Wednesday, September 23, 2026

Uncategorized

ವಿಪಕ್ಷ ಸ್ಥಾನಕ್ಕೆ ಕಾಂಗ್ರೆಸ್ ಯೋಗ್ಯವಿಲ್ಲ- ಹೆಚ್ಡಿಕೆ

ವಿರೋಧ ಪಕ್ಷದ ಸ್ಥಾನದಲ್ಲಿ ಇರಲು ಕಾಂಗ್ರೆಸ್​ ಯೋಗ್ಯವಾಗಿಲ್ಲ ಅಂತಾ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ದೂರಿದ್ದಾರೆ. ಚೆನ್ನರಾಯಪಟ್ಟಣದಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಕರೊನಾ ಮಹಾಮಾರಿ ಹೆಸರಲ್ಲಿ ರಾಜ್ಯ ಸರ್ಕಾರ ಗೋಲ್​ಮಾಲ್​ ಮಾಡಿದೆ, ಆದ್ರೆ ಇದನ್ನ ಬಯಲಿಗೆಳೆಯುವಲ್ಲಿ ಕಾಂಗ್ರೆಸ್​ ಸಂಪೂರ್ಣ ವಿಫಲವಾಗಿದೆ ಅಂತಾ ಆರೋಪಿಸಿದ್ರು. https://www.youtube.com/watch?v=0hSR4eBkU0g ಬಿಜೆಪಿ ವಿರುದ್ಧ ಆರೋಪ ಮಾಡುವ ಕಾಂಗ್ರೆಸ್​ ಸೂಕ್ತ ದಾಖಲೆಗಳನ್ನ ತೋರಿಸುತ್ತಿಲ್ಲ. ಹೀಗಾಗಿ ಕಾಂಗ್ರೆಸ್​ ರಾಜ್ಯ ಸರ್ಕಾರದ ನ್ಯೂನತೆಗಳನ್ನ ಎತ್ತಿ ತೋರಿಸಲಾಗ್ತಿಲ್ಲ...

ಪಬ್ ಜಿ ಸೇರಿದಂತೆ 118 ಚೀನಿ ಆಪ್​ಗಳು ಬ್ಯಾನ್

ಭಾರತ – ಚೀನಾ ಗಡಿ ಸಂಘರ್ಷ ನಡೆಯುತ್ತಿರೋ ಬೆನ್ನಲ್ಲೇ ಕೇಂದ್ರ ಸರ್ಕಾರ ಪಬ್​ ಜಿ ಸೇರಿದಂತೆ 118 ಚೀನಾ ಆಪ್​ಗಳನ್ನ ನಿಷೇಧಿಸಿದೆ. https://www.youtube.com/watch?v=0hSR4eBkU0g ಈ ಹಿಂದೆ ನೂರಕ್ಕೂ ಹೆಚ್ಚು ಚೀನಾ ಆಪ್​ಗಳನ್ನ 2 ಬಾರಿ ಕೇಂದ್ರ ಸರ್ಕಾರ ನಿಷೇಧಿಸಿತ್ತು.

ರಷ್ಯಾಗೆ ರಾಜನಾಥ್​ ಸಿಂಗ್​ ಪ್ರವಾಸ; ಎಸ್​ಸಿಓ ಸಭೆಯಲ್ಲಿ ಭಾಗಿ

ಚೀನಾದಲ್ಲಿ ಗಡಿ ವಿವಾದ ಉದ್ವಿಘ್ನಗೊಂಡಿರೋ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ರಷ್ಯಾಗೆ ಪ್ರವಾಸ ಬೆಳೆಸಿದ್ದಾರೆ.ಶಾಂಘೈ ಸಹಕಾರ ಸಂಘಟನೆಯ ಪ್ರಮುಖ ಸಭೆಯಲ್ಲಿ ಭಾಗಿಯಾಗಲಿರೋ ರಾಜನಾಥ್​ ಸಿಂಗ್​ ಮೂರು ದಿನಗಳ ಕಾಲ ರಷ್ಯಾದಲ್ಲಿ ವಾಸ್ತವ್ಯ ಹೂಡಲಿದ್ದಾರೆ. https://www.youtube.com/watch?v=z6wkL_cSBSc ಎಸ್​ಸಿಓ ಸಭೆಯಲ್ಲಿ ಎಂಟು ರಾಷ್ಟ್ರಗಳ ರಕ್ಷಣಾ ಸಚಿವರು ಭಾಗಿಯಾಗಲಿದ್ದಾರೆ. ಶುಕ್ರವಾರ ಮಾಸ್ಕೋದಲ್ಲಿ ನಡೆಯಲಿರುವ ಸಭೆಯಲ್ಲಿ ಭಯೋತ್ಪಾದನೆ ವಿಚಾರವಾಗಿ ಚರ್ಚೆ...

ಸೆ.26ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ ?

ಸೆಪ್ಟೆಂಬರ್​ 26ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನ ನಡೆಯಲಿದೆ. ಸಭೆಯಲ್ಲಿ ಮಾತನಾಡುವವರ ನಾಯಕರ ತಾತ್ಕಾಲಿಕ ಪಟ್ಟಿ ಸಿದ್ಧವಾಗಿದ್ದು ಇದರ ಪ್ರಕಾರ ಪ್ರಧಾನಿ ಮೋದಿ ಭಾಷಣ ಮಾಡುವ ಸಾಧ್ಯತೆ ಇದೆ. https://www.youtube.com/watch?v=e0hjF0Zml0g ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನ ಇದಾಗಿದೆ, ಇನ್ನು ಭಾಷಣ ಮಾಡುವವರ ತಾತ್ಕಾಲಿಕ ಪಟ್ಟಿಯಲ್ಲಿ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೋಲ್ಸೊನಾರೊ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌...

ಮತ್ತೆ ಸಿಎಸ್​ಕೆ ತಂಡಕ್ಕೆ ವಾಪಸ್ಸಾಗ್ತಾರಾ ರೈನಾ..?

ಐಪಿಎಲ್​ ಟೂರ್ನಿಗಾಗಿ ಯುಎಇಗೆ ತೆರಳಿದ್ದ ಸುರೇಶ್​ ರೈನಾ ಟೂರ್ನಿ ಆರಂಭಕ್ಕೂ ಮುನ್ನವೇ ಸಿಎಸ್​ಕೆ ತಂಡದಿಂದ ಹೊರನಡೆದಿದ್ದರು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮ್ಯಾನೇಜ್​ಮೆಂಟ್ ಜತೆ ರೈನಾ ಕಿರಿಕ್​ ಮಾಡಿಕೊಂಡು ತಾಯ್ನಾಡಿಗೆ ಮರಳಿದ್ದಾರೆ ಅಂತಾ ಹೇಳಲಾಗಿತ್ತು. ಆದ್ರೀಗ ಭಾರತಕ್ಕೆ ವಾಪಸ್ಸಾದ ಬಗ್ಗೆ ಸ್ವತಃ ಸುರೇಶ್​ ರೈನಾ ಕಾರಣ ಬಿಚ್ಚಿಟ್ಟಿದ್ದಾರೆ. https://www.youtube.com/watch?v=WjM761eDq0g ನನ್ನ ಹಾಗೂ ಸಿಎಸ್​ಕೆ ಟೀಂ ಮ್ಯಾನೇಜ್​ಮೆಂಟ್​...

ಮುಂದಿನವಾರದಿಂದ ದೆಹಲಿಯಲ್ಲಿ ಮೆಟ್ರೋ ಸೇವೆ ಪುನಾರಂಭ

ಕರೊನಾ ಭೀತಿ, ಲಾಕ್​ಡೌನ್​ನಿಂದಾಗಿ ಕಳೆದ 5 ತಿಂಗಳಿನಿಂದ ದೆಹಲಿಯಲ್ಲಿ ಬಂದ್​ ಆಗಿದ್ದ ಮೆಟ್ರೋ ಸೇವೆ ಸೆಪ್ಟೆಂಬರ್​ 7ರಿಂದ ಪುನಾರಂಭವಾಗಲಿದೆ. ಹಲವು ನಿಯಮಗಳನ್ನ ಅನುಸರಿಸಿಕೊಂಡು ಮೆಟ್ರೋ ಸೇವೆ ಆರಂಭಿಸಲಿದ್ದೇವೆ ಅಂತಾ ದೆಹಲಿಯ ಲೆ. ಗವರ್ನರ್​ ಅನಿಲ್​ ಬೈಜಲ್​ ಮಾಹಿತಿ ನೀಡಿದ್ರು. https://www.youtube.com/watch?v=56mQrvBF1Jg ಮೆಟ್ರೋ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಮಾಸ್ಕ್​ ಧರಿಸೋದು ಕಡ್ಡಾಯವಾಗಿರಲಿದೆ.ಅಲ್ಲದೇ ಅನಗತ್ಯ ಸಂಪರ್ಕ ತಪ್ಪಿಸುವ ಸಲುವಾಗಿ...

39 ಮಠಗಳಿಗೆ ರಾಜ್ಯ ಸರ್ಕಾರದಿಂದ ತಲಾ 1 ಕೋಟಿ ರೂ…!

ಕರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ರಾಜ್ಯದ ಮಠಗಳಿಗೆ ಸರ್ಕಾರ ನೆರವಾಗಿದೆ. ರಾಜ್ಯದ 39 ಮಠಗಳಿಗೆ ತಲಾ 1 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ ರಾಜ್ಯ ಸರ್ಕಾರ. https://www.youtube.com/watch?v=oaZ0j-vMWR4 ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಯ್ದ 39 ಮಠಗಳಿಗೆ ಹಣ ಹಂಚಿಕೆ ಮಾಡಲಾಗಿತ್ಯು. ಬಳಿಕ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ 60 ಕೋಟಿ...

ಸುಶಾಂತ್​ ಸಾವಿನ ಬಳಿಕ ಗೂಗಲ್​ನಲ್ಲಿ ಹೆಚ್ಚಾಯ್ತು ಸೂಸೈಡ್​ ಸರ್ಚ್​..!

ಬಾಲಿವುಡ್​ ನಟ ಸುಶಾಂತ್​ ಸಾವಿನ ಕೇಸ್​ ದಿನಕ್ಕೊಂದು ಟ್ವಿಸ್ಟ್ ಪಡೀತಾನೇ ಇದೆ. ಕೇಸ್​ ಕೈಗೆತ್ತಿಕೊಂಡಿರೋ ಸಿಬಿಐ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ. ಆದ್ರೆ ಈ ನಡುವೆ ಏಷಿಯನ್​ ಜರ್ನಲ್​ ಆಫ್​ ಸೆಕ್ರೆಟ್ರಿ ನಡೆಸಿದ ಸಮೀಕ್ಷೆಯಲ್ಲಿ ಸುಶಾಂತ್​ ಸಾವಿನ ಬಳಿಕ ಗೂಗಲ್​ನಲ್ಲಿ ಸೂಸೈಡ್​ ಬಗ್ಗೆ ಜನತೆ ಅತಿ ಹೆಚ್ಚು ಬಾರಿ ಸರ್ಚ್ ನಡೆಸಿದ್ದಾರೆ ಎನ್ನಲಾಗಿದೆ. https://www.youtube.com/watch?v=fGCvl49WQh4 14...

ಎಸ್​ಬಿಐ ಖಾತೆದಾರರಿಗಿಲ್ಲಿದೆ ಉಪಯುಕ್ತ ಮಾಹಿತಿ..!

ಗ್ರಾಹಕರ ಸುರಕ್ಷತೆಗಾಗಿ ಸದಾ ಗಮನ ಹರಿಸೋ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಇದೀಗ ಎಟಿಎಂ ಫ್ರಾಡ್​ ತಪ್ಪಿಸುವ ಸಲುವಾಗಿ ಹೊಸ ಸರ್ವೀಸ್ ಒಂದನ್ನ ಆರಂಭಿಸಿದೆ. ಇದರಿಂದಾಗಿ ನೀವು ಎಟಿಎಂಗೆ ಹೋಗಿ ನಿಮ್ಮ ಬ್ಯಾಂಕ್​ ಬ್ಯಾಲೆನ್ಸ್ ಅಥವಾ ಮಿನಿ ಸ್ಟೇಟ್​ಮೆಂಟ್​ ನೋಡಬೇಕೆಂದರೆ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಎಸ್​ಎಂಎಸ್​ ಬರಲಿದೆ. ಈ ಸಂಬಂಧ ಟ್ವೀಟ್​ ಮಾಡಿರೋ ಎಸ್​ಬಿಐ...

ಪಾಕ್​ನಿಂದ ಅಪ್ರಚೋದಿತ ಗುಂಡಿನ ದಾಳಿ; ಜೆಸಿಓ ಹುತಾತ್ಮ

ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ಭಾರತೀಯ ಸೇನೆಯ ಜ್ಯೂನಿಯರ್​ ಕಮಿಷನ್ಡ್ ಆಫೀಸರ್​ ಹುತಾತ್ಮರಾಗಿದ್ದಾರೆ. https://www.youtube.com/watch?v=JAjG5ZmboKM ಕದನ ವಿರಾಮ ಉಲ್ಲಂಘಿಸಿ ಕೇರಿ ಸೆಕ್ಟರ್​ನ ಫಾರ್ವಡ್​ ಪೋಸ್ಟ್​ಗಳ ಮೇಲೆ ಪಾಕಿಸ್ತಾನ ಸೈನಿಕರು ಗುಂಡಿನ ಸುರಿಮಳೆಗೈದಿದ್ದಾರೆ. ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಜೆಸಿಓ ಬಳಿಕ ಮೃತ ಪಟ್ಟಿದ್ದಾರೆ ಅಂತಾ ರಕ್ಷಣಾ...
- Advertisement -spot_img

Latest News

ಗಣೇಶೋತ್ಸವ ಅನ್ನಪ್ರಸಾದ ತಯಾರಿಯಲ್ಲಿದ್ದ ಮಹಿಳೆ ಕುದಿಯುವ ಸಾರಿನ ಪಾತ್ರೆಗೆ ಬಿದ್ದು ಸಾ*ವು

Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. 46 ವರ್ಷದ...
- Advertisement -spot_img