Wednesday, September 23, 2026

Uncategorized

‘ ಬಿಗ್ ಬಾಸ್ ‘ ಮನೆಯಿಂದ ಹಾಸ್ಯ ಕಲಾವಿದ ವಿನೋದ್ ಗೊಬ್ಬರಗಾಲ ಔಟ್

ಕರ್ನಾಟಕದ ಹೆಸರಾಂತ ರಿಯಾಲಿಟಿ ಶೋ ‘ ಬಿಗ್ ಬಾಸ್ ‘ ಸೀಸನ್ 9  ನೆಡೆಯುತ್ತಿದು, ಇದರ ನಿರೂಪಣೆ ಕನ್ನಡ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡಿಸಿಕೊಂಡು ಬರುತ್ತಿದ್ದಾರೆ. ಸದಾ ಒಂದಲ್ಲ ಒಂದು ಸುದ್ದಿಯಿಂದ ಸದ್ದು ಮಾಡುವ ಬಿಗ್ ಬಾಸ್ ನಿಂದ ನಿನ್ನೆ ಹಾಸ್ಯ ನಟ ವಿನೋದ್​ ಗೊಬ್ಬರಗಾಲ 9ನೇ ವಾರಕ್ಕೆ ಅವರು...

ಕಿತ್ತೂರು ಪಟ್ಟಣದ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಳಗಾವಿ: ಕಿತ್ತೂರಿನ ತಹಶೀಲ್ದಾರ್ ಸೋಮಲಿಂಗ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿನ್ನೆ 2 ಲಕ್ಷ ಲಂಚ ಸ್ವೀಕರಿಸುವ ಸಂರ್ಭದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಅಧಿಕಾರಿಗಳು ಮನೆಯಲ್ಲಿ ರಾತ್ರಿಯೆಲ್ಲ ಪರಿಶೀಲನೆ ಮಾಡಿ 10 ಲಕ್ಷಕ್ಕೂ ಹೆಚ್ಚು ನಗದನ್ನು ಸೇರಿ ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ನೀರು ಕೊಡದಿದ್ದರೆ ಕರ್ನಾಟಕಕ್ಕೆ ಹೋಗುತ್ತೇವೆ : ಮಹಾರಾಷ್ಟ್ರದ ಜತ್ತ...

ಬಂಗಾಳ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಸುವೆಂದು ಅಧಿಕಾರಿ ಚರ್ಚೆ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನುಇಂದು ಭೇಟಿಯಾದರು. ವರದಿಗಳ ಪ್ರಕಾರ ಬ್ಯಾನರ್ಜಿ ಅವರು ರಾಜ್ಯ ಅಸೆಂಬ್ಲಿಯಲ್ಲಿ ಅಧಿಕಾರಿಯನ್ನು ತಮ್ಮಕೋಣೆಗೆ ಆಹ್ವಾನಿಸಿದ್ದಾರೆ. ಶಾಸಕರಾದ ಅಗ್ನಿಮಿತ್ರ ಪಾಲ್, ಅಶೋಕ್ ಕುಮಾರ್ ಲಾಹಿರಿ ಮತ್ತು ಮನೋಜ್ ತಿಗ್ಗಾ ಅಧಿಕಾರಿ ಜೊತೆಗದ್ದರು. ಶುಕ್ರವಾರ ವಿಧಾನಸಭೆ ಆವರಣದಲ್ಲಿ ಪ್ಲಾಟಿನಂ ಜುಬಿಲಿ...

ಸರ್ಕಾರಿ ನೌಕರರ ಸಂಘದಿಂದ ಗೋವುಗಳ ರಕ್ಷಣೆಗೆ 100 ಕೋಟಿ ಸಹಾಯಧನ : ಸಚಿವ ಪ್ರಭು ಚೌಹಾಣ್

ಶಿವಮೊಗ್ಗ: ಸರ್ಕಾರಿ ನೌಕರರ ಸಂಘದಿಂದ ಗೋವುಗಳ ರಕ್ಷಣೆಗೆ 100 ಕೋಟಿ ಸಹಾಯಧನ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾನ್ ಹೇಳಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪುಣ್ಯದತ್ತು ಯೋಜನೆ ಜಾರಿಯಾಗಿದೆ, ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಲಾಗಿದೆ. 100 ಸರ್ಕಾರಿ ಗೋಶಾಲೆ ಆರಂಭಿಸುತ್ತೇವೆಂದು ಸಿಎಂ ಬೊಮ್ಮಾಯಿ...

ಬೆಂಗಳೂರಿನಲ್ಲಿ 86 ರೌಡಿಶೀಟರ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ

ಬೆಂಗಳೂರು: ತಡರಾತ್ರಿ ರೌಡಿ ಶೀಟರ್ ಮನೆಗಳಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ರೌಡಿಸಂನಲ್ಲಿ ಆಕ್ಟಿವ್ ಆಗಿರುವ ರೌಡಿಶೀಟರ್ ಗಳ ಮನೆ ಮೇಲೆ ಮತ್ತು ಬೆಂಗಳೂರಿನ ಎಲ್ಲಾ ವಿಭಾಗಗಳ ಠಾಣಾ ವ್ಯಾಪ್ತಿಗಳಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಐವರು ಎಸಿಪಿ, 20 ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ರೇಡ್ ಮಾಡಲಾಗಿದೆ. ಹಿಂದಿನ ಕಾಲದ ಸುಂದರಿಯರು ಇದೇ ಸೌಂದರ್ಯ ಸಲಹೆಗಳನ್ನು...

ಕಿಲ್ಲರ್ ಬಿಎಂಟಿಸಿಗೆ ಬಾಲಕಿ ಬಲಿ

ಬೆಂಗಳೂರು:  ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಬಾಲಕಿ ಲಯಶ್ರೀ916) ಬೈಕ್​ ಮೇಲಿಂದ ಬಿದ್ದಾಗ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾಳೆ  ಭಟ್ಟರಳ್ಳಿ ಸಿಗ್ನಲ್ ಬಳಿ ಬೈಕ್​ ಸ್ಕಿಡ್ ಆಗಿ ಬೈಕ್​ ಮೇಲಿಂದ ತಾಯಿ ಮಗ ಎಡಗಡೆ ಬಿದ್ದಿದ್ದಾರೆ ಮತ್ತು ಬಾಲಕಿ ಬಲಗಡೆ ಬಿದ್ದಾಗ ಹಿಂದೆಯಿಂದ ಬಿಎಂಟಿಸಿ ಬಸ್​ ಬಂದು ಗುದ್ದಿದೆ. ಕೂಡಲೇ ಆಸ್ಪತ್ರೆಗೆ...

ಚಲಿಸುತ್ತಿದ್ದ ಕಾರಿನಲ್ಲಿ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ

ಕೊಚ್ಚಿ: ಮಾಡೆಲ್ ಒಬ್ಬರ ಮೇಲೆ ಚಲಿಸುತ್ತಿದ್ದ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಘಟನೆ ನಡದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯುವಕರು ಮತ್ತು ಒಬ್ಬ ಮಹಿಳೆಯನ್ನು ಬಂಧಿಸಿದ್ದಾರೆ. ಮಾಡೆಲ್ ಕೊಚ್ಚಿನ್ ಶಿಪ್ ಯಾರ್ಡ್ ಬಳಿ ಪಬ್ ಗೆ ಹೋಗಿದ್ದರು ನಂತರ ಪಾನಮತ್ತಳಾದ ಮಾಡೆಲ್ ನನ್ನು ಮನೆಗೆ ಬಿಡುತ್ತೇವೆ ಎಂದು ಆರೋಪಿಗಳು ಕಾರಿನಲ್ಲಿ ಹತ್ತಿಸಿಕೊಂಡು...

ಇಯರ್‌ಫೋನ್‌ಗಳನ್ನು ಹೆಚ್ಚಾಗಿ ಬಳಸುತ್ತೀರಾ..?ಕಿವುಡರಾಗುವ ಅಪಾಯವಿದೆ ಎಚ್ಚರ..!

Health tips: ಇಯರ್‌ಫೋನ್‌ಗಳನ್ನು ಹೆಚ್ಚಾಗಿ ಬಳಸುವವರು ಕಿವುಡರಾಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳುತ್ತದೆ. ಇಯರ್‌ಫೋನ್‌ಗಳನ್ನು ದೀರ್ಘಾವಧಿಯಲ್ಲಿ ಜೋರಾಗಿ ಕೇಳುವುದರಿಂದ ಶ್ರವಣ ಸಮಸ್ಯೆ ಉಂಟಾಗುತ್ತದೆ ಎಂದು ಎಚ್ಚರಿಸಿದೆ. ಇಯರ್‌ಫೋನ್, ಇಯರ್‌ಬಡ್‌ಗಳು, ಹೆಡ್‌ಫೋನ್‌ಗಳು ನಮ್ಮ ದೇಹದಲ್ಲಿನ ಭಾಗವಾಗಿಬಿಟ್ಟಿವೆ. ಮನೆಯಲ್ಲಿರಲಿ, ಹೊರಗೆ ಹೋಗಲಿ, ಬಸ್ಸಿನಲ್ಲಿ ಪ್ರಯಾಣಿಸುವಾಗಲೂ ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡು ತಮ್ಮ ಲೋಕದಲ್ಲಿ ಮುಳುಗುತ್ತಾರೆ. ಫೋನಿನಲ್ಲಿ ಮಾತನಾಡುವುದು, ಹಾಡು ಕೇಳುವುದು,...

ಹಣ ವಂಚನೆ ಹಗರಣದ ಹಿನ್ನೆಲೆ ಮಿಸ್ಭಾಉದ್ದೀನ್ ಎಂಬಾತನನ್ನು ಬಂಧಿಸಿದ ಇ.ಡಿ

ಬೆಂಗಳೂರು: ಇಂಜಾಜ್ ಇಂಟರ್ ನ್ಯಾಷನಲ್ ನ ವ್ಯವಸ್ಥಾಪಕ ನಿರ್ದೇಶಕ ಮಿಸ್ಬಾಉದ್ದೀನ್ ಎಂಬುವನನ್ನು ನಿರ್ದೇಶನಾಲುಯದ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಭಾರಿ ಹಣ ವಂಚನೆ ಹಗರಣದ ಆರೋಪದ ಮೇಲೆ ಬಂಧಿಸಿದ್ದಾರೆ. ಹೂಡಿಕೆದಾರರಿಗೆ ಭಾರಿ ಮೊತ್ತದ ಹಣ ಹಿಂದಿರುಗಿಸುವುದಾಗಿ ಆಮೀಷವೊಡ್ಡಿ ವಂಚಿಸಿದ್ದ ಎಂದು ಇಂಜಾಜ್ ಇಂಟರ್ ನ್ಯಾಷನಲ್ ಮತ್ತು ಅಸೋಸಿಯೇಟ್ಸ್ ಗ್ರೂಪ್ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ...

ಮಹಾರಾಷ್ಟ್ರದ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ: ಐವರ ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ

ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಾಪೋಲಿ ಪ್ರದೇಶದ ಬಳಿ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದದ್ದರಿಂದ ಸ್ಥಳದಲ್ಲೇ 5 ಜನ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಗಾಯಾಳುಗಳನ್ನು ನವಮುಂಬೈನ ಕಾಮೋಥೆಯಲ್ಲಿರುವ...
- Advertisement -spot_img

Latest News

Chanakya Neeti: ಸಂಬಂಧಿಕರ ಜತೆ ಈ 5 ವಿಚಾರಗಳ ಬಗ್ಗೆ ಮಾತನಾಡಬೇಡಿ ಎನ್ನುತ್ತಾರೆ ಚಾಣಕ್ಯರು

Chanakya Neeti: ಸಂಬಂಧಿಕರು ಎಂದರೆ, ಎಲ್ಲರೂ ನಮ್ಮ ಖುಷಿಯನ್ನೇ ಬಯಸುವವರಾಗಿರುವುದಿಲ್ಲ. ನಮ್ಮ ಕೆಡುಕನ್ನು ಕಂಡು ಮನಸ್ಸಿನಲ್ಲೇ ಖುಷಿ ಪಡುವವರು, ಸಮಾಧಾನ ಮಾಡಿಕ``ಳ್ಳುವವರೂ ಇದ್ದಾರೆ. ಹಾಗಾಗಿ ಸಂಬಂಧಿಕರ...
- Advertisement -spot_img