ಪ್ರಸಿದ್ಧ ಟೆಕ್ ಕಂಪನಿ ‘ನಥಿಂಗ್’ ಭಾರತದಲ್ಲಿ ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ ನಥಿಂಗ್ ಫೋನ್ 3a ಲೈಟ್ ಅನ್ನು ಬಿಡುಗಡೆ ಮಾಡಿದೆ. ಕಾರ್ಲ್ ಪೀ ನೇತೃತ್ವದ ಕಂಪನಿಯಿಂದ ಬಂದಿರುವ ಇದು 3a ಸರಣಿಗೆ ಇತ್ತೀಚಿನ ಸೇರ್ಪಡೆ. ಕಡಿಮೆ ಬೆಲೆಯಲ್ಲಿಯೇ ಪ್ರೀಮಿಯಂ ಲುಕ್ ಹಾಗೂ ದಕ್ಷತೆಯ ಸಂಯೋಜನೆಯನ್ನು ತೆಗೆದುಕೊಂಡು ಬರುತ್ತಿರುವ ಈ ಹ್ಯಾಂಡ್‌ಸೆಟ್ ಈಗಾಗಲೇ ಟೆಕ್...
Bengaluru: ನಮ್ಮ ಹೆಮ್ಮೆಯ ಕರ್ನಾಟಕ ಏಕೀಕರಣಗೊಂಡು 70 ವರ್ಷಕ್ಕೆ ಕಾಲಿಟ್ಟ ಸುವರ್ಣ ಸಂದರ್ಭ ಕರ್ನಾಟಕ ಟಿವಿ ಮತ್ತು AD6 ಅಡ್ವರ್ಟೈಸಿಂಗ್ ಜಂಟಿಯಾಗಿ ಕರುನಾಡ ಸುಧಾರಕರು ಅನ್ನೋ ಅದ್ಭುತ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸುದೀರ್ಘ 7 ದಶಕಗಳ ಕಾಲ ಕರುನಾಡು ಅಸಂಖ್ಯಾತ ಸುಧಾರಕರನ್ನ, ಸಾಧಕರನ್ನ ಕಂಡಿದೆ. ನಾಡು, ನುಡಿ, ನೆಲ, ಜಲದ ವಿಷಯಕ್ಕೆ ಪದೇ ಪದೇ ಎದ್ದು ನಿಲ್ಲುವ...
ರಶ್ಮಿಕಾ ಮಂದಣ್ಣ ಹೆಚ್ಚು ನಟಿಸಿದ್ದು ನಾಯಕ ಪ್ರಧಾನ ಸಿನಿಮಾಗಳಲ್ಲೇ. ಅಲ್ಲಿ ಅವರಿಗೆ ಹಾಡು, ರೋಮ್ಯಾನ್ಸ್ , ಕೆಲವು ದೃಶ್ಯಗಳಷ್ಟೇ ಸಿಕ್ಕಿದ್ದವು. ಆದರೆ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾವಾದ "ದಿ ಗರ್ಲ್‌ಫ್ರೆಂಡ್’" ಸಿನಿಮಾ ನಲ್ಲಿ ಅಭಿನಯಿಸಿದ್ದರು. ರಶ್ಮಿಕಾ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು, ಪ್ರಚಾರವನ್ನೂ ತಾವೇ ಮುಂದೆನಿಂತು ಮಾಡಿದ್ದರು.
ನವೆಂಬರ್ 7ರಂದು...
ಜಾನ್ವಿಯ ಆಂಕರಿಂಗ್ ಮತ್ತೆ ಜಾನ್ವಿ ಕಲರ್ಸ್ ಕನ್ನಡದಲ್ಲಿ ಮಾಡುತ್ತಿದ್ದಂತಹ ಸವಿರುಚಿ ಶೋ ಬಗ್ಗೆ ಕೀಳಾಗ್ ಮಾತಾಡ್ತೀಯಾ ? ಅಂತ ಜಾನ್ವಿ ರೊಚ್ಚಿಗೆದ್ದಿದ್ರು , ಆದ್ರೆ ಅಲ್ಲಿ ನಿಜ್ವಾಗ್ಲೂ ಗಿಲ್ಲಿ ಕೀಳಾಗಿ ಮಾತಾಡಿದ್ರಾ ? ಅನ್ನೋದು ಪ್ರಶ್ನೆಯಾಗಿದೆ., ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿಟ್ಟಿದ್ದ ‘ಸವಿರುಚಿ’ ಪ್ರೋಗ್ರಾಂ ಬಗ್ಗೆ ಗಿಲ್ಲಿ ನಟ ಕೀಳಾಗಿ ಮಾತಾಡಿದ್ದಾರೆ ಎಂದು ಜಾಹ್ನವಿ...
ಮಹಿಳೆಯರ ಮೇಲೆ ನಡೆಯುತ್ತಿರುವ ದೈಹಿಕ, ಮಾನಸಿಕ, ಸಾಮಾಜಿಕ ಹಿಂಸಾಚಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ವರ್ಷ ನವೆಂಬರ್ 25ರಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಮಹಿಳೆಯರ ಸುರಕ್ಷತೆ ಮತ್ತು ಗೌರವಕ್ಕೆ ಈ ದಿನ ಮಹತ್ವದ ಸಂದೇಶ ನೀಡುತ್ತದೆ.
1960 ರಲ್ಲಿ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಮಿನರ್ವಾ, ಮರಿಯಾ ಹಾಗೂ ಪ್ಯಾಟ್ರಿಯಾ ಮಿರಾಬೆಲ್ ಸಹೋದರಿಯರನ್ನು ಸರ್ವಾಧಿಕಾರಿ...
ಚಿನ್ನದ ಬೆಲೆಯಲ್ಲಿ ಕಳೆದ ಒಂದು–ಎರಡು ವರ್ಷಗಳಿಂದ ಅತೀವ ಏರಿಕೆ ಕಂಡುಬಂದಿದೆ. ಒಂದು ವರ್ಷದೊಳಗೆ ಚಿನ್ನದ ಬೆಲೆ ಅರ್ಧದಷ್ಟು ಹೆಚ್ಚಳ ಕಂಡಿದ್ದು, ಹೂಡಿಕೆದಾರರನ್ನು ಮತ್ತೆ ಚಿನ್ನದತ್ತ ಸೆಳೆದಿದೆ. ಕಳೆದ ಎರಡು ವಾರಗಳಿಂದ ಸ್ಥಿರವಾಗಿದ್ದ ಸ್ವರ್ಣದ ದರ ಈಗ ಮತ್ತೆ ಏರಿಕೆಯ ಹಾದಿಯಲ್ಲಿದೆ.
ಅಮೆರಿಕಾ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಜೋರಾಗಿರುವುದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನವನ್ನು...
ಮೃತ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿ ಹಣವನ್ನು ಹಿಂಪಡೆಯುವುದು ಕೇವಲ ತಪ್ಪಲ್ಲ, ಕಾನೂನುಬಾಹಿರವೂ ಆಗಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಮನೆಮಂದಿಯಲ್ಲಿ ಯಾರಾದರೂ ಸತ್ತಾಗ, ತುರ್ತು ಖರ್ಚುಗಳಿಗೆ ಅವರ ಎಟಿಎಂ ಮೂಲಕ ಹಣ ತೆಗೆದುಕೊಳ್ಳುವುದು ಸಹಜವೆನಿಸಬಹುದು. ಆದರೆ ಬ್ಯಾಂಕ್ ನಿಯಮಗಳ ಪ್ರಕಾರ, ಮರಣದ ನಂತರ ಆ ಖಾತೆಯಿಂದ ಎಟಿಎಂ ಮೂಲಕ ಹಣ ತೆಗೆದುಕೊಳ್ಳುವುದು ಅಪರಾಧ. ಇದರಲ್ಲಿ...
ಇದಾಗಲೇ ನಿಮ್ಮೆಲ್ಲರಿಗೂ ಗೊತ್ತಾಗಿರುತ್ತೆ, ಮಕ್ಕಳ ಪಾಲಿಗೆ ಅಮೃತವಾಗಿರುವಂತ ತಾಯಿಯ ಎದೆ ಹಾಲು ವಿಷವಾಗ್ತಿದೆ ಅನ್ನೋವಂತದ್ದು, ಇದೊಂದು ಅಘಾತಕಾರಿ ಸತ್ಯ ಅಂತಲೇ ಹೇಳಬಹುದು, ಜಗತ್ತಲ್ಲಿ ಯಾವುದರಲ್ಲಿ ವಿಷ ಇಲ್ಲ ಹೇಳಿ, ನಾವ್ ಉಸಿರಾಡೋ ಗಾಳಿಯಿಂದ ಹಿಡಿದು ತಿನ್ನೋ ಆಹಾರದಲ್ಲೂ ರಾಸಾಯನಿಕಗಳು ಇದ್ದೆ ಇರುತವೆ ಆದ್ರೆ, ತಾಯಿಯ ಎದೆ ಹಾಲಲ್ಲೂ ಇದೇ ಕತೆ ಅಂದ್ರೆ ನಿಜಕ್ಕೂ ಅಚ್ಚರಿ,...
Bengaluru: ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕನ್ನಡದ ಸುದ್ಧಿ ವಾಹಿನಿ ಕರ್ನಾಟಕ ಟಿವಿ ಸಹಯೋಗದಲ್ಲಿ ಆಯೋಜಿಸಿದ್ದ “ಕರುನಾಡ ಸುಧಾರಕರು” ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರಾದ ಮಾನ್ಯ ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್ ರವರು ಭಾಗವಹಿಸಿ, ಕನ್ನಡ ನಾಡು–ನುಡಿಯ ಮಹಿಮೆ, ಪರಂಪರೆ ಮತ್ತು ಸಂಸ್ಕೃತಿಯ ಶಾಶ್ವತತೆ ಬಗ್ಗೆ ವಿಶಿಷ್ಟವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
೭೦ ವರ್ಷದ...
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹೆಚ್ಚಾಗಿ ಬೆರೆತಿದದ್ದು ಅಂದ್ರೆ ಅದು ಮಲ್ಲಮ್ಮ ಮತ್ತು ಚಂದ್ರಪ್ರಭಾ ಆದ್ರೆ ಇವರಿಬ್ಬರು ಮನೆಯಿಂದ ಹೊರ ಬಿದಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಹೀಗೊಂದು ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಮೊದಲ ದಿನವೇ ರಕ್ಷಿತಾ ಶೆಟ್ಟಿ ಮನೆಯಿಂದ ಹೊರ ಬಂದಿದ್ದರು. ನಂತರ ಒಂದು ವಾರಗಳ ಕಾಲ ಸೀಕ್ರೆಟ್...
Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...