ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಅವರ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿದ್ದವು. ಆ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ. ಫೆಬ್ರವರಿ 26ಕ್ಕೆ ಇವರಿಬ್ಬರ ವಿವಾಹ ಉದಯಪುರದಲ್ಲಿ ನಡೆಯಲಿದೆ ಎನ್ನಲಾಗಿದೆ. ಇನ್ನು, ಈಗಾಗಲೇ ವೈರಲ್ ಆಗಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಆಮಂತ್ರಣ ಪತ್ರದಲ್ಲಿ...
ಡಾ.ಪುನೀತ್ ರಾಜಕುಮಾರ್ ಅವರ ಬದುಕಿನ ಕಥೆ ಶಾಲಾ ಪಠ್ಯದಲ್ಲಿ ಸ್ಥಾನ ಪಡೆದಿರುವುದು ಗೊತ್ತೇ ಇದೆ. ಇದೀಗ ಅದಕ್ಕೆ ಚಾಲನೆ ಸಿಗುವ ಎಲ್ಲಾ ಲಕ್ಷಣಗಳೂ ಸೇರುತ್ತಿವೆ. ಹೌದು, ಅಪ್ಪು ಅಭಿಮಾನಿಗಳ ಬಹುದಿನಗಳ ಬೇಡಿಕೆಯೊಂದು ಈಡೇರಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫ್ಯಾನ್ಸ್ ಕೈಯಲ್ಲೂ ಅಪ್ಪು ಅವರ ಬದುಕಿನ ಕಥೆ ಇರುವ ಶಾಲೆಯ ಪಠ್ಯ ಪುಸ್ತಕ ಸಿಗಲಿದೆ. ಮುಂದಿನ...
ವಿಶ್ವವಿಖ್ಯಾತ ಹಂಪಿಯ ಬಳಿ ಇಸ್ರೇಲಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಅಮೆರಿಕ ಪ್ರಜೆಯ ಕೊಲೆ ಪ್ರಕರಣದ ಅಪರಾಧಿಗಳಿಗೆ ಗಂಗಾವತಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಗಂಗಾವತಿ ಕೋರ್ಟ್ ಈ ಐತಿಹಾಸಿಕ ತೀರ್ಪು ನೀಡಿದೆ. ಕಳೆದ ಫೆಬ್ರವರಿ 6ರಂದು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು.
ಇಂದು ಗಂಗಾವತಿ 1ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ...
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲೇಬೇಕು ಮತ್ತು ಆಗ್ತಾರೆ ಎಂಬ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಂಡ್ಯದಲ್ಲಿ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ. ಇನ್ನು, ಶಾಸಕರ ಫಾರಿನ್ ಟೂರ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. 4 ಜನ ಎಂಎಲ್ಎಗಳು ಟ್ರಿಪ್ ಅಥವಾ ರೆಸಾರ್ಟ್‌ಗೆ ಹೋಗಿ ಕೂತು ಊಟ ಮಾಡಿದರೆ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಅದೇ...
Web story: ಫಿಟನೆಸ್ ಟ್ರೇನರ್ ಆಗಿರುವ ಬಸವರಾಜ್ ಕಟ್ಟಿಯವರು ಹಡಗಿನಲ್ಲಿ ಕೆಲಸ ಮಾಡುತ್ತಾರೆ. ಇವರು ಹಡಗಿನಲ್ಲೂ ಫಿಟ್‌ನೆಸ್ ಟ್ರೇನರ್ ಅಂತೆ. ಬಸವರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಡಗಿನಲ್ಲಿ ತಾವು ಕಾಣುವ ಸುಂದರ ನೋಟವನ್ನು ನಮಗೂ ತೋರಿಸುತ್ತಾರೆ.
ಅದೇ ರೀತಿ ಕೆಲ ಮಾಹಿತಿಗಳನ್ನು ಸಹ ಆಗಾಗ ಶೇರ್ ಮಾಡುತ್ತಾರೆ. ಈ ಬಾರಿ ಬಸವರಾಜ್ ಅವರು,...
Web News: ಭಾರತದಲ್ಲಿ ಹಲವರು ಮಕ್ಕಳು ಕಾಲೇಜಿಗೆ ಹೋಗುವವರೆಗೂ ಮುದ್ದು ಮಾಡುತ್ತಾರೆ. ಅಂದ್ರೆ ಸಲುಗೆ ನೀಡುವುದಾಗಲಿ, ತಾವೇ ಸಾಕುವುದಾಗಲಿ, ಹೀಗೆ ಅತಿಯಾದ ಪ್ರೀತಿ ಮಾಡುತ್ತಾರೆ. ಆದರೆ ಚೀನಾದಲ್ಲಿ ಹಾಗಲ್ಲ, ಮಕ್ಕಳಿಗೆ ಶಾಲಾ ದಿನಗಳಲ್ಲೇ ಬದುಕುವುದು ಹೇಗೆ ಅಂತಾ ಹೇಳಿಕ``ಡಲಾಗುತ್ತದೆ. ದುಡಿಮೆಯ ಅರ್ಥ ಕಲಿಸಿಕ``ಡಲಾಗುತ್ತದೆ. ಅಲ್ಲದೇ ಅಲ್ಲಿನ ಶಿಕ್ಷಣ ವ್ಯವಸ್ಥೆ ಕೂಡ ಅತ್ಯುತ್ತಮವಾಗಿದೆ ಅಂತಾರೆ ಕನ್ನಡಿಗ...
Web Story: ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಹೇಗೆ ಚೈನೀಸ್ ಭಾಷೆ ಕಲಿತಿದ್ದು ಅಂತಾ ವಿವರಿಸಿದ್ದಾರೆ.
https://youtu.be/nMEuB-0ZrA4
1 ಬಾರಿ ಸಾಹಿಲ್ ಮತ್ತು ಅವರ ಚೈನೀಸ್ ಫ್ರೆಂಡ್ಸ್, ಆಚೆಗಡೆ...
Web Story: ನೀವು ಇತ್ತೀಚೆಗೆ ಕೋರಿಯನ್ ಗೇಮ್ ಆಡಿ, ಕೆಲ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದನ್ನು ನೋಡಿದ್ದೀರಿ. ಹಾಗಾದ್ರೆ ಈ ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಜೀವ ತೆಗೆಯುವಷ್ಟು ಡೇಂಜರ್ ಅಂತಾ ತಿಳಿಯೋಣ ಬನ್ನಿ.
ಕೋರಿಯನ್ನರ ಬಗ್ಗೆ ಕೆಲವು ಭಾರತೀಯರು ಇತ್ತೀಚೆಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಇನ್ನೂ ಹೈಸ್ಕೂಲ್ ಹೋಗದ ಮಕ್ಕಳು, ವಯಸ್ಕರು,...
Web News: ಖ್ಯಾತ ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರು ಚೀನಾಗೆ ಹೋಗಿ, ಅದೆಷ್ಟು ಕಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ.
https://youtu.be/FmrZc1CFxR4
ಏಕೆಂದರೆ ಯಾರೇ ಆಗಲಿ, ಮಧ್ಯಮ ವರ್ಗದವರು ಪರದೇಶಕ್ಕೆ ಹೋಗಿ, ಅಲ್ಲಿ ಜೀವನ ಸಾಗಿಸುವುದು ಸುಲಭದ ವಿಷಯವೇ ಅಲ್ಲ. ಅಲ್ಲಿನ ರೀತಿ ನೀತಿ, ಭಾಷೆ, ವಿದ್ಯಾಭ್ಯಾಸದ ಜವಾಬ್ದಾರಿ ಎಲ್ಲವೂ ಆ ವ್ಯಕ್ತಿಯ ಮೇಲಿರುತ್ತದೆ. ಅದೇ...
Web News: ಯ್ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, 2017ರಲ್ಲಿ ವಿದೇಶದಲ್ಲಿ ನೆಲೆಯೂರಬೇಕೆಂದು ನಿರ್ಧರಿಸಿ, ಭಾರತದಿಂದ ಚೀನಾಗೆ ಹೋಗಿದ್ದರು. ಅದಾದ ಬಳಿಕ ಅಲ್ಲಿ ಏನೇನಾಯಿತು ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/z0KCcYN9dq0
ಭಾರತದಲ್ಲಿ 75ರಿಂದ 80 ಲಕ್ಷದವರೆಗೆ ಫೀಸ್ ಕಟ್ಟಿ ನಾವು ಓದಬಹುದಾದ ವಿದ್ಯಾಭ್ಯಾಸವನ್ನು ಚೀನಾದಲ್ಲಿ 20ರಿಂದ 25 ಲಕ್ಷದಲ್ಲಿ ಓದಬಹುದು. ಹಾಗಾಗಿ ಅಲ್ಲಿಗೆ ಹೆಚ್ಚು ಜನ...
Political News: ರಾಜ್ಯದಲ್ಲಿ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಿಡಿಕಾರಿರುವ ಸಿ.ಟಿ.ರವಿ, ಪ್ರಜೆಗಳ...