Wednesday, May 6, 2026

ರಾಷ್ಟ್ರೀಯ

ಆಪರೇಷನ್ ಕೆಲ್ಲರ್‌ ಶುರು : ಸೇನೆಯಿಂದ ಜಮ್ಮುವಿನಲ್ಲಿ ಮೂವರು ಉಗ್ರರು ಮಟ್ಯಾಶ್..!‌

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಪಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಭಾರತವು ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯನ್ನು ಕೈಗೊಂಡು 100ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿತ್ತು. ಅಲ್ಲದೆ ಅದರ ಮುಂದುವರೆದ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳೊಂದಿಗೆ ನಡೆದ...

ಟ್ರಂಪ್‌ಗ್ಯಾಕೆ ಬಂತು ಈ ಕಾಯಿಲೆ..? : ತನ್ನ ಸ್ವಾರ್ಥಕ್ಕಾಗಿ ಭಾರತದ ಹಿತ ಬಲಿಕೊಟ್ಟ ಅಮೆರಿಕ ಅಧ್ಯಕ್ಷ..!

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಜಾಗತಿಕ ಮಟ್ಟದಲ್ಲಿ ಹಲವು ದೇಶಗಳ ಮೇಲೆ ಅಧಿಕ ತೆರಿಗೆ ನೀತಿಯನ್ನು ಜಾರಿಗೆ ತಂದು ತಾತ್ಕಾಲಿಕವಾಗಿ ತಡೆ ಹಿಡಿದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಇದೀಗ ಹೊಸ ಕಾಯಿಲೆ ಶುರುವಾದಂತೆ ಕಾಣುತ್ತಿದೆ. ಇಷ್ಟು ದಿನ ರಷ್ಯಾ ಹಾಗೂ ಉಕ್ರೇನ್‌ ದೇಶಗಳ ನಡುವಿನ ಯುದ್ದವನ್ನು ತಡೆಯುವುದಾಗಿ ಹೇಳಿಕೊಂಡು ತಿರುಗಾಡಿದ್ದ...

ಆಪರೇಷನ್‌ ಸಿಂಧೂರ್‌ನಲ್ಲೂ ಹೆಮ್ಮೆಯ ಇಸ್ರೋ ಪಾಲು : ಏನ್ಮಾಡ್ತಿತ್ತು ಗೊತ್ತಾ ಈ ಬಾಹ್ಯಾಕಾಶ ಸಂಸ್ಥೆ..?

ಆಪರೇಷನ್‌ ಸಿಂಧೂರ್‌ ವಿಶೇಷ : ಬೆಂಗಳೂರು : ಪಹಲ್ಗಾಮ್‌ ದಾಳಿಯ ಬಳಿಕ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿ ಭಾರತೀಯ ಸೇನೆಯು 100ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿತ್ತು. ಈ ಮೂಲಕ ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಪಾಕ್‌ಗೆ ನೇರವಾಗಿ ರವಾನಿಸಿತ್ತು. ಅಲ್ಲದೆ ಭಾರತದ ಈ ದಿಟ್ಟ ಹೆಜ್ಜೆಯು ಜಾಗತಿಕ ಮಟ್ಟದಲ್ಲಿಯೂ ಕೂಡ...

 ಧೂಳಿನಿಂದ ಧೂಳಿಗೆ, ಮುಂದಿನ ಹೊಡೆತಕ್ಕೆ ಬೂದಿ ಮಾಡ್ತೀವಿ! : ಕ್ರಿಕೆಟ್‌ ಉಲ್ಲೇಖಿಸಿ ಪಾಕ್‌ಗೆ ಸೇನೆಯ ಖಡಕ್‌ ವಾರ್ನ್..!

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತಮ್ಮ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ಕಾಕತಾಳೀಯವೆಂಬಂತೆ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಇಂದೇ ಗುಡ್‌ ಬೈ ಹೇಳಿದ್ದಾರೆ. ಅವರ ಅಪ್ಪಟ ಅಭಿಮಾನಿಯಾಗಿರುವ...

ನಾವು ಸುಮ್ಮನೇ ಬಿಡುವುದಿಲ್ಲ ನುಗ್ಗಿ ಹೊಡೆಯುತ್ತೇವೆ : ಆಪರೇಷನ್‌ ಸಿಂಧೂರಕ್ಕೂ ಮುನ್ನವೇ ಬಾರತ ಯಾರಿಗೆ ಹೇಳಿತ್ತು..?

ಆಪರೇಷನ್ ಸಿಂಧೂರ್‌ ವಿಶೇಷ : ನವದೆಹಲಿ : ಪಹಲ್ಗಾಮ್‌ ದಾಳಿಯ ಬಳಿಕ ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಭಾರತವು 100ಕ್ಕೂ ಅಧಿಕ ರಕ್ತ ಪಿಪಾಸುಗಳನ್ನು ಬಲಿ ಪಡೆದಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತ್ತು. ಆಪರೇಷನ್‌ ಸಿಂಧೂರ್‌ ಹೆಸರಿನಲ್ಲಿ ನಡೆದ ಈ ಬೃಹತ್‌...

ಭಾರತದ ಎದುರು ಮಂಡಿಯೂರಿದ ಪಾಕ್‌ : ಕದನ ವಿರಾಮ ಘೋಷಿಸಿದ ಭಿಕಾರಿಸ್ತಾನ : ಎರಡೂ ದೇಶಗಳಿಗೆ ಟ್ರಂಪ್‌ ಹೇಳಿದ್ದೇನು..?

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ್ದ ಭೀಕರ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ ಭಯೋತ್ಪಾಕರನ್ನು ಪೋಷಿಸುವ ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಇಡೀ ದೇಶಾದ್ಯಂತ ಕೂಗು ಹೆಚ್ಚಾಗಿತ್ತು. ಇದರ ಪರಿಣಾಮವಾಗಿಯೇ ಭಾರತ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ನಡೆಸಿತ್ತು. ಅಲ್ಲದೆ ಇದರಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರನ್ನು...

ಭಾರತದ ಶಕ್ತಿಗೆ ಹೆದರಿದ‌ ಪುಕ್ಕಲು ಪಾಕ್ : ಪರಮಾಣು ಮೀಟಿಂಗ್‌ನಿಂದ ಹಿಂದೆ ಸರಿದ ಖ್ವಾಜಾ ಆಸಿಫ್‌..

ಆಪರೇಷನ್‌ ಸಿಂಧೂರ್‌ ವಿಶೇಷ : ಭಾರತದ ಮೇಲೆ ಸುಖಾ ಸುಮ್ಮನೇ ಜಗಳಕ್ಕಿಳಿದಿರುವ ಪಾಕಿಸ್ತಾನ ಕಳೆದೆರಡು ವಾರಗಳಿಂದ ಭಾರತಕ್ಕೆ ಗೊಡ್ಡ ಬೆದರಿಕೆ ಹಾಕುತ್ತಲೇ ಇದೆ. ಅದರಲ್ಲೂ ಪರಮಾಣು ದಾಳಿಯ ಬೊಗಳೆಯನ್ನೂ ಬಿಟ್ಟಿತ್ತು. ಆದರೆ ಪ್ರಸ್ತುತ ಎರಡೂ ದೇಶಗಳ ನಡುವೆ ಯುದ್ಧದ ಸನ್ನಿವೇಶ ಉದ್ಭವಿಸಿದೆ. ಭಾರತಕ್ಕೆ ಹೆದರಿಸುವ ನಕಲಿ ಆಟ ಆಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ...

ಸುಳ್ಳು ಹೇಳುತ್ತಿರುವ ಪಾಕ್‌ನ ಹೇಡಿ ಕೃತ್ಯಕ್ಕೆ ಪಾಠ ಕಲಿಸಿದ್ದೇವೆ : ಭಾರತದ ಪರಾಕ್ರಮ ಬಿಚ್ಚಿಟ್ಟಿ ಲೇಡಿ ಸಿಂಗಂ..

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು, ಬೇಕಾಗಿಯೇ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಇದಕ್ಕೆ ತಕ್ಕ ಪ್ರತ್ತ್ಯುತ್ತರವನ್ನು ಭಾರತೀಯ ಸೇನೆಯು ನೀಡುವ ಮೂಲಕ ರಣಹೇಡಿಗಳ ಪ್ಲಾನ್‌ ವಿಫಲಗೊಳಿಸುತ್ತಿವೆ. ಈ ನಡುವೆ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ಪಾಕಿಸ್ತಾನ ಭಾರತದ ಗಡಿ ನಿಯಂತ್ರಣ ರೇಖೆಯಾದ್ಯಂತ...

ಪಾಕಿಗಳೊಂದಿಗೆ ಸೆಣಸಾಡಿ ಶೌರ್ಯ : ಗುಂಡಿನ ಚಕಮಕಿಯಲ್ಲಿ ಆಂಧ್ರದ ಯೋಧ ಹುತಾತ್ಮ..!

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರಪ್ರದೇಶ ಮೂಲದ ಯೋಧ ಹುತಾತ್ಮರಾಗಿದ್ದಾರೆ. ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕಲ್ಲಿತಾಂಡ ಗ್ರಾಮದ ಯೋಧ ಮುರಳಿ ನಾಯ್ಕ್ ಪಾಕಿಸ್ತಾನದ ಸೇನೆಯೊಂದಿಗಿನ ಸಂಘರ್ಷದ ವೇಳೆ ವೀರ ಮರಣವನ್ನಪ್ಪಿದ್ದಾರೆ. ಇನ್ನೂ ಗುರುವಾರ ರಾತ್ರಿ...

ಅಕ್ರಮ ನುಸುಳಲು ಯತ್ನಿಸಿದ 7 ಉಗ್ರರು ಮಟ್ಯಾಶ್‌..! : ರಾಕ್ಷಸರ ಬೇಟೆಯಾಡಿದ ಬಿಎಸ್‌ಎಫ್‌ ಯೋಧರು..

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಆಪರೇಷನ್‌ ಸಿಂಧೂರ್‌ಗೆ ಪೂರ್ತಿ ಕಂಗಾಲಾಗಿರುವ ಪಾಕಿಸ್ತಾನ ಭಾರತದ ಮೇಲೆ ಹತಾಶೆಯಿಂದ ವಿಫಲ ದಾಳಿಗೆ ಯತ್ನಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ. ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಬಿಎಸ್‌ಎಫ್‌ ಯೋಧರು ರಣಹೇಡಿ ಉಗ್ರರಿಗೆ ಗುಂಡಿಕ್ಕಿ...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img