Sunday, January 25, 2026

ತಂತ್ರಜ್ಞಾನ

Tech News: ಮಹಾ ಕುಂಭ ಮೇಳದಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಿದ್ದಾರೆ ನೋಡಿ..

Tech News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ಸಂಕ್ರಾಂತಿ ಸಂದರ್ಭದಲ್ಲಿ ಈ ಕುಂಭ ಮೇಳ ಶುರುವಾಗಿದ್ದು, ಬರೀ ಭಾರತದಿಂದ ಅಷ್ಟೇ ಅಲ್ಲದೇ, ದೇಶ ವಿದೇಶಗಳಿಂದಲೂ ಜನ ಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. 144 ವರ್ಷಕ್ಕೆ ಈ ಮಹಾ ಕುಂಭ ಮೇಳ ಬರುವ ಕಾರಣಕ್ಕೆ, ಈ ಜನ್ಮದಲ್ಲಿ ಕುಂಭ ಮೇಳವನ್ನು ನೋಡಿಬಿಡಬೇಕು. ತ್ರಿವೇಣಿ...

ಜಗತ್ತಿನ ನಂಬರ್ ಒನ್‌ ಶ್ರೀಮಂತ ಎಲಾನ್ ಮಸ್ಕ್ ದಿನಕ್ಕೆ ಎಷ್ಟು ಹೊತ್ತು ಮೊಬೈಲ್ ಬಳಸುತ್ತಾರೆ ಗೊತ್ತಾ..?

International News: ಜಗತ್ತಿನ ನಂಬರ್ ಒನ್ ಶ್ರೀಮಂತ, ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ..? ಕ್ರಿಪ್ಟೋ ಕರೆನ್ಸಿ, ಟ್ವೀಟರ್ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪದೇ ಪದೇ ಸುದ್ದಿಯಾಗುವ ಎಲಾನ್ ಮಸ್ಕ್ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಇರುವವರು. ಅವರು ಸಾಮಾನ್ಯ ಜನರಂತೆ ಸಮಯ ಕಳೆಯುವುದಿಲ್ಲ. ಬದಲಾಗಿ, ನಂಬರ್ ಒನ್...

Jump Deposit ಬಗ್ಗೆ ಡಾ.ಭರತ್ ಚಂದ್ರರಿಂದ ಸಂಪೂರ್ಣ ಮಾಹಿತಿ

Jump Deposit: ಜಂಪ್ ಡಿಪಾಸಿಟ್ ಅನ್ನೋ ಕಾನ್ಸೆಪ್ಟ್ ಬಗ್ಗೆ ನಾವು ನಿಮಗೆ ಈಗಾಗಲೇ ವಿವರಿಸಿದ್ದೇವೆ. ನಿಮ್ಮ ಅಕೌಂಟ್‌ಗೆ ಒಂದೆರಡು ಸಾವಿರ ರೂಪಾಯಿ ಟ್ರಾನ್ಸಫರ್ ಮಾಡಿ, ವಿತ್‌ಡ್ರಾವಲ್ ರಿಕ್ವೆಸ್ಟ್ ಕಳುಹಿಸಿ, ನೀವು ಬ್ಯಾಲೆನ್ಸ್ ಚೆಕ್ ಮಾಡಲು ಪಿನ್ ಹಾಕಿದಾಗ, ನಿಮ್ಮ ಅಂಕೌಂಟ್‌ನಲ್ಲಿದ್ದ ದುಡ್ಡೆಲ್ಲ, ಸ್ಕ್ಯಾಮರ್ ಪಾಲಾಗುತ್ತದೆ. ಇದನ್ನೇ ಜಂಪ್ ಡಿಪೆಸಾಟ್ ಎನ್ನಲಾಗುತ್ತದೆ. ಈ ಬಗ್ಗೆ ಷೇರು...

New Scam Alert: ಹೊಸ ಸ್ಕ್ಯಾಮ್ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ

New Scam Alert: ಇತ್ತೀಚೆಗೆ ಹೊಸ ಹೊಸ ಸ್ಕ್ಯಾಮ್‌ಗಳು ಹೆಚ್ಚಾಗುತ್ತಿದೆ. ಮೊದಲೆಲ್ಲ ಓಟಿಪಿ ಕಳಿಸಿ, ದುಡ್ಡು ಕದಿಯುತ್ತಿದ್ದ ಸೈಬರ್ ಕಳ್ಳರು. ಇದೀಗ ಹೊಸ ಹೊಸ ರೀತಿಯಲ್ಲಿ ಆನ್‌ಲೈನ್ ಮೂಲಕ ದುಡ್ಡು ಕದಿಯಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಶಶಿಕುಮಾರ್ ವೀಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆನರಾ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್‌ನ...

Web News: ವಿಮಾನಯಾನ ಮಾಡುವ ಮುನ್ನ ಈ ಎಚ್ಚರಿಕೆ ವಹಿಸಿ

Web News: ವಿಮಾನಯಾನ ಮಾಡುವುದಂದ್ರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ..? ಬೇರೆ ಬೇರೆ ರಾಜ್ಯ, ದೇಶ ಸುತ್ತುವುದಂದ್ರೆ ಈಗಿನ ಕಾಲದ ಜನರಿಗಂತೂ ಖುಷಿಯೋ, ಖುಷಿ. ಆದರೆ ಈ ಖುಷಿ ನಡುವೆ ನೀವು ಕೆಲವೊಂದಿಷ್ಟು ಮಾತುಗಳನ್ನು ನೆನಪಿಟ್ಟುಕೊಳ್ಳಬೇಕು. ಇದರಿಂದ ನೀವು ಕೆಲ ನಷ್ಟಗಳಿಂದ ತಪ್ಪಿಸಿಕೊಳ್ಳಬಹುದು. ಮೊದಲನೇಯ ವಿಷಯ ನಿಮ್ಮ ಬ್ಯಾಾಗ್, ಟ್ರಾಲಿ ಚೆಕಿಂಗ್‌ಗೆ ಕಳುಹಿಸುವ ಮುನ್ನ ಅದರ...

ನಿಮಗೂ ಈ ಮೆಸೇಜ್ ಬರಬಹುದು, ನಿಮ್ಮ ಅಕೌಂಟ್ ಖಾಲಿಯಾಗಬಹುದು.. ಹುಷಾರ್..!

Tech News: ಇತ್ತೀಚಿನ ದಿನಗಳಲ್ಲಿ ಯುಪಿಐ ಪೇಮೆಂಟ್ ಮೆಥಡ್ ಹೆಚ್ಚಾದಂತೆ, ಟೆಕ್ನಾಲಜಿ ಮುಂದುವರೆದಂತೆ, ಜನರಿಗೆ ಇದರಿಂದ ಸಹಾಯವಾಗುವುದಕ್ಕಿಂತ ಹೆಚ್ಚು, ನಷ್ಟವೇ ಆಗುತ್ತಿದೆ. ಮೊದಲೆಲ್ಲ ಮೊಬೈಲ್‌ಗೆ ಬರುವ ಓಟಿಪಿ, ಎಟಿಎಂ ಕಾರ್ಡ್‌ ಮೂಲಕ ಸ್ಕ್ಯಾಮ್ ಮಾಡಲಾಗುತ್ತಿತ್ತು. ಆದರೆ ಇದೀಗ ಹೊಸ ಸ್ಕ್ಯಾಮ್ ಶುರುವಾಗಿದೆ. ಅದೇನಂದ್ರೆ, ನಿಮ್ಮ ಮೊಬೈಲ್‌ಗೆ 1000 ರೂಪಾಯಿ ಕ್ರೆಡಿಟೆಡ್ ಎಂದು ಮೆಸೇಜ್ ಬರುತ್ತದೆ. ನೀವು...

Fraud Alert: ನಿಮ್ಮ ಬ್ಯಾಂಕ್ ಅಕೌಂಟ್ ಸೇಫ್ ಆಗಿರ್ಬೇಕಾ..? ಹಾಗಾದ್ರೆ ಈ ಸಲಹೆ ಕೇಳಿ

Fraud Alert: ಟೆಕ್ನಾಲಜಿ ಮುಂದುವರಿದಷ್ಟು, ಜೀವನ ಸುಲಭವಾಗುತ್ತಿದೆ. ಹಾಗಾಗಿಯೇ ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಕನಸು ಕಂಡಿದ್ದು. ಆದರೆ ಇದೇ ಟೆಕ್ನಾಲಜಿಯಿಂದ ಎಷ್ಟೋ ಜನ, ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಹಾಗಾಗಿ ನಾವಿಂದು ನಿಮ್ಮ ಬ್ಯಾಂಕ್ ಅಕೌಂಟ್ ಸೇಫ್ ಆಗಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಸಲಹೆ ನೀಡಲಿದ್ದೇವೆ. ಸೈಬರ್ ಸೆಕ್ಯೂರಿಟಿ ಎಕ್ಸಪರ್ಟ್ ಆಗಿರುವ...

ಜನಜಂಗುಳಿ ಇರುವ ಪ್ರದೇಶಕ್ಕೆ ಹೋಗುತ್ತಿದ್ದೀರಾ..? ಈ ವಾಚ್ ಮೂಲಕ ನಿಮ್ಮ ಮಕ್ಕಳನ್ನು ಸೇಫ್ ಆಗಿಡಿ

Tech News: ಜನಜಂಗುಳಿ ಇರುವ ಪ್ರದೇಶಕ್ಕೆ ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿರುತ್ತೀರಿ. ಅಥವಾ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿರುತ್ತೀರಿ. ಅವರು ಮರಳಿ ಮನೆಗೆ ಬರುವವರೆಗೂ, ಅವರ ಬಗ್ಗೆಯೇ ಚಿಂತೆ ಇರುತ್ತದೆ. ಅಂಥವರು ತಮ್ಮ ಮಕ್ಕಳ ರಕ್ಷಣೆಗಾಗಿ ಆ್ಯಪಲ್ ವಾಚ್ ಬಳಸಬಹುದು. ಅಥವಾ ಜಿಪಿಎಸ್ ಅಳವಡಿಸಬಹುದಾದ ವಾಚ್ ಬಳಸಬಹುದು. ನಿಮ್ಮ ಬಳಿ ಆ್ಯಪಲ್ ಫೋನ್ ಇದ್ದಲ್ಲಿ,...

ನಿಮ್ಮ ಮೊಬೈಲ್‌ಗೂ ಬರಬಹುದು ಈ ರೀತಿಯ ಇನ್ವಿಟೇಶನ್ ಕಾರ್ಡ್.. ಹುಷಾರಾಗಿರಿ

Tech News: ಮೊದಲೆಲ್ಲ ಮದುವೆ ಅಂದ್ರೆ, ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ಕೊಟ್ಟು, ಮದುವೆಗೆ ಬನ್ನಿ ಎಂದು ಹೇಳುವುದಾಗಿತ್ತು. ಬಳಿಕ, ಪೋಸ್ಟ್‌ನಲ್ಲಿ ವೆಡ್ಡಿಂಗ್ ಕಾರ್ಡ್ ಕಳಿಸಿ, ಆಮಂತ್ರಣ ನೀಡುವ ಪದ್ಧತಿ ಬಂತು. ಆದರೆ ಈಗ ಜನ ಅಪ್ಡೇಟ್ ಆಗಿದ್ದು, ವಾಟ್ಸಪ್‌ನಲ್ಲೇ ಮದುವೆ ಆಮಂತ್ರಣ ಕಳುಹಿಸಲು ಶುರು ಮಾಡಿದ್ದಾರೆ. ಆದರೆ ಇದೇ ಆಮಂತ್ರಣ ಪತ್ರಿಕೆಯಿಂದ ನಿಮ್ಮ...

ಆಫೀಸಿನಲ್ಲಿ ಲಂಚ್ ಟೈಮಲ್ಲಿ ಬಿಸಿ ಬಿಸಿ ಊಟ ಮಾಡ್ಬೇಕಾ..? ಹಾಗಾದ್ರೆ ಈ ಲಂಚ್ ಬಾಕ್ಸ್ ನೋಡಿ

Tech News: ಬೆಳಿಗ್ಗೆ ಬೇಗ ಎದ್ದು, ಅರ್ಜೆಂಟ್ ಅರ್ಜೆಂಟ್ ಆಗಿ ತಿಂಡಿ ತಿಂದು, ಆಫೀಸಿಗೆ ಹೋಗುವವರು, ಮಧ್ಯಾಹ್ನದ ಊಟವಾದ್ರೂ ನೆಮ್ಮದಿಯಾಗಿ ಮಾಡಬೇಕು ಅಂದುಕೊಳ್ಳುತ್ತಾರೆ. ಆದರೆ ಕೆಲವು ಸಾರಿ ಎಷ್ಟೇ ಬಿಸಿ ಬಿಸಿ ಆಹಾರವನ್ನು ಡಬ್ಬಿಗೆ ತುಂಬಿಸಿ ಕೊಟ್ರೂ, ಆಫೀಸಿಗೆ ಹೋಗುವಾಗ, ಅದು ತಣ್ಣಗಾಗುತ್ತದೆ. ಹಾಗಾಗಿ ನಾವಿಂದು ಒಂದು ಲಂಚ್ ಬಾಕ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ...
- Advertisement -spot_img

Latest News

ವಿಕಾಸಸೌಧ – ವಿಧಾನಸೌಧಕ್ಕೆ ಸೋಲಾರ್ ಪವರ್

ರಾಜ್ಯದ ಪ್ರಮುಖ ಆಡಳಿತ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಸೋಲಾರ್ ಮೂಲಕ ವಿದ್ಯುತ್ ಪೂರೈಕೆ ಮಾಡುವ ಯೋಜನೆಯು ಭರದಿಂದ ಸಾಗುತ್ತಿದೆ.ಸೆಲ್ಕೋ ಸಂಸ್ಥೆಯ ಮೂಲಕ ಒಟ್ಟು 300...
- Advertisement -spot_img