National News: ಮಾಜಿ ಸಂಸದೆ ಮತ್ತು ನಟಿ ಜಯಪ್ರಧಾ ನಾಪತ್ತೆಯಾಗಿದ್ದಾರೆ. ಅವರನ್ನು ಬಂಧಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ಜಯಪ್ರದಾ ವಿರುದ್ಧ 2 ಪ್ರಕರಣಗಳು ದಾಖಲಾಗಿದ್ದು, ಮಾರ್ಚ್ 6ರೊಳಗೆ ಇವರನ್ನು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಬೇಕು ಎಂದು ಉತ್ತರಪ್ರದೇಶ ನ್ಯಾಯಾಲಯ ಆದೇಶ ನೀಡಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀತಿ ಉಲ್ಲಂಘನೆ ಮಾಡಿದ ಆರೋಪ ಜಯಪ್ರದಾ ಮೇಲಿತ್ತು. ಹಾಗಾಗಿ ಪ್ರಕರಣ...
Movie News: ಪಾಕಿಸ್ತಾನದ ರಿಯಾಲಿಟಿ ಶೋನಲ್ಲಿ ಪ್ರಸಿದ್ಧ ಗಾಯಕಿ ಕೋಪಗೊಂಡು, ನಿರೂಪಕನಿಗೆ ಹೊಡೆದಿದ್ದಾರೆ. ಹನಿಮೂನ್ ಬಗ್ಗೆ ತಮಾಷೆ ಮಾಡುತ್ತ, ನಿರೂಪ ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ಗಾಯಕಿ, ನಿರೂಪಕನಿಗೆ ಬೈದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪಾಕಿಸ್ತಾನದ ಗಾಯಕಿ ಶಾಜಿಯಾ ಮಂಜೂರ್ ಸೇರಿ ಹಲವು ಸೆಲೆಬ್ರಿಟಿಗಳನ್ನು ರಿಯಾಲಿಟಿ ಶೋಗೆ ಕರೆಸಲಾಗಿತ್ತು. ಇದೊಂದು ಕಾಮಿಡಿ ರಿಯಾಲಿಟಿ ಶೋವಾಗಿದ್ದು, ಇದರಲ್ಲಿ ನಿರೂಪಕ ತಮಾಷೆ...
Movie News: ಖ್ಯಾತ ಪಂಜಾಬಿ ಗಾಯಕ ಬಂಟಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಬಂಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೊಹಾಲಿಯ ರೆಸ್ಟೋರೆಂಟ್ನಲ್ಲಿದ್ದಾಗ, ಬಂಟಿ ಮೇಲೆ ಗುಂಡಿನ ದಾಳಿ ನಡೆದಿದ್ದು, ತಕ್ಷಣ ಬಂಟಿ ಆ ಸ್ಥಳದಿಂದ ಕಾಲ್ಕಿತ್ತು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಈ ದಾಳಿ ಏಕೆ ಆಯಿತು ಎಂದರೆ, ಬಂಟಿ ಬಳಿ ಓರ್ವ ವ್ಯಕ್ತಿ ತನಗೆ ಒಂದು...
Movie News: ಐಎಎಸ್ ಅಧಿಕಾರಿ ಮತ್ತು ನಟ ಶಿವರಾಮ್ಗೆ ಹೃದಯಾಘಾತವಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಸಂಪಂಗಿರಾಮನಗರದ ಎಚ್.ಜಿ.ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಶಿವರಾಮ್ ಅವರಿಗೆ 12 ದಿನಗಳ ಹಿಂದೆ ತೀವ್ರ ಹೃದಯಾಘಾತವಾಗಿದೆ. ಅಂದಿನಿಂದ ಇಂದಿನವರೆಗೂ ಶಿವರಾಮ್ ಅವರನ್ನು ಐಸಿಯುನಲ್ಲಿರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಇಂದು ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಶಿವರಾಮ್ ಅವರಿಗೆ...
Movie News: ತೆಲುಗು ನಟಿ ಸೌಮ್ಯ, ರಾಂಗ್ ರೂಟ್ನಲ್ಲಿ ಕಾರು ಚಲಾಯಿಸಿಕೊಂಡು ಬಂದು, ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.
ಸೌಮ್ಯ ತಾಯಿಗೆ ಅನಾರೋಗ್ಯವಿದ್ದು, ಮಾತ್ರೆ ತೆಗೆದುಕೊಳ್ಳುವ ಸಲುವಾಗಿ, ಅರ್ಜೆಂಟ್ನಲ್ಲಿ ಗಾಡಿ ಓಡಿಸಿಕೊಂಡು ಬರುವಾಗ, ರಾಂಗ್ ರೂಟ್ನಲ್ಲಿ ಬಂದಿದ್ದಾರೆ. ಈ ವೇಳೆ ಅಡ್ಡಗಟ್ಟಿದ ಪೊಲೀಸರು, ನಟಿಯ ವಿರುದ್ಧ ಹೈದರಾಬಾದ್ನ ಬಂಜಾರ ಹೀಲ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ರಾಂಗ್ ರೂಟ್ನಲ್ಲಿ...
National News: ಇದೇ ವರ್ಷ ಜುಲೈ 12ರಂದು ಮುಖೇಶ್ ಮತ್ತು ಅನಿತಾ ಅಂಬಾನಿ ಪುತ್ರ ಅನಂತ್ ಅಂಬಾನಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚಂಟ್ ಅವರೊಂದಿಗೆ ಹಸೆಮಣೆ ಏರಲಿದ್ದಾರೆ.
ಆದರೆ ಅದಕ್ಕೂ ಮುನ್ನ ಮಾರ್ಚ್ 1ರಿಂದ 3ವರೆಗೂ ಅನಂತ್ ಮತ್ತು ರಾಧಿಕಾ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ. ಗುಜರಾತ್ನ ಜಾಮ್ನಗರದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬಾಲಿವುಡ್...
Movie News: ಭೋಜ್ಪುರಿ ನಟಿ ಅಂಚಲ್ ತಿವಾರಿ ಮತ್ತು ಗಾಯಕ ಛೋಟು ಪಾಂಡೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಪಂಚಾಯತ್ 2 ಚಿತ್ರದ ಮೂಲಕ ಫೇಮಸ್ ಆಗಿದ್ದ ಆಂಚಲ್, ಚಿಕ್ಕ ವಯಸ್ಸಿಗೆ ನಿಧನರಾಗಿದ್ದಾರೆ.
ಬಿಹಾರದ ದೇವಕಲಿ ಎಂಬ ಗ್ರಾಮದ ಬಳಿ ಈ ರಸ್ತೆ ಅಪಘಾತವಾಗಿದ್ದು, ನಟಿ, ಗಾಯಕಿ ಚಲಿಸುತ್ತಿದ್ದ ಕಾರ್ ಮತ್ತು ಬೈಕ್ ನಡುವೆ ಅಪಘಾತವಾಗಿದೆ. ಹಿಂದಿನಿಂದ...
Movie News: ನಾನು ಮದುವೆಯಾಗುವ ಹುಡುಗ VD ರೀತಿ ಇರಬೇಕು ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದು, ಹಾಗಾದ್ರೆ ಇವರ ಬಾಯ್ಫ್ರೆಂಡ್ ವಿಜಯ್ ಅನ್ನೋದು ಫಿಕ್ಸ್ ಅಂತಾ, ರಶ್ಮಿಕಾ ಅಭಿಮಾನಿಗಳು ಹೇಳುತ್ತಿದ್ದಾರೆ.
ರಶ್ಮಿಕಾ ಪ್ರಕಾರ ವಿಡಿ ಅಂದ್ರೆ ವೇರಿ ಡೇರಿಂಗ್ ಎಂದರ್ಥ. ಆದರೆ ಇವರ ಫ್ಯಾನ್ಸ್ ಪ್ರಕಾರ, ವಿಡಿ ಅಂದ್ರೆ ವಿಜಯ್ ದೇವರಕೊಂಡ ಎಂದರ್ಥ. ಈ...
National News: ಕೆಲ ತಿಂಗಳ ಹಿಂದೆ ಕೊಲೆಯಾದ ಸಿಂಗಲ್ ಸಿಧು ಮೂಸೆವಾಲಾ ಅವರ ತಾಯಿ ತಮ್ಮ 58ನೇ ವಯಸ್ಸಿಗೆ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಇವರ ಮನೆಗೆ ಮಗುವಿನ ಆಗಮನವಾಗಲಿದ್ದು, ಸಿಧು ತಂದೆ 60ನೇಯ ವಯಸ್ಸಿಗೆ ಮತ್ತೆ ತಂದೆಯಾಗಲಿದ್ದಾರೆ.
ಚರಣ್ ಕೌರ ಮತ್ತು ಬಲ್ಕೌರ್ ಸಿಂಗ್ಗೆ ಸಿಧು ಮೂಸೆವಾಲ ಏಕೈಕ ಪುತ್ರನಾಗಿದ್ದ. ಆದರೆ ಕಳೆದ ವರ್ಷ...
Bollywood News: ಬಾಲಿವುಡ್ ಹಾಡುಗಾರ, ಗಝಲ್ ಸಿಂಗರ್ ಪಂಕಜ್ ಉದಾಸ್(73) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಂಕಜ್ ಉದಾಸ್, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಬಾಲಿವುಡ್ ಹಾಡಷ್ಟೇ ಅಲ್ಲದೇ, ಪಂಕಜ್ ಉದಾಸ್ ಕೇಳಲು ಹಿತವೆನ್ನಿಸುವ ಗಝಲ್ ಕೂಡ ಹಾಡಿದ್ದರು. ಕನ್ನಡದ ಸ್ಪರ್ಶ ಚಿತ್ರದ ಫೇಮಸ್ ಹಾಡಾಗಿರುವ ಅಂದಕಿಂತ ಚೆಂದ ನೀನೇ ಸುಂದರ ಹಾಡಿಗೆ, ಪಂಕಜ್ ಉದಾಸ್ ಕಂಠದಾನ ಮಾಡಿದ್ದರು.
ಪಂಕಜ್...