ಸಿ ಎಂ ನೇತೃತ್ವದ ಸಭೆಯಲ್ಲಿ ನೆನ್ನೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮತ್ತು 50 -50 ರೂಲ್ಸ್, ಎಲ್ಲಾ ಸಭೆ ಸಮಾರಂಭ, ರ್ಯಾಲಿ ಎಲ್ಲದಕ್ಕೂ ಸಹ ಸರ್ಕಾರ ಬ್ರೇಕ್ ಆಕಿದೆ, ಈಗಾಗಿಸರ್ಕಾರದ ಟಫ್ ರೂಲ್ಸ್ ನಿಂದ ಈಗಾಗಿ ಮತ್ತೊಂದು ರಾಜಕೀಯ ಕಿತ್ತಾಟಕ್ಕೆ ವೇದಿಕೆ ಸೃಷ್ಟಿ ಮಾಡಿಕೊಡುತ್ತಾ, ಅನ್ನುನ ಅನುಮಾನ...
ಉತ್ತರ ಪ್ರದೇಶದ ರಾಜಕೀಯದಲ್ಲಿ ಶ್ರೀಕೃಷ್ಣ ಪರಮಾತ್ಮನನ್ನು ಎಳೆದು ಎಳೆದು ತರುತ್ತಿದ್ದಾರೆ ರಾಜಕೀಯ ಗಣ್ಯರು. ಮೊನ್ನೆ ತಾನೇ ಅಖಿಲೇಶ್ ಯಾದವ್, ನನ್ನ ಕನಸಿನಲ್ಲಿ ಶ್ರೀಕೃಷ್ಣ ಬಂದಿದ್ದರು, ಮುಂದೆ ನೀನೇ ಈ ರಾಜ್ಯದಲ್ಲಿ ಆಡಳಿತ ನಡೆಸುತ್ತಿಯಾ ಎಂದು ಹೇಳಿದರು. ಬರೀ ಒಂದು ದಿನವಷ್ಟೇ ಅಲ್ಲ, ಪ್ರತಿದಿನ ಶ್ರೀಕೃಷ್ಣ ನನ್ನ ಕನಸಿನಲ್ಲಿ ಬಂದು ಇದನ್ನೇ ಹೇಳುತ್ತಿದ್ದಾರೆಂದು ಅಖಿಲೇಶ್ ಯಾದವ್...
ಕೊರೊನಾ ಪ್ರಕರಣಗಳು ಪಕ್ಕದ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವುದು ಮತ್ತು ಕಠಿಣ ನಿಯಮಗಳನ್ನು ತರುವಲ್ಲಿ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ಇಂದು ಮಹತ್ವದ ಚರ್ಚೆ ನಡೆಯುತ್ತಿದೆ.ಈಗಾಗಿ ತಜ್ಞರ ತಂಡದೊoದಿಗೆ ಚಿಂತನೆಯನ್ನು ನಡೆಸುತ್ತಿದೆ. ಮುಖ್ಯಮಂತ್ರಿಯವರು ಮುಂಚೆ ಹೇಳಿದ ಪ್ರಕಾರ ಹಳ್ಳಿಯಿಂದ ಹಳ್ಳಿಗೆ ಸಂಪರ್ಕಿಸುವ ಕರ್ನಾಟಕದ ಗಡಿಭಾಗಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ...
ಏನೇ ಅಡೆತಡೆ ಆದರೂ ನಾವು ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಯ ಪಾದಯಾತ್ರೆ ಕೈ ಬಿಡುವುದಿಲ್ಲ ಎಂದು ಡಿ ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.Kpcc ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ರಾಜ್ಯದಲ್ಲಿ ಅಲ್ಲ ದೇಶದಲ್ಲಿ ಹೋರಾಟ ಮಾಡಲಿ, ಮಂತ್ರಿ ನುಡಿಮುತ್ತುಗಳನ್ನು ಆಡಿದ್ದಾರೆ....
ದೇಶದಲ್ಲಿ ಜನರು ಕೊರೋನಾ ಮತ್ತು ಒಮಿಕ್ರಾನ್ ಈ ಬಾರಿ ಹೆಚ್ಚಾಗಿ ಹರಡುವುದಿಲ್ಲ ಎಂದು ಬೇಜವಬ್ದಾರಿಯಿಂದ ಕುಳಿತಿದ್ರುಆದರೆ ಇತ್ತೀಚೆಗೆ ಕೊರೋನಾ ಸುಳಿವೇ ಕೊಡದೆ ಮುನ್ನುಗ್ಗುತ್ತಿದೆ. ಈ ಬಾರಿಯ ಕೊರೋನಾ ಸಿಕ್ಕ ಸಿಕ್ಕವರ ಮೈ ಹೊಕ್ಕು ಹಿಂದಿನ ಎರಡು ಅಲೆಗಳಿಗಿಂತ ವಿಪರೀತವಾಗಿ ಮುನ್ನುಗ್ಗುತ್ತಿದೆ.ದಿನಕ್ಕೆ ಸಾವಿರ ಸಾವಿರ ಪ್ರಕರಣಗಳು ದಾಖಲಾಗುತ್ತಿವೆ, ಈಗಾಗಿ ಈ ಮುಕ್ಕಾಲುಭಾಗ ಪ್ರಕರಣಗಳು ದೇಶದ ದೊಡ್ಡದೊಡ್ಡ...
ಮೈಸೂರು : ಕಾಂಗ್ರೆಸ್ (Congress)ಗೆ ಯಾಕೆ ಇಷ್ಟು ಆತುರ ಚುಣಾವಣೆಗೆ ಇನ್ನೂ ಸಮಯ ಇದೆ. ಮೇಕೆದಾಟು ಯೋಜನೆಯ ಪಾದಯಾತ್ರೆ ಮಾಡುವಲ್ಲಿ ಸಕ್ಸಸ್ ಆಗುತ್ತೋ, ಇಲ್ಲ ಸರ್ಕಾರ ಪಾದಯಾತ್ರೆ ತಡೆಯುತ್ತೋ ಗೊತ್ತಿಲ್ಲ, ಕಾಂಗ್ರೆಸ್ ನವರು 100 ಪಾದಯಾತ್ರೆ ಆದ್ರೂ ಮಾಡಲಿ ನನಗೆ ಆತಂಕವಿಲ್ಲ ಆದರೆ ಇಂತಹ ಸಮಯದಲ್ಲಿ ಇದೆಲ್ಲ ಬೇಕಾ, ಒಮಿಕ್ರಾನ್ ಹೆಚ್ಚಾಗುತ್ತಿರುವ ವೇಳೆ ಜನರು...
ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶದಾದ್ಯಂತ ಮಕ್ಕಳಿಗೆ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದೆ, ಇದರ ಪ್ರಯುಕ್ತ ಬೆಂಗಳೂರಿನ ಮೂಡಲಪಾಳ್ಯದ ಭೈರವೇಶ್ವರಿ ನಗರದ ಬಿಬಿಎಂಪಿ ಕಾಲೇಜಿನಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆ 9;30 ಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಅಂದಾಜು 45 ಲಕ್ಷ ಮಕ್ಕಳು ಕೋವಿಡ್ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದು....
ಮೈಸೂರು: ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ, ನನ್ನನ್ನು ಜೈಲಿಗೆ ಕಳುಹಿಸಿದರು ಸಹ ಪಾದಯಾತ್ರೆ ಮಾಡೇಮಾಡುತ್ತೇವೆ ಡಿ.ಕೆ ಶಿವಕುಮಾರ್ (dk shivakumar) ಹೇಳಿಕೆ. ನಮ್ಮ ಪಾದಯಾತ್ರೆ ನಿಲ್ಲಿಸಲು ಸರ್ಕಾರ ಲಾಕ್ಡೌನ್ ಮಾಡಲು ಹೊರಟಿದೆ. ಮೇಕೆದಾಟು ಯೋಜನೆ ಮೈಸೂರು ಮತ್ತು ಬೆಂಗಳೂರು ಜಿಲ್ಲೆಗಳಿಗೆ ಸೇರಿರುವ ಯೋಜನೆ. ಆದ್ದರಿಂದ ಪಾದಯಾತ್ರೆ ಮಾಡೇಮಾಡುತ್ತೇವೆ. ಜನರು ಚುಣಾವನೆಗಳಲ್ಲಿ ನಮ್ಮನ್ನ ಗೆಲ್ಲಿಸಿದ್ದಾರೆ. ಜನರು...
ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಗಳಾಗಿದ್ದಾಗ ಬಳಸುತ್ತಿದ್ದ ಕಾರು ಬುಲೆಟ್ ಪ್ರೂಫ್ ಆಗಿತ್ತು. ನಂತರ 2014 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ ಅವರ ಕಾರಿನಲ್ಲಿ ಅಷ್ಟೊಂದು ಬದಲಾವಣೆಗಳೇನು ಮಾಡಲಲ್ಲಿ. ಆದರೆ 2019 ರಲ್ಲಿ ಎರಡನೇ ಅವಧಿಯಲ್ಲಿ ಪ್ರಧಾನಿಯಾದಾಗ ಅವರು ಬಳಸುವ ಕಾರಗಳು ಬದಲಾಗುತ್ತಿವೆ. ರೇಂಜ್ ರೋವರ್ ವೋಗ್ (Range Rover Vogue) ಹಾಗೂ ಟೊಯೋಟಾ...
ಉತ್ತರಪ್ರದೇಶದ ಪಂಚಾಯಿತಿ ರಾಜ್ಯ ಮಂತ್ರಿಯಾಗಿರುಲ ಭೂಪೇಂದ್ರ ಸಿಂಗ್ ಚೌಹಾಣ ಓವೈಸಿ ಬಗ್ಗೆ ಹೇಳಿಕೆ ನೀಡಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು, ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ್ರೆ, ಅಸಾವುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆಂದು ಹೇಳಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ತಾನು ಬ್ರಾಹ್ಮಣ ಎಂದು ಹೇಳಿಕೊಂಡು ಜನಿವಾರ ಧರಿಸಿ ಓಡಾಡುತ್ತಿದ್ದಾರೆ. ಅಖಿಲೇಶ್ ಯಾದವ್ ರಾಮ ನಾಮ ಜಪ...