www.karnatakatv.net: ಅಂತರಾಷ್ಟ್ರೀಯ: ಬೀಜಿಂಗ್- ಮಧ್ಯಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯೊಂದರಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, 18 ಮಂದಿ ವಿದ್ಯಾರ್ಥಿಗಳು ಬೆಂಕಿಗಾಹುತಿಯಾಗಿದ್ದಾರೆ. ಇನ್ನು, ಈ ಘಟನೆಯಲ್ಲಿ 16 ವಿದ್ಯಾರ್ಥಿಗಳಿಗೆ ಗಾಯಗಳಾಗಿರುವುದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು 7 ರಿಂದ 16 ವರ್ಷದೊಳಿಗಿನವರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬೆಂಕಿ...
www.karnatakatv.net: ಅಂತರಾಷ್ಟ್ರೀಯ- ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲ್ ಸಿಕ್ಕಿದೆ, ಇದು ನಿಮಗೆ ಶಾಕ್ ಅನ್ಸಿದ್ರು ನಿಜ.. ಮೀನುಗಾರನೊಬ್ಬ ಬಲೆ ಬೀಸಿದಾಗ ಬಲೆಗೆ ಸಿಲುಕಿಕೊಂಡ ಮೀನಿನ ಹೊಟ್ಟೆಯೊಳಗೆ ಏನೋ ಇದೆ ಎಂಬುದು ಗೊತ್ತಾಗಿದೆ. ಕೂಡಲೇ, ಅದರ ಹೊಟ್ಟೆ ಭಾಗವನ್ನ ಕತ್ತರಿಸಿ ನೋಡಿದಾಗ, ಅಚ್ಚರಿಯೊಂದು ಕಾದಿತ್ತು. ಮೀನನ ಹೊಟ್ಟೆಯೊಳಗೆ ವಿಸ್ಕಿ ಬಾಟಲಿಯೊಂದು ದೊರೆತಿದೆ. ಮೀನುಗಾರ ಈ ಒಂದು...
ಬೂದಿ ಮುಚ್ಚಿದ ಕೆಂಡದಂತಿದ್ದ ಮಯನ್ಮಾರ್‌ನಲ್ಲಿ ಈಗ ಒಂದರ ಮೇಲೊಂದು ಶವ ಬಿದ್ದಿದೆ. ಇಲ್ಲಿನ ನಾಗರಿಕರ ಶಾಂತಿಯುತ ಪ್ರತಿಭಟನೆಯನ್ನು ವಿರೋಧಿಸಿ, ಸೇನಾಪಡೆ 114 ನಾಗರೀಕರ ಮೇಲೆ ಗುಂಡಿಟ್ಟಿದ್ದು, 114 ನಾಗರೀಕರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507...
ಅಮೆರಿಕದ ಕೊಲೊರಾಡೋ ಎಂಬಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು 10 ಮಂದಿ ಮೃತಪಟ್ಟಿದ್ದಾರೆ. ಇಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿ ಈ ದುರಂತ ಸಂಭವಿಸಿದ್ದು, ಆರೋಪಿಯನ್ನು ಬಂಧಿಸಲು ಹೋದಾಗ ಓರ್ವ ಪೋಲಿಸ್‌ನನ್ನು ಕೂಡ ಗುಂಡಿಕ್ಕಿ ಕೊಂದಿದ್ದಾನೆ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
https://youtu.be/7XpMT8qyh80
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ...
ಎಲೆಕ್ಟ್ರಿಕ್ ಕಾರು, ಸ್ಕೂಟರ್‌ಗಳನ್ನು ನಾವು ಈಗಾಗಲೇ ಬಳಸುತ್ತಿದ್ದು, ರಸ್ತೆಯಲ್ಲಿ ಸದ್ದಿಲ್ಲದೆ ಚಲಿಸುತ್ತಿವೆ. ಮಾರುಕಟ್ಟೆಯಲ್ಲಿ ಇವುಗಳ ಮಾರಾಟ ಹೆಚ್ಚಳವಾಗುತ್ತಿದ್ದಂತೆ, ಬ್ಯಾಟರಿ ಚಾಲಿತ ರೈಲನ್ನು ಹಳಿಯ ಮೇಲೆ ಓಡಿಸಲು ತಯಾರಿ ನಡೆಸಲಾಗುತ್ತಿದೆ. ವಿಶ್ವದ ಮೊದಲ ಬ್ಯಾಟರಿ ಚಾಲಿತ ರೈಲು ನಿರ್ಮಾಣ ಕಾರ್ಯವೊಂದು ಸದ್ದಿಲ್ಲದೆ ಅಮೆರಿಕದಲ್ಲಿ ನಡೆಯುತ್ತಿದೆ.
https://www.youtube.com/watch?v=wQmyrvkes_k
ವಿಶೇಷತೆ ಎಂದರೇ ಅಮೆರಿಕದಲ್ಲಿ ತಯಾರಿಸಲಾಗುತ್ತಿರುವ ಈ ರೈಲನ್ನು ಬಹುಪಾಲು ಭಾರತದಲ್ಲಿ...
‘ಮತ್ತೆ 4 ವರ್ಷ’ ಎಂಬ ಘೋಷಣೆಯಡಿಯಲ್ಲಿ ಅಮೆರಿಕದಾದ್ಯಂತ ಡೊನಾಲ್ಡ್ ಟ್ರಂಪ್ ಚುನಾವಣಾ ಱಲಿ ನಡೆಸುತ್ತಿದ್ದಾರೆ. ಇಂಡಿಯನ್ ಅಮೆರಿಕನ್ಸ್ ಮತಗಳನ್ನ ಸೆಳೆಯೋಕೆ ಟ್ರಂಪ್ ಪ್ರಧಾನಿ ಮೋದಿ ಹೆಸರನ್ನ ಬಳಸಿಕೊಳ್ತಾನೇ ಇದ್ದಾರೆ. ಅದೇ ರೀತಿ ಟ್ವಿಟರ್ನಲ್ಲೂ ಸಹ ಮೋದಿ ಹಾಗೂ ಟ್ರಂಪ್ ಜೊತೆ ಇರೋ ವಿಡಿಯೋ ಒಂದನ್ನ ಶೇರ್ ಮಾಡಲಾಗಿದ್ದು ಇದನ್ನ 10 ಮಿಲಿಯನ್ ಅಮೆರಿಕನ್ನರು ವೀಕ್ಷಣೆ...
ಜಪಾನ್ ಆಡಳಿತ ಪಕ್ಷದ ಅಧ್ಯಕ್ಷ ಯೋಶಿಹಿಡೆ ಸುಗಾ ಜಪಾನ್ ದೇಶದ ಪ್ರಧಾನಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಬರೋಬ್ಬರಿ 8 ವರ್ಷಗಳ ಬಳಿಕ ಜಪಾನ್ನಲ್ಲಿ ಹೊಸ ಪ್ರಧಾನಿಯ ಆಯ್ಕೆಯಾಗಿದೆ.
https://www.youtube.com/watch?v=ejvPX_KA-SY
ಎರಡು ದಿನಗಳ ಹಿಂದಷ್ಟೇ ಸುಗಾ ಲಿಬರಲ್ ಡೆಮೋಕ್ರಟಿಕ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ವೇಳೆಯೇ ಅವರು ಜಪಾನ್ ಪ್ರಧಾನಿಯಾಗೋದು ಕನ್ಫರ್ಮ್ ಆಗಿತ್ತು. ಆದರೆ ಅಧಿಕೃತವಾಗಿ ಸುಗಾ ಜಪಾನ್ನ...
ಸಮುದ್ರದಲ್ಲಿನ ವೇದಿಕೆ ಮೂಲಕ 9 ಉಪಗ್ರಹಗಳನ್ನ ನಿಗದಿತ ಕಕ್ಷೆಗೆ ಉಡಾವಣೆ ಮಾಡುವಲ್ಲಿ ಚೀನಾ ರಾಷ್ಟ್ರ ಯಶಸ್ವಿಯಾಗಿದೆ.
ವಿಡಿಯೋ ಹಂಚಿಕೆ ಫ್ಲಾಟ್ಫಾರ್ಮ್ ಬಿಲಿಬಿಲಿಗೆ ಸೇರಿದ ಈ ಉಪಗ್ರಹಗಳನ್ನ ಲಾಂಗ್ ಮಾರ್ಚ್ 11 ಹೆಸರಿನ ರಾಕೆಟ್ ಸಹಾಯದಿಂದ ಹಳದಿ ಸಮುದ್ರದಲ್ಲಿ ಉಡಾವಣೆ ಮಾಡಲಾಗಿತ್ತು.
https://www.youtube.com/watch?v=ejvPX_KA-SY
ಲಾಂಗ್ ಮಾರ್ಚ್ 11 ರಾಕೆಟ್ಗಳನ್ನ ಹಡಗಿನಂತಹ ಉಡಾವಣಾ ತಾಣಗಳಲ್ಲಿ ಉಪಗ್ರಹ...
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ದೇಶದ ಅತ್ಯಾಚಾರಿಗಳು ಮತ್ತು ಲೈಂಗಿಕ ಅಪರಾಧ ಪ್ರಕರಣಗಳನ್ನ ಶಮನ ಮಾಡೋಕೆ ಮುಂದಾಗಿದ್ದಾರೆ. ಹೀಗಾಗಿ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರಿಗೆ ಕೆಮಿಕಲ್ ಕ್ಯಾಸ್ಟ್ರೇಷನ್ ಶಿಕ್ಷೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
https://www.youtube.com/watch?v=ejvPX_KA-SY
ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ತಪ್ಪಿತಸ್ಥ ಎಂದು ಕಂಡು ಬಂದಲ್ಲಿ ಅವರಲ್ಲಿ ಪುರುಷ ಹಾರ್ಮೋನ್ ಟೆಸ್ಟೋಸ್ಟಿರಾನ್ಗಳನ್ನ ಕಡಿಮೆ ಮಾಡುವ ಚಿಕಿತ್ಸೆಗೆ...
ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ಬುಧವಾರ ಬೆಳಗ್ಗೆ ಭೂಕಂಪನ ಸಂಭವಿಸಿದೆ.
https://www.youtube.com/watch?v=ejvPX_KA-SY
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟು ದಾಖಲಾಗಿದೆ. ಕಾಠ್ಮಂಡುವಿನ ಪೂರ್ವಭಾಗದಿಂದ 50 ಕಿಲೋಮೀಟರ್ ದೂರದವರೆಗೆ ಭೂಕಂಪನದ ಅನುಭವವಾಗಿದೆ. ಭೂಕಂಪನದ ವೇಳೆ ಸಾವು ನೋವು ಸಂಭವಿಸಿರೋದ್ರ ಬಗ್ಗೆ ಯಾವುದೇ ವರದಿಯಾಗಿಲ್ಲ.