Saturday, May 2, 2026

Uncategorized

ಬೆಂಗಳೂರು: ಫ್ರೀಡಂಪಾರ್ಕ್ ನಲ್ಲಿ ‘ಕೈ’ ನಾಯಕರ ಪ್ರತಿಭಟನೆ

Banglore News: ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.ಬಿಬಿಎಂಪಿ ವಾರ್ಡ್ ಮೀಸಲಾತಿ ವಿರೋಧಿಸಿ ಕಾಂಗ್ರೆಸ್​ ಪಕ್ಷವು ನಗರದ ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ವಿಧಾನ ಪರಿಷತ್ತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್​, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಎಂಎಲ್​ಸಿ ಮಂಜುನಾಥ್ ಭಂಡಾರಿ, ಬಿಬಿಎಂಪಿ ಮಾಜಿ ಸದಸ್ಯರು...

ಮಂಡ್ಯ: ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

Mandya News: ಮಂಡ್ಯದ ಕಬ್ಬಿಣಗದ್ದೆಯಲ್ಲಿ ರೈತನೋರ್ವನ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ರೈತ ಎಂದಿನಂತೆ ಕಬ್ಬಿನ ಗದ್ದೆಗೆಂದು ಹೋದಾಗ ಅಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಮಂಡ್ಯ ನಿವಾಸಿ ರೈತ ಚೇತನ್ ಎಂಬವರ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಕಂಡು ಬಂದಿವೆ. ಮರಿಗಳನ್ನು ಕಂಡು ಗಾಬರಿಗೊಂಡ ರೈತ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು...

ಗುರುವಾರ ತಿರುಪತಿಗೆ ತೆರಳಲಿರುವ ಬಿಎಸ್ ಯಡಿಯೂರಪ್ಪ

Banglore news: ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳೀ ಮತ್ತು ಚುನಾವಣಾ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿಗೆ ಸ್ಥಾನ ನೀಡಲಾಗಿದೆ ಎಂದು ನಿನ್ನೆ ಅನೌನ್ಸ್ ಆಗಿದ್ದೇ ತಡ ಇದೀಗ ಬಿಎಸ್ ವೈ ತಿರುಪತಿ ದರ್ಶನಕ್ಕೆ ಹೋಗಲಿದ್ದಾರೆ. ಗುರುವಾರ ಸಂಜೆ ತಿರುಪತಿ ಹೋಗುವ ಯೋಜನೆ ಹಾಕಿದ್ದು ಬಿಎಸ್ ವೈ ಜೊತೆಗೆ ಸಿಎಂ ಬೊಮ್ಮಾಯಿ ಹಾಗು ಕಂದಾಯ ಸಚಿವ ಆರ್...

ಡಿ ಟೀಮ್ ಮಹದೇವಪುರ ಬೆಂಗಳೂರು (ರಿ) ತಂಡದ ವತಿಯಿಂದ ಕ್ರಾಂತಿ ಚಿತ್ರದ ಪ್ರಚಾರ

Film beat: D Boss news updates: ಡಿ ಟೀಮ್ ಮಹದೇವಪುರ ಬೆಂಗಳೂರು (ರಿ) ತಂಡದ ವತಿಯಿಂದ ಇಂದು  ಕೃಷ್ಣಮೂರ್ತಿ .ಉಪಾಧ್ಯಕ್ಷರು ಹಾಗೂ ಹೇಮಂತ್ ಕುಮಾರ್. ಮಾಂತೇಶ . ಕಿರಣ್ ಕುಮಾರ್ ಸದಸ್ಯರರುಗಳು 75ನೇ ಅಮೃತ ಸ್ವಾತಂತ್ರ್ಯ ದಿನಾಚರಣೆಯ ಮಹೋತ್ಸವದ ಪ್ರಯುಕ್ತ ಡಾ|| ವಿಷ್ಣುವರ್ಧನ್ ರವರ ಪುಣ್ಯ ಸಮಾಧಿಯ ಬಳಿ ತೆರಳಿ ಡಿ ಬಾಸ್ ರವರ...

ಗೋಬ್ಯಾಕ್ ಸಿದ್ಧರಾಮಯ್ಯ…! ಕೊಡಗಿನಲ್ಲಿ ಆಗಿದ್ದೇನು ಗೊತ್ತಾ..?

Kodagu News express: ರಾಜ್ಯದೆಲ್ಲೆಡೆ ಸಿದ್ಧರಾಮಯ್ಯರವರ ಸಾವರ್ಕರ್ ವಿಚಾರದ ಹೇಳಿಕೆಗೆ ವಿರೋಧಗಳು ವ್ಯಕ್ತವಾಗಿದೆ. ಇದೇ ವಿಚಾರವಾಗಿ ಈಗ ಬಜೆಪಿ ಯುವಮೋರ್ಚಾದ ಕಾರ್ಯಕರ್ತರು ಕೂಡಾ  ತಾರಕಕ್ಕೇರಿದ್ದಾರೆ. ವಿಪಕ್ಷ ನಾಯಕ ಇಂದು ಕೊಡಗಿಗೆ ನೆರೆ ವೀಕ್ಷಣೆಗಾಗಿ ಭೇಟಿ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಸಿದ್ದು ವಿರುದ್ಧ ಘೋಷಣೆಗಳು ಕೇಳಿ ಬಂದಿವೆ. ಬಿಜಪಿ  ಯುವಮೋರ್ಚಾದ ಕಾರ್ಯಕರ್ತರು ಕಪ್ಪು  ಬಾವುಟವನ್ನು ಪ್ರದರ್ಶಿಸಿ ಗೋಬ್ಯಾಕ್  ...

ಸಿದ್ದು ಸಿಎಂ ಆಗಲಿ ಎಂದು ಹೇಳಿ ಪೇಜೆಗೆ ಸಿಲುಕಿದ ಶ್ರೀರಾಮುಲು…!

Banglore News: ಬಳ್ಳಾರಿ ನಗರದಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಶ್ರೀರಾಮುಲು, ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂದು ಸಚಿವ ಬಿ. ಶ್ರೀರಾಮುಲು ಅವರು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದರು. ಈ ಬಗ್ಗೆ ಸ್ಪಷ್ಟನೆ...

ಆಟೋ ಕದಿಯುತ್ತಿದ್ದ ಆರೋಪಿಯ ಬಂಧನ

Banglore news: ಖರ್ಚಿಗೆ ಕಾಸಿಲ್ಲ ಅಂತ ಆಟೋ ಕದಿಯುತ್ತಿದ್ದ ಆರೋಪಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ರಘು ಅಲಿಯಾಸ್ ಮಾರಿಗುಡಿ ಬಂಧಿತ ಆರೋಪಿ. ಆರೋಪಿ ರಘು ಅಲಿಯಾಸ್ ಮಾರಿಗುಡಿ ನಕಲಿ ಕೀ ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಆಟೋಗಳನ್ನ ಕದ್ದು ಪರಾರಿ‌ಯಾಗುತ್ತಿದ್ದನು. ಬಂಧಿತನಿಂದ ಪೊಲೀಸರು ಎರಡು ಆಟೋ ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿ ಆಟೋ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ...

ಬೆಂಗಳೂರಿನಲ್ಲಿ ಬಂದಿಳಿಯಲಿದೆ ವಿಶ್ವದ ಅತೀ ದೊಡ್ಡ ವಿಮಾನ

ದೆಹಲಿ ಮತ್ತು ಮುಂಬೈ ನಂತರ ಅತೀ ದೊಡ್ಡ ವಿಮಾನ ಬಂದಿಳಿಯುವ ಮೂರನೇ ವಿಮಾನ ನಿಲ್ದಾಣವಾಗಿದೆ ಬೆಂಗಳೂರು ವಿಮಾನ ನಿಲ್ದಾಣ. ದಿನ ನಿತ್ಯ ಸೇವೆಗಾಗಿ ಎಮಿರೇಟ್ಸ್ ಏರ್ ಲೈನ್ಸ್ A380 ನಿಯೋಜನೆಯಾಗಿರುವ ಭಾರತದ ಎರಡನೇ ನಗರ ಇದಾಗಿದೆ. ವಿಮಾನಯಾನ ಸಂಸ್ಥೆಯು 2014 ರಿಂದ ಮುಂಬೈ-ದುಬೈ ಮಾರ್ಗದಲ್ಲಿ A380 ನ್ನು ಹಾರಾಟ ಮಾಡುತ್ತಿದೆ. ಬೆಂಗಳೂರು-ದುಬೈ ಮಾರ್ಗದಲ್ಲಿ ಪ್ರತಿ...

ಸಿದ್ದು ಹೇಳಿಕೆಗೆ ಡಿ ವಿ ಸದಾನಂದ ಗೌಡ ವ್ಯಂಗ್ಯ

Banglore news: ಸಿದ್ದು ಸಾವರ್ಕರ್ ವಿಚಾರವಾಗಿ ನೀಡಿದಂತಹ ಹೇಳಿಕೆಗೆ ಡಿ ವಿ ಸದಾನಂದ ಗೌಡ ಕೂಡ ಪ್ರತಿಕ್ರಿಯಿಸಿದ್ದಾರೆ. ಅನೇಕ ವಿಚಾರಗಳಲ್ಲಿ ಮೌನವೇ ಉತ್ತರವಾಗಿಸುತ್ತಿದ್ದ ಡಿ ವಿ ಸದಾನಂದ ಗೌಡ  ಇವತ್ತು ತುಟಿ ಬಿಚ್ಚಿದ್ದಾರೆ. ಸಿದ್ಧರಾಮಯ್ಯ ಹೇಳಿಕೆಗೆ ನಾವು ಮಾತಿನಲ್ಲಿ ತಿರುಗೇಟು ನೀಡಬಾರದು ಬದಲಾಗಿ ನಾವು ನಮ್ಮ ಕೆಲಸದ ಮೂಲಕವಾಗಿ ಉತ್ತರಕೊಡಬೇಕು ಎಂಬುವುದಾಗಿ ಹೇಳಿದ್ದಾರೆ. ಜೊತೆಗೆ ಪ್ರಚಾರಕ್ಕಾಗಿ...

‘ನಾನು ಪ್ರೀತಿಯಲ್ಲಿ ಕೊಲ್ತೀನಿ’ ಎಂದ ಸಾನ್ಯಾ ಅಯ್ಯರ್

ಬಿಗ್ ಬಾಸ್ ಮನೆಯಂಗಳದಲ್ಲಿ ದಿನಕ್ಕೊಂದು ಪ್ರೇಮಕಥೆ ರಿಲೇಶನ್ ಶಿಪ್ ಗಳ ಕುರಿತಾಗಿ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ಸೋನು ರಾಕೇಶ್ ಸುದ್ದಿಯಾಗಿದ್ದರು. ಇದೀಗ ಅದೇ ಪ್ರಕಾರವಾಗಿ ಜಶ್ವಂತ್  ಸಾನ್ಯ ಸುದ್ದಿಯಲ್ಲಿದ್ದಾರೆ. ಜಶ್ವಂತ್ ಹಾಗೂ ಸಾನ್ಯಾ ಬಿಗ್ ಬಾಸ್ ಮನೆಯ ಕಿಚನ್​ನಲ್ಲಿ ಇದ್ದರು. ಈ ಸಂದರ್ಭದಲ್ಲಿ ಒಂದು ಡಬ್ಬಿಯ ಮುಚ್ಚಳ ತೆಗೆಯಲು ಜಶ್ವಂತ್ ಪ್ರಯತ್ನಿಸುತ್ತಿದ್ದರು. ಆದರೆ, ಮುಚ್ಚಳ ತೆಗೆಯಲು...
- Advertisement -spot_img

Latest News

ಮೆಟ್ ಗಾಲಾದಲ್ಲಿ ಲೀಸಾ ಇತಿಹಾಸ! ರೆಡ್ ಕಾರ್ಪೆಟ್ ಮೇಲೆ ಯಾರೆಲ್ಲಾ ಇರ್ತಾರೆ?

ಮೆಟ್ ಗಾಲಾ 2026 ಈ ಬಾರಿ ಇನ್ನಷ್ಟು ವಿಶೇಷವಾಗುತ್ತಿದೆ. ಮೇ 4ರಂದು ನಡೆಯಲಿರುವ ಈ ಪ್ರತಿಷ್ಠಿತ ಫ್ಯಾಷನ್ ಈವೆಂಟ್‌ಗೆ ಈಗಾಗಲೇ ವೇದಿಕೆ ಸಜ್ಜಾಗಿದ್ದು, ಈ ವರ್ಷದ...
- Advertisement -spot_img