Tech News: ಬೆಳಿಗ್ಗೆ ಬೇಗ ಎದ್ದು, ಅರ್ಜೆಂಟ್ ಅರ್ಜೆಂಟ್ ಆಗಿ ತಿಂಡಿ ತಿಂದು, ಆಫೀಸಿಗೆ ಹೋಗುವವರು, ಮಧ್ಯಾಹ್ನದ ಊಟವಾದ್ರೂ ನೆಮ್ಮದಿಯಾಗಿ ಮಾಡಬೇಕು ಅಂದುಕೊಳ್ಳುತ್ತಾರೆ. ಆದರೆ ಕೆಲವು ಸಾರಿ ಎಷ್ಟೇ ಬಿಸಿ ಬಿಸಿ ಆಹಾರವನ್ನು ಡಬ್ಬಿಗೆ ತುಂಬಿಸಿ ಕೊಟ್ರೂ, ಆಫೀಸಿಗೆ ಹೋಗುವಾಗ, ಅದು ತಣ್ಣಗಾಗುತ್ತದೆ. ಹಾಗಾಗಿ ನಾವಿಂದು ಒಂದು ಲಂಚ್ ಬಾಕ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈ...
Tech News: ಮೊಬೈಲ್ ಬಂದ ಮೇಲೆ ನಮ್ಮೆಲ್ಲರ ಜೀವನವೇ ಚೇಂಜ್ ಆಗಿಹೋಯ್ತು. ಈ ಮೊದಲು ಪತ್ರ ಬರೆದು, ಅದನ್ನು ಕಳುಹಿಸಿ, ಅದರಿಂದ ಉತ್ತರ ಬರುವವರೆಗೂ ಕಾದು, ಬಂದ ಕಾಗದವನ್ನು ಓದಿ, ಜೋಪಾನವಾಗಿ ಮಡಿಚಿಟ್ಟುಕೊಳ್ಳುತ್ತಿದ್ದೆವು. ಆಗೆಲ್ಲ ಸಂಬಂಧ ಅಷ್ಟು ಗಟ್ಟಿಮುಟ್ಟಾಗಿತ್ತು. ಈಗ ಮೊಬೈಲ್ ಬಂದಿದೆ. ಬೇಕಾದಾಗ ಕಾಲ್ ಮಾಡಿ ಮಾತನಾಡಬಹುದು. ಸಂದೇಶ ಕಳುಹಿಸಬಹುದು. ಮನೆಯಲ್ಲೇ ಕೂತು,...
News: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯಾವ ರೀತಿ ಅಭಿವೃದ್ಧಿಯಾಗುತ್ತಿದೆಯೋ, ಅದೇ ರೀತಿ ಸ್ಕ್ಯಾಮ್ ಹೆಚ್ಚಾಗುತ್ತಿದೆ. ಜೊತೆಗೆ ಅಪ್ಪಿತಪ್ಪಿ ಒಬ್ಬರ ಅಕೌಂಟ್‌ನಿಂದ ಇ್ನನೊಬ್ಬರ ಅಕೌಂಟ್‌ಗೆ ಹಣ ಹೋಗುತ್ತಿದೆ. ಕೆಲವರು ಹಣವನ್ನು ಮೋಸದಿಂದಲೂ ಟ್ರಾನ್ಸ್‌ಫರ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವಿಂದು ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ದುಡ್ಡು ಖಾಲಿಯಾದ್ರೆ, ಅದನ್ನು ಹೇಗೆ ಹಿಂಪಡೆಯಬೇಕು ಎಂದು ಹೇಳಲಿದ್ದೇವೆ.
ಓರ್ವ ಯುವತಿ ಆನ್‌ಲೈನ್‌ಲ್ಲಿ...
News: ಇಂದಿನ ಕಾಲದಲ್ಲಿ ಎಲ್ಲರೂ ಎಟಿಎಂ ಕಾರ್ಡ್ ಬಳಸುವವರೇ. ಮೊದಲೆಲ್ಲ ಹಣ ಡ್ರಾ ಮಾಡಬೇಕು ಅಂದ್ರೆ, ಬ್ಯಾಂಕ್‌ಗೆ ಹೋಗಿ, ಅಲ್ಲಿ ಫಾರ್ಮ್ ಫುಲ್ ಮಾಡಿ, ಬಳಿಕ ದುಡ್ಡು ಡ್ರಾ ಮಾಡಿಕೊಂಡು ಬರಬೇಕಿತ್ತು. ಆದರೆ ಈಗ ಹಾಗಿಲ್ಲ, ಎಟಿಎಂಗೆ ಹೋಗಿ, ಕಾರ್ಡ್ ಹಾಕಿ, ನಂಬರ್ ಹಾಕಿದ್ರೆ ಸಾಕು, ಎಷ್ಟು ದುಡ್ಡು ಬೇಕೋ, ಅಷ್ಟು ಸಿಗುತ್ತದೆ. ಆದರೆ...
Financial Advice: ಕಾರ್ ಕಲಿಯುವುದು ಇತ್ತೀಚಿನ ದಿನಗಳಲ್ಲಿ ತುಂಬ ಮುಖ್ಯವಾಗಿದೆ. ಕಾರ್, ಸ್ಕೂಟಿ, ಬೈಕ್ ಕಲಿತರೆ, ಲೋನ್ ಮಾಡಿ, ಖರೀದಿಸಿ ನಮ್ಮ ಕೆಲಸವನ್ನು ನಾವು ಇನ್ನೂ ಸುಲಭವಾಗಿಸಿಕೊಳ್ಳಬಹುದು. ಆದರೆ ಕಾರ್ ಬಳಸುವಾಗ ನಾವು ಹೇಳುವ ಈ ಟಿಪ್ಸ್ ನೀವು ಫಾಲೋ ಮಾಡಿದ್ರೆ, 20% ರಿಂದ 30% ಪೆಟ್ರೋಲ್ ಉಳಿತಾಯ ಮಾಡಬಹುದು. ಅದು ಹೇಗೆ ಅಂತಾ...
Tips: ಯಾರಿಗೆ ತಾನೇ ವಿದೇಶ ಪ್ರಯಾಣ ಮಾಡಬೇಕು ಅನ್ನೋ ಮನಸ್ಸಿರುವುದಿಲ್ಲ..? ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಬೇಕು ಅಂತಾ ಇದ್ದೇ ಇರುತ್ತದೆ. ಆದರೆ ಅಷ್ಟು ಹಣ ಇರುವುದಿಲ್ಲ. ಆದರೆ ನಿಮಗೆ ವಿದೇಶ ಪ್ರಯಾಣ ಮಾಡುವ ಅವಕಾಶ ಸಿಕ್ಕಾಗ, ನೀವು ಕೆಲ ತಪ್ಪು ಮಾಡಬಾರದು. ಹಾಗಾದ್ರೆ ಅದ್ಯಾವ ತಪ್ಪು ಎಂದು ತಿಳಿಯೋಣ ಬನ್ನಿ.
https://youtu.be/vSfSdgVRZTw
ಮೊದಲನೇಯ ನಿಯಮ: ವಿದೇಶಕ್ಕೆ...
Financial Advice: ಶ್ರೀಮಂತರಾಗದಿದ್ದರೂ, ಕೊಂಚ ದುಡ್ಡು ಉಳಿಸಿ, ಮುಂದೊಂದು ದಿನ ಕಷ್ಟಕಾಲಕ್ಕೆ ಆ ದುಡ್ಡು ಬಳಕೆಯಾಗುವಂತಿದ್ದರೆ ಸಾಕು ಎನ್ನುವ ಜನರು ಇದ್ದಾರೆ. ಅದರಲ್ಲೂ ಕೊರೋನಾ ಬಂದಾಗ, ದುಡ್ಡಿನ ಬೆಲೆ ಏನು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಕಷ್ಟಕಾಲಕ್ಕೆ ದುಡ್ಡು ಉಳಿಸಬೇಕು ಅಂತ ಎಲ್ಲರಿಗೂ ಇರುತ್ತದೆ. ಆದರೆ ಕೆಲವು ಆಸೆಗಳು, ಶೋಕಿಗಳು ದುಡ್ಡು ಉಳಿಸಲು ಬಿಡುವುದಿಲ್ಲ....
Tech News: ನೀವು ನಿಮ್ಮ ಸ್ವಂತ ಕಾರಿನಲ್ಲಿ ಆರಾಮವಾಗಿ ಡ್ರೈವ್ ಮಾಡಿಕೊಂಡು ಹೋಗುವಾಗ, ಸಡನ್ನಾಗಿ ಯಾರೋ ಅಡ್ಡ ಬಂದು ಬಿದ್ದು, ಆ್ಯಕ್ಸಿಡೆಂಟ್ ಮಾಡಿದ್ರಿ, ನನಗೆ ಇಂತಿಷ್ಟು ದುಡ್ಡು ಕೊಡಿ, ಇಲ್ಲವಾದಲ್ಲಿ ಗಲಾಟೆ ಮಾಡ್ತೇನೆ ಅಂತಾ ಹೇಳಿದ್ರೆ, ನೀವು ಕಕ್ಕಾಬಿಕ್ಕಿಯಾಗದೇ ಇರ್ತೀರಾ..? ಖಂಡಿತ ಆಗುತ್ತೀರಿ. ಹಾಗಾಗಿಯೇ ನೀವು ಒಂದು ಉಪಾಯ ಮಾಡಿ, ಈ ರೀತಿಯ ಸ್ಕ್ಯಾಮ್‌ನಿಂದ...
Special Story: ಯಾರಿಗೆ ತಾನೇ ಒಂದೊಳ್ಳೆ ಕೆಲಸವಿರಬೇಕು. ಕೈತುಂಬ ಸಂಬಳ ಬರಬೇಕು. ಚೆನ್ನಾಗಿ, ನೆಮ್ಮದಿಯಾಗಿ ಜೀವನ ಸಾಗಬೇಕು ಎಂದು ಆಸೆ ಇರೋದಿಲ್ಲಾ ಹೇಳಿ..? ಅದರಲ್ಲೂ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ, 20 ಸಾವಿರಕ್ಕೂ ಹೆಚ್ಚು ಸಂಬಳ ಬಂದರೆ, ಅದಕ್ಕಿಂತ ಸಮಾಧಾನ ಮತ್ತೊಂದಿಲ್ಲ. ಇಂದು ನಾವು 26ರಿಂದ 28 ಸಾವಿರದ ತನಕ ಸಂಬಳ ಬರುವ ಕೆಲಸದ ಬಗ್ಗೆ...
Tech News: ಒಂದು ಸ್ವಂತ ಮನೆ ಕಟ್ಟಿ ಸೆಟಲ್ ಆದವರ ಮುಂದಿನ ಆಸೆ ಅಂದ್ರೆ ಅದು ಬಹುತೇಕ ಕಾರ್ ತೆಗೆದುಕೊಳ್ಳುವುದೇ ಆಗಿರುತ್ತದೆ. ಆದರೆ ಇಷ್ಟದ ಕಾರಿನ ಬೆಲೆ ಕೇಳಿದ್ರೆ, ಬೈಕ್ ಸಾಕಪ್ಪ ಅಂತಾನೂ ಅನ್ನಿಸುತ್ತೆ. ಆದ್ರೆ ನಾವಿಂದು ಸೆಕೆಂಡ್ ಹ್ಯಾಂಡ್ ಕಾರುಗಳು ಕಡಿಮೆ ಬೆಲೆಗೆ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
https://youtu.be/t_DpYh02gVM
ಬೆಂಗಳೂರಿನ ಹೊರವಲಯದಲ್ಲಿರುವ...