Movie News: ಪ್ಯಾನ್ ಇಂಡಿಯಾ ಲೆವಲ್ನಲ್ಲಿ ಸದ್ದು ಮಾಡ್ತಿರೋ ಕನ್ನಡ ಮೂವಿ ಅಂದ್ರೆ, ಅದು ಮಾರ್ಟಿನ್. ಬರೀ ಇಂಡಿಯಾ ಮಾತ್ರವಲ್ಲದೇ, ವಿದೇಶದಲ್ಲೂ ಈ ಸಿನಿಮಾ ತನ್ನ ಖದರ್ ತೋರಿಸಿದೆ. ಮಾರ್ಟಿನ್ ಸಿನಿಮಾ ಟೀಸರ್ ನೋಡಿನೇ ನೀವು, ಮೂವಿ ಹೇಗಿರುತ್ತೆ ಅನ್ನೋದನ್ನು ಗೆಸ್ ಮಾಡಬಹುದು. ಈ ಸಿನಿಮಾ ನಟ ಧ್ರುವ ಸರ್ಜಾ, ಕರ್ನಾಟಕ ಟಿವಿಗೆ ಸಂದರ್ಶನ...
ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ ಪ್ರಕರಣದ ಕುರಿತು ಸ್ಯಾಂಡಲ್ವುಡ್ನ ಆಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಧ್ವನಿಯೆತ್ತಿದ್ದಾರೆ. ಅತ್ಯಾಚಾರ ಎಸಗಿರೋರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಸುಟ್ಟರೂ ಸಮಾಧಾನ ಆಗಲ್ಲ ಅಂತ ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಕ್ರೂರಿಗೆ ಶಿಕ್ಷೆ ಆಗಲೇಬೇಕು ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
31 ವರ್ಷದ ಟ್ರೈನಿ ವೈದ್ಯೆಯ ಮೇಲೆ ಆಸ್ಪತ್ರೆಯ...
ಇಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸುವ ದಿನ. ರಕ್ಷಾಬಂಧನ ಅಂದ್ರೆ ಅಣ್ಣತಂಗಿಯರ ಬಾಂಧ್ಯವವನ್ನ ಹೆಚ್ಚಿಸುವ ಹಬ್ಬವಾಗಿದ್ದು, ಅಣ್ಣನಿಗೆ ರಾಖಿ ಕಟ್ಟಿ, ಅವನ ಹಣೆಗೆ ತಿಲಕವನ್ನಿಟ್ಟು, ಶುಭಾಶಯವನ್ನ ಕೋರುವ ದಿನ. ಇಂತಹ ಹಬ್ಬವನ್ನು ಸ್ಯಾಂಡಲ್ವುಡ್ನ ನಟಿ ಸೋನಲ್ ಮಂಥೆರೋ ತಮ್ಮ ಅಣ್ಣನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರನ್ನ ಸೋನಲ್ ತನ್ನ...
ಕನ್ನಡ ಚಿತ್ರರಂಗ ಇದೀಗ ಗರಿಗೆದರಿದೆ. ಹೌದು, ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ. ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ. ಹೀಗಾಗಿ ಕನ್ನಡ ಚಿತ್ರರಂಗದ ಸ್ಥಿತಿಗತಿ ಡೋಲಾಯಮಾನದಲ್ಲಿದೆ. ಹೀಗೆ ಅಂತೆ-ಕಂತೆಗಳ ಮಾತುಗಳೇ ಕೇಳಿ ಬರುತ್ತಿದ್ದವು. ನಿಜ, ಕನ್ನಡ ಚಿತ್ರರಂಗಕ್ಕೂ ಗರಬಡಿದಿತ್ತು. ಒಳ್ಳೆಯ ಸಿನಿಮಾ ಇಲ್ಲದೆ ನೋಡುಗನಿಗೂ ತೀವ್ರ ಬೇಸರವಾಗಿತ್ತು. ಆದರೆ, ಜನರೇ ಚಿತ್ರಮಂದಿರಕ್ಕೆ ಬರುತ್ತಿಲ್ಲ ಅನ್ನುವ ದೂರು ಮಾತ್ರ ನಿರಂತರವಾಗಿತ್ತು....
ಇತ್ತೀಚೆಗೆ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಸಿನಿಮಾಗಳನ್ನ ರೀ ರಿಲೀಸ್ ಮಾಡುವ ಟ್ರೆಂಡ್ ಶುರುವಾಗಿದೆ. ರೀ ರಿಲೀಸ್ ಮಾಡುತ್ತಿರುವ ಸಾಲು ಸಾಲು ಸಿನಿಮಾಗಳ ನಡುವೆ ಇದೀಗ ಮತ್ತೊಂದು ಸಿನಿಮಾ ರೀ ರಿಲೀಸ್ ಆಗ್ತಿದೆ. ಯಾವುದಪ್ಪಾ ಆ ಸಿನಿಮಾ ಅಂದ್ರಾ..! ಯಸ್.. ಅದೇ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾವಾದ ಇಂದ್ರ ಮರು...
ನಾಗ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ನಂತರ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತೊಂದು ಐತಿಹಾಸಿಕ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇನ್ನು ಪ್ರಭಾಸ್ 'ದಿ ರಾಜಾಸಾಬ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ. ಇದಾದ ಮೇಲೆ ಡಾರ್ಲಿಂಗ್ ಪ್ರಭಾಸ್ ಯಾರ ನಿರ್ದೇಶನದಲ್ಲಿ ಕಾಣಿಸುತ್ತಾರೆ ಎಂಬ...
ಟಾಲಿವುಡ್ನ ಖ್ಯಾತ ನಟ, ಡಾರ್ಲಿಂಗ್ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಲ್ಕಿ 2898 AD OTTಯಲ್ಲಿ ರಿಲೀಸ್ಗೆ ಸಜ್ಜಾಗಿದೆ. ಈ ಬ್ಲಾಕ್ಬಸ್ಟರ್ ಸಿನಿಮಾದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ಬಹುಭಾಷಾ ನಟ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಲ್ಕಿ 2898 ಎಡಿ ಇದೇ ಆಗಸ್ಟ್...
ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಹಾಗೆ ನಮ್ಮೆಲ್ಲರ ಪ್ರಿನ್ಸೆಸ್ ರಾಧಿಕಾ ಪಂಡಿತ್, ರಾಕಿಂಗ್ ಸ್ಟಾರ್ ಯಶ್ ದಂಪತಿ ಕೂಡ ಅಷ್ಟೇ ವಿಜೃಂಭಣೆಯಿಂದ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ. ಹಬ್ಬದ ಫೋಟೋಗಳನ್ನ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಫೋಟೊಗಳಲ್ಲಿ ರಾಕಿಂಗ್ ಜೋಡಿಯನ್ನು ಜೋಡಿ ನೋಡಿ ಫ್ಯಾನ್ಸ್ ಲೈಕ್ಸ್, ಕಾಮೆಂಟ್ಸ್ಗಳ ಸುರಿಮಳೆ ಸುರಿಸಿದ್ದಾರೆ.
ನಟಿ...
ಕನ್ನಡ ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘದಲ್ಲಿ ಬುಧವಾರವಷ್ಟೇ ಹೋಮ, ಹವನ ಹಾಗೂ ನಾಗರಾಧನೆ ಮಾಡಲಾಗಿತ್ತು. ಇದಾದ ಎರಡು ದಿನದಲ್ಲೇ ಕನ್ನಡ ಚಿತ್ರರಂಗಕ್ಕೆ ಗುಡ್ನ್ಯೂಸ್ ಸಿಕ್ಕಿದೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡಕ್ಕೆ ಬರೋಬ್ಬರಿ 7 ಪ್ರಶಸ್ತಿಗಳು ಲಭಿಸಿವೆ. ಹೀಗಾಗಿ, ಕನ್ನಡ ಚಿತ್ರರಂಗ ಮಾಡಿದ್ದ ಹೋಮ, ಹಮನ ಹಾಗೂ ನಾಗರಾಧನೆ ಫಲಕೊಟ್ಟಿದೆ ಎಂದು ಸೋಶಿಯಲ್...
ನಟ, ನಿರ್ದೇಶಕ, ಡೈಲಾಗ್ ರೈಟರ್ ರಾಜ್ ಬಿ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸ್ಯಾಂಡಲ್ವುಡ್ನಿಂದ ಬಾಲಿವುಡ್ಗೆ ಹಾರಿದ್ದಾರೆ. ಯಸ್, ಇತ್ತೀಚೆಗಷ್ಟೇ ಮಾಲಿವುಡ್ನಲ್ಲಿ ತಮ್ಮ ನಟನೆಯಿಂದ ಎಲ್ಲರಿಗೂ ಮೋಡಿ ಮಾಡಿ, ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ರಾಜ್ಗೆ ಪರಭಾಷೆಯ ಸಿನಿಮಾಗಳು ಕೈ ಬೀಸಿ ಕರೆಯುತ್ತಿದ್ದು, ಬಾಲಿವುಡ್ನಲ್ಲಿ ನಟಿಸಲು ಸಜ್ಜಾಗಿದ್ದಾರೆ.
ರಾಜ್ ಬಿ ಶೆಟ್ಟಿ ನಿರ್ದೇಶಿಸಿ...