Spiritual: ಕಾಂಗ್ರೆಸ್ ಗೆದ್ದಾಗ ಸಿಎಂ ಯಾರಾಗ್ತಾರೆ ಅನ್ನೋ ಗೊಂದಲ ಎಲ್ಲರಲ್ಲೂ ಇತ್ತು. ಸಿಎಂ ಪಟ್ಟ ಸಿದ್ದರಾಮಯ್ಯನವರಿಗೆ ಕೊಡುವುದಾ ಅಥವಾ ಡಿಕೆಶಿಗೆ ಕೊಡುವುದಾ ಅಂತಾ ಹೈಕಮಾಂಡ್ ಕೂಡ ತಲೆಕೆಡಿಸಿಕೊಂಡಿತ್ತು. ಹಾಗಾಗಿ ಒಂದು ವಾರದ ಬಳಿಕ ಸಿಎಂ ಪದಗ್ರಹಣ ಕಾರ್ಯಕ್ರಮ ಮಾಡಲಾಯಿತು. ಫೈನಲಿ ಸಿದ್ದರಾಮಯ್ಯರನ್ನ ಸಿಎಂ ಮಾಡಲಾಯಿತು. ಹಾಗಾದರೆ ಡಿಕೆಶಿಗೆ ಸಿಎಂ ಪದವಿ ಸಿಗುವ ಭಾಗ್ಯವಿಲ್ಲವಾ ಅನ್ನೋ...
Spiritual: ಯಾರೂ ಕೂಡ ಪ್ರದೀಪ್ ಈಶ್ವರ್ ಅಂಥ ಹುಡುಗ, ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅಂಥವರನ್ನು ಸೋಲಿಸಿ, ಚಿಕ್ಕಬಳ್ಳಾಪುರದ ಶಾಸಕ ಪಟ್ಟಕ್ಕೇರುತ್ತಾರೆಂದು ಊಹಿಸಿರಲಿಲ್ಲ. ತಮ್ಮದೇ ಅಕಾಡೆಮಿ ಮೂಲಕ ಹೆಸರು ಮಾಡಿದ್ದ ಪ್ರದೀಪ್, ಇದೀಗ ಶಾಸಕರಾಗಿ, ತಮ್ಮ ಭಾಷಣ, ಕೆಲಸದಿಂದ ಸದ್ದು ಮಾಡುತ್ತಿದ್ದಾರೆ.
ಇವರ ಬಗ್ಗೆ ಜ್ಯೋತಿಷಿಗಳಾದ ನಾರಾಯಣ ರೆಡ್ಡಿ ಗುರೂಜಿ ಮಾತನಾಡಿದ್ದು, ಪ್ರದೀಪ್ ಈಶ್ವರ್‌ಗೆ ಧ್ವಜ ಕೀರ್ತಿ ಯೋಗ...
Spiritual: ಚಾಣಕ್ಯ ನೀತಿಯಲ್ಲಿ ಹೇಗೆ ಚಾಣಕ್ಯರು ಜೀವನ ಪಾಠವನ್ನು ಹೇಳುತ್ತಾರೋ, ಅದೇ ರೀತಿ, ವಿದುರ ನೀತಿಯಲ್ಲಿ ವಿದುರರು ಕೂಡ, ಜೀವನಕ್ಕೆ ಸಂಬಂಧಿಸಿದಂತೆ ಕೆಲವು ನೀತಿಗಳನ್ನು ಹೇಳಿದ್ದಾರೆ. ಶ್ರೀಮಂತರಾಗಬೇಕು ಎಂದಲ್ಲಿ, ಜನ ವಿದುರನ ಕೆಲ ಮಾತುಗಳನ್ನು ಕೇಳಬೇಕಂತೆ. ಹಾಗಾದ್ರೆ ಅದು ಯಾವ ಮಾತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಕಷ್ಟಪಟ್ಟಾಗ ಮಾತ್ರ ಫಲ ಸಿಗುತ್ತದೆ. ಹಾಗಾಗಿ...
Spiritual: ಹಿಂದೂಗಳಲ್ಲಿರುವ ಹಲವು ಪದ್ಧತಿಗಳಲ್ಲಿ, ಹೆಣ್ಣು ಋತುಮತಿಯಾದಾಗ ಅನುಸರಿಸುವ ಕೆಲ ಪದ್ಧತಿಗಳು ಕೂಡ ಒಂದು. ಅದರಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ಮೂರು ದಿನ ಮೈಲಿಗೆಯಾಗಿದ್ದು, ನಾಲ್ಕನೇಯ ದಿನ ಶುದ್ಧವಾಗುತ್ತಾರೆ. ಹಾಗಾದರೆ ಯಾಕೆ ಋತುಮತಿಯಾದ ಶುರುವಾದದ ಮೂರು ದಿನ ತಲೆ ಸ್ನಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮುಟ್ಟಾದ ಶುರುವಿನ ಮೂರು ದಿನ ತಲೆ ಸ್ನಾನ ಮಾಡಬಾರದು...
Spiritual: ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಸೀತೆ ಕೂಡ ಒಬ್ಬಳು. ಆಕೆ ಯಾವಾಗಲೂ ಶಾಂತ ಸ್ವರೂಪಳು ಎಂಬುದನ್ನಷ್ಟೇ ನಾವು ನೋಡಿದ್ದೇವೆ. ಆದರೆ ಸೀತಾದೇವಿ ರಾಕ್ಷಸನ ಸಂಹಾರಕ್ಕಾಗಿ ರಣಚಂಡಿ ರೂಪವನ್ನೂ ತಾಳಿದ್ದಳು. ಹಾಗಾದರೆ, ಯಾವ ರಾಕ್ಷಸನನ್ನು ಕೊಲ್ಲಲು ಸೀತಾಮಾತೆ, ರಣಚಂಡಿ ರೂಪ ತಾಳಿದ್ದಳು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ರಾವಣನ ಸಂಹಾರದ ಬಳಿಕ, ರಾಮ...
Spiritual: ಹಿಂದೂಗಳಲ್ಲಿರುವ ಪವಿತ್ರ ಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಒಮ್ಮೆ ಗರುಡ ಪುರಾಣದ ಕಥೆಗಳನ್ನು ಕೇಳಿದವರು, ಜೀವನದಲ್ಲೆಂದೂ ಪಾಪವನ್ನು ಮಾಡುವುದಿಲ್ಲವೆಂದು ಹೇಳುತ್ತಾರೆ. ಏಕೆಂದರೆ, ಅದರಲ್ಲಿ ಜೀವನಕ್ಕೆ ಸಂಬಂಧಿಸಿದ ಕೆಲ ಸತ್ಯಗಳನ್ನು ಮತ್ತು ಸತ್ತ ಮೇಲೆ ನಮ್ಮ ಪಾಪಗಳಿಗೆ ಯಾವ ಯಾವ ಶಿಕ್ಷೆ ಸಿಗುತ್ತದೆ ಎಂಬ ಬಗ್ಗೆ ಹೇಳಿರುತ್ತಾರೆ. ಹಾಗಾಗಿ ಗರುಡ ಪುರಾಣ ಶ್ರವಣ...
Spiritual: ರಾಮಾಯಣದ ಪ್ರಮುಖ ಖಳನಾಯಕರಲ್ಲಿ ವಾಲಿ ಕೂಡ ಒಬ್ಬನು. ತನ್ನ ಸ್ವಂತ ಸಹೋದರ ಸುಗ್ರೀವನಿಗೆ ತೊಂದರೆ ಕೊಡುತ್ತಿದ್ದ ವಾಲಿ, ತನ್ನ ಕೊನೆಯ ಕ್ಷಣದಲ್ಲಿ ಕೆಲ ಸಲಹೆ ನೀಡಿದ್ದ. ಹಾಗಾದರೆ ಸಾವಿನ ಸಮಯದಲ್ಲಿ ವಾಲಿ ನೀಡಿದ್ದ ಸಲಹೆ ಏನು ಎಂಬ ಬಗ್ಗೆ ತಿಳಿಯೋಣ ಬನ್ನಿ..
ಮರಣದ ಸಮಯದಲ್ಲಿ ವಾಲಿ ತನ್ನ ಪುತ್ರ ಅಂಗದನಿಗೆ ಕೆಲ ಜೀವನ ಸಲಹೆಗಳನ್ನು...
Spiritual: ಸಕಲ ಕಲಾ ವಲ್ಲಭ. ಶಿವಭಕ್ತ. ಶಸ್ತ್ರ-ಶಾಸ್ತ್ರ ಎರಡರ ಬಗ್ಗೆಯೂ ಸಂಪೂರ್ಣ ಪಾರಂಗತವಾಗಿಸಿಕೊಂಡಿದ್ದ ರಾವಣನ ಸ್ಪೆಶಾಲಿಟಿ ಎಂದರೆ, ಅವನ ಹತ್ತು ತಲೆ. ಹಾಗಾದರೆ ಆ ಹತ್ತು ತಲೆ ಯಾವುದರ ಸಂಕೇತ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ರಾವಣನ ಹತ್ತು ತಲೆಗಳಲ್ಲಿ 6 ತಲೆ ಅರಿಷಡ್ವರ್ಗಗಳನ್ನು ಸೂಚಿಸುತ್ತದೆ. ಜೊತೆಗೆ ಇನ್ನುಳಿದ ನಾಲ್ಕು ತಲೆ, ರಾವಣನ...
Spiritual: ಕರ್ನಾಟಕದಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೂಡ ಒಂದು. ದಕ್ಷಿಣ ಕನ್ನಡದ ದೇವಸ್ಥಾನಗಳ ದರ್ಶನಕ್ಕೆಂದು ಬರುವವರು, ಕೊಲ್ಲೂರು ಮೂಕಾಂಬಿಕೆಯ ದರ್ಶನ ಮುಗಿಸಿಯೇ ಹೋಗಬೇಕು. ಆಗಲೇ ದಕ್ಷಿಣದ ದೇವಿಯರ ದರ್ಶನ ಪೂರ್ಣವಾಗುವುದು. ಇಂದು ಮೂಕಾಂಬಿಕೆ ಕೊಲ್ಲೂರಿಗೆ ಬಂದು ನೆಲೆಸಿದ್ದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು...
Spiritual: ದಕ್ಷಿಣ ಕನ್ನಡಿಗರಲ್ಲಿ ಹಲವರು ವಂಕಿ ರಿಂಗನ್ನು ಹಾಕುತ್ತಾರೆ. ಆದರೆ ಆ ರಿಂಗ್ ಯಾಕೆ ಹಾಕಲಾಗತ್‌ತೆ. ಅದರ ಪ್ರಾಮುಖ್ಯತೆ ಏನು ಅನ್ನೋದೇ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ವಂಕಿ ರಿಂಗ್ ಪ್ರಾಮುಖ್ಯತೆ ಏನು ಎಂದು ಹೇಳಲಿದ್ದೇವೆ.
ವಂಕಿ ಉಂಗುರವನ್ನು ನೋಡಿದ ಈಗಿನ ಹೆಣ್ಣು ಮಕ್ಕಳು ಇದು ಐಶ್ವರ್ಯಾ ರೈ ಹಾಕಿಕೊಳ್ಳುವ ಉಂಗುರವೆನ್ನುತ್ತಾರೆ. ಕೆಲವರು ಇದು...
Ranebennuru: ರಾಣೇಬೆನ್ನೂರ: ತುಂಗಭದ್ರಾ ನದಿ ತುಂಬಿ ತುಳುಕಿದ್ದು, ಮಳೆಗಾಗಿ ಕಾಯುತ್ತಿದ್ದ ರೈತನ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಬರಿದಾಗಿದ್ದ ರಾಣೇಬೆನ್ನೂರ ತಾಲೂಕಿನ ತುಂಗಭದ್ರ...