Uttharpradesh News :ಯುಮುನಾ ನದಿಯಲ್ಲಿ ಆಕಸ್ಮಿಕವಾಗಿ ಡಾಲ್ಫಿನ್ ಬಲೆಗೆ ಬಿದ್ದಿದ್ದು ಇದನ್ನು ಮೀನುಗಾರರು ಹಿಡಿದು ತಿಂದ ಮೀನುಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಮೀನುಗಾರರು ಡಾಲ್ಫಿನ್ ಹಿಡಿದು ಮತರುತ್ತಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಗುರುತು ಹಿಡಿದು ಪೊಲೀಸರು ಬಂದಿಸಿದ್ದಾರೆ. ಸೋಮವಾರ ಉತ್ತರ ಪ್ರದೇಶದ ಚೈಲ್ ಅರಣ್ಯ ರಕ್ಷಕ ರವೀಂದ್ರ ಕುಮಾರ್ ನೀಡಿದ ದೂರಿನ...
Manthralaya News : ಮಂತ್ರಾಲಯದಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಕಾರವಾಗಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭವ್ಯ ಪ್ರತಿಮೆ ನಿರ್ಮಾಣವಾಗಲಿದೆ. ಇಂದು ಅಂದರೆ ಜುಲೈ 24ರಂದು ಭೂಮಿ ಪೂಜೆ ನೆರವೇರಿತು.
ಹೌದು ಮಂತ್ರಾಲಯದಲ್ಲಿ ನಿರ್ಮಾಣವಾಗಲಿರುವ ಮರ್ಯಾದ ಪುರುಷೋತ್ತಮ, ಪ್ರಭು ಶ್ರೀರಾಮಚಂದ್ರನ 108 ಅಡಿ ಎತ್ತರದ ಭವ್ಯ ಪಂಚಲೋಹದ ಮೂರ್ತಿಗೆ ಇಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್...
ಅಂದ್ರಪ್ರದೇಶ: ತೆಲಾಂಗಣ ಸಚಿವ ಮತ್ತು ಬಿಆರ್ ಎಸ್ ಕಾರ್ಯಧ್ಯಕ್ಷ ಕೆ, ಟಿ ರಾಮರಾಂ ಅವರು ತಮ್ಮ 47 ವರ್ಷದ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಜನರಿಗೆ ತಲಾ 2 ಕೆಜಿ ಟೊಮಾಟೋ ವಿತರಿಸಿದರು. ಹುಟ್ಟು ಹಬ್ಬದ ಸಲುವಾಗಿ ಟೊಮಾಟೊ ವಿತರಣೆ ನಡೆಯುತ್ತಿದೆ ಎಂದು ಸುದ್ದಿ ತಿಳಿದ ತಕ್ಷಣ ಹೆಚ್ಚಿನ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ವರಾಂಗಲ್ ಚೌಕಾದ...
ಪುಣೆ: ಸಹಾಯಕ ಪೋಲಿಸ್ ಆಯುಕ್ತರಾದ ಭರತ್ ಗಾಯಕ್ವಾಡ್(57) ಅವರು ತನ್ನ ಪತ್ನಿಯಾದ ಮೋನಿ ಗಾಯಕ್ವಾಡ್(44) ಮತ್ತು ಸೋದರಳಿಯ ದೀಪಕ್(35) ಅವರನ್ನು ತನ್ನ ರಿವಲ್ವಾರ್ ನಿಂದ ಕೊಲೆಮಾಡಿ ಕೊನೆಗೆ ತಾನು ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಆದರೆ ಯಾವ ಕಾರಣಕ್ಕೆ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿಲ್ಲ.
ಪೋಲಿಸರ ಪ್ರಾಥಮಿಕ ಹೇಳಿಕೆ ಪ್ರಕಾರ ಮೋನಿ...
ಟೆಕ್ ಸುದ್ದಿ: ದಶಕಗಳಂದ ಪ್ರತಿ ವರ್ಷ ವೂ ನವಯುಗದಂತೆ ಗೋಚರವಾಗುತ್ತದೆ, ಯಾಕೆಂದರೆ ನಾವು ನಮ್ಮ ಜೀವನದಲ್ಲಿ ಹೊಸ ಹೊಸ ಅನುಭವಗಳನ್ನು ಪಡೆದುಕೊಳ್ಳುತ್ತೇವೆ ಹಾಕುವ ಬಟ್ಟೆ ವಾಹನಗಳು ಮತ್ತು ಮೊಬೈಲ್ ಗಳು ಹೀಗೆ ಪ್ರತಿ ದಿನವು ನಮಗೆ ಹೊಸದಾಗಿ ಪರಿಚಯವಾಗುತ್ತವೆ.
ಇನ್ನು ಮೊಬೈಲ್ ಬಗ್ಗೆ ಮಾತನಾಡುವುದಾದರೆ ನಮಗೆ ಅನುಕೂಲವಾಗುವ ರೀತಿಯಲ್ಲಿ ಪರಿಚಯಿಸುತ್ತವೆ ಅದರಲ್ಲೂ ಸಧ್ಯ ಹುಟ್ಟಿಕೊಳ್ಳುತ್ತಿರುವ ಹೊಸ...
Technology News : ಬೋಟ್ ಕಂಪೆನಿಯಿಂದ ಬಿಡುಗಡೆಯಾಗಿದೆ ಹೊಸ ಶೈಲಿಯ ರಿಂಗ್ ತಮ್ಮ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿರಿಸಿ ಈ ರಿಂಗ್ ನಿರ್ಮಾಣ ಮಾ ಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಿದ್ರೆ ಹೇಗಿದೆ ಇದರ ಫೀಚರ್ಸ್ ಏನೇನಿದೆ ಇದರ ಹೆಲ್ತ್ ಟ್ರಿಕ್ಸ್ ಹೇಳ್ತೀ ವಿ ಈ ಸ್ಟೋರಿಯಲ್ಲಿ……..
ದೇಶದಲ್ಲಿ ಹೆಸರುವಾಸಿಯಾಗಿರುವ ಬೋಟ್ ಕಂಪೆನಿ ಇದೀಗ ಮ್ಯೂಸಿಕ್ ಮನೋರಂಜನೆ...
ರಾಷ್ಟ್ರೀಯ ಸುದ್ದಿ: ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೇರಳಕ್ಕೆ ಮರಳಿದೆ. ಯಾಕೆಂದರೆ ವಿಮಾನದಲ್ಲಿನ ಹವಾ ನಿಯಂತ್ರಣದಲ್ಲಿ ಸಮಸ್ಯೆ ಉಂಟಾದ ಕಾರಣ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಕೇರಳಕ್ಕೆ ವಾಪಾಸಾಗಿದೆ.
ಸಮಯ 1.09 ನಿಮಿಷಕ್ಕೆ ವಿಮಾನ ಟೇಕ್ ಆಫ್ ಆಗಿದ್ದು ಟೇಕ್ ಆಫ್ ಆದ ಕೆಲವೇ ಗಂಟೆಗಳಲ್ಲಿ ಹವಾ ನಿಯಂತ್ರಣದಲ್ಲಿ...
Technology News : ಕಣ್ಣು ಕುಕ್ಕುವಂತ ನೀಲ ಪಕ್ಷಿಗಳು, ಸುಮಧುರವಾಗಿ ಕಂಗೊಳಿಸುವ ಆ ಮುದ್ದಾದ ಹಕ್ಕಿಗಳು ಆದರೆ ಅದಕ್ಕೆ ವಿದಾಯ ಹೇಳುತ್ತಿದೆ ಆ ಕಂಪೆನಿ ಹಾಗಿದ್ರೆ ಈ ಇದ್ದಕ್ಕಿದ್ದಂತೆ ಈ ನಿರ್ಧಾರ ಯಾಕೆ ಯಾವುದು ಆ ಪಕ್ಷಿ ಹೇಳ್ತೀವಿ ಈ ಸ್ಟೋರಿಯಲ್ಲಿ….
ಭಾನುವಾರದದಂದು ಮೈಕ್ರೋ-ಬ್ಲಾಗಿಂಗ್ ಅಪ್ಲಿಕೇಶನ್ನಲ್ಲಿ ಟ್ವಿಟರ್ ಲೋಗೋವನ್ನುಬದಲಾಯಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಎಲಾನ್ ಮಸ್ಕ್ ಹೀಗೆ ಟ್ವೀಟ್...
ತಿರುಪತಿ: ತಿಮ್ಮಪ್ಪನ ದರ್ಶನಕ್ಕೆ ಮೂರು ತಿಂಗಳ ಟಿಕೆಟ್ ದರ್ಶನ ಮಾಡಲಾಗಿದೆ.ಇಂದು ಬೆಳಿಗ್ಗೆಯಿಂದ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಿದೆ.ಮೊದಲಿಗೆ ಅಕ್ಟೋಬರ್ ತಿಂಗಳ ಶ್ರೀವಾರು ದರ್ಶನಕ್ಕೆ ಟಿಟಿಡಿ ವೆಬ್ ಸೈಟ್ ನಲ್ಲಿ ಟಿಕೆಟ್ ಲಭ್ಯವಿರುತ್ತದೆ.ಇದೇ ವೇಳೆ ಅಂಗರಕ್ಷಣೆ ಪ್ರದಕ್ಷಣೆ ಟೋಕನ್ ಗಳ ಜೊತೆಗೆ ಶ್ರೀ ವಾಣಿ ಟ್ರಸ್ಟ್ ಟೋಕನ್ ಗಳನ್ನು ಬಿಡುಗಡೆ ಮಾಡಲಿದೆ.
ಇದರಲ್ಲಿ ಅಕ್ಟೋಬರ್ ತಿಂಗಳಲ್ಲಿ...
Crime News: ಭೋಪಾಲ್: ಇಂದಿನ ನಯಾ ಜಮಾನಾದಲ್ಲಿ ಫ್ಯಾಷನ್ ಮಾಡುವುದು ಸಾಮಾನ್ಯವಾಗಿದೆ. ಅಂದವಾಗಿ ಡ್ರೆಸ್ ಮಾಡಿಕೊಂಡು, ಮೇಕಪ್ ಮಾಡಿ, ಪರ್ಫ್ಯೂಮ್ ಸಿಂಪಡಿಸಿಕೊಂಡು, ಹೀಲ್ಸ್ ಧರಿಸಿ, ಹೆಣ್ಣು ಮಕ್ಕಳು ತಿರುಗಾಡಲು ಹೋಗುವುದು ದೊಡ್ಡ ವಿಷಯವಲ್ಲ. ಆದರೆ ಇಲ್ಲೋರ್ವ ಪತಿ, ತನ್ನ ಪತ್ನಿ ಪರ್ಫ್ಯೂಮ್ ಬಳಸಿದ್ದಕ್ಕೆ, ಆಕೆಯ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ.
ನೀಲಂ ಜಾಧವ್ ಎಂಬ ಮಹಿಳೆ...