Wednesday, September 23, 2026

Uncategorized

ಯುವ ಮದ್ಯಪ್ರಿಯರಿಗೆ ಸರ್ಕಾರದಿಂದ ಬಂಪರ್ ರಿಲೀಫ್

state story ಯುವ ಮದ್ಯಪ್ರಿಯರಿಗೆ ಸರ್ಕಾರದಿಂದ ಬಂಪರ್ ರಿಲೀಫ್ ಯೆಸ್ ಸ್ನೇಹಿತರೆ ಸರ್ಕಾರ ಮದ್ಯಪ್ರಿಯರಿಗೆ ಒಂದು ಕಾನೂನನ್ನು ಜಾರಿಗೆ ತಂದಿತ್ತು. 21 ವರ್ಷ ಮೇಲ್ಪಟ್ಟ ಯುವಕರು ಮಾತ್ರ ಬಾರ್ ಶಾಪ್ ಗಳಲ್ಲಿ ಮದ್ಯ ಖರೀದಿ ಮಾಡಲು ಅವಕಾಶ ನೀಡಿತ್ತು ಆದರೆ ಇಂದಿನ ದಿನಮಾನಗಳಲ್ಲಿ ಹಲವಾರು ನವಯುವಕರು ಮದ್ಯವ್ಯಸನಿಗಳಾದ ಕಾರಣ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ. ಅದೆನೆಂದರೆ ಇಷ್ಟು ದಿನ...

ಹಳೆಯ ಮಂಚ ನೀಡಿದ್ರು ಅಂತ ತಾಳಿಕಟ್ಟದೆ ಮದುವೆ ಮುರಿದುಕೊಂಡ ವರ !

ಹೈದರಾಬಾದ್(ಫೆ.21): ಮದುವೆ ಎಂದರೆ ಸಂಬ್ರಮ ಅದರಲ್ಲೂ ಹೆಣ್ಣಿನ ಮನೆಯಲ್ಲಂತೂ ಸಡಗರವೋ ಸಡಗರ ಅಳಿಯನಿಗೆ ಕೊಡಬೇಕಾಗಿರುವ ವರದಕ್ಷಣೆ ವರೋಪಚಾರ ಗಂಗಳ ತಂಬಿಗಿ ಬಿರೂ ಮಂಚ ಫ್ರಿಜ್ ವಅಷಿಂಗ್ ಮಷಿನ್ ಹೀಗೆ ಹಲವಾರು ರೀತಿಯಲ್ಲಿ ಅಳಿಯನಿಗೆ ಅಂಗಡಿಯಿಂದ ಖರಿಧಿಸಿ ಪ್ರತಿಒಂದನ್ನು ಹೊಸದೆ ಕೊಡುವುದು ವಾಡಿಕೆ . ಇಷ್ಟಿಲ್ಲ ಸಂಭ್ರಮ ಮನೆ ಮಾಡಿರುವಾಗ ಸಡನ್ನಾಗಿ ಮದುವೆ ನಿಂತು ಹೋದರೆ...

ನಿಮ್ಮ ಕೆಲಸದ ಅವಧಿ ಮುಗಿದಿದ್ರೆ ಮನೆಗೆ ನಡೀರಿ!

ಉದ್ಯೋಗಿಗಳು ಕಂಪನಿಯಲ್ಲಿ ಕೆಲಸ ಮಾಡುವಾಗ ಕೆಲಸದ ಸಮಯದಲ್ಲಿ ಏರುಪೇರಾಗುತ್ತದೆ. ಕಂಪನಿಯ ಮಾಲೀಕರು ಉದ್ಯೋಗಿಗಳನ್ನು ಅದೇ ಸಂಬಳದಲ್ಲಿ ನಿಗದಿತ ಸಮಯಕ್ಕಿಂತ ಜಾಸ್ತಿಹೊತ್ತು ದುಡಿಸಿಕೊಳ್ಳುವುದನ್ನು ನೋಡಿದ್ದೇವೆ. ಇದರಿಂದಾಗಿ ಉದ್ಯೋಗಿಗಳು ಸರಿಯಾದ ಸಮಯಕ್ಕೆ ಮೆನೆಗೆ ಹೋಗಲು ಆಗುತ್ತಿಲ್ಲ. ಕುಟುಂಬದ ಜೊತೆ ಸಮಯ ಕಳೆಯಲು ಆಗುತ್ತಿಲ್ಲ ಎಂದು ಕೆಲವೊಂದು ಉದ್ಯೋಗಿಗಳು ಆಗಾಗ ಅಳಲನ್ನು ತೋಡಿಕೊಳ್ಳುತಿರುತ್ತಾರೆ. ಆದರೆ ಇಲ್ಲೊಂದು ಕಂಪನಿ ಸರಿಯಾದ ಸಮಯಕ್ಕೆ...

ಜೀವನದಲ್ಲಿ ಕೆಲಸ ಕಲಿಯುವಾಗ ಹಿಂಜರಿಕೆಯೇಕೆ..?

special story ಮನುಷ್ಯ ತನ್ನ ಜೀವನವನ್ನು ಕೆಲಸ ಹುಡುಕುವುದರಲ್ಲಿ ಹಾಳು ಮಾಡಿಕೊಳ್ಳುತ್ತಿದ್ದಾನೆ ಸಿಕ್ಕಿರುವ ಕೆಲಸವನ್ನು ನಿಷ್ಠೆಯಿಂದ ಮಾಡದೆ ಪ್ರತಿ ಕ್ಷಣವೂ ಕೆಲಸವನ್ನು ಬದಲಾಯಿಸುವುದರ ಬಗ್ಗೆನೇ ಯೋಚಿಸುತ್ತಿರುತ್ತಾನೆ.ಯಾಕೆ ಈ ರೀತಿ ಯೋಚನೆ ಮಾಡುತ್ತಿರುತ್ತಾನೆ ಎಂಬುದರ ಕಾರಣ ಹುಡುಕುತ್ತಾ ಹೋದರೆ ಅವನಿಗೆ ಕಂಪನಿಯಲ್ಲಿ ಮರ್ಯಾದಿ ಸಿಗುತ್ತಿಲ್ಲ. ಪ್ರತಿಯೊಬ್ಬರು ನನ್ನನ್ನು ಬಯ್ಯೋದರಲ್ಲೆ ಇರುತ್ತಾರೆ. ಎಲ್ಲಾರೂ ನನ್ನನ್ನು ಗುರಾಯಿಸುತ್ತಾರೆ ಎಂದು ಕಾರಣ...

ತಮಿಳು ನಟ ಧನುಷ್ ಸಿನಿಮಾ ಫ್ರೀ ಎಂಟ್ರಿ..!!

ತಮಿಳಿನಲ್ಲಿ 'ವಾತಿ' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಗೊಂಡಿದ್ದು, ತೆಲುಗಿನಲ್ಲಿ 'ಸಾರ್' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿದೆ. ಟ್ರೇಲರ್ ಮತ್ತು ಟೀಸರ್ನಿಂದ ಕ್ರೇಜ್ ಕ್ರಿಯೇಟ್ ಮಾಡಿದ್ದ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಪ್ರಮೋಷನ್ ಹಿನ್ನೆಲೆ ತೆಲುಗು ರಾಜ್ಯಗಳ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಈ ಸಿನಿಮಾವನ್ನು ಉಚಿತವಾಗಿ ತೋರಿಸಲು ಚಿತ್ರತಂಡ ಮುಂದಾಗಿದೆ....

ಈ ಬಜೆಟ್ ಬೊಮ್ಮಾಯಿ ಚುನಾವಣಾ ಗಿಮಿಕ್ : ಪೃಥ್ವಿ ರೆಡ್ಡಿ | Karnataka tv

karnataka tv : ಸಿಎಂ ಬಸವರಾಜ ಬೊಮ್ಮಾಯಿಯವರು ಚುನಾವಣಾ ಗಿಮಿಕ್‌ಗಾಗಿ ಬಂಡಲ್‌ ಬಜೆಟ್‌ ಮಂಡಿಸಿದ್ದು, ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಬಜೆಟ್‌ ತಯಾರಿಗೂ ಮುನ್ನ ಭೇಟಿಯಾಗಿದ್ದರೆ ವಾಸ್ತವಕ್ಕೆ ಹತ್ತಿರವಿರುವ ಬಜೆಟ್‌ ಮಂಡಿಸಬಹುದಿತ್ತು ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು. 2023-24ನೇ ಸಾಲಿನ ರಾಜ್ಯ ಬಜೆಟ್‌ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ...

“ಪ್ರಾಣ” ಸಂಸ್ಥೆಯ ಮೂಲಕ ಪ್ರಾಣಿಗಳ ರಕ್ಷಣೆಗೆ ಮುಂದಾದ ಸಂಯುಕ್ತ ಹೊರನಾಡು – karnataka tv

karnataka tv movies : ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ನಟಿ ಸಂಯುಕ್ತಾ ಹೊರನಾಡು ಈಗ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. "ಪ್ರಾಣ ಅನಿಮಲ್ ಫೌಂಡೇಶನ್" ಮೂಲಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪ್ರಾಣಿಗಳಿಗೆ ಆಂಬುಲೆನ್ಸ್ ಸೇವೆ ನೀಡಿದ್ದಾರೆ ಹಾಗೂ ಈ ಕುರಿತು ಮಾಹಿತಿ ನೀಡಲು ಸಹಾಯವಾಣಿ ಕೂಡ ತೆರೆದಿದ್ದಾರೆ. ಇತ್ತೀಚೆಗೆ ಬನಶಂಕರಿಯ ಸುಚಿತ್ರ...

ಮಹಾಶಿವರಾತ್ರಿ ಹಬ್ಬಕ್ಕೆ ಮಹಾಶಿವನಿಗೆ “ಕಬ್ಜ” ಚಿತ್ರದಿಂದ ಗೀತನಮನ – karnataka Tv

karnataka tv Movies : ಇಡೀ ಭಾರತಾದ್ಯಂತ ಬಿಡುಗಡೆಗೂ ಮುಂಚೆಯೇ ಎಲ್ಲರ ಗಮನ ಸೆಳೆದಿರುವ, ಆರ್ ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಶೇಷಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ" ಚಿತ್ರದಿಂದ ಮಹಾಶಿವರಾತ್ರಿಗೆ ಮಹಾಶಿವನನ್ನು ಕೊಂಡಾಡುವ "ನಮಾಮಿ ನಮಾಮಿ" ಎಂಬ ಸುಮಧುರ...

“Cinebazzar” ಇದು ನಿರ್ಮಾಪಕರ ಸ್ನೇಹಿ ಓಟಿಟಿ – karnataka Tv

Karnataka Tv Movies : ತಂತ್ರಜ್ಞಾನ ಮುಂದುವರಿದ ಹಾಗೆ ಜೀವನ‌ಶೈಲಿ ಕೂಡ ಬದಲಾಗುತ್ತಿದೆ. ಜನರಿಗೆ ಆಧುನಿಕ ತಂತ್ರಜ್ಞಾನದಿಂದ ಸಾಕಷ್ಟು ಅನುಕೂಲವಾಗುತ್ತಿದೆ. ಇಂತಹುದೇ ವಿಶೇಷ ತಂತ್ರಜ್ಞಾನವುಳ್ಳ "ಸಿನಿಬಜಾರ್" ಎಂಬ ಓಟಿಟಿ ಬಿಡುಗಡೆಯಾಗಿದ್ದು, ಈ ಓಟಿಟಿ ಮೂಲಕ ವಿಶ್ವದ ಅನೇಕ ರಾಷ್ಟ್ರಗಳ ಜನರು ತಮ್ಮ ನೆಚ್ಚಿನ ಸಿನಿಮಾಗಳನ್ನು ತಾವು ಇದ್ದಲ್ಲಿಯೇ ನೋಡಬಹುದು. ಇದರಿಂದ ನಿರ್ಮಾಪಕರಿಗೆ ಹೆಚ್ಚು ಅನುಕೂಲವಾಗಲಿದೆ....

ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಕಾರಣವೇನು..? MAHA SHIVARATHRI SPECIAL

ಹಿಂದೂಗಳಲ್ಲಿ ಪವಿತ್ರ ಸ್ಥಾನ ನೀಡಲ್ಪಟ್ಟ ಎಲೆಗಳಲ್ಲಿ ಬಿಲ್ವಪತ್ರೆ ಕೂಡ ಒಂದು. ಯಾಕಂದ್ರೆ ಬಿಲ್ವಪತ್ರೆ, ಶಿವನಿಗೆ ಇಷ್ಟವಾಗುವ ಎಲೆ. ಈ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೆ, ಸಕಲ ಇಷ್ಟಾರ್ಥವನ್ನು ಈಡೇರಿಸುತ್ತಾನೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಶಿವನಿಗೆ ಬಿಲ್ವಪತ್ರೆಯನ್ನು ಯಾಕೆ ಅರ್ಪಿಸಲಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬಿಲ್ವಪತ್ರೆಯನ್ನು ತ್ರಿಮೂರ್ತಿಗಳಿಗೆ ಹೋಲಿಸಲಾಗತ್ತೆ. ಅಲ್ಲದೇ ಬಿಲ್ವಪತ್ರೆಯ ಮೂರು ಎಲೆಗಳು ಯಜುರ್ವೇದ,...
- Advertisement -spot_img

Latest News

Political News: ಕೆಪಿಎಸ್‌ಸಿ ಮುಚ್ಚುವ ಮಾತನಾಡಿದ ಸಿಎಂ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ

Political News: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಕೆಪಿಎಸ್‌ಸಿಯನ್ನೇ ಸಂಪೂರ್ಣವಾಗಿ ಬಂದ್‌ ಮಾಡಲು ಚಿಂತಿಸುತ್ತಿರುವುದಾಗಿ ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್...
- Advertisement -spot_img