Thursday, September 24, 2026

ಜಿಲ್ಲಾ ಸುದ್ದಿಗಳು

ಕಳ್ಳತನದ ದುಡ್ಡಲ್ಲಿ ನಿವೇಶನ ಖರೀದಿ – ಖತರ್ನಾಕ್‌ ಕಳ್ಳ ಲಾಕ್!

ಮದುವೆ ಮನೆಯಲ್ಲಿ ಚಿನ್ನ ಕದ್ದು ಮೂರು ನಿವೇಶನ ಖರೀದಿಸಿ, ಒಂದು ಮನೆ ಕಟ್ಟಿಕೊಂಡು ಹೆಂಡತಿ-ಮಕ್ಕಳ ಜತೆ ಆರಾಮದ ಬದುಕು ನಡೆಸುತ್ತಿದ್ದ, ಕಳ್ಳನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಚಾಲಾಕಿ ಕಳ್ಳನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ನಿವಾಸಿ 45 ವರ್ಷದ ಪರಮೇಶ್ ಎಂಬಾತನೇ ಈ ಕುಖ್ಯಾತ ಕಳ್ಳ. ನಗರದ...

ವೃದ್ಧ ದಂಪತಿ ಮನೆಗೆ ಬೀಗ ಹಾಕಿದ ಬ್ಯಾಂಕ್ – ವೃದ್ಧರ ಕಣ್ಣೀರಿನ ಕತೆ!

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮೆಳಾಗಟ್ಟಿ ಗ್ರಾಮದಲ್ಲಿ ಮಾನವೀಯತೆ ಮೆರೆವಂತಹ ದುರಂತ ಎದುರಾಗಿದೆ. ವಯೋವೃದ್ಧ ದಂಪತಿಯನ್ನ ಸಹಿತವಾಗಿ ಮಾನಸಿಕ ಅಸ್ವಸ್ಥ ಮಗನನ್ನೂ ಮನೆಗೆ ಹೊರಗೆ ಹಾಕಿ, ಸ್ಥಳೀಯ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಅಧಿಕಾರಿಗಳು ಮನೆಗೆ ಬೀಗ ಹಾಕಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. 60 ವರ್ಷದ ಸಹಾದೇವಪ್ಪ ಕೊಳೂರು ಕಳೆದ ಎರಡು ವರ್ಷಗಳ ಹಿಂದೆ ಐಡಿಎಫ್‌ಸಿ...

‘ನೀಲಿ ಮೊಟ್ಟೆ’ ಇಟ್ಟ ನಾಟಿಕೋಳಿ!

ಸಾಮಾನ್ಯವಾಗಿ ಕೋಳಿ ಬಿಳಿ ಮೊಟ್ಟೆ ಇಟ್ಟಿರೋದನ್ನ ನೋಡಿರ್ತೀರ, ಇಲ್ಲ ಕೇಳಿರ್ತೀರ ಆದ್ರೆ ಒಬ್ಬ ಸಾಮಾನ್ಯ ರೈತ ಸಾಕಿದ ನಾಟಿಕೋಳಿ ‘ನೀಲಿ ಮೊಟ್ಟೆ’ ಇಟ್ಟು ಎಲ್ಲರ ಗಮನ ಸೆಳೆದಿದೆ. ದಾವಣಗೆರೆ ಜಿಲ್ಲೆಯ ಮನೆಯೊಂದರಲ್ಲಿ ಅಚ್ಚರಿಯ ಘಟನೆ ಸಂಭವಿಸಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ಸೈಯದ್ ನೂರ್ ಎಂಬುವರ ಮನೆಗೆ ಇದೀಗ ಫೇಮಸ್ ಆಗ ತೊಡಗಿದೆ....

ತಿಮರೋಡಿ ಮನೆಯಲ್ಲಿ ಸ್ಫೋಟಕ ಸಾಕ್ಷ್ಯಗಳು ಏನೆಲ್ಲಾ ಸಿಕ್ಕಿತು?

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದವರ ಬುಡಕ್ಕೆ, ಬೆಂಕಿ ಬಿದ್ದಿದೆ. ಮಾಸ್ಕ್‌ಮ್ಯಾನ್‌ ಚಿನ್ನಯ್ಯನವರು ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣವರ್‌, ಜಯಂತ್‌, ಸಮೀರ್‌ ಸೇರಿದಂತೆ, ಹಲವರ ಹೆಸರು ಹೇಳಿದ್ದಾನೆ. ಆತ ಹೇಳಿದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲು, ಎಸ್‌ಐಟಿ ಮುಂದಾಗಿದೆ. ಮೊದಲ ಭಾಗವಾಗಿ ಮಹೇಶ್‌ ಶೆಟ್ಟಿ ತಿಮರೋಡಿ ಮನೆಗೆ, ಸರ್ಚ್‌ ವಾರೆಂಟ್‌ ಸಮೇತ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ರು. ಮನೆಯ...

ಹಾಸನಾಂಬೆ ದರ್ಶನಕ್ಕೆ ಪಾಸ್ ಇಲ್ಲ!

ಪ್ರಖ್ಯಾತ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ಈ ವರ್ಷ ಅಕ್ಟೋಬರ್ 9ರಿಂದ 23ರವರೆಗೆ ಉತ್ಸವ ನಡೀತಿದೆ. ಮೊದಲ ಹಾಗೂ ಕೊನೆ ದಿನ ಹೊರತುಪಡಿಸಿ, ಉಳಿದ 13 ದಿನಗಳ ಕಾಲ ಭಕ್ತರಿಗೆ, ಹಾಸನಾಂಬೆ ದರ್ಶನ ನೀಡಲಿದ್ದಾರೆ. ಆದರೆ ಈ ಬಾರಿ ದರ್ಶನದ ಪಾಸ್ ವ್ಯವಸ್ಥೆಯನ್ನು, ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಬದಲಾಗಿ ಗೋಲ್ಡ್ ಕಾರ್ಡ್ ನೀಡಲಾಗ್ತಿದೆ. 1 ಗೋಲ್ಡ್...

ಮಾಸ್ಕ್‌ಮ್ಯಾನ್‌ಗೆ ಆಶ್ರಯ ನೀಡಿದ್ದೇ ತಿಮರೋಡಿ!!

ಬುರಡೆ ಸೂತ್ರಧಾರಿಗಳಿಗೆ ಎಸ್‌ಐಟಿ ಖೆಡ್ಡಾ ತೋಡಿದೆ. ಮಾಸ್ಕ್‌ಮ್ಯಾನ್ ಚಿನ್ನಯ್ಯನ ಹೇಳಿಕೆ ಆಧರಿಸಿ‌ ಮಹೇಶ್‌ ಶೆಟ್ಟಿ ತಿಮರೋಡಿ ಮನೆಗೆ, ಆಗಸ್ಟ್‌ 26ರ ಬೆಳ್ಳಂಬೆಳಗ್ಗೆಯೇ ಎಸ್‌ಐಟಿ ದಾಳಿ ಮಾಡಿದೆ. ಬುರುಡೆ ಕೊಟ್ಟು ಆಶ್ರಯ ಕೊಟ್ಟಿದ್ದಾಗಿ, ಚಿನ್ನಯ್ಯ ಹೇಳಿದ್ದಾನೆ. ಹೀಗಾಗಿ ಸರ್ಚ್ ವಾರೆಂಟ್‌ ಸಮೇತ ಸ್ಥಳ ಮಹಜರು ಮಾಡಲಾಗ್ತಿದೆ. ಬೆಳ್ತಂಗಡಿಯ ಉಜಿರೆಯಿಂದ ಎರಡ್ಮೂರು ಕಿಲೋ ಮೀಟರ್‌ ದೂರದಲ್ಲಿರುವ, ತಿಮರೋಡಿ ಗ್ರಾಮದ...

ದಸರಾ ಉದ್ಘಾಟನೆ ವಿವಾದ ತೆರೆ ಎಳೆದ ಬಾನು ಮುಷ್ತಾಕ್!

ಮೈಸೂರು ದಸರಾ ಉದ್ಘಾಟನೆ ವಿಚಾರ ರಾಜಕೀಯ ಜ್ವಾಲೆ ಪಡೆದುಕೊಂಡಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯನವರು, ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮಷ್ತಾಕ್‌ ಅವರ ಹೆಸರು ಘೋಷಣೆ ಮಾಡಿದ್ದಾರೆ. ಪರ-ವಿರೋಧದ ಚರ್ಚೆಯ ನಡುವೆಯೇ ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಬಾನು ಮುಷ್ತಾಕ್, ಈ ಬಾರಿಯ ದಸರಾವನ್ನು ಗೌರವ ಹಾಗೂ ಪ್ರೀತಿಯಿಂದ ಉದ್ಘಾಟಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಸಂಪ್ರದಾಯದ ಪ್ರಕಾರವೇ ಉದ್ಘಾಟಿಸಬೇಕು ಎಂದು ಕೆಲವರು...

ಒಂದು ತೆಂಗಿನಕಾಯಿಗೆ ₹5,71,001 ರೂಪಾಯಿ!

ದೇವರ ಮೇಲಿನ ಭಕ್ತಿ, ನಂಬಿಕೆ, ಹಾಗೂ ಸಂಪ್ರದಾಯಗಳಿಗೆ ಇಂದಿಗೂ ಭಾರೀ ಮಹತ್ವ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ಜಾತ್ರೆಯ ಈ ಘಟನೆ ಜೀವಂತ ಉದಾಹರಣೆ ನೀಡಿದೆ. 2025 ರ ಜಾತ್ರೆಯಲ್ಲಿ ದೇವರಿಗೆ ಅರ್ಪಿಸಲಾದ ತೆಂಗಿನಕಾಯಿ ಹರಾಜಿನಲ್ಲಿ ಭಕ್ತನೊಬ್ಬ ಬರೋಬ್ಬರಿ ₹5,71,001 ರೂ. ನೀಡಿದ ಸಂಗತಿ...

9 ವರ್ಷದಿಂದ 1 ಹನಿ ನೀರಿಲ್ಲ – ಶಿರಾ ತಾಲೂಕಿಗೆ ಅನ್ಯಾಯ?

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹಲವು ಗ್ರಾಮಗಳಿಗೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ, ಇದುವರೆಗೂ 1 ಹನಿ ನೀರೂ ಸಿಕ್ಕಿಲ್ಲ. ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡಿದ್ರೂ, ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಕಳ್ಳಂಬೆಳ್ಳ ಕೆರೆಯಿಂದ 22 ಗ್ರಾಮಗಳಿಗೆ 6.10 ಕೋಟಿ ವೆಚ್ಚದಲ್ಲಿ, ಯಲಿಯೂರು ಕೆರೆಯಿಂದ 23 ಗ್ರಾಮಗಳಿಗೆ 4.60 ಕೋಟಿ ವೆಚ್ಚದಲ್ಲಿ, ಶಿರಾದ ದೊಡ್ಡ ಕೆರೆಯಿಂದ ತಾವರೆಕೆರೆ ಸೇರಿದಂತೆ 64...

ಪತಿ ಕೊಂದಿದ್ದಕ್ಕೆ ಪತ್ನಿ, ಪ್ರೇಮಿಗೆ ಮರಣದಂಡನೆ!

ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಕ್ರೂರವಾಗಿ ಕೊಲೆ ಮಾಡಿರೋದು ಸಾಬೀತಾಗಿದೆ. ಪತ್ನಿ ಹಾಗೂ ಪ್ರಿಯಕರನಿಗೆ ಮರಣ ದಂಡನೆ ವಿಧಿಸಿ, ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ. 2016ರ ಜುಲೈ 7ರಂದು ಭದ್ರಾವತಿಯ ಜನ್ನಾಪುರದಲ್ಲಿ, ಶಿಕ್ಷಕ ಇಮ್ತಿಯಾಜ್‌ ಅಹಮದ್‌ ಕೊಲೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ನ್ಯೂ ಟೌನ್‌ ಠಾಣೆ ಪೊಲೀಸರು, ಇಮ್ತಿಯಾಜ್‌ ಪತ್ನಿ,...
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img