ಏಪ್ರಿಲ್-14ರಂದು ಕೆಜಿಎಫ್-2 ಸಿನಿಮಾ ರಿಲೀಸಾಯ್ತು. ಇವತ್ತಿಗೂ ಮೊದಲ ದಿನದಂತೆಯೇ ಅಭಿಮಾನಿಗಳು ಥಿಯೇಟರ್‌ಗೆ ಹೋಗಿ ಸಿನಿಮಾನ ನೋಡಿ ಎಂಜಾಯ್ ಮಾಡ್ತಿದ್ದಾರೆ ಜೊತೆಗೆ ಅಷ್ಟೇ ಫ್ರೆಶ್ ರೆಸ್ಪಾನ್ಸ್ ಈಗಲೂ ಎಲ್ಲೆಡೆ ಕಂಟಿನ್ಯೂ ಆಗ್ತಿದೆ. ಹೀಗಿರುವಾಗ ಕೆಜಿಎಫ್-2 ಬಿಡುಗಡೆಯ ವೇಳೆ ಕನ್ನಡ ಚಿತ್ರರಂಗದಲ್ಲಿ ಬೇರ ಯಾವ ಸಿನಿಮಾಗಳು ರಿಲೀಸಾಗಲಿಲ್ಲ. ಹೀಗಾಗಿ ಕಳೆದೊಂದು ವಾರದಿಂದ ರಾಕಿಭಾಯ್‌ದೇ ಎಲ್ಲೆಡೆ ಹವಾ ಆಗಿದ್ದು,...
ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಕಿರುಚಿತ್ರ ನಿರ್ದೇಶನ ಉತ್ತಮ ವೇದಿಕೆಯಾಗಿದೆ. ಬೆಳ್ಳಿತೆರೆಯ ಮೇಲೆ ದೊಡ್ಡ ಚಿತ್ರಗಳನ್ನು ನಿರ್ದೇಶಿಸುವ ಆಸೆ ಹೊತ್ತ ಯುವ ಉತ್ಸಾಹಿ ಯುವಕರು, ತಮ್ಮ ಮೊದಲ ಪ್ರಯತ್ನವಾಗಿ ಕಿರುಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.ಮೂಲತಃ ರಂಗಭೂಮಿ ಕಲಾವಿದ, ಅಭಿನಯ ತರಂಗ ಹಾಗೂ ವಿಜಯನಗರ ಬಿಂಬದಲ್ಲಿ ನಾಟಕಗಳಲ್ಲಿ ಅಭಿನಯ. ಆನಂತರ ALL OK ಸೇರಿದಂತೆ ಕನ್ನಡದ ಸುಪ್ರಸಿದ್ಧ rappers...
ವರ್ಕೌಟ್ ಆಗ್ಲಿಲ್ವಂತೆ ಅಪ್ಪ-ಮಗನ ಕಾಂಬೋ!
ಟಾಲಿವುಡ್ ಅಂಗಳದಲ್ಲಿ ಟ್ರೈಲರ್, ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾ ಆಚಾರ್ಯ. ಅಲ್ಲದೇ ನಿಜಜೀವನದಲ್ಲಿ ತಂದೆ, ಮಗನಾಗಿರೋ ಮೆಗಾಸ್ಟಾರ್ ಚಿರಂಜೀವಿ ಹಾಗೂ ನಟ ರಾಮ್ ಚರಣ್ ಒಟ್ಟಿಗೆ ನಟಿಸಿರೋ ಸಿನಿಮಾ ಇದಾಗಿರೋದ್ರಿಂದ ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ಸ್ವಲ್ಪ ಹೆಚ್ಚಾಗಿಯೇ ಕುತೂಹಲವಿತ್ತು. ಆದರೆ ಅಭಿಮಾನಿಗಳ ಈ ನಿರೀಕ್ಷೆಯನ್ನ ಆಚಾರ್ಯ ಹುಸಿಮಾಡಿದ್ದಾರೆ. ಕೊರಟಾಲ...
ಶೋಕ್ದಾರ್ ಧನ್ವೀರ್ ಗೌಡ ನಟನೆಯ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನ ಅಂಗಳದಿಂದ ಮೆಗಾ ಅಪ್ ಡೇಟ್ ವೊಂದು ಸಿಕ್ಕಿದೆ. ಧನ್ವೀರ್ ಗೆ ನಾಯಕಿ ಯಾರಾಗ್ತಾರೆ ಅನ್ನೋ ಅಭಿಮಾನಿಗಳ ಕುತೂಹಲದ ಪ್ರಶ್ನೆಗೀಗ ಚಿತ್ರತಂಡ ಉತ್ತರ ನೀಡಿದೆ.
ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಾಮನ ಸಿನಿಮಾಗೆ ತುಳುನಾಡ ಕುವರಿ ರಚನಾ ರೈ ಎಂಟ್ರಿ...
ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಅಂತವರನ್ನೂ ಬಾಲಿವುಡ್ ಗುರುತಿಸಲಿಲ್ಲ..! ಬಿಟೌನ್ ಬಗ್ಗೆ ಮೆಗಾಸ್ಟಾರ್ ಬೇಸರ.!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವ್‌ಗನ್ ನಡುವೆ ನಡೆದ ಟ್ವೀಟ್ಸಮರವೇ ಸಖತ್ ಸುದ್ದಿಯಾಗ್ತಿದೆ. ನಿನ್ನೆಯೇ ಈ ಟ್ವೀಟ್ಸಮರಕ್ಕೆ ಅಂತ್ಯ ಹಾಡಿದ್ದ ಕಿಚ್ಚ ಒಂದೇ ಒಂದು ಖಡಕ್ ಟ್ವೀಟ್ ಮೂಲಕ ಬಾಲಿವುಡ್‌ನ ಬಾಯ್ ಮುಚ್ಚಿಸಿದ್ರು. ಇದರ ಬೆನ್ನಲ್ಲೆ...
ಕನ್ನಡ ಚಿತ್ರರಂಗದಲ್ಲೀಗ ಏಕಾಏಕೀ ಬಾಷೆಗಳ ಸಮರ ಶುರುವಾಗಿದೆ. ಹಿಂದಿ ರಾಷ್ಟç ಭಾಷೆಯಲ್ಲ ಎಂಬ ಕಿಚ್ಚನ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವ್‌ಗನ್ ಕೊಟ್ಟ ಉತ್ತರಕ್ಕೆ ಈಗ ಪ್ರತಿಯೊಬ್ಬ ಕನ್ನಡಿಗನೂ ಕೆರಳಿದ್ದಾನೆ.
ಅಷ್ಟೇ ಅಲ್ಲ ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹ ಕಿಚ್ಚನ ಹೇಳಿಕೆಗೆ ಸಾಥ್ ಕೊಟ್ಟಿದ್ದಾರೆ. ಹಿಂದಿ ರಾಷ್ಟç ಭಾಷೆಯಲ್ಲ ಎಂಬ ಕಿಚ್ಚನ ಹೇಳಿಕೆಗೆ ಬೆಂಬಲ...
ಸೌತ್ ಸಿನಿರಂಗದಲ್ಲೀಗ ಸಿನಿಮಾಗಳ ಸೆನ್ಸೇಶನ್ ಬದಲಿಗೆ ಭಾಷೆಗಳ ಸಂಚಲನ ಜೋರಾಗಿದೆ. ಕಿಚ್ಚನ ಒಂದೇ ಒಂದು ಟ್ವೀಟ್ ಕನ್ನಡಿಗರನ್ನ ಒಗ್ಗಟ್ಟಾಗಿ ನಿಲ್ಲುವಂತೆ ಮಾಡಿದೆ. ಅಷ್ಟೇ ಅಲ್ಲ ಇಡೀ ಸೌತ್ ಇಂಡಿಯಾ ಒಂದಾಗಿ ನಿಂತಿದೆ. ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವ್‌ಗನ್ ನಡುವಿನ ಟ್ವೀಟ್ ಸಮರ ಈಗ ರಾಷ್ಟಿçÃಯ
ಮಟ್ಟದಲ್ಲಿ ಸದ್ದು...
ಇದೆಲ್ಲಾ ಬೇಕಿತ್ತಾ ಫೈಟರ್‌ಗೆ, ಸುಮ್ನೆ ಸೌತ್ ಅಲ್ಲಿ ಒಳ್ಳೊಳ್ಳೆ ಚಾನ್ಸ್ ಸಿಕ್ತಾ ಇತ್ತು ಇತ್ತೀಚೆಗೆ ಆರ್‌ಆರ್‌ಆರ್ ಬೇರೆ ಬಂದಿತ್ತು..
ಮುAದೆ ಕೆಜಿಎಫ್ ಚಾಪ್ಟರ್ ೩ ಬಂದಿದ್ರೆ ಅಲ್ಲಿ ಒಂದು ಒಳ್ಳೇ ಪಾತ್ರ ಸಿಗ್ತಿತ್ತೇನೋ.
ಲೋಡ್.. ಏಮ್.. ಶೂಟ್.. ಅಂತ ಹೇಳಿ ಗನ್ ಎತ್ಕೊಂಡಿದ್ರು ಸಿನಿಮಾದಲ್ಲಿ ಅಜೆಯ್ ದೇವ್ಗನ್ ಆದ್ರೆ ಈಗ ಎತ್ಕೊಂಡ್ರು ನೋಡಿ ಗನ್
ಅದು ಮಾತ್ರ ಸರಿಯಾಗಿ...
ಬಿಡುಗಡೆಗೂ ಪೂರ್ವದಲ್ಲೇ ತೆಲುಗು, ತಮಿಳಿಗೆ ಭಾರಿ ಮೊತ್ತಕ್ಕೆ ಮಾರಾಟವಾದ ರಾಮ್ ತೇಜ್ ನಿರ್ದೇಶನದ "ಭೈರವ"..!
ವಿಸೀಕಾ ಪಿಲಂಸ್ ಸಂಸ್ಥೆಯಡಿಯಲ್ಲಿ ನಿರ್ಮಾಣವಾಗಿರುವ "ಭೈರವ" ಚಿತ್ರ ಮೇಕಿಂಗ್ ನಿಂದಲೆ ಸದ್ದು ಮಾಡಿದೆ. ಚಿತ್ರೀಕರಣ ಮುಕ್ತಾಯವಾಗಿದ್ದು, ಹಿನ್ನೆಲೆ ಸಂಗೀತದಿಂದ "ಭೈರವ" ಸಿಂಗಾರವಾಗುತ್ತಿದ್ದಾನೆ. ರಾಮ್ ತೇಜ್ ನಿರ್ದೇಶನದ ಈ ಚಿತ್ರ ತೆರೆಗೆ ಬರುವ ಮೊದಲೆ ಪ್ರಸಿದ್ದವಾಗುತ್ತಿದೆ. "ಭೈರವ" ಚಿತ್ರದ
ತಮಿಳು, ತೆಲುಗು ಹಕ್ಕುಗಳನ್ನು...
ಹೌದು. ಇದನ್ನು ಹೇಳಿದ್ದು ಖ್ಯಾತ ಮತ್ತು ಕಾಂಟ್ರವರ್ಷಿಯಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ರಾಮ್ ಗೋಪಾಲ್ ವರ್ಮಾ ಈ ತರಹ ಹೇಳಿದ್ಯಾಕೆ ಅಂತ ನಾವೂ ಅಂದ್ಕೊAಡ್ವಿ. ಕಾಂಟ್ರವರ್ಸಿ ಬಗ್ಗೆ ಹೇಳಿದ್ರೂ ಅದ್ರಲ್ಲೊಂದು ಲಾಜಿಕ್ ಇಟ್ಟರ‍್ತಾರೆ ಆರ್.ಜಿ.ವಿ. ಏನೇನೋ ಸೆನ್ಸ್ ಇಲ್ಲದ ಹಾಗೆ ಮಾತಾಡ್ತಾರೆ ಅನಿಸಿದ್ರೂ ತನಗನಿಸಿದ್ದನ್ನ ನೇರವಾಗಿ ಹೇಳೋದ್ರಲ್ಲಿ ವರ್ಮಾರಷ್ಟು ಗಟ್ಟಿಗ ಮತ್ತೊಬ್ಬರಿಲ್ಲ.
ಈಗ ವಿಷಯಕ್ಕೆ...