Wednesday, June 24, 2026

ಸಿನಿಮಾ

Sandalwood News: ಪಾರು ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ

Sandalwood News: ಪಾರು ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್, ಮೇ 26ರಂದು ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಶ್ರೀಧರ್ ಫೋಟೋ ವೈರಲ್ ಆಗಿತ್ತು. ಗುರುತು ಸಿಗದಷ್ಟು ಶ್ರೀಧರ್ ಬದಲಾಗಿದ್ದರು. ಸುಂದರವಾಗಿದ್ದ ಶ್ರೀಧರ್, ರೋಗ ಬಾಧಿಸಿ, ಸೋರಗಿ ಹೋಗಿದ್ದರು. ತನಗೆ ಇದ್ದಕ್ಕಿದ್ದ ಹಾಗೆ ಅನಾರೋಗ್ಯ...

Sandalwood News: ಕಿರುತೆರೆ ನಟಿಯ ಮೇಲೆ ಅತ್ಯಾ*ಚಾರ ಪ್ರಕರಣ: ನಟ ಮಡೇನೂರು ಮನು ಬಂಧನ

Sandalwood News: ನಾಳೆ ಕುಲದಲ್ಲಿ ಕೀಳ್ಯಾವುದೋ ಅನ್ನೋ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಪ್ರಪ್ರಥಮ ಬಾರಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇನ್ ರೋಲ್‌ನಲ್ಲಿ ನಟಿಸಿದ್ದಾರೆ. ಆದರೆ ನಾಳೆ ಸಿನಿಮಾ ರಿಲೀಸ್ ಆಗತ್ತೋ, ಇಲ್ಲವೋ ಅನ್ನೋದೇ ಡೌಟ್. ಯಾಕಂದ್ರೆ ಮನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದು, ಎಸ್ಕೇಪ್ ಆಗಿದ್ದ ಮನುವನ್ನು ಪೋಲೀಸರು ಬಂಧಿಸಿ,...

 ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ವಿಧಿವಶ: ಎಲ್ಲರನ್ನೂ ನಕ್ಕು ನಗಿಸಿದ್ದ ನಟ ಇನ್ನು ನೆನಪು ಮಾತ್ರ

Sandalwood News: ಸಾವು ಯಾರಿಗೆ ಯಾವ ರೀತಿ ಬರುತ್ತದೆ ಅಂತಾ ಹೇಳಲು ಸಾಧ್ಯವಿಲ್ಲ. ನಿನ್ನೆ ರಾತ್ರಿ ಖುಷಿ ಖುಷಿಯಿಂದ ಕುಣಿದವರು ಕೂಡ, ಇಂದು ಬೆಳಿಗ್ಗೆ ಇಲ್ಲ ಅಂತಾಗಬಹುದು. ಅಂತಹುದೇ ಘ’’ನೆ ನಡೆದಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ, 34 ವರ್ಷ ವಯಸ್ಸಿನ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ವಿಧಿವಶ ಮೆಹೆಂದಿ ಕಾರ್ಯಕ್ರಮದಲ್ಲಿದ್ದಾಗ...

ಬಿಗ್‌ಬಾಸ್‌ ಸ್ಪರ್ಧಿ ಚೈತ್ರ ಕುಂದಾಪುರ ವಿವಾಹ ಸಂಭ್ರಮ: ಮೆಹೆಂದಿ ಕಾರ್ಯಕ್ರಮದ ವೀಡಿಯೋ ರಿಲೀಸ್

Sandalwood News: ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಚೈತ್ರ ಕುಂದಾಪುರ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಬಿಗ್‌ಬಾಸ್‌ನಲ್ಲಿ ಇದ್ದಾಗಲೇ, ನನಗೆ ಮದುವೆ ಫಿಕ್ಸ್ ಆಗಿದೆ ಎಂದು ಚೈತ್ರ ಹೇಳಿದ್ದರು. ಆದರೆ ಇದುವರೆಗೂ ಚೈತ್ರ ತಮ್ಮ ಹುಡುಗ ಯಾರು ಎಂದು ತೋರಿಸಲಿಲ್ಲ. ಇದುವೆಗೂ ಅವರ Instagram ನಲ್ಲಿ ಮೆಹೆಂದಿ ಶಾಸ್ತ್ರದ ವೀಡಿಯೋ, ಬೇಗೆ ಮದುವೆಗೆ ಸಂಬಂಧಿಸಿದ ವೀಡಿಯೋ ರಿಲೀಸ್ ಆಗಿದ್ದರೂ ಕೂಡ,...

ಮೇ 9 ಕ್ಕೆ ಸೂತ್ರದಾರಿ ಚಿತ್ರ ಬಿಡುಗಡೆ: ಪೊಲೀಸ್ ಇನ್ಸ್ಪೆಕ್ಟರ್ ಆದ ರ್ಯಾಪರ್ ಚಂದನ್ ಶೆಟ್ಟಿ

Hubli News: ಹುಬ್ಬಳ್ಳಿ: ರ‌್ಯಾಪರ್ ಚಂದನ್ ಶೆಟ್ಟಿ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ. ಈಗ ಫುಲ್ ಸಸ್ಪೆನ್ಸ್, ಥ್ರಿಲ್ಲರ್ ಆಗಿ ಮೂಡಿ ಬಂದಿರುವ ಸೂತ್ರದಾರಿ ಚಿತ್ರ ಇದೇ ಮೇ 9 ರಂದು ಇಡೀ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆಂದು ನಾಯಕ ನಟ ಚಂದನ್ ಶೆಟ್ಟಿ, ನಟಿ ಅಪೂರ್ವ ಹುಬ್ಬಳ್ಳಿಯಲ್ಲಿ...

ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಆಗಿದ್ದಕ್ಕೆ ಸುದೀರ್ಘ ಪತ್ರ ಬರೆದ ಗಾಯಕ ಸೋನು ನಿಗಮ್

Sandalwood News: ಗಾಯಕ ಸೋನು ನಿಗಮ್ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ, ಕನ್ನಡ ಕನ್ನಡ ಎಂದು ಅಭಿಮಾನಿಗಳು ಹೇಳಿದ್ದಕ್ಕೆ, ನೀವು ಹೀಗೆ ಕನ್ನಡ ಕನ್ನಡ ಎಂದು ಹೇಳುತ್ತಿದ್ದುದ್ದಕ್ಕೆ ಅಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದಿರೋದು ಎಂದು ಹೇಳಿದ್ದರು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡಿಗರು ಮತ್ತು ಕನ್ನಡಪರ ಸಂಘ''ನೆಗಳು ಸೋನು ನಿಗಮ್ ಅವರನ್ನು ಕನ್ನಡ ಸಿನಿಮಾ...

ಪಹಲ್ಗಾಮ್ ದಾಳಿಯನ್ನು ಕನ್ನಡಿಗರಿಗೆ ಹೋಲಿಸಿ ಮಾತನಾಡಿದ್ದ ಸೋನು ನಿಗಮ್ ಸ್ಯಾಂಡಲ್‌ವುಡ್‌ನಿಂದ ಬ್ಯಾನ್

Sandalwood News: ಕನ್ನಡಿಗರ ಬಗ್ಗೆ ಸೋನು ನಿಗಮ್ ಹೇಳಿಕೆ ನೀಡಿದ ಕಾರಣಕ್ಕೆ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಸಂಗೀತ ಕಾರ್ಯಕ್ರಮವೋಂದರಲ್ಲಿ, ಸೋನು ನಿಗಮ್ ಹಿಂದಿ ಹಾಡು ಹಾಡುತ್ತಿದ್ದಾಗ, ಅಲ್ಲಿ ಕೆಲವರು ಕನ್ನಡ ಕನ್ನಡ ಎಂದು ಕೂಗು ಹಾಕಿದ್ದಾರೆ. ಆಗ ಸೋನು ನಿಗಮ್, ನೀವು ಹೀಗೆ ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್‌ನಲ್ಲಿ ದಾಳಿ ನಡೆದಿದ್ದು...

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2025ರ ಆರನೇ ವರ್ಷದ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಘೋಷಣೆ

Sandalwood news: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2025ರ ಆರನೇ ವರ್ಷದ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಘೋಷಿಸಲಾಗಿದ್ದು, 2024ರಲ್ಲಿ ತೆರೆಕಂಡ ಅತ್ಯುತ್ತಮ ಕನ್ನಡ ಚಿತ್ರಗಳನ್ನು ಆಯ್ಕೆ ಮಾಡಿ, ಅವುಗಳಲ್ಲಿ 29 ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಐವತ್ತಕ್ಕೂ ಹೆಚ್ಚು ಸಿನಿಮಾ ಪತ್ರಕರ್ತರು ಈ ನಾಮ ನಿರ್ದೇಶನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಮತದಾನದ ಮೂಲಕ ಆಯ್ಕೆ ಮಾಡಿದ್ದಾರೆ. ಈ...

Sandalwood News: ನಟಿ ಲಾಸ್ಯಾ ನಾಗರಾಜ್ ತಾಯಿಯ ಮೇಲೆ ಹಲ್ಲೆ.. ಏನಿದು ಕಿರಿಕ್..?

Sandalwood News: ನಟಿ ಲಾಸ್ಯಾ ನಾಗರಾಜ್ ತಾಯಿ ಸುಧಾ ನಾಗರಾಜ್ ಮೇಲೆ ಅವರ ಸ್ವಂತ ತಂಗಿ ಮತ್ತು ಅವರ ಪತಿ ಜಗಳ ಮಾಡಿ, ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಘಟನೆ ನಡೆಯುವಾಗ ಸುಧಾ ಮತ್ತು ಅವರ ತಾಯಿ ಇಬ್ಬರೇ ಇದ್ದರು. ಲಾಸ್ಯಾ ಅವರ ತಂದೆ ಕೋವಿಡ್...

Bollywood News: ಕೂದಲೆಳೆ ಅಂತರದಲ್ಲಿ ಉಗ್ರರಿಂದ ಪಾರಾದ ಹಿಂದಿ ಸಿರಿಯಲ್ ಕಪಲ್

Bollywood News: ಯೂಟ್ಯೂಬರ್ ಹಿಂದಿ ಸಿರಿಯಲ್ ನಟ- ನಟಿ ಮತ್ತು ನಿಜ ಜೀವನದ ದಂಪತಿಯಾಗಿರುವ ದೀಪಿಕಾ ಕಕ್ಕರ್ ಮತ್ತು ಶೋಯೇಬ್ ಇಬ್ರಾಹಿಂ ಅವರು ಕೂದಲೆಳೆ ಅಂತರದಲ್ಲಿ ಉಗ್ರರ ಕೈಯಿಂದ ಪಾರಾಗಿ ಬಂದಿದ್ದಾರೆ. ಬರೀ ಯೂಟ್ಯೂಬ್‌ನಿಂದಲೇ ಕೋಟಿಗಟ್ಟಲೇ ದುಡ್ಡು ಮಾಡಿರುವ ದೀಪಿಕಾ- ಶೋಯೇಬ್ ಹಿಂದಿ ಸಿರಿಯಲ್, ರಿಯಾಲಿಟಿ ಶೋನಲ್ಲಿ ಬ್ಯೂಸಿಯಾಗಿರುವ ಜೋಡಿಯಾಗಿದೆ. ಅಲ್ಲದೇ ಇವರಿಗೆ ಬಟ್ಟೆ ಬ್ಯುಸಿನೆಸ್...
- Advertisement -spot_img

Latest News

Sandalwood News: ನವಿಲುಗರಿ ಬಳಸಿ ರೀಲ್ಸ್ ಮಾಡಿದ್ದಕ್ಕೆ ಕ್ಷಮೆ ಕೇಳಿದ ನಟಿ ನಿವೇದಿತಾ ಗೌಡ

Sandalwood News: ಯಾವಾಗಲೂ ಏನಾದರೂ ಡಿಫ್ರೆಂಟ್ ಆಗಿ ಮಾಡಬೇಕು ಅನ್ನೋ ತವಕದಲ್ಲಿರುವ ನಟ, ಡಾನ್ಸರ್ ಕಿಶನ್ ಈ ಬಾರಿ ನಟಿ ನಿವೇದಿತಾ ಜತೆ ಸೇರಿ, ನವಿಲುಗರಿ...
- Advertisement -spot_img