Sandalwood: ನಟಿ ಹರಿಣಿ ಶ್ರೀಕಾಂತ್ ಅವರು ತಮ್ಮ ಕಲಾಾಪಯಣದ ಬಗ್ಗೆ ಮಾತನಾಡಿರುವಾಗ ಹ್ಯಾಟ್ರಿಕ್ ಹೀರೋ ಶಿವಣ್ಣನ ಬಗ್ಗೆ ಮತ್ತು ಅಪ್ಪು ಬಗ್ಗೆ ಮಾತನಾಡಿದ್ದಾರೆ.
https://youtu.be/lnAYpQhZyKY
ಅವರು 1 ಯೂನಿವರ್ಸಿಟಿ ಇದ್ದ ಹಾಗೆ. ಅವರ ಸುತ್ತಮುತ್ತ ಇದ್ರೇನೇ ನಾವು ಸಾಕಷ್ು ಕಲಿಯಬಹುದು. ಸಮಯಕ್ಕೆ ಸರಿಯಾಗಿ ಬರೋದು, ಡಿಸಿಪ್ಲೇನ್, ಮಾತನಾಡುವ ರೀತಿ, ನಡೆದುಕ``ಳ್ಳುವ ರೀತಿ, ಇದೆಲ್ಲ ನಾವು ಅವರನ್ನು ನೋಡಿಯೇ...
Sandalwood: ಗೌರಿಶಂಕರ ಸಿರಿಯಲ್ನಲ್ಲಿ ಹರಿಣಿಯವರಿಗೆ ವಿಲನ್ ಪಾತ್ರ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಹರಿಣಿಯವರು, ವಿಲನ್ ಪಾತ್ರ ಮಾಡಬಾರದು ಅಂತೇನಿಲ್ಲ. ಆದರೆ ಆ ಪಾತ್ರಕ್ಕೆ ಆ ರೀತಿ ವಿಲನ್ ರೀತಿ ನಡೆದುಕ``ಳ್ಳುವ ಅವಶ್ಯಕತೆ ಇದೆಯಾ ಅಂತಾ ನೋಡೋದು ಮುಖ್ಯ. ಆದರೆ ಅದನ್ನು ಈವಾಗ ಯಾರೂ ನೋಡುವುದಿಲ್ಲ. ಬದಲಾಗಿ ನಂಬರ್ಸ್ ಬರ್ತಾ ಇದ್ಯಾ, ಹಾಗಾದ್ರೆ ಇದೇ...
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ 2ನೇ ಬಾರಿ ಲಾಕ್ ಆಗಿದ್ದಾರೆ. ಜೈಲಲ್ಲಿ ನರಕಯಾತನೆ ಅನುಭವಿಸುತ್ತಿದ್ದೇನೆ ಎಂದಿರುವ ಅವರು, ತಾವು ಈಗಿರುವ ಸ್ಥಿತಿಯ ಬಗ್ಗೆ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರು ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ರು. ನಾನು ಜೈಲಿನಲ್ಲಿ ಬೆಳಕು ನೋಡಿಲ್ಲ. ಕೈಗಳು ಸಂಪೂರ್ಣವಾಗಿ ಫಂಗಸ್...
ನಟಿ ನವ್ಯಾ ನಾಯರ್ ಜಾಜಿ ಮಲ್ಲಿಗೆಯಿಂದ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಕೇವಲ 15 ಸೆಂ.ಮೀ ಉದ್ದದ ಜಾಜಿ ಮಲ್ಲಿಗೆ ಕಾರಣದಿಂದ ಆಸ್ಟ್ರೇಲಿಯಾದಲ್ಲಿ ಅವರು ಬರೋಬ್ಬರಿ ₹1.14 ಲಕ್ಷ ದಂಡ ಪಾವತಿಸಬೇಕಾಯಿತು. ಇಲ್ಲವಾದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತಿತ್ತು.
ಹೌದು.. ಓಣಂ ಹಬ್ಬದ ಆಚರಣೆಗೆ ಅತಿಥಿಯಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ಗೆ ತೆರಳಿದ್ದ ನವ್ಯಾ ನಾಯರ್, ತಮ್ಮ ತಂದೆಯ ಸಲಹೆಯಂತೆ...
Sandalwood: ನಟಿ ಹರಿಣಿ ಶ್ರೀಕಾಂತ್ ಅವರು ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದು, ತಮ್ಮ ಪತಿ ಎಷ್ಟು ಬೆಂಬಲಿಸುತ್ತಾರೆ, ಎಷ್ಟು ಕಾಳಜಿ ಮಾಡುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ.
https://youtu.be/VHA3CshYfVc
ಮುಂಚೆ ಎಲ್ಲ ನಾನು ಏನೇ ಹೇಳಿಕ``ಳ್ಳುವುದಿದ್ದರೂ ನನ್ನ ಅಮ್ಮನ ಬಳಿಯೇ ಹೇಳುತ್ತಿದ್ದೆ. ಅದೇ ರೀತಿ ಇದೀಗ ನನ್ನ ಎಲ್ಲ ಪ್ರಾಬ್ಲಂಸ್, ಖುಷಿ ಎಲ್ಲವನ್ನು ನಾನು ನನ್ನ ಗಂಡನ...
Sandalwood News: ನಟಿ ಹರಿಣಿ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಹೇಳಿದ್ದಾರೆ. ತಾಯಿಯ ಪಾತ್ರವೇ ಹೆಚ್ಚು ಮಾಡುವ ಅವರಿಗೆ, ಇನ್ನೂ ಬೇರೆ ಬೇರೆ ರೀತಿಯ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪಾತ್ರ ಮಾಡಬೇಕು ಎಂಬ ಹಂಬಲವಿದೆಯಂತೆ.
https://youtu.be/y5ztvVaNv64
ಈ ಬಗ್ಗೆ ಮಾತನಾಡಿರುವ ಅವರು, ಕಲಾವಿದರು ಎಲ್ಲ ರೀತಿಯ ಪಾತ್ರ ಮಾಡಲು...
ಕನ್ನಡ ಸಿನಿಮಾ ನಟಿ ಭಾವನಾ ರಾಮಣ್ಣ ಅವರಿಗೆ ಎರಡು ವಾರಗಳ ಹಿಂದೆ ಹೆರಿಗೆ ಆಗಿದೆ. ಈಗ ಅವರು ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಈಗ ಬಂದ ಮಾಹಿತಿ ಪ್ರಕಾರ, ನಟಿ ಭಾವನಾ ಅವರ ಎರಡು ಮಕ್ಕಳಲ್ಲಿ ಒಂದು ಮಗು ನಿಧನವಾಗಿದ್ದು ಮತ್ತೊಂದು ಮಗು ಕ್ಷೇಮವಾಗಿದೆ.
ಐವಿಎಫ್ ಮೂಲಕ ತಾಯಿ ಆಗಿದ್ದಾರೆ ನಟಿ ಭಾವನಾ. ವೈದ್ಯರ ಸೂಚನೆಯಂತೆ ಹೆರಿಗೆಯಾಗಿದೆ....
2025 ರ ಸೈಮಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನವಾಗಿದೆ. ಕನ್ನಡ ಚಿತ್ರರಂಗದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅಗೌರವ ತೋರಲಾಗಿದೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಇದನ್ನು ಖಂಡಿಸಿ ನಟ ದುನಿಯಾ ವಿಜಯ್ ವೇದಿಕೆ ಮೇಲೆಯೇ ಆಯೋಜಕರಿಗೆ ಖಾರವಾಗಿ ಎಚ್ಚರಿಕೆ ನೀಡಿದ್ದಾರೆ.
ಸಾಮಾನ್ಯವಾಗಿ ಎರಡು ದಿನ ನಡೆಯುವ ಸೈಮಾ ಕಾರ್ಯಕ್ರಮದಲ್ಲಿ ಪ್ರತಿದಿನವೂ ಎರಡು ಭಾಷೆಗಳ...
Sandalwood: ಹರಿಣಿಯವರು ತಮ್ಮ ಕಲಾಾ ಪಯಣದ ಬಗ್ಗೆ ಹೇಳುವಾಗ, ನನಗೆ ಈ ಫೀಲ್ಡ್ ಎಲ್ಲವೂ ನೀಡಿದೆ ಎಂದಿದ್ದಾರೆ. ಹಾಗಾಗಿ ಅವರಿಗೆ ಯಾಕಾದ್ರೂ ಈ ಫೀಲ್ಡ್ಗೆ ಬಂದನೋ ಅಂತಾ ಅನ್ನಿಸಿಲ್ಲವಂತೆ. ಆದರೆ ತಾಯಿಯ ಪಾತ್ರ ನೀಡಿದಾಗ ಮಾತ್ರ ಅವರಿಗೆ ಇದೇ ಪಾತ್ರ ಯಾಕೆ ನೀಡುತ್ತಾರೋ ತಿಳಿದಿಲ್ಲ ಎನ್ನುತ್ತಾರೆ.
https://youtu.be/-Y3JwE2vd5w
ಈ ಬಗ್ಗೆ ಮಾತನಾಡಿರುವ ಅವರು, ತಾವು ನಿಜ ಜೀವನದಲ್ಲಿ...
Sandalwood News: ಹರಿಣಿ ಅವರಿಗೆ ಸಿರಿಯಲ್ನಲ್ಲಿ ನಟಿಸೋ ಅವಕಾಶ ಸಿಕ್ಕಾಗ, ಮನೆಯಲ್ಲಿ ಇದಕ್ಕೆ ಪರ್ಮಿಷನ್ ಸಿಗೋದು ಕಷ್ಟವಾಗಿತ್ತು. ಏಕೆಂದರೆ, ಎಲ್ಲರೂ ಸಂಗೀತ, ಕಲೆಗೆ ಹೆಚ್ಚು ಬೆಲೆ ನೀಡುವವರು. ಟಿವಿಯಲ್ಲಿ ಹೋಗುವುದೆಲ್ಲ ಬೇಡ ಅನ್ನುವ ಪರಿಸ್ಥಿತಿ. ಆದರೆ ಹರಿಣಿ ಅವರ ತಾಯಿಯೇ ನಟನೆೆಗೆ ಓಕೆ ಎಂದು, ಹರಿಣಿಯ ಬೆನ್ನುಲುಬಾಗಿ ನಿಂತಿದ್ದರು.
https://youtu.be/x0Jiv4KAk0I
ಬಳಿಕ ಹರಿಣಿ ಎಲ್ಲಿ ಶೂಟಿಂಗ್ಗೆ ಹೋಗುತ್ತಾರೋ,...
Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ.
ಹರಿದ್ವಾರದ...