Friday, July 10, 2026

ರಾಜ್ಯ

ಹುಲಿ ಸಿಂಹ ನಡುವಿನ ಕಾದಾಟ..! ನಾನಾ ನೀನಾ..?!

Special News: ಇದ್ದಕ್ಕಿದ್ದಂತೆ ಸಿಂಹ ಮತ್ತು ಹುಲಿಯ ಮಧ್ಯೆ ಕಾಳಗ ಶುರುವಾಗಿದೆ. ಸಿಂಹದ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡುತ್ತದೆ ಹುಲಿ. ಸಿಂಹ ಕಾಡಿನ ರಾಜ ಹಾಗಾಗಿ ಗೆಲ್ಲಬೇಕು ಎನ್ನುವುದು ಸಾಮಾನ್ಯ ನಿರೀಕ್ಷೆ. ಆದರೆ ಅನೇಕ ಸಂಶೋಧನಾ ವರದಿಗಳ ಪ್ರಕಾರ, ಹುಲಿಯು ಸಿಂಹದ ವಿರುದ್ಧ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಬೆಂಗಾಲ್​ ಹುಲಿ ಮತ್ತು ಆಫ್ರಿಕನ್​ ಸಿಂಹದ ನಡುವಿನ...

ವಾಟ್ಸಪ್ ನಲ್ಲಿ ಇನ್ನು ಸಿಗುವುದು ದಿನಾಂಕದಿಂದ ಮೆಸೇಜ್ ಹಿಸ್ಟರಿ…!

Technology News: ವಾಟ್ಸಾಪ್ ಇದೀಗ ಅಪ್ಲಿಕೇಶನ್ ದಿನಾಂಕದ ಮೂಲಕ ಸಂದೇಶಗಳನ್ನು ಹುಡುಕುವ ಫೀಚರ್ ಅನ್ನು ತರುವಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ವರದಿಯಾಗಿದೆ ಎಂದು ತಿಳಿದು ಬಂದಿದೆ. ವಾಟ್ಸಪ್ ಈಗಾಗಲೇ ತನ್ನ ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಅನ್ನು ಪರೀಕ್ಷಿಸಲು ಬಿಡುಗಡೆಗೊಳಿಸಿದೆ. ‘ಸರ್ಚ್ ಮೆಸೇಜ್ ಬೈ ಡೇಟ್” ಎಂದು ಬರೆಯಲಾದ ಇದರ ಸ್ಕ್ರೀನ್‌ಶಾಟ್ ಅನ್ನೂ ವೆಬ್‌ಸೈಟ್ ಹಂಚಿಕೊಂಡಿದೆ. ವಾಟ್ಸಾಪ್...

ಭಾರತದಲ್ಲಿ ಫಿಕ್ಸೆಲ್ ಫೋನ್ ತಯಾರಿಸಲಿವೆ ಗೂಗಲ್…!

Technology News: ಗೂಗಲ್  ಹಿಂದೆ ಪಿಕ್ಸೆಲ್ ಫೋನ್‌ಗಳನ್ನು ಚೀನಾದಲ್ಲಿ ತಯಾರಿಸಲು ಪ್ರಾರಂಭಿಸಿತ್ತು. 2019ರಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ವ್ಯಾಪಾರದ ಉದ್ವಿಗ್ನತೆ ಉಂಟಾಗಿ, ತನ್ನ ತಯಾರಿಕಾ ಸ್ಥಳವನ್ನು ವಿಯೆಟ್ನಾಂಗೆ ಬದಲಾಯಿಸಲು ನರ‍್ಧರಿಸಿತ್ತು. ಆದರೂ ಕೋವಿಡ್ ಪ್ರಭಾವದಿಂದಾಗಿ ಪಿಕ್ಸೆಲ್‌ನ 6ನೇ ಸರಣಿಯನ್ನು ಚೀನಾದಲ್ಲಿಯೇ ತಯಾರಿಸಬೇಕಾಯಿತು. ಇದೀಗ ಕಂಪನಿ ತನ್ನ ಕೆಲವು ಸಾಧನಗಳನ್ನು ಸಂಗ್ರಹಿಸಲು ಕಷ್ಟಪಡುತ್ತಿರುವ ಕಾರಣ ಫೋನ್...

ಆನ್ ಲೈನ್ ಪಾವತಿ ತಾಣ ಪೇಟಿಯಂ ಗೂ ಇಡಿ ಶಾಕ್…!

Technology news: ಪೇಟಿಎಂ ಗೂ ಇಡಿ ಶಾಕ್ ಎದುರಾಗಿದೆ.ಇತ್ತೀಚೆಗೆ ಇಡಿ ಆನ್‌ಲೈನ್ ಪಾವತಿಗಳ ವೇದಿಕೆಗಳಾದ ರೇಜರ್‌ಪೇ, ಪೇಟಿಯಂ ಹಾಗೂ ಕ್ಯಾಶ್‌ಫ್ರೀ ಕಂಪನಿಗಳ ಬೆಂಗಳೂರಿನ ಆವರಣಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಬೆಂಗಳೂರಿನ 6 ಸ್ಥಳಗಳಲ್ಲಿ ಶೋಧ ನಡೆಸಿದ್ದಾಗಿ ಇಡಿ ತಿಳಿಸಿತ್ತು. ದಾಳಿಯ ವೇಳೆ ಚೀನೀ ವ್ಯಕ್ತಿಗಳಿಂದ ನಿಯಂತ್ರಿತವಾಗಿದ್ದ ಘಟಕಗಳ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ...

ಬೇಸರಗೊಂಡಿದ್ಯಾಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ..?!

Banglore News: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿವಿಚಾರಣೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಜಾರಿ ನಿರ್ದೇಶನಾಲಯ(ಇ.ಡಿ.) ಸಮನ್ಸ್‌ ಜಾರಿ ಮಾಡಿದೆ.ಇದೇ 19ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸೂಚಿಸಿದೆ. ಆದರೆ ಈ ವಿಚಾರವಾಗಿ ’ ಭಾರತ ಜೋಡೋ ಯಾತ್ರೆ, ವಿಧಾನಸಭಾ ಕಲಾಪದ ನಡುವೆ ಸಮನ್ಸ್ ನೀಡಿರುವುದಕ್ಕೆ ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್...

ಬುರ್ಕಾಧಾರಿ ಮಹಿಳೆಯಿಂದ ಚಿನ್ನದಂಗಡಿಯಲ್ಲಿ ಬ್ಲಾಕ್ ಮ್ಯಾಜಿಕ್….!

Banglore News: ಬೆಂಗಳೂರು, ಅಟ್ಟೂರು ಲೇಔಟ್ ನಲ್ಲಿ ಬುರ್ಕಾಧಾರಿ ಮಹಿಳೆಯಿಂದ ಚಿನ್ನದಂಗಡಿಯಲ್ಲಿ  ಬ್ಲಾಕ್ ಮ್ಯಾಜಿಕ್ ಪ್ರಕರಣ ಬೆಳಕಿಗೆ  ಬಂದಿದೆ. ಬುರ್ಕಾ  ಧರಿಸಿ  ಬಂದ ಮಹಿಳೆ ಬರೋಬ್ಬರಿ 85 ಸಾವಿರ ಎಗರಿಸಿ ಹೋದ ಪ್ರಕರಣ ಕಂಡುಬಂದಿದೆ. ಮುಖ ತೋರಿಸ್ತಿದ್ದಂತೆ ಜ್ಞಾನ ಕಳೆದುಕೊಳ್ಳುತ್ತಿದ್ದಾರೆ ಚಿನ್ನದಂಗಡಿ  ಮಾಲೀಕರು. ಹಾಗೆಯೇ ನಕಲಿ ಬಂಗಾರ ನೀಡಿ ಹಣ ಎಗರಿಸಿ ಹೋಗುತ್ತಿದ್ದಾರೆ. ಯಲಹಂಕ ಆರ್...

ಚಿಕ್ಕಮಗಳೂರು: ಐತಿಹಾಸಿಕ ಸೇತುವೆಯಲ್ಲಿ ಕಂದಕ,ಜನರಲ್ಲಿ ಆತಂಕ

Chikkamagaluru News: ಚಿಕ್ಕಮಗಳೂರಿನ ಐತಿಹಾಸಿಕ ಸೇತುವೆಯಲ್ಲಿ  ಕಂದಕ  ಏರ್ಪಟ್ಟಿದೆ. ಕಾಫಿನಾಡಿನ ಬೆಟ್ಟದ ಮನೆಯಲ್ಲಿ ಸೇತುವೆಯಲ್ಲಿ ಕಂದಕ ಮೂಡಿದೆ. ಚಿಕ್ಕಮಗಳೂರು ಮೂಡಿಗೆರೆ ಸಂಪರ್ಕ ಸಾದಿಸುವ ಸೇತುವೆಯಾಗಿದ್ದು ಪ್ರಯಾಣಿಕರಲ್ಲಿ ಆತಂಕ ಶುರುವಾಗಿದೆ. ಹಾಗೆ ವಿಚಾರ ತಿಳಿಯುತ್ತಿದ್ದಂತೆ  ಅಧಿಕಾರಿಗಳು  ಸ್ಥಳಕ್ಕೆ ದೌಡಾಯಿಸಿದ್ದಾರೆ. https://karnatakatv.net/dks-files-talk/ https://karnatakatv.net/ballari-vims-hospital-sadan-session/ https://karnatakatv.net/mandya-drivers-protest/

ಪಾರ್ಸಲ್ ವೆಜ್ ಆಹಾರದಲ್ಲಿ ಸಿಕ್ಕಿತು ಇಲಿ ತಲೆಬುರುಡೆ…!

Chennai News: ಪಾರ್ಸಲ್  ಆಹಾರದಲ್ಲಿ ಇಲಿಯ ತಲೆಬುರುಡೆ ಪತ್ತೆಯಾದ ಹಿನ್ನೆಲೆ  ಸಸ್ಯಹಾರಿ ರೆಸ್ಟೋರೆಂಟ್ ಅನ್ನು ಸೀಲ್ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ ಎಂದು  ತಿಳಿದು ಬಂದಿದೆ. ತಮಿಳುನಾಡಿನ ತಿರುವಣ್ಣಾ ಮಲೈನ ಅರಣಿ ಪ್ರದೇಶದಲ್ಲಿರುವ ಸಸ್ಯಹಾರಿ ರೆಸ್ಟೋರೆಂಟ್‍ನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಆಹಾರ ಸುರಕ್ಷತಾ ಇಲಾಖೆಯವರು ರೆಸ್ಟೋರೆಂಟ್‍ನ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು  ಹೇಳಲಾಗಿದೆ. ಆರ್....

“ತಪ್ಪು ಮಾಡಿದರೆ ನಾವೇ ಹಗ್ಗ ಕಳುಹಿಸಿಕೊಡುತ್ತೇವೆ”: ಡಿ.ಕೆ.ಶಿ

Banglore News: ಡಿ.ಕೆ.ಶಿ ಗೆ ತಮ್ಮ ಅವಧಿಯ ದಾಖಲೆ  ತರುವಂತೆ ಇಂಧನ ಇಲಾಖೆ ಹೆದರಿಸುತ್ತಿದೆ ಎಂದು ಕೆಪಿಸಿಸಿ ಆಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಿದ್ಧಾರೆ. ನನ್ನ ಅವಧಿಯ ದಾಖಲೆ‌ ತರುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಕೆಲವು ಅಧಿಕಾರಿಗಳು ನನಗೆ ತಿಳಿಸಿದ್ದರೆ. ನಾನು ಎಲ್ಲಾ ದಾಖಲೆಗಳ‌ನ್ನು ಕೊಡಿ ಎಂದು ಹೇಳಿದ್ದೇನೆ. ತಪ್ಪು ಮಾಡಿದ್ದರೆ ನಾವೇ ಹಗ್ಗ ಸಹ ಕಳುಹಿಸಿ ಕೊಡುತ್ತೇವೆ....

ಬಳ್ಳಾರಿಯಲ್ಲಿ ವಿದ್ಯುತ್ ವ್ಯತ್ಯಯದಿಂದ ರೋಗಿಗಳ ಸಾವು: ಸದನ ಕಲಾಪದಲ್ಲಿ ವಿಚಾರ ಚರ್ಚೆ

Banglore News: ಬಳ್ಳಾರಿಯಲ್ಲಿ  ವಿದ್ಯುತ್ ವ್ಯತ್ಯಯದಿಂದ  ಆಗಿರೋ ಅನಾಹುತದ ಕುರಿತು ಸದನದಲ್ಲಿ  ಇಂದು ಚರ್ಚೆಯಾಗಿದೆ. ವಿದ್ಯುತ್​ ವ್ಯತ್ಯಯದಿಂದ ಬಳ್ಳಾರಿ ಸರಕಾರಿ ಆಸ್ಪತ್ರೆ ವಿಮ್ಸ್​ನ ವೆಂಟಿಲೇಟರ್​ಗಳಲ್ಲಿ ಸಮಸ್ಯೆ ಉಂಟಾಗಿ ರೋಗಿಗಳು ಮೃತಪಟ್ಟ ವಿಚಾರ ವಿಧಾನಸೌಧದಲ್ಲಿ ಇಂದು ಪ್ರತಿಧ್ವನಿಸಿತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ‘ಇದು ಸರಕಾರದ  ತಪ್ಪಿನಿಂದ ಆಗಿರುವ ಅನಾಹುತ. ಸರಿಯಾದ...
- Advertisement -spot_img

Latest News

ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ಚಿಕಿತ್ಸೆ ವಿಳಂಬ ಆರೋಪ: 1 ವರ್ಷದ ಕಂದಮ ಸಾ*ವು

Haveri News: ವೈದ್ಯರಿಲ್ಲದೇ ಚಿಕಿತ್ಸೆ ವಿಳಂಬವಾದ ಕಾರಣ 1 ವರ್ಷದ ಕಂದಮ್ಮ ಬಲಿಯಾದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿಯ ಗುತ್ತಲ ಸರ್ಕಾರಿ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದ್ದು, ಭವಾನಿ...
- Advertisement -spot_img