Friday, May 8, 2026

ಆಧ್ಯಾತ್ಮ

ಹಿಂದೂ ಧರ್ಮದಲ್ಲಿ ಸ್ನಾನ ಮಾಡುವುದಕ್ಕೂ ಇದೆ ಹಲವು ನಿಯಮ..

Spiritual: ಸ್ನಾನ ಬರೀ ದೇಹ ಶುದ್ಧಿಗೆ ಮಾತ್ರ ಮಾಡುವುದಲ್ಲ. ಇದರಿಂದ ನಮ್ಮ ಮಾನಸಿಕ ಮತ್ತು ದೈಹಿಕ, ಆಧ್ಯಾತ್ಮಿಕ ಅಭಿವೃದ್ಧಿಯಾಗುತ್ತದೆ. ಅಲ್ಲದೇ, ಹಿಂದೂ ಧರ್ಮದಲ್ಲಿ ಸ್ನಾನ ಮಾಡುವುದಕ್ಕೂ ಹಲವು ನಿಯಮಗಳಿದೆ. ಅದು ಯಾವ ನಿಯಮ..? ನಾವು ಯಾವಾಗ ಸ್ನಾನ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಪ್ರತೀ ಹಿಂದೂಗಳು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು ಎನ್ನುವ ನಿಯಮವಿದೆ....

ಶ್ರೀವಿಷ್ಣುವಿನ ಜನ್ಮವಾಗಿದ್ದು ಹೇಗೆ..? ಈತನ ಜನ್ಮದಾತನ್ಯಾರು..?

Spiritual: ಶ್ರೀವಿಷ್ಣುವನ್ನು ಹಿಂದೂಗಳ ಸರ್ವೋಚ್ಛ ದೇವರೆಂದು ಹೇಳಲಾಗುತ್ತದೆ. ಹಲವು ರೂಪ ಧಾರಣೆ ಮಾಡಿ, ಲೋಕ ಕಲ್ಯಾಣ ಮಾಡಿರುವ ಶ್ರೀವಿಷ್ಣು, ಈಗಲೂ ಕೂಡ ತಿರುಪತಿ ತಿಮ್ಮಪ್ಪನ ರೂಪದಲ್ಲಿ ನಮ್ಮೆಲ್ಲರ ಕಷ್ಟವನ್ನು ಪರಿಹರಿಸುತ್ತಿದ್ದಾನೆ. ಹಾಗಾದರೆ ಶ್ರೀವಿಷ್ಣುವಿನ ಜನ್ಮವಾಗಿದ್ದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಹಲವು ಪುರಾಣ ಕಥೆಗಳಲ್ಲಿ ಶ್ರೀವಿಷ್ಣುವಿನ ಜನ್ಮದ ಬಗ್ಗೆ ಬೇರೆ ಬೇರೆ...

ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಯಾರು..? ಯಾಕೆ ಕೊಟ್ಟರು..?

Spiritual: ನಮ್ಮ ಸನಾತನ ಧರ್ಮದಲ್ಲಿ ಹಲವಾರು ಪುರಾಣ ಕಥೆಗಳಿದೆ. ನೀವು ಎಷ್ಟೇ ವಿಚಾರಗಳನ್ನು ತಿಳಿದುಕೊಂಡಿದ್ದರೂ, ಒಂದಲ್ಲ ಒಂದು ವಿಚಾರ ತಪ್ಪಿಹೋಗಿರುತ್ತದೆ. ಇಂದು ಇಂಥ ಅಪರೂಪದ ವಿಚಾರವಾದ, ಶ್ರೀಕೃಷ್ಣನ ಕೊಳಲಿನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಯಾರು..? ಯಾಕೆ ಕೊಟ್ಟರು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಶಿವ....

Ganesh Festival Special: ಗಣಪತಿಗೆ ಏಕದಂತನೆಂದು ಕರೆಯಲು ಕಾರಣವೇನು..?

Spiritual: ಪ್ರಥಮ ಪೂಜಿತನಾದ ಗಣೇಶನನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಅದರಲ್ಲಿ ಏಕದಂತ ಎಂಬ ಹೆಸರು ಕೂಡ ಒಂದು. ಗಣೇಶನನ್ನು ಏಕೆ ಏಕದಂತ ಎಂದು ಕರೆಯುತ್ತಾರೆ ಎಂದರೆ, ಅವನಿಗಿರುವ ಎರಡು ಹಲ್ಲುಗಳಲ್ಲಿ, ಒಂದು ಕತ್ತರಿಸಿ ಹೋದ ಕಾರಣ, ಏಕದಂತನೆಂದು ಕರೆಯುತ್ತಾರೆ. ಹಾಗಾದ್ರೆ ಗಣೇಶನ ಒಂದು ಹಲ್ಲು ಹೇಗೆ ತುಂಡಾಯಿತು ಅನ್ನೋ ಬಗ್ಗೆ ಇರುವ ಕಥೆ ಕೇಳೋಣ...

Ganesh Festival Special: ಕಾಣೆಯಾದ ಶ್ರೀವಿಷ್ಣುವಿನ ಶಂಖದ ಕಥೆ

Spiritual: ದೇವಾನು ದೇವತೆಗಳಿಗೆ ಪ್ರಿಯವಾಗಿದ್ದ ಬಾಲಗಣೇಶ, ತನ್ನ ತಮಾಷೆಗಳ ಮೂಲಕ ಹಲವು ದೇವತೆಗಳ ತಾಳ್ಮೆ ಪರೀಕ್ಷೆ ಮಾಡುತ್ತಿದ್ದ. ಈ ಬಗ್ಗೆ ಒಂದು ಕಥೆ ಇದೆ. ವಿಷ್ಣುವಿನ ಶಂಖವನ್ನು ಮುಚ್ಚಿಟ್ಟು, ಗಣಪ ಶ್ರೀವಿಷ್ಣುವಿನ ತಾಳ್ಮೆ ಪರೀಕ್ಷೆ ಮಾಡಿದ್ದ. ಏನಿದು ಕಥೆ ಎಂದು ಕೇಳೋಣ ಬನ್ನಿ.. ಶ್ರೀವಿಷ್ಣುವಿನ ಬಳಿ ಶಂಖವಿತ್ತು. ಶ್ರೀವಿಷ್ಣು ಆ ಶಂಖವನ್ನು ಹಿಡಿದು, ಶೇಷನ ಮೇಲೆ...

Ganesh Festival Special: ಗಣಪನ ಅವಕೃಪೆಯಿಂದ ಅಡೆತಡೆ ಎದುರಿಸಿದ ಶಿವ..

Spiritual: ಗಣಪತಿಗೆ ಪ್ರಥಮ ಪೂಜೆಯ ವರ ನೀಡಿದವನು ಶಿವ. ಆದರೆ ಶಿವ ಅದನ್ನು ಮರೆತಿದ್ದರಿಂದ, ಅವನಿಗೂ ಹಲವು ಅಡೆತಡೆಗಳು ಉಂಟಾದವು. ಹಾಗಾದ್ರೆ ಶಿವನಿಗೆ ಯಾವಾಗ, ಏನು ಅಡೆತಡೆ ಉಂಟಾಯಿತು. ಅದನ್ನು ಗಣೇಶ ಹೇಗೆ ಸರಿಪಡಿಸಿದ ಅನ್ನೋ ಬಗ್ಗೆ ಕಥೆ ತಿಳಿಯೋಣ ಬನ್ನಿ.. ಪಾರ್ವತಿ ದೇವಿ ಓರ್ವ ಬಾಲಕನನ್ನು ಸೃಷ್ಟಿಸಿ, ತಾನು ಸ್ನಾನಗೃಹದಿಂದ ಬರುವವರೆಗೂ ಬಾಗಿಲು ಕಾಯಲು...

Ganesh Festival Special: ಇದು ಗಣೇಶ ಕುಬೇರನ ಸೊಕ್ಕು ಇಳಿಸಿದ ಕಥೆ..

Spiritual: ಶ್ರೀಮಂತರಾಗಬೇಕು ಅಂದ್ರೆ ಲಕ್ಷ್ಮೀ ಮತ್ತು ಕುಬೇರನನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ಆದರೆ ಎಂಥ ಶ್ರೀಮಂತನಿಗಾದರೂ, ಗರ್ವ ಬಂದಾಗ, ಅಂಥವನಿಗೆ ದೇವರು ಬುದ್ಧಿ ಕಲಿಸುತ್ತಾನೆ ಅನ್ನೋದಕ್ಕೆ ಕುಬೇರ ಮತ್ತು ಗಣಪತಿಯ ನಡುವೆ ನಡೆದ ಘಟನೆಯೇ ಸಾಕ್ಷಿ. ಈ ಬಗ್ಗೆ ಕಥೆಯನ್ನು ಕೇಳೋಣ ಬನ್ನಿ.. ಒಮ್ಮೆ ಕುಬೇರನಿಗೆ ತನ್ನ ಸಂಪತ್ತಿನ ಬಗ್ಗೆ ಗರ್ವವಾಗಿ, ಅದನ್ನ ದೇವಾನು ದೇವತೆಗಳಿಗೆ...

Ganesh Festival Special: ಗಣೇಶನ ಬುದ್ಧಿವಂತಿಕೆಯ ಕಥೆ

Spiritual: ಗಣೇಶ ಮತ್ತು ಕಾರ್ತೀಕೆಯ ಇಬ್ಬರೂ ವಾಯುವಿಹಾರಕ್ಕೆಂದು ಹೋಗುತ್ತಾರೆ. ಹಾಗೆ ಹೋದಾಗ ಇಬ್ಬರಿಗೂ ಒಂದು ಮರದಲ್ಲಿರುವ ಒಂದೇ ಒಂದು ಹಣ್ಣು ಕಣ್ಣಿಗೆ ಬೀಳುತ್ತದೆ. ಇಬ್ಬರೂ ಒಂದೇ ಸಲ ಆ ಫಲವನ್ನು ಹಿಡಿಯುತ್ತಾರೆ. ಅವರಿಬ್ಬರು ಮೊದಲು ತಾನು ಆ ಹಣ್ಣನ್ನು ನೋಡಿದ್ದು ಮತ್ತು ಕಿತ್ತಿದ್ದು ಎಂದು ವಾದ ಮಾಡುತ್ತಾರೆ. ಆಗ ಇಬ್ಬರೂ ಸೇರಿ, ತಂದೆ ತಾಯಿಯ...

ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..?

Spiritual: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅದರಲ್ಲೂ ಮದುವೆ ಮಾಡುವಾಗ ಹಲವಾರು ಪದ್ಧತಿಗಳನ್ನು ಅನುಸರಿಸಲೇಬೇಕಾಗುತ್ತದೆ. ಅದರಲ್ಲಿ ಗೋತ್ರ ನೋಡಿ ಮದುವೆಯಾಗುವುದು. ಸಪ್ತ ಋಷಿಗಳ ಹೆಸರು ಈ ಗೋತ್ರಗಳಿಗಿದೆ. ಒಂದೇ ಗೋತ್ರದ ಹುಡುಗ- ಹುಡುಗಿಯನ್ನು ಎಂದಿಗೂ ಮದುವೆ ಮಾಡಲಾಗುವುದಿಲ್ಲ. ಅದು ಪ್ರೇಮ ವಿವಾಹವಾದರೂ ಸರಿ. ಹಾಗಾದ್ರೆ ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..? 7 ಋಷಿಗಳ ಗೋತ್ರಗಳು...

ಯಮ ತನ್ನ ಸೌಂದರ್ಯವನ್ನು ಕಳೆದುಕೊಂಡಿದ್ದು ಹೇಗೆ ಗೊತ್ತಾ..?

Spiritual: ಯಮರಾಜನೆಂದರೆ ಎಲ್ಲರಿಗೂ ಎಷ್ಟು ಭಯ ಅನ್ನೋದು ಎಲ್ಲರಿಗೂ ಗೊತ್ತು. ಏಕೆಂದರೆ, ನಮ್ಮ ಜೀವನದ ಅಂತ್ಯ ಮಾಡಲು ಬರುವವನೇ ಯಮರಾಜ. ಹಾಗಾಗಿ ಯಮ ಎಂದರೆ ಎಲ್ಲರಿಗೂ ಭಯ. ಅದರಂತೆ, ಯಮನ ಆಕಾರವೂ ಭಯಂಕರವಾಗಿದೆ. ಕೋಣನ ಮೇಲೆ ಕುಳಿತ ಯಮನಿಗೆ ಎರಡು ಕೋಡುಗಳಿದೆ. ಕೆಂಪುಗಣ್ಣುಗಳಿದೆ. ಕೈಯಲ್ಲಿರುವ ಹಗ್ಗ, ಯಾರ ಪ್ರಾಣ ತೆಗೆಯಲಿ ಎಂದು ಕಾಯುವಂತಿದೆ. ಆದರೆ...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img