Spiritual: ಲಕ್ಷ್ಮೀ ದೇವಿಗೆ ಕೆಂಪು ಹೂವು, ಶ್ರೀಕೃಷ್ಣನಿಗೆ ಬೆಣ್ಣೆ, ಶಿವನಿಗೆ ನೀರು, ವಿಷ್ಣುವಿಗೆ ತುಳಸಿ ಹೇಗೆ ಪ್ರಿಯವೋ ಅದೇ ರೀತಿ ಮೋದಕ ಪ್ರಿಯನಾದ ಗಣಪನಿಗೆ ಗರಿಕೆ ಪ್ರಿಯ. ಹಾಗಾದರೆ ನಾವು ನಮ್ಮ ಆಸೆ ಈಡೇರಬೇಕೆಂದು ಪ್ರಾರ್ಥಿಸಿ, ಗಣಪನಿಗೆ ಏಕೆ ಗರಿಕೆ ಇಡುತ್ತೇವೆ ಅಂತಾ ತಿಳಿಯೋಣ ಬನ್ನಿ..
ಲೋಕದಲ್ಲಿ ಎಲ್ಲರಿಗೂ ಉಪದ್ರ ನೀಡುತ್ತಿದ್ದ ಅನಲಾಸುರನ ಸಂಹಾರಕ್ಕಾಗಿ ದೇವಾದಿದೇವತೆಗಳು,...
Spiritual: ಮದುವೆ ಅಂದ್ರೆ ಸಂಭ್ರಮದ ಕಾರ್ಯಕ್ರಮ. ಸುಂದರವಾಾದ ಜೀವನ ನಿರ್ಮಿಸಲು ಸಿಗುವ ಅದ್ಭುತ ಮತ್ತು ಏಕೈಕ ಅವಕಾಶ. ಆದರೆ ನಾವು ಹೇಗೆ ಮದುವೆಯಾದೆವು ಅನ್ನೋದು ಮುಖ್ಯವಲ್ಲ. ಬದಲಾಗಿ ನಾವು ಹೇಗೆ ಜೀವನ ಮಾಡುತ್ತಿದ್ದೇವೆ ಅನ್ನೋದು ಮುಖ್ಯ. ಹಾಗೆ ಸುಂದರ ಜೀವನ ನಮ್ಮದಾಗಬೇಕು ಅಂದ್ರೆ, ಮದುವೆಯೂ ಪದ್ಧತಿ ಪ್ರಕಾರವಾಗಿ ನಡೆಯಬೇಕು. ಹಾಗಾದ್ರೆ ಹಿಂದೂ ಪದ್ಧತಿಯಲ್ಲಿ ನಡೆಯುವ...
Mahabharat: ಕುರುಕ್ಷೇತ್ರ ಯುದ್ಧ ನಡೆಯುವಾಗ ಶ್ರೀಕೃಷ್ಣ ಪಾಂಡವರಿಗೆ ಕೆಲ ಸಲಹೆಗಳನ್ನು ನೀಡಿದ್ದ. ಯಾವ ರೀತಿಯಾಗಿ ಯುದ್ಧ ಮಾಡಬೇಕೆಂದು ಹೇಳಿದ್ದ. ಇಂದು ನಾವು ಶ್ರೀಕೃಷ್ಣ ಅಂದು ಯುದ್ಧ ಮಾಡುವಾಗ, ಯಾವ ರೀತಿ ಇರಬೇಕೆಂದು ಹೇಳಿದ್ದನೋ, ಆ ಬಗ್ಗೆ ಹೇಳಲಿದ್ದೇವೆ. ಆದರೆ ಇದು ಬರೀ ಯುದ್ಧಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಇದು ನಮ್ಮ ಜೀವನಕ್ಕೆ ಸಂಬಂಧಿಸಿದ್ದು. ಏಕೆಂದರೆ, ಜೀವನವೂ...
Mahabharat: ನಾವು ಈ ಮುನ್ನ ನಿಮಗೆ ಯುಧಿಷ್ಠಿರನೇಕೆ ದ್ರೌಪದಿಯನ್ನು ಪಗಡೆಯಾಡುವಾಗ ಪಣಕ್ಕಿರಿಸಿದ..? ಶ್ರೀಕೃಷ್ಣ ಏಕೆ ಇದನ್ನು ತಡೆಯಲಿಲ್ಲ ಎನ್ನುವ ಬಗ್ಗೆ ವಿವರಿಸಿದ್ದೇವೆ. ಇದೀಗ ವಸ್ತ್ರಾಪಹರಣದ ವೇಳೆ ದ್ರೌಪದಿಯ ಮಾನ ಉಳಿಯಲು ಕಾರಣವೇನು ಅಂತಾ ಹೇಳಲಿದ್ದೇವೆ.
ದ್ರೌಪದಿ ತನ್ನ ಜೀವನದಲ್ಲಿ ಮಾಡಿದ ಪುಣ್ಯ ಕಾರ್ಯದಿಂದಲೇ, ತುಂಬಿದ ಸಭೆಯಲ್ಲಿ ಆಕೆಯ ಮಾನ ಉಳಿದಿದ್ದು. ಹಾಗಾದ್ರೆ ಆಕೆ ಮಾಡಿದ ಪುಣ್ಯ...
Spiritual: ಇದರ 1ನೇ ಭಾಗದಲ್ಲಿ ನಾವು ಯುಧಿಷ್ಠಿರ ಜೂಜಿನಲ್ಲಿ ದ್ರೌಪದಿಯನ್ನು ಪಣಕ್ಕಿಡಲು ಕಾರಣವೇನು ಅಂತಾ ಹೇಳಿದೆವು. ಆದರೆ ಎಲ್ಲವನ್ನು ಬಲ್ಲ ಶ್ರೀಕೃಷ್ಣ ಪಾಂಡವರು ಪಗಡೆಯಾಡುವ ಸಂದರ್ಭದಲ್ಲಿ ಏಕೆ ಮೌನವಾಗಿದ್ದ. ಕಾಪಾಡಲು ಬರದಿರಲು ಕಾರಣವೇನು..?
ಶ್ರೀಕೃಷ್ಣ ಸದಾಕಾಲ ಪಾಂಡವರ ಸಂಗವೇ ಇದ್ದಿದ್ದ. ನೆನೆದಾಗೆಲ್ಲ ಪಾಂಡವರ ಎದುರು ಬರುತ್ತಿದ್ದ. ಆದರೆ ಪಗಡೆಯಾಡುವಾಗ ಮಾತ್ರ ಕೃಷ್ಣ ಪಾಂಡವರ ಬಳಿ ಬರಲಿಲ್ಲವೇಕೆ..?...
Spiritual: ಮಹಾಭಾರತ ಶುರುವಾಗುವುದೇ ಶಕುನಿಯ ಕುತಂತ್ರದ ಜೂಜಾಟದಿಂದ. ಜೂಜಿನಲ್ಲಿ ದ್ರೌಪದಿಯನ್ನು ಪಣಕ್ಕಿಟ್ಟು ಅವಮಾನವಾದ ಬಳಿಕ, ಮಹಾಭಾರತ ಯುದ್ಧಕ್ಕೆ ನಾಂದಿ ಹಾಡಲಾಗುತ್ತದೆ. ಹಾಗಾದ್ರೆ ಯುಧಿಷ್ಠಿರ ದ್ರೌಪದಿಯನ್ನು ಪಣಕ್ಕಿಡಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಸದಾ ಪ್ರಾಮಾಣಿಕನಾಗಿದ್ದ ಯುಧಿಷ್ಠಿರ ಕೌರವರ ಜತೆ ಪಗಡೆಯಾಡಲು ಸಜ್ಜಾದಾಗ, ಸೋಲನ್ನಪ್ಪುತ್ತಾನೆ. ಹಾಗೆ ಸೋಲನ್ನಪ್ಪಿದಾಗ, ಕೌರವರು ಅವನ ಎಲ್ಲ ಸಹೋದರರನ್ನು ಒಬ್ಬ``ಬ್ಬರನ್ನಾಗಿ ಪಣಕ್ಕಿಡಲು ಹೇಳುತ್ತಾರೆ.
ಬಳಿಕ...
Chanakya Neeti: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಮದುವೆ, ಜೀವನ, ಆರ್ಥಿಕ ಪರಿಸ್ಥಿತಿ ಹೀಗೆ ಎಲ್ಲದರ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ಯಾವ 3 ಗುಣಗಳನ್ನು ಅಳವಡಿಸಿಕ``ಂಡಾಗ ನಮಗೆ ಗೌರವ ಸಿಗುತ್ತದೆ ಅಂತಲೂ ಹೇಳಿದ್ದಾರೆ. ಹಾಗಾದ್ರೆ ಯಾವುದು ಆ 3 ಗುಣಗಳು ಅಂತಾ ತಿಳಿಯೋಣ ಬನ್ನಿ..
...
Horoscope: ನೀವು ಪ್ರವಾಸ ಪ್ಲಾನ್ ಮಾಡಿದಾಗ, ನಿಮ್ಮ ಗ್ರೂಪ್‌ನಲ್ಲಿ ಯಾರಾದರೂ ಪ್ರವಾಸದ ಬಗ್ಗೆ ತುಂಬಾ ನಾಲೆಜ್ ಇರುವ ವ್ಯಕ್ತಿ ಇದ್ದೇ ಇರುತ್ತಾರೆ. ಪ್ರವಾಸಕ್ಕೆ ಹೋಗುವಾಗ, ಈ ದಾರಿಯಲ್ಲಿ ಹೋಗಬೇಕು. ಏನೇನು ತರಬೇಕು..? ಎಲ್ಲಿ ಉಳಿಯಬೇಕು ಎಲ್ಲವೂ ಅವರಿಗೆ ತಿಳಿದಿರುತ್ತದೆ. ಅಂಥ ರಾಶಿಗಳ ಬಗ್ಗೆ ನಾವಿಂದು ಹೇಳಲಿದ್ದೇವೆ.
ಧನು ರಾಶಿ: ಧನು ರಾಶಿಯವರು ಪ್ರವಾಸ ಮಾಡೋದ್ರಲ್ಲಿ ನಂಬರ್...
Spiritual: ದೇವರಲ್ಲಿ ಸರಳವಾಗಿರುವ ದೇವರು ಅಂದರೆ ಶಿವ. ಆತನೂ ಸರಳ, ಆತನಿಗೆ ಭಕ್ತಿ ಮಾಡುವ ರೀತಿಯೂ ಸರಳ. ನೀವು ಶಿವಲಿಂಗಕ್ಕೆ ನೀರು ಅರ್ಪಿಸಿದರೂ ಸಾಕು. ದೇವರು ನಿಮ್ಮ ಭಕ್ತಿಯನ್ನು ಅರ್ಪಿಸಿಕ``ಳ್ಳುತ್ತಾನೆ. ಅದೇ ರೀತಿ ಶಿವ ಕೂಡ ಹುಲಿಯಚರ್ಮ, ರುದ್ರಾಕ್ಷಿ, ಸರ್‌ಪ, ತ್ರಿಶೂಲ, ಭಸ್ಮ ಧಾರಣೆ ಮಾಡುತ್ತಾನೆ.
ಹಾಗಾದ್ರೆ ಶಿವ ಭಸ್ಮ ಧಾರಣೆ ಮಾಡಲು ಕಾರಣವೇನು..? ಶಿವಭಕ್ತರಿಗೂ...
Spiritual: ಈಗೆಲ್ಲಾ ಘಮ ಘಮ ಅನ್ನೋಕ್ಕೆ ಯುವ ಪೀಳಿಗೆ ಪರ್ಫ್ಯೂಮ್ ಹಾಕುತ್ತಾರೆ. ಆದರೆ ಮುಂಚೆ ಎಲ್ಲಾ, ಉತ್ತಮ ಸೋಪ್‌ನಿಂದ ಸ್ನಾನ ಮಾಡಿದ್ರೆ ಸಾಕಿತ್ತು. ದೇಹ ಘಮಗೂಡುವುದಕ್ಕೆ ಅದಷ್ಟೇ ಸಾಕಿತ್ತು. ಪರ್ಫ್ಯೂಮ್ ಅಥವಾ ಸೆಂಟ್ ಅಂದ್ರೆ ಅಪರೂಪದ ವಸ್ತುವಾಗಿತ್ತು. ಅದರ ಬಳಕೆಯೂ ಕಡಿಮೆ ಇತ್ತು. ಆದರೆ ಇದೀಗ ಎಲ್ಲರ ಬಳಿಯೂ 5ರಿಂದ 10 ತರಹದ ಪರ್ಫ್ಯೂಮ್...