ಸೋಮವಾರ ಶ್ರೀ ನಗರದ ಹೊರವಲಯದಲ್ಲಿರುವ ಹವಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ಗೆ ಲಷ್ಕರ್-ಎ-ತೈಬಾ (ಏಲಿಟಿ) ಸಂಘಟನೆಯಲ್ಲಿ ದೀರ್ಘಕಾಲ ಬದುಕುಳಿದಿದ್ದ ಮತ್ತು ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಮೋಸ್ಟ್ವಾಂಟೆಡ್ ಉಗ್ರನ ಹತ್ಯೆಯಾಗಿದೆ, ಈತನು ಇಲ್ಲಿಯವರೆಗೂ ಹಲವಾರು ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ .ಹತ್ಯೆಗೊಳಗಾದ ಉಗ್ರ ಪ್ಯಾರೆ, 2017-18 ರಲ್ಲಿ ಉತ್ತರ...
ದೇಶಾದ್ಯಂತ ಪ್ರಮುಖ 4, ಟೆಲಿಕಾಂ ಕಂಪನಿಗಳಲ್ಲಿ ಒಟ್ಟು 116.62 ಕೋಟಿ ಗ್ರಾಹಕ ರಿದ್ದು, ಈ ಪೈಕಿ 52.88 ಕೋಟಿ ಗ್ರಾಹಕರು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಆರಂಭ ದಲ್ಲಿ ಉಚಿತ ಇಂಟರ್ನೆಟ್, ಕಡಿಮೆ ಕರೆ ಟಾರೀಫ್ ಆಫರ್‌ಗಳನ್ನು ನೀಡಿ ಪ್ರಸ್ತುತ ದೇಶದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ಸಹ ತನ್ನ ದರಗಳನ್ನು ಹೆಚ್ಚಿಸಿದ ಹಿನ್ನೆಲೆ ಎಲ್ಲಾ ಕಂಪನಿಗಳು...
ನವದೆಹಲಿ: ತಾಲಿಬಾನ್ ಉಗ್ರರ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನಕ್ಕೆ ಭಾರತದಿಂದ 5 ಲಕ್ಷ ಡೋಸ್ ಕೊರೊನಾ ಲಸಿಕೆ ಕಳುಹಿಸಲಾಗಿದೆ. ಮಾನವೀಯತೆ ಆಧಾರದಲ್ಲಿ ಕೊವ್ಯಾಕ್ಸಿನ್ ಕೊವಿಡ್ ಲಸಿಕೆ ಕಳುಹಿಸಲಾಗಿದ್ದು, ಕಾಬೂಲ್ನಲ್ಲಿರುವ ಇಂದಿರಾಗಾಂಧಿ ಆಸ್ಪತ್ರೆಗೆ ಲಸಿಕೆಗಳನ್ನು ರವಾನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 5 ಲಕ್ಷ ಡೋಸ್ ಕೊವಿಡ್ ಲಸಿಕೆಗಳನ್ನು ರವಾನೆ ಮಾಡಲಾಗುವುದು. ಈಗಾಗಲೇ ಅಫ್ಘಾನಿಸ್ತಾನಕ್ಕೆ ಭಾರತದಿಂದ ಆಹಾರ ಪದಾರ್ಥ,...
ಕೊರೊನಾ ಎಂಬ ಮಹಾಮಾರಿ ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಇಡೀ ಮನುಕುಲವೇ ಕೊರೊನಾದಿಂದ ತತ್ತರಿಸಿ ಹೋಗಿದೆ. ಇದೀಗ ಓಮಿಕ್ರಾನ್ ಅನ್ನೋ ಭೂತದ ಕಾಟ ಶುರುವಾಗಿದೆ. ನೆಗಡಿ ಕೆಮ್ಮು ಬಂದ್ರೆ ತಕ್ಷಣ ಚೆಕಪ್ ಮಾಡಿಸಿಕೊಂಡು, ತಾವು ಹುಷಾರಾಗಿ ಇದ್ದೀವಾ ಅಲ್ಲವಾ ಅಂತಾ ಜನ ಚೆಕ್ ಮಾಡಿಕೊಳ್ತಾರೆ. ಅದರಲ್ಲೂ ವಿಮಾನದಲ್ಲಿ ಪ್ರಯಾಣಿಸುವವರು ಎರಡು ಡೋಸ್ ವ್ಯಾಕ್ಸಿನ್ ಪಡೆದ...
ಮೊನ್ನೆ ಮೊನ್ನೆ ತಾನೇ ಕ್ರಿಸ್‌ಮಸ್ ಹಬ್ಬ ಮುಗಿದಿದೆ. ಕ್ರಿಸ್‌ಮಸ್ ಹಬ್ಬಕ್ಕೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡೋದು ವಾಡಿಕೆ. ಅಂತೆಯೇ ಇಲ್ಲೊಬ್ಬ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದಾನೆ. ಆದ್ರೆ ಆತನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಯಾಕಂದ್ರೆ ಆತ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದು, ಲೈಟ್, ಸ್ಟಾರ್ ಅಥವಾ ಬಾಲ್‌ನಿಂದ ಅಲ್ಲ, ಬದಲಾಗಿ ನೋಟು ಮತ್ತು...
ಮ್ಯೂಸಿಕ್ ವೀಡಿಯೋವೊಂದರ ಶೂಟಿಂಗ್ ವೇಳೆ ಪಾಪ್ ಗಾಯಕಿ ಮಾಯೆಟಾಗೆ ಹಾವು ಕಚ್ಚಿದೆ. ಈ ಘಟನೆ ಹೋದ ವಾರವೇ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ವೀಡಿಯೋವನ್ನ ಗಾಯಕಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿನ್ನೆ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಹಾವು ಕಚ್ಚಿದ್ದು ಸುದ್ದಿಯಾಗಿರುವ ಬೆನ್ನಲ್ಲೇ ಈ ಸುದ್ದಿ ವೈರಲ್ ಆಗಿದೆ.
21 ವರ್ಷದ...
ಬೆಲ್ಜಿಯಂ : ಬೆಲ್ಜಿಯಂನ ಚಾರ್ಲೆರಾಯ್ ನಗರದಲ್ಲಿ ಮಹಾಪುರುಷನೊಬ್ಬ ಒಂದಲ್ಲ ಎರಡಲ್ಲ ಬರೋಬ್ಬರಿ 9ನೇ ಬಾರಿ ಲಸಿಕೆ ಪಡೆದುಕೊಳ್ಳಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ವಿಲಕ್ಷಣ ಘಟನೆ ನಡೆದಿದೆ. ಪ್ರತಿಬಾರಿಯೂ ಲಸಿಕೆ ಪಡೆದುಕೊಳ್ಳಲು ಬೆಲ್ಜಿಯಂನ ಈ ವ್ಯಕ್ತಿ ಸುಳ್ಳು ದಾಖಲೆಗಳನ್ನು ನೀಡುತ್ತಿದ್ದ, ಹೀಗೆ ಸುಳ್ಳು ದಾಖಲೆ ನೀಡಿ 8 ಡೋಸ್ ಲಸಿಕೆ ಪಡೆದುಕೊಂಡಿದ್ದು 9ನೇ...
ಕೆಲವೊಮ್ಮೆ ಗೊತ್ತೊ ಗೊತ್ತಿಲ್ಲದೆಯೋ ತಪ್ಪು ನಡೆದು ಹೋಗುತ್ತದೆ. ಅಂಥ ತಪ್ಪು ಕೆಎಫ್‌ಸಿಯಿಂದ ಆಗಿದೆ ಅನ್ನೋದು ಯುಕೆ ಮಹಿಳೆಯ ಆರೋಪ. ಈಕೆ ಕೆಎಫ್‌ಸಿಯ ಹಾಟ್ ವಿಂಗ್ ಮೀಲ್ಸ್ ಆರ್ಡರ್ ಮಾಡಿದ್ದು, ಅದರಲ್ಲಿ ಚಿಕನ್ ಪದಾರ್ಥ ತಿನ್ನುವಾಗ ಆಕೆಗೆ ಕೋಳಿಯ ತಲೆ ಸಿಕ್ಕಿದೆ. ಆ ಫೋಟೋ ಸಮೇತವಾಗಿ ಆಕೆ ರಿವ್ಯೂಕೊಟ್ಟಿದ್ದಾಳೆ. ರಿವ್ಯೂ ಕೊಡುವಾಗ ಎರಡು ಪಾಯಿಂಟ್ಸ್ ಕೊಟ್ಟಿದ್ದಾಳೆ....
ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತಮ್ ತಮ್ಮ 6ನೇ ಪತ್ನಿ ಪ್ರಿನ್ಸೆಸ್ ಹಯಾ ಬಿನ್ ಅಲ್ ಹುಸ್ಸೇನ್‌ಗೆ ಡಿವೋರ್ಸ್ ನೀಡಿದ್ದಾರೆ. ಈ ಬಗ್ಗೆ ಲಂಡನ್ ನ್ಯಾಯಾಲಯದಲ್ಲಿ ವಾದ ನಡೆದಿದ್ದು, ಹಯಾ ಮತ್ತು ಆಕೆಯ ಇಬ್ಬರು ಮಕ್ಕಳಿಗೆ ಜೀವನಾಂಶವಾಗಿ ದುಬೈ ದೊರೆ, 5,500 ಕೋಟಿ ರೂಪಾಯಿ ನೀಡಬೇಕೆಂದು ಲಂಡನ್ ಹೈಕೋರ್ಟ್ ಆದೇಶ...
ಈ ಮೊದಲು ನಾವು ನಿಮಗೆ ವಿಚಿತ್ರ ಪಕ್ಷಿಗಳ ಬಗ್ಗೆ ಹೇಳಿದ್ದೆವು. ಅದೇ ರೀತಿ ನಾವಿಂದು ವಿಚಿತ್ರ ಹಣ್ಣುಗಳ ಬಗ್ಗೆ ಹೇಳಲಿದ್ದೇವೆ. ನಾವಿಂದು ಹೇಳುವ ಹಣ್ಣುಗಳನ್ನು ನೀವು ನೋಡಿರೋದು ಅಪರೂಪ. ಅಥವಾ ಬರೀ ಫೋಟೋ ಮತ್ತು ವೀಡಿಯೋಗಳಲ್ಲಷ್ಟೇ ಇಂಥ ಹಣ್ಣುಗಳನ್ನ ನೋಡಿರ್ತೀರಿ. ಹಾಗಾದ್ರೆ ಬನ್ನಿ ಪ್ರಪಂಚದಲ್ಲಿ ಸಿಗುವ ಹೆಚ್ಚಿನ ಬೆಲೆಯ, ವಿಚಿತ್ರವಾಗಿ ಕಾಣುವ ಹಣ್ಣುಗಳ ಬಗ್ಗೆ...