Thursday, August 21, 2025

ರಾಷ್ಟ್ರೀಯ

3 ʻAʼ ಗ್ರೇಡ್ ಉಗ್ರರ ಸಂಹಾರದ ಕಥೆಯೇ ರೋಚಕ!

ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರ ಸಂಹಾರ ಆಗಿದೆ. ಮಾಸ್ಟರ್ ಮೈಂಡ್‌ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಆಪರೇಷನ್ ಮಹಾದೇವ ಕಾರ್ಯಾಚರಣೆ ಕಂಪ್ಲೀಟ್ ಮಾಹಿತಿ ನೀಡಿದ್ದಾರೆ. ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಮಹತ್ವದ ಹೇಳಿಕೆ ಪ್ರಕಾರ,...

ತಿಮ್ಮಪ್ಪನಿಗೆ 2.5kg ಚಿನ್ನ, ₹2.4Cr ಚಿನ್ನದಲ್ಲಿ ತಿಮ್ಮಪ್ಪನ ಆರಾಧನೆ!

ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಅಪರೂಪದ ಘಟನೆ ನಡೆದಿದೆ. ಚೆನ್ನೈ ಮೂಲದ ಖಾಸಗಿ ಸಂಸ್ಥೆಯೊಂದು ದುಬಾರಿಯಾದ ದೇಣಿಗೆ ನೀಡಿದೆ. ಸುದರ್ಶನ್ ಎಂಟರ್‌ಪ್ರೈಸಸ್, ತಿಮ್ಮಪ್ಪನಿಗೆ 2.5 ಕಿಲೋಗ್ರಾಂ ತೂಕದ ಶುದ್ಧ ಚಿನ್ನದಿಂದ ತಯಾರಿಸಲಾದ ಶಂಖ ಮತ್ತು ಚಕ್ರವನ್ನು ದೇಣಿಗೆಯಾಗಿ ಅರ್ಪಿಸಿದೆ. ಇದರ ಮೌಲ್ಯ ₹2.4 ಕೋಟಿ ರೂಪಾಯಿಯಾಗಿದೆ. ತಿರುಪತಿ ತಿಮ್ಮಪ್ಪ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ...

‘ಆಪರೇಷನ್ ಮಹಾದೇವ್’ ಯಾಕೆ ಈ ಹೆಸರು?

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು ಜಂಟಿಯಾಗಿ ಆಪರೇಷನ್ ಮಹಾದೇವ್ ನಡೆಸಿ ಪಹಲ್ಗಾಮ್​ ದಾಳಿಯ ಮಾಸ್ಟರ್​ ಮೈಂಡ್ ಸೇರಿ ಮೂವರು ಉಗ್ರರನ್ನು ಸದೆಬಡಿದಿದ್ದಾರೆ. ಶ್ರೀನಗರದ ದಾಚೀಗಾಮ್​​ನಲ್ಲಿ ನಡೆದ ಭೀಕರ ಎನ್​​ಕೌಂಟರ್​​​ನಲ್ಲಿ ಮಾಸ್ಟರ್ ಮೈಂಡ್ ಸೇರಿ ೩ ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಈ ಮೂಲಕ ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗು ತಾಣವನ್ನು ನಿಗದಿಮಾಡಿ, ಭಾರತೀಯ ಭದ್ರತಾ ಪಡೆಗಳು...

ಭಾರತಕ್ಕೆ ಚೆಸ್ ಕಿರೀಟ, 19ನೇ ವಯಸ್ಸಿಗೆ ವಿಶ್ವಕಪ್ ವಿಜೇತೆ! ಯಾರು ಈ ದಿವ್ಯಾ?

ಜಾರ್ಜಿಯಾದಲ್ಲಿ ನಡೆದ ಫೈನಲ್‌ನಲ್ಲಿ 19 ವರ್ಷದ ದಿವ್ಯಾ ದೇಶಮುಖ್ ಚೆಸ್ ವಿಶ್ವಕಪ್ ಗೆದ್ದಿದ್ದಾರೆ. ದಿವ್ಯಾ ದೇಶಮುಖ್ – ಕೇವಲ 19ನೇ ವಯಸ್ಸಿನಲ್ಲಿ, ಜಾರ್ಜಿಯಾದ ಬಟುಮಿಯಲ್ಲಿ ನಡೆದ 2025ರ ಮಹಿಳಾ ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ಲೆಜೆಂಡರಿ ಆಟಗಾರ್ತಿ ಕೊನೆರು ಹಂಪಿ ಅವರನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಚೆಸ್ ವಿಶ್ವಕಪ್ ಗೆದ್ದ ಮೊದಲ...

300 ಕೋಟಿ ಹಗರಣ ಹೊರತೆಗೆದ ಎಸ್‌ಟಿಎಫ್‌!

ಜಗತ್ತಿನ ನಕ್ಷೆಯಲ್ಲೇ ಇಲ್ಲದ ರಾಷ್ಟ್ರಗಳ ರಾಯಭಾರಿ ಕಚೇರಿಗಳನ್ನು ನಿರ್ಮಿಸಿ, ರಾಜತಾಂತ್ರಿಕ ವೇಷಧಾರಣೆಯಲ್ಲಿದ್ದು, ಭಾರತೀಯರಿಗೆ ವಿದೇಶೀ ಸಂಪರ್ಕದ ಆಸೆ ತೋರಿಸಿ, ದಶಕದ ಕಾಲದಿಂದ 300 ಕೋಟಿ ರೂಪಾಯಿ ವಂಚಿಸಿ, 162 ಬಾರಿ ಫಾರಿನ್‌ ಟ್ರಿಪ್‌ ಮಾಡಿರುವ ನಕಲಿ ರಾಯಭಾರ ಕಚೇರಿ ರಹಸ್ಯ ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಇದಕ್ಕೆಲ್ಲ ರೂವಾರಿ ಹರ್ಷವರ್ಧನ್ ಜೈನ್ – ಒಂದು ಕಾಲದಲ್ಲಿ ಹೈ...

ಲಾಡ್ಕಿ ಬಹೀನ್ ಮಹಾ ವಂಚನೆ!‌ : ಮಹಾರಾಷ್ಟ್ರದಲ್ಲಿ “ಮಹಾ” ಗೋಲ್ಮಾಲ್!

ಬೆಂಗಳೂರು : ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್‌ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಲಾಡ್ಕಿ ಬಹೀನ್‌ ಯೋಜನೆ ಪ್ರಮುಖ ಪಾತ್ರವಹಿಸಿದೆ. ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ ಮಹಿಳೆಯರಿಗೆ ನೀಡಿದ್ದ ಭರವಸೆಯಂತೆಯೇ ಮೈತ್ರಿ ಸರ್ಕಾರ ಯೋಜನೆ ಜಾರಿಗೆ ತಂದಿದೆ. ಆದರೆ ಇದೀಗ ಈ ಮಹತ್ವದ ಯೋಜನೆ ಹಳ್ಳ ಹಿಡಿದಿರುವುದನ್ನು ಸರ್ಕಾರವೇ ಬಯಲಿಗೆ ತಂದಿದೆ. ಮಹಿಳೆಯರಿಗಾಗಿಯೇ ಘೋಷಿಸಲಾಗಿರುವ ಈ ಯೋಜನೆಯಲ್ಲಿ...

ಬೆಂಕಿಯ ಜೊತೆ ಆಟ ಬೇಡ : ಕೇಂದ್ರ ಸರ್ಕಾರಕ್ಕೆ ಸಿಎಂ ಸ್ಟಾಲಿನ್‌ ವಾರ್ನ್!

ಬೆಂಗಳೂರು : ಚುನಾವಣಾ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ. ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರಕ್ಕೆ ಆಯೋಗ ಬಂದಿದೆ. ಆದರೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಆರ್‌ಜೆಡಿ, ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳು ಖಂಡಿಸಿವೆ.‌ ಈಗಾಗಲೇ ಎಸ್‌ಐಆರ್‌ ವಿಶೇಷ ತೀವ್ರ ಪರಿಷ್ಕರಣೆಯನ್ನು ಕೈ ಬಿಡಬೇಕೆಂದು...

OTT ಅಶ್ಲೀಲತೆಗೆ ಬ್ರೇಕ್ – ಉಲ್ಲು ಸೇರಿ 25 ಆ್ಯಪ್ ನಿಷೇಧ!

ಅಶ್ಲೀಲ ವಿಷಯ ಪ್ರಸಾರ ಮಾಡುತ್ತಿದ್ದ ಉಲ್ಲು, ALTT, ಡಿಸಿಫ್ಲಿಕ್ಸ್ ಸೇರಿದಂತೆ ೨೫ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಅಶ್ಲೀಲ ವ್ಯಂಗ್ಯ ಮತ್ತು ದೀರ್ಘ ಲೈಂಗಿಕ ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಹೌದು ವಿಶೇಷವಾಗಿ ಓಟಿಟಿ ಪ್ಲಾಟ್‌ಫಾರ್ಮ್‌ಗಳು, ಇತ್ತೀಚೆಗೆ ಹೆಚ್ಚಾಗಿ ಜನಪ್ರಿಯವಾಗುತ್ತಿವೆ. ಬೇರೆಬೇರೆ ಶೃಂಗಾರ ಕಥೆಗಳಿಂದ ಹಿಡಿದು, ಹೊಸ ಪ್ರಾಯೋಗಿಕ ಚಲನಚಿತ್ರಗಳವರೆಗೆ...

ಕಾರ್ಗಿಲ್‌ ವಿಜಯ್‌ ದಿವಸ್‌ : “ಯುದ್ಧದಲ್ಲಿ ರನ್ನರ್‌ ಅಪ್‌ ಇರೋದೇ ಇಲ್ಲ..”

ಬೆಂಗಳೂರು : 26ನೇ ಕಾರ್ಗಿಲ್ ವಿಜಯ್ ದಿನದ ಅಂಗವಾಗಿ, ಸೈನಿಕರ ಶೌರ್ಯ ಮತ್ತು ತ್ಯಾಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಭಾರತೀಯ ಸೇನೆಯು ಮುಂದಾಗಿದೆ. ದೇಶದ ನಾಗರಿಕರು ಹುತಾತ್ಮರಿಗೆ ಇ-ಶ್ರದ್ದಾಂಜಲಿ ಸಲ್ಲಿಸುವ ವಿಶೇಷ ಪೋರ್ಟಲ್ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ಸೇನೆಯು ಇಂದು ಪ್ರಾರಂಭಿಸಲಿದೆ. 1999ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದಿದ್ದ ಕಾರ್ಗಿಲ್‌ ಯುದ್ಧದಲ್ಲಿ...

ಬಿಹಾರ ಎಲೆಕ್ಷನ್ ಫೈಟ್‌ ; 65‌ ಲಕ್ಷ ನಕಲಿ ವೋಟರ್ಸ್‌ : ಚುನಾವಣಾ ಆಯೋಗದ ಶಾಕಿಂಗ್‌ ಮಾಹಿತಿ

ಬೆಂಗಳೂರು : ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಬಿಹಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ವಿಧಾನಸಭಾ ಚುನಾವಣೆಗೂ ಮುನ್ನವೇ ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಿದೆ. ಈಗಾಗಲೇ ಮೊದಲ ಹಂತದ ಪರಿಷ್ಕರಣಾ ಕಾರ್ಯ ಮುಕ್ತಾಯಗೊಂಡಿದ್ದು, 65.2 ಲಕ್ಷ ಮತದಾರರು ಅನರ್ಹ ಎಂದು ಪತ್ತೆ ಹಚ್ಚಲಾಗಿದೆ. ಈ ಎಲ್ಲ ಮತದಾರರನ್ನು...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img