Wednesday, September 23, 2026

Uncategorized

ಧರ್ಮಸ್ಥಳದ ಪ್ರಕರಣಗಳ ತನಿಖೆಗೆ SIT ಎಂಟ್ರಿ

ಧರ್ಮಸ್ಥಳದ ಆರೋಪ ಪ್ರಕರಣದಲ್ಲಿ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ. ಪ್ರಣವ್ ಮೊಹಂತಿ ನೇತೃತ್ವದ SIT ತಂಡಕ್ಕೆ ತನಿಖೆಯ ಹೊಣೆ ನೀಡಲಾಗಿದೆ. ಕರ್ನಾಟಕ ಟಿವಿಗೆ ರಾಜ್ಯ ಸರ್ಕಾರ SIT ತನಿಖೆಗೆ ಆದೇಶಿಸಿರುವ ಪತ್ರ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ, ಕಲಂ 211(ಎ), ಬಿ.ಎನ್.ಎಸ್ ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಈ ಸಂಬಂಧ ಇತರೆ...

ಧರ್ಮಸ್ಥಳ ಕೇಸ್ – SIT ರಚನೆ ಇಲ್ಲ ಎಂದ CM

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಕೊಲೆ ಹಾಗೂ ಮೃತದೇಹಗಳ ಗೌಪ್ಯ ಅಂತ್ಯಕ್ರಿಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಎಸ್​ಐಟಿ ರಚನೆ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತೀಚೆಗೆ ವಕೀಲರ ನಿಯೋಗ ಧರ್ಮಸ್ಥಳ ಪ್ರಕರಣದ ತನಿಖೆಗೆ ಎಸ್‌ಐಟಿ ತಂಡ ರಚಿಸಬೇಕೆಂದು ಮನವಿ ಮಾಡಿತ್ತು. ವಕೀಲರ ಮನವಿಗೆ ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ...

ಕಾಂಗ್ರೆಸ್‌ಗೆ ಹೀನಾಯ ಸೋಲು – BJPಗೆ ಅಧಿಕಾರದ ಭಾಗ್ಯ

ಚುನಾವಣೆ ಯಾವುದೇ ಆಗಲಿ ರಣರೋಚಕವಾಗಿರುತ್ತೆ. ತೀವ್ರ ಕುತೂಹಲ ಕೆರಳಿಸಿದ್ದ ಬೀರೂರು ಪುರಸಭೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಶಾಸಕ ಮತ್ತು ಸಂಸದರ ಮತದಾನ, ವಿಪ್ ನಡುವೆಯೂ ಕಾಂಗ್ರೆಸ್ಸಿನ​​ ಮೂವರು ಸದಸ್ಯರ ಗೈರು, ರೋಚಕ ಹಣಾಹಣಿ ನಡುವೆ ಪುರಸಭೆ ಅಧ್ಯಕ್ಷರಾಗಿ ಬಿಜೆಪಿಯ ಭಾಗ್ಯಲಕ್ಷ್ಮೀ ಮೋಹನ್ ಆಯ್ಕೆಯಾಗಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡ್ ಸದಸ್ಯೆ ಭಾಗ್ಯಲಕ್ಷ್ಮೀ ಹಾಗೂ 23ನೇ...

ಟ್ರಾನ್ಸ್ಲೇಟ್ ತಂದ ಫಜೀತಿ! : ಮೆಟಾ ವಿರುದ್ಧ ಸಿದ್ದರಾಮಯ್ಯ ಆಕ್ರೋಶ! ; ಭಾಷಾಂತರಕ್ಕೆ ಕಕ್ಕಾಬಿಕ್ಕಿಯಾದ ನೆಟ್ಟಿಗರು

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ಲೈನ್​ನಲ್ಲಿ ಟ್ರಾನ್ಸ್ಲೇಷನ್ ಮಾಡುವ ವೇಳೆ ಅನೇಕ ರೀತಿಯ ಯಡವಟ್ಟುಗಳು ನಡೆಯುತ್ತಿರುತ್ತವೆ. ನಮಗೆ ಬೇಕಾದ ಭಾಷೆಗೆ ಅದರಲ್ಲೂ ಕನ್ನಡದಿಂದ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಅಂತಹ ಸಂದರ್ಭದಲ್ಲಿ ನಾವು ಗೂಗಲ್ ಟ್ರಾನ್ಸ್ಲೇಟರ್​ನ ಮೊರೆ ಹೋಗುತ್ತೇವೆ. ಅದರಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹಾಕಿ ಭಾಷಾಂತರದ ರೂಪ ಪಡೆಯುತ್ತೇವೆ. ದರೆ ಇದೇ...

ಅನುಶ್ರೀ ಮದುವೆ ದಿನಾಂಕ ಫಿಕ್ಸ್.. ಹುಡುಗ ಇವರೇ!

ಕನ್ನಡ ಫೇಮಸ್ ಆ್ಯಂಕರ್.. ಚಟಪಟ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದ ನಗುಮೊಗದ ಚೆಲುವೆ ಅನುಶ್ರೀ.. ಈ ನಿರೂಪಕಿಯ ರೇಂಜ್‌ ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ. ಇದೀಗ ಈ ಮಂಗಳೂರು ಚೆಲುವೆಯ ಮದುವೆ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ.. ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಆಗಸ್ಟ್ ತಿಂಗಳಲ್ಲಿ ಅವರ ವಿವಾಹ ನಡೆಯಲಿದೆ ಎಂದು...

Uttarakannada News: Mobile ಹೆಚ್ಚು ನೋಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ ಬಾಲಕ

Uttarakannada News: ಮುಂಚೆ ಎಲ್ಲಾ ಮಕ್ಕಳು ಸರಿ ದಾರಿಗೆ ಬರಬೇಕು ಎಂದು ತಂದೆ ತಾಯಿ ಮಕ್ಕಳಿಗೆ ಬಡಿದು ಬುದ್ಧಿ ಹೇಳುತ್ತಿದ್ದರು. ಬೈಯ್ಯುವುದಕ್ಕಂತೂ ಲೆಕ್ಕವೇ ಇಲ್ಲ. ಹಾಗಾಗಿಯೇ ಆ ಮಕ್ಕಳು ಇಂದಿಗೂ ತಂದೆ ತಾಯಿಗಳಿಗೆ ಧನ್ಯಾವದ ಹೇಳುತ್ತಾರೆ. ಆದರೆ ಇಂದಿನ ಮಕ್ಕಳಿಗೆ ಬೈಯ್ಯೋದು ತಪ್ಪು. ಅದಕ್ಕೆ ತ್ಕಕ ಹಾಗೆ ಶಾಲೆಯಲ್ಲಿಯೂ ಮಕ್ಕಳಿಗೆ ಬಡಿಯದೇ ಬುದ್ಧಿ ಹೇಳಬೇಕು...

ಮರಳಿ ಬಂತು ಮೂರು ವರ್ಷದ ಹಿಂದೆ ಕಳೆದಿದ್ದ ಬಂಗಾರದ ಬಳೆ : ಕೇರಳದಲ್ಲೊಂದು ಕಾಗೆಯ ವಿಸ್ಮಯ!

ಬೆಂಗಳೂರು : ನಮ್ಮ ದಿನನಿತ್ಯದ ಜೀವನದಲ್ಲಿ ಕೆಲವೊಂದು ವಿಸ್ಮಯಕಾರಿ ಘಟನೆಗಳನ್ನು ನೋಡಿದ್ದೇವೆ. ಅವುಗಳಲ್ಲಿ ಕೆಲವೊಂದು ಅತ್ಯಂತ ಮನ ಮುಟ್ಟುತ್ತವೆ, ಇನ್ನನೂ ಕೆಲವು ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತವೆ. ಆದರೆ ಇದೇ ರೀತಿಯಾದ ಅಚ್ಚರಿಯ ಸನ್ನಿವೇಶಕ್ಕೆ ಕೇರಳ ಸಾಕ್ಷಿಯಾಗಿದೆ. ಮೂರು ವರ್ಷದ ಹಿಂದೆ ಕಾಗೆ ಹೊತ್ತೊಯ್ದಿದ್ದ ಚಿನ್ನದ ಬಳೆಯೊಂದು ಪುನಃ ಆ ಮಹಿಳೆಯ ಕೈ ಸೇರಿರುವ ಅಪರೂಪದ ಘಟನೆ...

ಫಾಲ್ಸ್‌ಗೆ ಉರುಳಿ ಬಿದ್ದ ಕಾರು! ಅಯ್ಯೋ ಹೇಗಾಯ್ತು?

ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ವರುಣನ ಅಬ್ಬರದಿಂದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಕಿರು ಜಲಪಾತಗಳು, ಮಳೆಗಾಲದಲ್ಲಿ ಮತ್ತೆ ಜೀವ ಪಡೆಯುತ್ತವೆ. ಇಂಥಾ ಕಿರುಜಲಪಾತಗಳು ಮಲೆನಾಡು ಭಾಗದಲ್ಲಿ ವ್ಯಾಪಕವಾಗಿವೆ. ಮನಸ್ಸಿಗೆ ಮುದ ನೀಡೋ ಕಿರುಜಲಪಾತಗಳು, ಅಷ್ಟೇ ಅಪಾಯಕಾರಿಯೂ ಹೌದು. ಸ್ವಲ್ಪ ಯಾಮಾರಿದ್ರೂ ಬದುಕುಳಿಯುವ ಚಾನ್ಸೇ ಇಲ್ಲ. ಹಾಸನ ಜಿಲ್ಲೆಯಲ್ಲೂ...

ಮಂಡ್ಯದಲ್ಲಿ ‘ಕನ್ನಂಬಾಡಿ ಕಟ್ಟೆ ಉಳಿಸಿ’ ಹೋರಾಟ..!?

ಮಂಡ್ಯದಲ್ಲಿ ಕನ್ನಂಬಾಡಿ ಕಟ್ಟೆ ಉಳಿಸಿ ಹೋರಾಟ ಭುಗಿಲೆದ್ದಿದೆ. ಕನ್ನಂಬಾಡಿ ಕಟ್ಟೆ ಬಳಿ ಅಮ್ಯೂಸ್ ಮೆಂಟ್ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಹಲವು ಸಂಘಟನೆಗಳು ಜೊತೆಯಾಗಿದ್ದು, ಹೋರಾಟಕ್ಕೆ ಧುಮುಕುವ ಲಕ್ಷಣಗಳು ಕಾಣಿಸ್ತಿವೆ. ಮಂಡ್ಯದ ಗಾಂಧಿ ಭವನದಲ್ಲಿ ‘ಕನ್ನಂಬಾಡಿ ಕಟ್ಟೆ ಉಳಿಸಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ, ರೈತ ಸಂಘಟನೆಗಳು, ದಲಿತ-ಕಾರ್ಮಿಕ-ಕನ್ನಡಪುರ ಮತ್ತು...

ಬಿ. ಸರೋಜಾ ದೇವಿ ಬಗ್ಗೆ ಅಪ್ಪು ಹೇಳಿದ್ದೇನು?

ಕನ್ನಡ ಚಿತ್ರರಂಗದ ಕುಡಿಗಳು, ನಯ ವಿನಯಕ್ಕೆ ಹೆರುವಾಸಿ. ಅದ್ರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್​ ಕುಮಾರ್ ಅಂದ್ರೆ ಕೇಳ್ಬೇಕಾ? ದೊಡ್ಡವರಿಗಂತೂ ತಲೆ ಬಾಗಿಸಿ ಗೌರವ ಕೊಡ್ತಾರೆ. ಶ್ರೀಕೃಷ್ಣನಿಗೆ ಇದ್ದಂತೆ, ಪುನಿತ್ ರಾಜ್ ಕುಮಾರ್‌ಗೂ ಯಶೋಧೆ ಇದ್ರು. ಅವರೇ ಬಿ. ಸರೋಜಾ ದೇವಿ. ಖ್ಯಾತ ಬಹುಭಾಷಾ ನಟಿ ಸರೋಜಾ ದೇವಿ ಅವ್ರನ್ನ ಪ್ರೀತಿಯಿಂದ ಸರೋಜಮ್ಮ ಅಂತ್ಲೇ ಅಪ್ಪು...
- Advertisement -spot_img

Latest News

ಗಣೇಶೋತ್ಸವ ಅನ್ನಪ್ರಸಾದ ತಯಾರಿಯಲ್ಲಿದ್ದ ಮಹಿಳೆ ಕುದಿಯುವ ಸಾರಿನ ಪಾತ್ರೆಗೆ ಬಿದ್ದು ಸಾ*ವು

Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. 46 ವರ್ಷದ...
- Advertisement -spot_img