ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ‘ಸೋನ ಚಂಡಮಾರುತ’ ಬೀಸಿದೆ. ದಿನೇದಿನೇ ಏರಿಕೆ ಕಾಣುತ್ತಿರುವ ಚಿನ್ನದ ದರ ಇಂದು ಮತ್ತೊಮ್ಮೆ ದಾಖಲೆ ಮಟ್ಟ ತಲುಪಿ 10 ಗ್ರಾಂ ಶುದ್ಧ ಚಿನ್ನ 1.30 ಲಕ್ಷ ರೂ ಮೀರಿ ಗಗನಕ್ಕೇರಿದೆ. ಜಾಗತಿಕ ಮಾರುಕಟ್ಟೆಯ ಉದ್ವಿಗ್ನತೆ, ಹಣದುಬ್ಬರದ ಒತ್ತಡ ಹಾಗೂ ಹೂಡಿಕೆದಾರರ ಭಾರೀ ಬೇಡಿಕೆ ಎಲ್ಲಾ ಸೇರಿ ಚಿನ್ನವನ್ನು ಮತ್ತೆ “ಸೇವಿಂಗ್ಸ್...
ಇಂದಿನ ಡಿಜಿಟಲ್ ಯುಗದಲ್ಲಿ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಗಂಟೆಗಟ್ಟಲೆ ಬಳಸುವುದು ಸಾಮಾನ್ಯ. ಆದರೆ ದೀರ್ಘಕಾಲ ಬಳಕೆಯಿಂದ ಸಿಸ್ಟಮ್ಸ್ ಸ್ಲೋ ಆಗೋದು, ಅಪ್ಲಿಕೇಶನ್‌ಗಳು ಕ್ರ್ಯಾಶ್ ಆಗುವುದು ಮತ್ತು ಕೆಲವೊಮ್ಮೆ safty ಅಪಾಯ ಸಾಧ್ಯವಾಗುತ್ತದೆ. ತಜ್ಞರ ಪ್ರಕಾರ, ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನಿಯಮಿತವಾಗಿ ರಿ ಸ್ಟಾರ್ಟ್ ಮಾಡುವುದು ಅತ್ಯಂತ ಮುಖ್ಯ.
ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ದೀರ್ಘಕಾಲದವರೆಗೆ ಆನ್ ಇಟ್ಟಾಗ...
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಬುಧವಾರ ಏರಿಕೆಯಾಗಿವೆ. ಚಿನ್ನದ ಬೆಲೆ 35 ರೂ ಹೆಚ್ಚಾಗಿದ್ರೆ, ಬೆಳ್ಳಿ ಬೆಲೆ 3 ರೂ ಏರಿದೆ. ಆಭರಣ ಚಿನ್ನದ ಬೆಲೆ 11,935 ರೂನಿಂದ 11,970 ರೂಗೆ ಏರಿಕೆ ಕಂಡಿದೆ. ಅಪರಂಜಿ ಚಿನ್ನದ ಬೆಲೆ 13,058 ರೂ ಆಗಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 191 ರೂಗೆ ಏರಿದೆ....
ಬೆಂಗಳೂರಿನ ಚಿನ್ನದ ಮಾರುಕಟ್ಟೆಯಲ್ಲಿ ದರ ಏರಿಕೆ ಮುಂದುವರಿದಿದ್ದು, ಸತತ ಎರಡನೇ ದಿನವೂ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಮದುವೆ ಹಾಗೂ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ದರ ಏರಿಕೆಯ ಪರಿಣಾಮ ಗ್ರಾಹಕರು ಒತ್ತಡಕ್ಕೆ ಒಳಗಾಗಿದ್ದಾರೆ.
ನವೆಂಬರ್ 29ರಂದು 22 ಕ್ಯಾರೆಟ್ ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ 125 ರೂ. ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ 136...
ಆಧಾರ್ ಕಾರ್ಡ್ ಇಂದು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಅಗತ್ಯವಾದ ದಾಖಲೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಮೊಬೈಲ್ ಸಿಮ್, ಸಬ್ಸಿಡಿ, ಪಿಂಚಣಿ ಮತ್ತು ಅನೇಕ ಸರ್ಕಾರಿ ಸೇವೆಗಳು ಆಧಾರ್‌ಗೆ ನೇರವಾಗಿ ಜೋಡಿಸಲಾಗಿರುವುದರಿಂದ, ಅದರಲ್ಲಿರುವ ವಿವರಗಳು ಸರಿಯಾಗಿರುವುದು ಬಹಳ ಮುಖ್ಯ. ವಿಶೇಷವಾಗಿ ಹೊಸ ಮನೆಗೆ ಸ್ಥಳಾಂತರವಾದಾಗ ವಿಳಾಸವನ್ನು ತಕ್ಷಣ ನವೀಕರಿಸಬೇಕು. ಈ ಅಗತ್ಯತೆಯನ್ನು ಗಮನಿಸಿ...
ದೇಶದ ಬಂಗಾರ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ದಾಖಲಿಸಿವೆ. ನಿನ್ನೆ 15 ರೂ. ಇಳಿಕೆಯಾಗಿದ್ದ ಚಿನ್ನದ ಬೆಲೆ, ಇಂದು ಮತ್ತೆ 65 ರೂ. ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಕೂಡ 3 ರೂ. ಹೆಚ್ಚಳವಾಗಿ ದಾಖಲಾಗಿದೆ.
ಇಂದಿನ ಚಿನ್ನ–ಬೆಳ್ಳಿ ದರಗಳನ್ನ ನೋಡೋದಾದ್ರೆ ಆಭರಣ ಚಿನ್ನದ ಬೆಲೆ 11,710 ರೂನಿಂದ 11,775 ರೂಗೆ...
ಪ್ರಸಿದ್ಧ ಟೆಕ್ ಕಂಪನಿ ‘ನಥಿಂಗ್’ ಭಾರತದಲ್ಲಿ ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ ನಥಿಂಗ್ ಫೋನ್ 3a ಲೈಟ್ ಅನ್ನು ಬಿಡುಗಡೆ ಮಾಡಿದೆ. ಕಾರ್ಲ್ ಪೀ ನೇತೃತ್ವದ ಕಂಪನಿಯಿಂದ ಬಂದಿರುವ ಇದು 3a ಸರಣಿಗೆ ಇತ್ತೀಚಿನ ಸೇರ್ಪಡೆ. ಕಡಿಮೆ ಬೆಲೆಯಲ್ಲಿಯೇ ಪ್ರೀಮಿಯಂ ಲುಕ್ ಹಾಗೂ ದಕ್ಷತೆಯ ಸಂಯೋಜನೆಯನ್ನು ತೆಗೆದುಕೊಂಡು ಬರುತ್ತಿರುವ ಈ ಹ್ಯಾಂಡ್‌ಸೆಟ್ ಈಗಾಗಲೇ ಟೆಕ್...
ನೀವು ಹೊಸ ಆಧಾರ್ ಕಾರ್ಡ್ ಮಾಡ್ಸಬೇಕಾ? ಹೇಗ್ ಮಾಡ್ಸೋದು ಗೊತ್ತಾಗ್ತಿಲ್ವಾ? ಚಿಂತೆ ಮಾಡದೇ ಈ ವಿಡಿಯೋ ನೋಡಿ. ಭಾರತೀಯ ನಾಗರಿಕರು ಹಾಗೂ ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್ ಪಡೆಯುವುದು ಅತ್ಯಂತ ಮಹತ್ವದ್ದಾಗಿದೆ.
12 ಅಂಕೆಯ ಈ ವಿಶಿಷ್ಟ ಗುರುತು ಸಂಖ್ಯೆ ಬ್ಯಾಂಕ್ ಖಾತೆ ತೆರೆಯುವುದು, ಮೊಬೈಲ್ ಸಿಮ್ ಪಡೆಯುವುದು, ಪಾಸ್ಪೋರ್ಟ್ ಅರ್ಜಿ ಸೇರಿದಂತೆ ಹಲವು ಸರ್ಕಾರಿ...
ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಎನ್ನಲಾಗುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತೆ ಸುದ್ದಿಯಲ್ಲಿದೆ. ಹಲವು ತಿಂಗಳಿಂದ ಹಣ ಬರದೇ ಕಾಯುತ್ತಿದ್ದ ಲಕ್ಷಾಂತರ ರೈತರಿಗೆ ಇಂದು ದೊಡ್ಡ ಮಟ್ಟದ ಗುಡ್ ನ್ಯೂಸ್ ಸಿಕ್ಕಿದೆ. ನವೆಂಬರ್ 19, 2025 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪಿಎಂ ಕಿಸಾನ್ 21ನೇ ಕಂತಿನ...
ಚಿನ್ನದ ಬೆಲೆಯಲ್ಲಿ ಹಾವು–ಏಣಿ ಆಟ ಮುಂದುವರಿದಿದೆ. ನವೆಂಬರ್ ತಿಂಗಳ ಆರಂಭದಿಂದಲೂ ಏರಿಕೆ ಕಂಡಿದ್ದ ಚಿನ್ನದ ದರ, ಕೆಲವು ದಿನಗಳ ಹಿಂದೆ ದಾಖಲೆಯ ಗರಿಷ್ಠ ಮಟ್ಟ ತಾಕಿದ ನಂತರ ಈಗ ಗಟ್ಟಿಯಾಗಿ ಇಳಿಕೆಯಾಗಿದೆ. ಈ ನಡುವೆ, ಇಂದು ಚಿನ್ನದ ಬೆಲೆ ಮತ್ತೆ ಸ್ವಲ್ಪ ತಗ್ಗಿದರೂ, ಮುಂದಿನ ದಿನಗಳಲ್ಲಿ ಮರುಏರಿಕೆ ಸಾಧ್ಯತೆ ಹೆಚ್ಚಾಗಿದೆ ಎಂದು ವ್ಯಾಪಾರ ವಲಯ...