Bollywood News: ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಹಾಲಿವುಡ್ ಸೇರಿ ಹಲವು ಗಣ್ಯಾತಿಗಣ್ಯರು ತಿರುಮಲಕ್ಕೆ ಬರುತ್ತಾರೆ. ಅದೇ ರೀತಿ ಬಾಲಿವುಡ್ ನಟಿ ಜಾನ್ಹವಿ ಕಪೂರ್ ಸಹ ತಮ್ಮ ಬಾಯ್‌ಫ್ರೆಂಡ್ ಮತ್ತು ಓರಿಯೊಂದಿಗೆ ತಿರುಪತಿಗೆ ಬಂದಿದ್ದಾರೆ. ಈ ವೇಳೆ ನಟಿ, ಮೊಣಕಾಲಿನಿಂದ ಮೆಟ್ಟಿಲುಗಳನ್ನು ಹತ್ತಿ, ತಿರುಪತಿಯ ದರ್ಶನ ಮಾಡಿದ್ದಾರೆ.
ಈ ವೀಡಿಯೋವನ್ನು ಜಾನ್ಹವಿ...
Political News: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರನ್ನು ಅರೆಸ್ಟ್ ಮಾಡಲಾಗಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಅರೆಸ್ಟ್ ಮಾಡಲಾಗಿದ್ದು, ಇವರಿಗೆ ವಿಚಾರಣಗೆ ಹಾಜರಾಗುವಂತೆ ಇಡಿ 9 ಬಾರಿ ಸಮನ್ಸ್ ನೀಡಿದ್ದು. ಆದರೆ ಒಮ್ಮೆಯೂ ವಿಚಾರಣೆಗೆ ಹಾಜರಾಗದೇ, ಡೋಂಟ್ ಕೇರ್ ಮಾಡಿದ್ದ ಕೇಜ್ರಿವಾಲ್ ಮನೆಗೆ ಬಂದ ಇಡಿ, ಸೀದಾ ಅರೆಸ್ಟ್ ಮಾಡಿ ಕರೆದೊಯ್ದಿದೆ.
ನಾಳೆ...
Sports News: ಐಪಿಎಲ್ ಪಂದ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಷ್ಟು ವರ್ಷದಿಂದ ಕ್ಯಾಪ್ಟನ್ ಆಗಿದ್ದ ಕ್ಯಾಪ್ಟನ್ ಕೂಲ್ ಧೋನಿ, ಈ ಬಾರಿ ನಾಯಕತ್ವದಿಂದ ದೂರ ಸರಿದಿದ್ದಾರೆ. ನೂತನ ನಾಯಕನಾಗಿ ಋತುರಾಜ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದೇ ಧೋನಿ. ಯಾಕಂದ್ರೆ ಆ ತಂಡವನ್ನು ಧೋನಿಯೇ ಮುನ್ನಡೆಸಿಕೊಂಡು ಹೋಗುತ್ತಿದ್ದರು....
Political News: ಮಂಡ್ಯ ಕ್ಷೇತ್ರವನ್ನು ಬಿಜೆಪಿ ಜೆಡಿಎಸ್ ಅಭ್ಯರ್ಥಿಗಳಿಗೆ ಬಿಟ್ಟುಕೊಟ್ಟಿದ್ದು, ಸುಮಲತಾ ಅಂಬರೀಷ್ ಚುನಾವಣೆಗೆ ನಿಲ್ಲುತ್ತಾರೋ ಇಲ್ಲವೋ, ನಿಂತರೆ ಯಾವ ಕ್ಷೇತ್ರದಿಂದ ನಿಲ್ಲುತ್ತಾರೆ ಅನ್ನೋ ಪ್ರಶ್ನೆ ಕಾಡುತ್ತಿತ್ತು.
ದೆಹಲಿಗೆ ಹೋಗಿ ಬಂದಿರುವ ಸುಮಲತಾ ಅಂಬರೀಷ್, ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಮಂಡ್ಯ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ತಾನು ಸ್ಪರ್ಧಿಸುವುದಿಲ್ಲವೆಂದಿದ್ದಾರೆ. ದೆಹಲಿಗೆ ಹೋಗಿ, ಒಂದಿಷ್ಟು ಚರ್ಚೆ...
Political News: ಲೋಕಸಭೆ ಚುನಾವಣೆಗೆ ಬಿಜೆಪಿ ಮೂರನೇ ಪಟ್ಟಿ ರಿಲೀಸ್ ಮಾಡಿದ್ದು, ತಮಿಳುನಾಡಿನ 9 ಕ್ಷೇತ್ರಕ್ಕೆ ಅಬ್ಯರ್ಥಿಗಳನ್ನು ಘೋಷಿಸಿದೆ.
ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧಿಸುತ್ತಿದ್ದು, ಚೆನ್ನೈ ಕೇಂದ್ರದಿಂದ ಪಿ.ಸೆಲ್ವಂ, ವೆಲ್ಲೂರಿನಿಂದ ಎ.ಸಿ.ಶಣ್ಮುಗಂ, ಕೃಷ್ಣಗಿರಿಯಿಂದ ಸಿ.ನರರಸಿಂಹನ್, ನೀಲಗಿರಿ ಕ್ಷೇತ್ರದಿಂದ ಎಲ್.ಮುರುಗನ್, ಪೆರಂಬಲೂರ್‌ನಿಂದ ಟಿ.ಆರ್.ಪಾರಿವೆಂದರ್, ತೂತುಕುಡಿಯಿಂದ ನೈನರ್ ನಾಗೇಂದ್ರನ್, ಕನ್ಯಾಕುಮಾರಿ ಕ್ಷೇತ್ರದಿಂದ ರಾಧಾಕೃಷ್ಣನ್ ಸ್ಪರ್ಧೆ ಮಾಡಲಿದ್ದಾರೆ.
ಇನ್ನು ಬಿಜೆಪಿ ರಿಲೀಸ್ ಮಾಡಿದ...
News: ಸದ್ಗುರು ಜಗ್ಗಿ ವಾಸುದೇವ್ ಗುರೂಜಿ ಅವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆಯಾಗಿದೆ. ರಕ್ತಸ್ರಾವ ಮತ್ತು ಮೆದುಳು ಊದಿದ್ದ ಕಾರಣ, ಗುರೂಜಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಆಪರೇಷನ್ ಮಾಡಲಾಗಿದೆ.
ಕಳೆದ ನಾಲ್ಕು ವಾರಗಳಿಂದ ಜಗ್ಗಿ ವಾಸುದೇವ್ ಗುರೂಜಿ ತೀವ್ರ ತಲೆನೋವಿನಿಂದ ಬಳಲುತ್ತಿದ್ದು, ಸಾಮಾನ್ಯ ತಲೆನೋವೆಂದು ತಿಳಿದು ಸುಮ್ಮನಾಗಿದ್ದಾರೆ. ಆದರೆ ಮಾರ್ಚ್ 14ರಂದು ದೆಹಲಿಗೆ ಬಂದಿದ್ದಾಗ,...
National News: ಮಾರ್ಚ್ 3ರಂದು ಗುಜರಾತ್‌ನ ಜಾಮ್‌ನಗರದಲ್ಲಿ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಪ್ರಿವೆಡ್ಡಿಂಗ್ ಕಾರ್ಯಕ್ರಮ ನಡೆಯಿತು.
ಈ ವೇಳೆ ಅಲ್ಲಿ ಕೆಲಸಕ್ಕೆಂದು ಬಂದಿದ್ದ ಐವರು ನಗದು, ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದ್ದಕ್ಕಾಗಿ, ಈ ಐವರು ಆರೋಪಿಗಳನ್ನು ಗುಜರಾತ್ ಪೊಲೀಸರು ಬಂಧಿಸಿದ್ದು, ಇವರೆಲ್ಲ ತಮಿಳುನಾಡಿದ ತಿರುಚಿನಾ ಪಲ್ಲಿಯವರಾಗಿದ್ದಾರೆ. ಆರೋಪಿಗಳು...
Bollywood News: ನಟಿ ಪ್ರಿಯಾಂಕಾ ಛೋಪ್ರಾ ಕೆಲ ದಿನಗಳ ಹಿಂದಷ್ಟೇ ಕುಟುಂಬ ಸಮೇತರಾಗಿ ಭಾರತಕ್ಕೆ ಬಂದಿದ್ದರು. ಇದೀಗ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಮಾಡಿದ್ದಾರೆ. ಪ್ರಿಯಾಂಕಾಳೊಂದಿಗೆ, ಈಕೆಯ ಗಂಡ ನಿಕ್ ಜೋನಸ್ ಮತ್ತು ಮಗಳು ಮಾಲತಿ ಕೂಡ, ಬಾಲಕರಾಮನ ದರ್ಶನ ಮಾಡಿದ್ದಾರೆ.
ವಿದೇಶದಲ್ಲಿ ಪತಿಯ ಮನೆಯಲ್ಲಿರುವ ಪ್ರಿಯಾಂಕಾ ಛೋಪ್ರಾ, ಕಳೆದ ವರ್ಷ ಪರಿಣಿತಿ...
National Political News: ಅಂಗಡಿಯಲ್ಲಿ ಸಾಲ ಕೊಡಬೇಕಾಗುತ್ತದೆ ಎಂದು ಹಲವರು ಅಂಗಡಿ ಎದುರು ಬೋರ್ಡ್ ಹಾಕಿರುತ್ತಾರೆ. ಗ್ರಾಹಕರೇ ದೇವರು, ದೇವರಿಗೆ ಸಾಲ ಕೊಡುವಷ್ಟು ನಾವು ದೊಡ್ಡವಲ್ಲ. ಸಾಲ ಕೊಟ್ಟು ಗೆಳೆತನ ಮುರಿದುಕೊಳ್ಳಲು ಇಷ್ಟವಿಲ್ಲ. ಸಾಲ ಪಡೆದು ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಹೀಗೆ ತರಹೇವಾರಿ ಬೋರ್ಡ್ ಕಂಂಡಿರುತ್ತೇವೆ.
ಉತ್ತರ ಭಾರತದ ಅಂಗಡಿಯೊಂದರಲ್ಲಿ ಓರ್ವ ವ್ಯಕ್ತಿ, ರಾಹುಲ್ ಗಾಂಧಿ...
Bengal News: ಈ ವರ್ಷ ಭಾರತದಲ್ಲಿ ನಡೆದ ಪ್ರಮುಖ ಕಾರ್ಯಗಳಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕೂಡ ಒಂದು. ಎಲ್ಲರೂ ಜನವರಿ 22ರಂದು ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದರು. ಬಳಿಕ ಅಯೋಧ್ಯೆಗೆ ಭೇಟಿ ನೀಡಿ, ಎಷ್ಟೋ ಜನ, ರಾಮಲಲ್ಲಾನ ದರ್ಶನವೂ ಮಾಡಿದ್ದಾರೆ. ಹಾಗಂತ ಇನ್ನೂ ಕೂಡ ರಾಮಲಲ್ಲಾನ ಪ್ರಸಿದ್ದತೆ ಏನೂ ಕಡಿಮೆಯಾಗಿಲ್ಲ.
ಇದೀಗ ಸೋಶಿಯಲ್ ಮೀಡಿಯಾ ತುಂಬ ನಡೆದಾಡುವ...
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...