ನಿರ್ಮಾಪಕ ಹಾಗೂ ನಿರ್ದೇಶಕ ವಿಷ್ಣುಕಾಂತ್ ಪುತ್ರ ಭರತ್ ವಿಷ್ಣುಕಾಂತ್ ‘ರೇಸರ್’ ಸಿನಿಮಾ ಮೂಲಕ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಬೈಕ್ ರೇಸಿಂಗ್ ಕುರಿತ ನೈಜ ಘಟನೆ ಆಧಾರಿತ ‘ರೇಸರ್’ ಚಿತ್ರದ ಮುಹೂರ್ತ ಇಂದು ನೆರವೇರಿದೆ. ಚಿತ್ರದಲ್ಲಿ ಸಂದೇಶ್ ಪ್ರಸನ್ನ, ಅದ್ವಿತಿ ಶೆಟ್ಟಿ ನಾಯಕ ಹಾಗೂ ನಾಯಕಿಯಾಗಿ ನಟಿಸುತ್ತಿದ್ದು, ಭರತ್ ವಿಷ್ಣುಕಾಂತ್ ನಿರ್ದೇಶನದ ಜೊತೆಗೆ ಭರತ್ ಫಿಲಂಸ್...
ಫೆಬ್ರವರಿ ಮೊದಲ ವಾರ ‘ನಟ ಭಯಂಕರ’ ಹಾಗೂ ನೈಜ ಘಟನೆ ಆಧಾರಿತ ‘ತನುಜ’ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಎರಡೂ ಸಿನಿಮಾಗಳ ಸಂಗೀತ ನಿರ್ದೇಶಕ ಪ್ರದ್ಯೋತನ್. ಚಂದವನದಲ್ಲಿ ಭರವಸೆ ಮೂಡಿಸುತ್ತಿರುವ ಪ್ರತಿಭಾವಂತ ಸಂಗೀತ ನಿರ್ದೇಶಕ.
ಪ್ರದ್ಯೋತನ್ ಮೂಲತಃ ತೆಲುಗಿನವರು ಆದ್ರೆ ಹೆಚ್ಚು ಪ್ರೀತಿ ಅಭಿಮಾನ ಗಳಿಸಿರೋದು ಕರುನಾಡಲ್ಲಿ. ಆ ಪ್ರೀತಿಯಿಂದಲೇ ಕಳೆದೆರಡು ವರ್ಷದಿಂದ ಬೆಂಗಳೂರಲ್ಲೇ ನೆಲೆಸಿದ್ದಾರೆ. ತೆಲುಗಿನ...
Film News:
ಮಾಸ್ಟರ್ ಮತ್ತು ವರಿಸು ಸಿನಿಮಾದ ಬಳಿಕ ಮೂರನೇ ಸಲ ದಳಪತಿ ವಿಜಯ್ ಜತೆ ಕೈ ಜೋಡಿಸುತ್ತಿದೆ 7 ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್. ಸದ್ಯಕ್ಕೆ ದಳಪತಿ 67 ಎಂದು ತಾತ್ಕಾಲಿಕ ಶೀರ್ಷಿಕೆಯಡಿ ಘೋಷಣೆ ಆಗಿರುವ ಈ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿದ್ದಾರೆ.
ಈ ಹಿಂದೆ ವಿಜಯ್ಗೆ ಮಾಸ್ಟರ್ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್ಗೆ ಇದು...
Film News:
"ಖಾರಾಬಾತ್" ಸಾಮಾನ್ಯವಾಗಿ ಎಲ್ಲರಿಗೂ ಪ್ರಿಯವಾಗುವ ಖಾದ್ಯ. ಈ "ಖಾರಾಬಾತ್" ಅನ್ನು ಕೇಂದ್ರವಾಗಿಟ್ಟುಕೊಂಡೆ ವಿಜಯ್ ಜಗದಾಲ್ "ರೂಪಾಯಿ" ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದಾರೆ. ಖ್ಯಾತ ಗಾಯಕಿ ಸುಪ್ರಿಯಾ ರಾಮ್ ಈ ಹಾಡನ್ನು ಹಾಡಿದ್ದಾರೆ. ಇತ್ತೀಚೆಗೆ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪ್ರಸಿದ್ದ ಹೋಟೆಲ್ ನಲ್ಲಿ "ಖಾರಾಬಾತ್" ಖರ್ಚಾಗುವ ಹಾಗೆ, ಈ ಹಾಡು ಕೂಡ...
ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ .. ವಿಷ್ಣು ಫ್ಯಾನ್ಸ್ ಆಕ್ರೋಶ
ಜನವರಿ 29ರಂದು ಮೈಸೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ.ಅಭಿಮಾನ್ ಸುಡಿಯೋದಿಂದ ಬೆಳಗ್ಗೆ 6 ಗಂಟೆಗೆ 1000ಕ್ಕೂ ಹೆಚ್ಚು ವಾಹನಗಳ ಮೂಲಕ ಮೈಸೂರಿಗೆ ವಾಹನಗಳ ಮೂಲಕ ಜಾತ ಮಾಡುತ್ತಿದ್ದಾರೆ.
ಬೆಂಗಳೂರಿನಿಂದ ಮೈಸೂರಿನವರೆಗೆ ಸುಮಾರು 112 ಕಟೌಟ್ಗಳನ್ನು ಹಾಕಿದ್ದಾರೆ.
ವಿಷ್ಣುವರ್ಧನ್ ಅವರನ್ನು ಪರಭಾಷೆಯ ನಟನಂತೆ ಪರಿಗಣಿಸುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಆಹ್ವಾನ ಕೊಡದೇ ಸೈಲೆಂಟಾಗಿ ಕೂತಿದ್ದಾರೆ ಎಂದು...
ನಟಿ ಜಾನ್ವಿ ಕಪೂರ್ ಬ್ರೌನ್ ಸೀರೆಯಲ್ಲಿ ಜಾಕೆಟ್ ಲೆಸ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಜಾನ್ವಿ ಕಪೂರ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗಡೆಸಿದೆ. ಜೂನಿಯರ್ ಶ್ರೀದೇವಿ ಜನಪ್ರಿಯರಾಗಿರುವ ಜಾನ್ವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಆಗಾಗೆ ಫೋಟೋಗಳನ್ನು ಅಪ್ಲೋಡ್ ಮಾಡ್ತಾರೆ.
ನಟಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿಯೂ ಆಯಕ್ಟಿವ್...
ಭಾರತ ಸರ್ಕಾರವು ನನಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ, ಈ ಗೌರವಕ್ಕೆ ನನ್ನನ್ನು ಅರ್ಹ ಎಂದು ಪರಿಗಣಿಸಿದ್ದಕ್ಕಾಗಿ ಸರ್ಕಾರಕ್ಕೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು
ಆನಂದ್ ಕುಮಾರ್ ಟ್ವಿಟರ್ ಮೂಲಕ ಸಂತೋಷವ್ಯಕ್ತಪಡಿಸಿದ್ದಾರೆ. "
ಆನಂದ್ ಕುಮಾರ್ ಅವರಿಗೆ ಪದ್ಮಶ್ರೀ ದೊರೆತಿರುವುದಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಂದನೆ ಸಲ್ಲಿಸಿದ್ದಾರೆ. ಆನಂದ್ ಕುಮಾರ್ ಅವರ ಸಾಧನೆಯನ್ನು ಸಿನಿಮಾವಾಗಿ ತೆರೆ ಮೇಲೆ...
ಕಮರ್ಷಿಯಲ್ ಸಿನಿಮಾಗಳಲ್ಲಿ ಐಟಂ ಸಾಂಗ್ ಇರಲೇಬೇಕು ಎನ್ನುವ ಅಲಿಖಿತ ನಿಯಮವೊಂದಿದೆ. ಚಿತ್ರದಲ್ಲಿ ಯಾವುದಾದರೂ ಸನ್ನಿವೇಶದಲ್ಲಿ ಹೀರೊ ಬಿಂದಾಸ್ ಚೆಲುವೆ ಜೊತೆ ಕುಣಿಯಲು ಅಂತಲೇ ಸ್ಪೆಷಲ್ ಸಾಂಗ್ ಡಿಸೈನ್ ಮಾಡ್ತಾರೆ
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ.
ವಾಲ್ತೇರು ವೀರಯ್ಯ' ಚಿತ್ರದಲ್ಲಿ 'ವೇರ್ ಈಸ್ ದ ಪಾರ್ಟಿ' ಎನ್ನುವ ಟಪ್ಪಾಂಗುಚಿ ಸಾಂಗ್ ಇದೆ. ಚಿರು...
ರಣಬೀರ್ ಕಪೂರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬರು ಬರುತ್ತಾರೆ. ಸುತ್ತಲೂ ಜನರು ಮುತ್ತಿಕೊಂಡಿರುತ್ತಾರೆ. ನಗು ನಗುತ್ತಲೇ ರಣಬೀರ್ ಕಪೂರ್ ಸೆಲ್ಫಿಗೆ ಪೋಸ್ ಕೊಡ್ತಾರೆ. ಆದರೆ ಫೋಟೋ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಆ ಅಭಿಮಾನಿ ಮತ್ತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗ್ತಾನೆ. 2-3 ಬಾರಿ ಫೋಟೋಗೆ ಪೋಸ್ ಕೊಟ್ಟ ರಣಬೀರ್ ಕಪೂರ್ ಕೋಪ ಮಾಡಿಕೊಳ್ತಾರೆ. ಬಳಿಕ...
Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಾಡಿದ್ದು, ಇವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಮೈಸೂರಿನವರಾಗಿದ್ದು, ತಾಯಿ ಮಡಿಕೇರಿಯವರು. ಈ ಬಗ್ಗೆ ಮಾತನಾಡಿರುವ ರಮಿಕಾ...