ಕುಟುಂಬ ಮೋಹ ಬಿಟ್ಟು ಕಾಂಗ್ರೆಸ್ ಪಕ್ಷ ಮುನ್ನೆಡಿಸಿ ಅಂತಾ ಸೋನಿಯಾ ಗಾಂಧಿಗೆ ಉತ್ತರ ಪ್ರದೇಶ ಕಾಂಗ್ರೆಸ್ನ ಉಚ್ಚಾಟಿತ ಕಾಂಗ್ರೆಸ್ ಮುಖಂಡರು ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ನಾಯಕತ್ವದ ವಿಚಾರದಲ್ಲಿ ಕೆಲ ದಿನಗಳ ಹಿಂದಷ್ಟೇ ಭಾರೀ ಗೊಂದಲವೇರ್ಪಟ್ಟಿತ್ತು. ಸೋನಿಯಾ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಎಂದಿದ್ದರೂ ಸಹ ಹಲವು ಮುಖಂಡರ ಒತ್ತಾಯದ ಮೇರೆಗೆ ಸುಮ್ಮನಾಗಿದ್ದರು. ಈ...
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ದಿವಂಗತ ಚಿರಂಜೀವಿ ಸರ್ಜಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಇಂದ್ರಜಿತ್ ಲಂಕೇಶ್ ಕ್ಷಮೆಯಾಚಿಸಿದ್ದಾರೆ.
https://www.youtube.com/watch?v=bJLNwAiwaL8
ಫಿಲಂ ಚೇಂಬರ್ನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು..ನನ್ನ ಹೇಳಿಕೆಯಿಂದ ಚಿರು ಕುಟುಂಬಸ್ಥರಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸುವೆ ಅಂತಾ ಹೇಳಿದ್ರು. ಕ್ಷಮೆಗೆ ಆಗ್ರಹಿಸಿ ಮೇಘನಾ ಫಿಲಂ ಚೇಂಬರ್ಗೆ ಪತ್ರ ಬರೆದಿದ್ದಾರೆ ಅನ್ನೋ ವಿಷಯವನ್ನ ಕಾಲ್...
ಸ್ಯಾಂಡಲ್ವುಡ್ ಸುಲ್ತಾನ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಹಿರೋಯಿನ್ ಆಶಾ ಭಟ್ಗೆ ಇಂದು ಬರ್ತಡೇ ಸಂಭ್ರಮ. ಹುಟ್ಟು ಹಬ್ಬದ ಸಂಭ್ರಮದಲ್ಲಿರೊ ನಟಿಗೆ ಚಿತ್ರ ತಂಡ ಫಸ್ಟ್ ಲುಕ್ನ್ನ ಗಿಫ್ಟ್ ಆಗಿ ನೀಡಿದೆ.
https://www.youtube.com/watch?v=vsgvG0tD27A
ದರ್ಶನ್ ಪೋಸ್ಟರ್ ಹಾಗೂ ಟೀಸರ್ ಮೂಲಕವೇ ರಾಬರ್ಟ್ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಆಶಾ ಭಟ್ ಫಸ್ಟ್ ಲುಕ್...
ವಾರಾಂತ್ಯದಲ್ಲಿ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮುಂಬೈ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಸೆನ್ಸೆಕ್ಸ್ 634 ಅಂಕ ಕುಸಿತದೊಂದಿಗೆ 38,357 ಅಂಕಕ್ಕೆ ಇಳಿದಿದೆ. ಇದರಿಂದಾಗಿ ಹೂಡಿಕೆದಾರರಿಗೆ 2,36,937.69 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಇದರ ಜೊತೆಯಲ್ಲಿ ಎನ್ಎಸ್ಇ ಹಾಗೂ ನಿಫ್ಟಿ ಕೂಡ 11,500ಕ್ಕೆ ಇಳಿದಿದೆ.
https://www.youtube.com/watch?v=6T4WA2tioLw
ಷೇರು ಮಾರುಕಟ್ಟೆಯ ಕೊನೆಯ ದಿನವಾದ ಇಂದು ಬ್ಯಾಂಕ್, ಟಾಟಾ...
ಕರೊನಾ ಸಂಖ್ಯೆ ಮಿತಿಮೀರಿದ್ದರಿಂದ ಶನಿವಾರ ಬ್ಯಾಂಕ್ ಸೇವೆಗೆ ಬ್ರೇಕ್ ಹಾಕಿದ್ದ ದೀದಿ ಸರ್ಕಾರ ಇದೀಗ ತನ್ನ ಆದೇಶ ವಾಪಸ್ ಪಡೆದಿದೆ. ಹೀಗಾಗಿ ಇನ್ಮುಂದೆ ಆರ್ಬಿಐನ ಆದೇಶದಂತೆ ತಿಂಗಳ ಮೊದಲ ,ಕೊನೆಯ ಶನಿವಾರ ಮಾತ್ರ ಬ್ಯಾಂಕ್ ಸೇವೆ ಬಂದ್ ಇರಲಿದೆ.
https://www.youtube.com/watch?v=6T4WA2tioLw
ಪಶ್ಚಿಮ ಬಂಗಾಳದಲ್ಲಿ ಸದ್ಯ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ವಿವಿಧೆಡೆ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ....
ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾಗಲಿದೆ ಅಂತಾ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದ್ದಾರೆ.
https://www.youtube.com/watch?v=n_smSwwrgu8
ಮಾಲೂರು ತಾಲೂಕಿನ ಚಿಕ್ಕತಿರುಪತಿ ಬಳಿ ಆಸ್ಪತ್ರೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವ್ರು.. ಸಿಎಂ ಯಡಿಯೂರಪ್ಪ ಬಳಿ ಈ ವಿಚಾರವಾಗಿ ಮಾತನಾಡಿದ್ದೇವೆ. ಸಿಎಂ ಯಡಿಯೂರಪ್ಪ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಮಾಡ್ತೇವೆ...
ಡ್ರಗ್ ಮಾಫಿಯಾ ಜಾಲಕ್ಕೆ ಸ್ಯಾಂಡಲ್ವುಡ್ ನಂಟು ಪ್ರಕರಣ ಅನೇಕ ಸ್ಟಾರ್ ನಟಿಯರ ನಿದ್ದೆಗೆಡಿಸಿದೆ, ಈಗಾಗಲೇ ಸ್ಯಾಂಡಲ್ವುಡ್ ನಟಿ ರಾಗಿಣಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ನಟಿ ಸಂಜನಾ ಗಲ್ರಾನಿಗೆ ಢವ ಢವ ಶುರುವಾಗಿದೆ.
ನಟಿ ರಾಗಿಣಿ ಆಪ್ತ ರವಿ ನೀಡಿರುವ ಮಾಹಿತಿ ಹಾಗೂ ಸಾಕ್ಷ್ಯನಾಶ ಆರೋಪ ಹಿನ್ನೆಲೆ ರಾಗಿಣಿ ಯನ್ನ ಸಿಸಿಬಿ ವಶಕ್ಕೆ ಪಡೆದಿದೆ....
ಜಮ್ಮು - ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರ ಉಪಟಳ ಮಿತಿಮೀರಿದೆ. ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆಯ ಯೋಧ ಗಾಯಗೊಂಡಿದ್ದು ಸೇನಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಯದಿಪೋರಾದಲ್ಲಿ ಆತಂಕವಾದಿಗಳು ಅಡಗಿರೋ ಶಂಕೆ ಹಿನ್ನೆಲೆ ಭಾರತೀಯ ಸೇನೆ ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲು ಶರಣಾಗತಿ...
ರಾಜ್ಯದಲ್ಲಿ ಮಿತಿಮೀರಿರೋ ಡ್ರಗ್ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
https://www.youtube.com/watch?v=CL2BF95bLHA
ರಾಜ್ಯ ಸರ್ಕಾರಕ್ಕೆ ಕೇಂದ್ರದ ಎದುರು ನಿಂತು ಮಾತನಾಡುವ ಧೈರ್ಯವಿಲ್ಲ. ಸಿಎಂಯಡಿಯೂರಪ್ಪರನ್ನ ರಾಹಾಹುಲಿ ಅಂತಾ ಕರೀತಾರೆ. ರಾಜಾಹುಲಿ ಎಂದು ಕರೆಸಿಕೊಂಡ ಮೇಲೆ ಅದೇ ರೀತಿ ಕೆಲಸವನ್ನೂ ಮಾಡಬೇಕು.ಇದೇ ರೀತಿ ಕೇಂದ್ರದ ಮುಂದೆ ಮಾತನಾಡದೇ ಹೋದಲ್ಲಿ...
ಸೋಮವಾರದಿಂದ
ತಮಿಳುನಾಡಿನಲ್ಲಿ ಪ್ಯಾಸೆಂಜರ್ ರೈಲು ಸೇವೆ ಹಾಗೂ ಅಂತರ್ಜಿಲ್ಲಾ ಬಸ್ ಸೇವೆ ಪುನಾರಂಭವಾಗಲಿದೆ
ತಮಿಳುನಾಡು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ.
https://www.youtube.com/watch?v=WjM761eDq0g
ತಮಿಳುನಾಡಿನ
ಜಿಲ್ಲೆಗಳಲ್ಲಿ ಬಸ್ ಸಂಚಾರ ಮೊದಲೇ ಆರಂಭವಾಗಿತ್ತು. ಆದರೆ ಅಂತರ್ಜಿಲ್ಲಾ ಬಸ್ ಸೇವೆಗೆ ಮಾತ್ರ ನಿರ್ಬಂಧ
ವಿಧಿಸಲಾಗಿತ್ತು. ಅಂತರ್ಜಿಲ್ಲಾ ಬಸ್ ಸಂಚಾರಕ್ಕೆ ಬೇಡಿಕೆ ಹೆಚ್ಚಾದ
ಹಿನ್ನೆಲೆ ಈ ವ್ಯವಸ್ಥೆ ಆರಂಭಿಸಿದ್ದೇವೆ ಅಂತಾ ಪಳನಿಸ್ವಾಮಿ ಹೇಳಿದ್ರು.
https://www.youtube.com/watch?v=WjM761eDq0g
ಇನ್ನು ಪ್ಯಾಸೆಂಜರ್ ರೈಲು ಸೇವೆಯೂ ಇದೇ ದಿನದಿಂದ ಆರಂಭವಾಗಲಿದ್ದು...