Bollywood News: ನಿನ್ನೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ ನಿವಾಸಕ್ಕೆ ನುಗ್ಗಿದ್ದ ದರೋಡೆ ಕೋರ, ಸೈಫ್ ಕೈಗೆ ಸಿಕ್ಕಿಬಿದ್ದು, ತಪ್ಪಿಸಿಕೊಳ್ಳು ಮುಂದಾಗಿದ್ದ. ಈ ವೇಳೆ ಸೈಫ್ ಅಲಿ ಖಾನ್ಗೆ 6 ಬಾರಿ ಚಾಕುವಿನಿಂದ ಚುಚ್ಚಿದ್ದು, ಸೈಫ್ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳ್ಳಂಬೆಳ್ಳಿಗ್ಗೆಯೇ ಸೈಫ್ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು,...
Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ದರೋಡೆ ಮಾಡಲು ನುಗ್ಗಿದ ದರೋಡೆಕೋರ, ಸೈಫ್ಗೆ ಚಾಕು ಇರಿದು, ಪರಾರಿಯಾಗಿದ್ದಾನೆ. ಸದ್ಯ ಸೈಫ್ ಪರಿಸ್ಥಿತಿ ಗಂಭೀರವಾಗಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಗೆ ಸೈಫ್ರನ್ನು ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಮನೆಗೆ ನುಗ್ಗಿದ ದರೋಡೆಕೋರ, ಸೈಫ್ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು,...
Sandalwood News: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ನಟ, ರಂಗಕರ್ಮಿ ಸರಿಗಮ ವಿಜಿ (76) ನಿಧನರಾಗಿದ್ದಾರೆ. ವಾರದ ಹಿಂದೆಯಷ್ಟೆ ಅವರನ್ನು ಯಶವಂತಪುರ ಬಳಿಯ ಮಣಿಪಾಲ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ವಿಜಿ ಬಳಲುತ್ತಿದ್ದರು. ಚಿಕಿತ್ಸೆ ಫಲ ನೀಡದೆ ಅವರು ಯಶವಂತಪುರದ...
Sandalwood News: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟಿ ರಾಗಿಣಿ ವಿರುದ್ಧ ಯಾವುದೇ ಪುರಾವೆ ಸಿಗದಿರುವ ಕಾರಣ, ಅವರು ನಿರಪರಾಧಿ ಎಂದು ಕೋರ್ಟ್ ಆದೇಶ ನೀಡಿದ್ದು, ನಟಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಕೇಸ್ ಖುಲಾಸೆ ಮಾಡಿ ಹೈಕೋರ್ಟ್ ಆದೇಶ ನೀಡಿದ್ದು, ಯಾಾವುದೇ ಸಾಕ್ಷ್ಯಾಧಾರ ನೀಡುವುದರಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಕೋರ್ಟ್, ರಾಗಿಣಿ ನಿರಪರಾಧಿ ಎಂದು ತೀರ್ಪು ನೀಡಲಾಗಿದೆ....
Sandalwood News: ನಟ ದರ್ಶನ್ ತೂಗುದೀಪ ಇತ್ತೀಚೆಗೆ ಬೇಲ್ ಪಡೆದು ಜೈಲಿನನಿಂದ ಬಿಡುಗಡೆಯಾಗಿದ್ದಾರೆ. ಕುಟುಂಬಸ್ಥರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲು ಸೇರಿದ್ದ ದಾಸನಿಗೆ ಬಳಿಕ ಬಂದ ಯಾವ ಹಬ್ಬವನ್ನೂ ಆಚರಿಸುವ ಅವಕಾಶವೇ ಸಿಕ್ಕಿರಲಿಲ್ಲ. ಆದರೆ ಈ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಮೈಸೂರಿನಲ್ಲಿರುವ ತಮ್ಮ...
Movie News: ಕಳೆದ ವರ್ಷ ಡಿವೋರ್ಸ್ ಪಡೆದು, ಇದೀಗ ಫಿಲ್ಮ್ ಇಂಡಸ್ಟ್ರಿಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನಟ ಜಯಂ ರವಿ ನಿರ್ಧರಿಸಿದ್ದಾರೆ. ಹಾಗಾಗಿ ಇದೀಗ ರವಿ ತಮ್ಮ ಹೆಸರು ಬದಲಿಸಿಕೊಂಡಿದ್ದು, ರವಿ ಮೋಹನ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
ಜಯಂ ರವಿ ಅನ್ನೋ ಹೆಸರಿಗೆ ನೀಡಿದಷ್ಟೇ ಬೆಂಬಲವನ್ನು, ರವಿ ಮೋಹನ್ ಎಂಬ ಹೆಸರಿಗೂ ನೀಡಬೇಕು ಎಂದಿರುವ ರವಿ,...
Bigg Boss: ಮಾತಿನ ಮಲ್ಲಿ ಚೈತ್ರಾ ಕುಂದಾಪುರ ಕನ್ನಡ ರಿಯಾಲಿಟಿ ಶೋ, ಬಿಗ್ಬಾಸ್ ಸೀಸನ್ 11ನಿಂದ ಹೊರಬಿದ್ದಿದ್ದಾರೆ. ಎಲ್ಲರಿಗೂ ಭಾವುಕ ವಿದಾಯ ಹೇಳಿರುವ ಚೈತ್ರಾಳನ್ನು ಕಿಚ್ಚ ಸುದೀಪ ಕಣ್ಣೊರಿಸಿ ಸಮಾಧಾನ ಮಾಡಿದ್ದಾರೆ.
ಈ ಬಾರಿ ಎಲಿಮಿನೇಷನ್ ಪ್ರಕ್ರಿಯೆ ಮಾಡುವಾಗ, ಕೊನೆಯಲ್ಲಿ ಧನರಾಜ್ ಮತ್ತು ಚೈತ್ರಾ ಉಳಿದುಕೊಂಡಿದ್ದರು. ಹೀಗಾಗಿ ಕಿಚ್ಚ ಒಂದು ಟಾಸ್ಕ್ ಕೊಟ್ಟಿದ್ದು, ಲಕೋಟೆ ಹುಡುಕಿ,...
Movie News: ತೆಲುಗು ನಟರಾದ ರಾಣಾ ದಗ್ಗುಬಾಟಿ ಮತ್ತು ನಟ ವೆಂಕಟೇಶ್ ವಿರುದ್ಧ ಕೇಸ್ ದಾಖಲಾಗಿದೆ. ಕೋರ್ಟ್ ತಡೆಯಾಜ್ಞೆ ಇದ್ದರೂ ಕೂಡ, ಆದೇಶ ಮೀರಿ ಡೆಕ್ಕನ್ ಕಿಚನ್ ಹೊಟೇಲ್ ನೆಲಸಮ ಮಾಡಿದ ಕಾರಣ, ನಟರ ಮೇಲೆ ದೂರು ದಾಖಲಾಗಿದೆ.
ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನ ಫಿಲ್ಮ್ಸಿಟಿಯಲ್ಲಿನ ಡೆಕ್ಕನ್ ಕಿಚನ್ ಹೊಟೇಲ್ ಕೋರ್ಟ್ನಿಂದ ತಡೆಯಾಜ್ಞೆ ನೀಡಲಾಗಿತ್ತು....
Movie News: ತಮಿಳು ನಟ ವಿಶಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮೈಕ್ ಹಿಡಿಯುವುದಕ್ಕೂ ಒದ್ದಾಡಿದ್ದು, ನಡುಗುವ ಸ್ಥಿತಿಯಲ್ಲಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ಕಂಡು ವಿಶಾಲ್ ಫ್ಯಾನ್ಸ್, ನಮ್ಮ ನೆಚ್ಚಿನ ನಟನಿಗೆ ಇದೇನಾಯಿತು..? ಮುಖವೆಲ್ಲ ಬಾತುಕೊಂಡು, ಮೈ ಕೈಯಲ್ಲಿ ಶಕ್ತಿ ಇಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಚಾರಕ್ಕೆ ಸದ್ಯ ಕ್ಲಾರಿಟಿ ಸಿಕ್ಕಿದ್ದು, ಇದು ವೈರಲ್ ಜ್ವರವಾಗಿದ್ದು,...
Sandalwood News: ಕಳೆದ ವರ್ಷ ಕ್ರಿಸ್ ಮಸ್ ಹಬ್ಬದ ವೇಳೆ ಬಂದ ಮ್ಯಾಕ್ಸ್ ಮತ್ತು 'ಯುಐ' ಚಿತ್ರಗಳು 3ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಈ ಎರಡು ಸಿನಿಮಾಗಳಲ್ಲಿ ಸದ್ಯ ಸುದೀಪ್ ಅವರ 'ಮ್ಯಾಕ್ಸ್' ದರ್ಬಾರ್ ಜೋರಾಗಿದೆ. ಎರಡು ಸ್ಟಾರ್ ಸಿನಿಮಾಗಳು ಹಿಂದೆ ಮುಂದೆ ಬಂದರೆ ಸಹಜವಾಗಿಯೇ ಅದು ಕ್ಲ್ಯಾಶ್ ಆಗುತ್ತೆ. ಹಾಗಾಗಿ ಎರಡೂ...