Wednesday, October 7, 2026

ರಾಷ್ಟ್ರೀಯ

Indian Army : GROUP C ಸಿವಿಲಿಯನ್ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಆಹ್ವಾನ..! 

ಇಂಡಿಯನ್ ಆರ್ಮಿ ಫಿರಂಗಿದಳ(Indian Army Artillery)ದಲ್ಲಿ ಲೋವರ್ ಡಿವಿಷನ್ ಕ್ಲರ್ಕ್ (Lower Division Clerk)ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಮಾಡಿದ್ದು, ಜನವರಿ 22 ಕೊನೆಯ ದಿನಾಂಕವಾಗಿದೆ. ಒಟ್ಟು 107 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ Indianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು.                    ಅರ್ಜಿಸಲ್ಲಿಕೆ ಕುರಿತು ಈ...

INDIA : ದೇಶದಲ್ಲಿ ಇಂದು ವರದಿಯಾದ ಕೋವಿಡ್ ಪ್ರಕರಣಗಳು ವರದಿ..!

ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 58097 ಹೊಸ ಕೋವಿಡ್(Covid) ಪ್ರಕರಣಗಳು ವರದಿಯಾಗಿದೆ. ನಿನ್ನೆ 37379 ಪ್ರಕರಣಗಳು ದಾಖಲಾಗಿದ್ದವು. ಇಂದು ಆ ಪ್ರಕರಣಗಳ ಸಂಖ್ಯೆ ಶೇಕಡಾ 55 ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಓಮಿಕ್ರಾನ್ (Omicron)ಪ್ರಕರಣಗಳು 2135 ಇವೆ. ಕೊರೋನಾ ಚೇತರಿಕೆ ಪ್ರಮಾಣವು ಪ್ರಸ್ತುತ 98.01 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 15389...

ರಾಜಕೀಯದಲ್ಲಿ ಕೃಷ್ಣನನ್ನು ಎಳೆದು ತಂದ ಯೋಗಿ- ಅಖಿಲೇಶ್: ಭಾಷಣದಲ್ಲಿ ಕನಸಿನ ಮಾತು..!

ಉತ್ತರ ಪ್ರದೇಶದ ರಾಜಕೀಯದಲ್ಲಿ ಶ್ರೀಕೃಷ್ಣ ಪರಮಾತ್ಮನನ್ನು ಎಳೆದು ಎಳೆದು ತರುತ್ತಿದ್ದಾರೆ ರಾಜಕೀಯ ಗಣ್ಯರು. ಮೊನ್ನೆ ತಾನೇ ಅಖಿಲೇಶ್ ಯಾದವ್, ನನ್ನ ಕನಸಿನಲ್ಲಿ ಶ್ರೀಕೃಷ್ಣ ಬಂದಿದ್ದರು, ಮುಂದೆ ನೀನೇ ಈ ರಾಜ್ಯದಲ್ಲಿ ಆಡಳಿತ ನಡೆಸುತ್ತಿಯಾ ಎಂದು ಹೇಳಿದರು. ಬರೀ ಒಂದು ದಿನವಷ್ಟೇ ಅಲ್ಲ, ಪ್ರತಿದಿನ ಶ್ರೀಕೃಷ್ಣ ನನ್ನ ಕನಸಿನಲ್ಲಿ ಬಂದು ಇದನ್ನೇ ಹೇಳುತ್ತಿದ್ದಾರೆಂದು ಅಖಿಲೇಶ್ ಯಾದವ್...

Nalanda ವೈದ್ಯಕೀಯ ಕಾಲೇಜ್ ನ 72ಕ್ಕೂ ಅಧಿಕ ವೈದ್ಯರಿಗೆ ಕೋವಿಡ್-19..

ಪಾಟ್ನಾ: ಬಿಹಾರದ ಪಾಟ್ನಾದಲ್ಲಿನ ನಳಂದಾ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ 72ಕ್ಕೂ ಅಧಿಕ ವೈದ್ಯರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಸೋಮವಾರ 72 ವೈದ್ಯರಿಗೆ ಕೋವಿಡ್-19 ಪತ್ತೆಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟು 159 ವೈದ್ಯರು ಸೋಂಕಿಗೆ ಒಳಪಟ್ಟಿದ್ದಾರೆ ಎಂದು ಆಸ್ಪತ್ರೆ ಮಹಾನಿರ್ದೇಶಕ ಡಾ.ಬಿನೋದ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಕೋವಿಡ್ ಸೋಂಕಿನಿಂದ 87 ವೈದ್ಯರು ಆಸ್ಪತ್ರೆಯಲ್ಲಿರುವುದಾಗಿ ಪಾಟ್ನಾ ಡಿಎಂ...

The Chief Minister ಅರವಿಂದ್ ಕೇಜ್ರಿವಾಲ್ ಗೆ ಕೊರೋನಾ ಪಾಸಿಟಿವ್..!

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 4099 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ದೆಹಲಿಯಲ್ಲಿ ಪಾಸಿಟಿವ್ ದರವು ಹೆಚ್ಚಾಗಿದ್ದು, ಈಗ  ದೆಹಲಿಯಲ್ಲಿ ಕೋವಿಡ್  ಪಾಸಿಟಿವ್ ದರ  6.45 ನಷ್ಟಿದೆ. ಹಾಗೂ ದೆಹಲಿ ಮುಖ್ಯಮಂತ್ರಿಯಾದ  ಅರವಿಂದ್ ಕೇಜ್ರಿವಾಲ್ ಅವರಿಗೆ ಕಾರೋನಾ ಪಾಸಿಟಿವ್ ದೃಢ ಪಟ್ಟಿದ್ದು, ಈ ಕುರಿತು ಸಿಎಂ ಕೇಜ್ರಿವಾಲ್...

ಸೋಂಕಿತರ ಸಂಖ್ಯೆ ದಿನಾಲು 20,000 ಗಡಿ ದಾಟಿದರೆ Lackdown ಫಿಕ್ಸ್: ಮುಂಬೈ ಮೇಯರ್

ಮುಂಬೈನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಮುಂಬೈನ ಮಹಾನಗರ ಪಾಲಿಕೆ ಮೇಯರ್ ಕಿಶೋರಿ ಪಡ್ನೇಕರ್ ಹೇಳಿದ್ದಾರೆ.ಮುಂಬೈನಲ್ಲಿ ಸೋಮವಾರ ಸೋಂಕಿತರ ಸಂಖ್ಯೆ 8000 ಪ್ರಕರಣಗಳು ದಾಖಲಾಗಿವೆ. ಇದು 2021 ಏಪ್ರಿಲ್ 18 ರ ಬಳಿಕ ಪತ್ತೆಯಾದ ಅತಿ ಹೆಚ್ಚು ಪ್ರಕರಣಗಳಾಗಿವೆ. ನಿತ್ಯ ಸೋಂಕಿತರ ಸಂಖ್ಯೆ, ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಹಾರಾಷ್ಟ್ರದಲ್ಲಿ ಈವರೆಗೂ ಓಮಿಕ್ರಾನ್...

ಈ ಥರದ ವಿಚಿತ್ರ ಎಲ್ಲೂ ಕೇಳಿರಲಿಕ್ಕಿಲ್ಲ: ಬೆಕ್ಕಿನ ಸೀಮಂತ ಮಾಡಿದ ವ್ಯಕ್ತಿ..

ಸಾಕಿದ ಬೆಕ್ಕು ಮತ್ತು ನಾಯಿ ಆ ಮನೆಯವರಿಗೆ ಎಷ್ಟು ಅಚ್ಚುಮೆಚ್ಚಿನದ್ದಾಗಿರುತ್ತದೆ ಎಂದು ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು ನಮ್ಮ ಮನೆಯ ನಾಯಿ ತೀರಿಹೋಯಿತು, ಬೆಕ್ಕು ತೀರಿಹೋಯಿತು ಎಂದು ಕಣ್ಣೀರು ಹಾಕುತ್ತಾರೆ. ಅದನ್ನು ನೋಡಿ ಹಲವರು ಏನಿದು ಹುಚ್ಚುತನ ಯಕಶ್ಚಿತ್ ನಾಯಿ, ಬೆಕ್ಕು ಸತ್ತಿದ್ದಕ್ಕೆ ಯಾರಾದ್ರೂ ಇಷ್ಟು ಅಳ್ತಾರಾ, ಹುಚ್ಚರಿವರು ಅಂತಾನೂ ಹೇಳ್ತಾರೆ. ಆದ್ರೆ ನಾಯಿ, ಬೆಕ್ಕು...

Tomorrow ಭೂಮಿ ಸೂರ್ಯನಿಗೆ ಹತ್ತಿರವಾಗಲಿದೆ..!

ಮಂಗಳವಾರ ಮಧ್ಯಾಹ್ನ 12.09 ರ ಸುಮಾರಿಗೆ, ಭೂಮಿಯು ಸೂರ್ಯನಿಗೆ ಸಮೀಪವಿರುವ ಬಿಂದುವನ್ನು ತಲುಪುತ್ತದೆ, ಈ ವಿದ್ಯಮಾನವನ್ನು ಪೆರಿಹೆಲಿಯನ್ (Perihelion) ಎಂದು ಕರೆಯಲಾಗುತ್ತದೆ. ಭೂಮಿಯು ದೀರ್ಘವೃತ್ತದ ಕಕ್ಷೆಯಲ್ಲಿರುವುದರಿಂದ, ಜುಲೈ 4, 2022 ರಂದು ಅದು ಸೂರ್ಯನಿಂದ ಅತ್ಯಂತ ದೂರದಲ್ಲಿದೆ, ಇದನ್ನು ವೈಜ್ಞಾನಿಕವಾಗಿ ಅಫೆಲಿಯನ್(Aphelion) ಎಂದು ಕರೆಯಲಾಗುತ್ತದೆ.ಜನವರಿಯಲ್ಲಿ ವರ್ಷದ ಆರಂಭದಲ್ಲಿ, ಉತ್ತರ ಗೋಳಾರ್ಧದ ಹೆಚ್ಚಿನ ದೇಶಗಳಲ್ಲಿ ಚಳಿಗಾಲವಾಗಿರುತ್ತದೆ....

Vice President Venkaiah Naidu : ರಾಷ್ಟ್ರದ ಸಂಸ್ಕೃತಿ, ಸಂವಿಧಾನದ ವಿರುದ್ಧ ದ್ವೇಷದ ಬಗ್ಗೆ ಭಾಷಣ..!

ಕೇರಳದ ಕೊಟ್ಟಾಯಂನಲ್ಲಿ ಸಂತ ಕುರಿಯಾಕೋಸ್ ಎಲಿಯಾಸ್ ಚವರ ಅವರ 150 ನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಪ್ರತಿಯೊಬ್ಬ ವ್ಯಕ್ತಿಯು ದೇಶದಲ್ಲಿ ತನ್ನ ನಂಬಿಕೆಯನ್ನು ಅಭ್ಯಾಸ ಮಾಡಲು ಮತ್ತು ಬೋಧಿಸಲು ಹಕ್ಕನ್ನು ಹೊಂದಿದ್ದಾನೆ. ನಿಮ್ಮ ಧರ್ಮವನ್ನು ಅಭ್ಯಾಸ ಮಾಡಿ ಆದರೆ ದ್ವೇಷಪೂರಿತ ಮಾತುಗಳು ಮತ್ತು ಬರಹಗಳಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಅವರು...

ದೇಶದಲ್ಲಿ ಮೊದಲ ದಿನವೇ 37.84 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಯಿತ್ತು.

ನವದೆಹಲಿ: ದೇಶಾದ್ಯಂತ ಇಂದಿನಿoದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿತ್ತು. ಮೊದಲ ದಿನವೇ 37.84 ಲಕ್ಷ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ. Covid 19 -Cowin ಪೋರ್ಟಲ್‌ನ ಪ್ರಕಾರ 15 ರಿಂದ 18 ವರ್ಷದ ಮಕ್ಕಳಿಗೆ ಮೊದಲ ದಿನದಂದು ಸಂಜೆ 7 ಘಂಟೆಯವರೆಗೆ  37.84.212 ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಇಂದು ಸಂಜೆ 5.30...
- Advertisement -spot_img

Latest News

Health Tips: ನವಜಾತ ಶಿಶುವನ್ನು ವಸ್ತ್ರದಲ್ಲಿ ಏಕೆ ಸುತ್ತುತ್ತಾರೆ..? ಇದರಿಂದ ಏನು ಪ್ರಯೋಜನ..?

Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ...
- Advertisement -spot_img