Sunday, October 11, 2026

ಆರೋಗ್ಯ

ಹೊಟೇಲ್ ಸ್ಟೈಲ್ ಸ್ಪೆಶಲ್ ಚಾಯ್ ಮತ್ತು ಮಸಾಲಾ ಚಾಯ್ ರೆಸಿಪಿ..

ಟೀ ಅನ್ನೋದು ಹಲವರ ಜೀವನದಲ್ಲಿ ಬೇಕೇ ಬೇಕು ಅನ್ನೋ ಪೇಯ. ಕೆಲವರು ಬೆಳಿಗ್ಗೆ ಎದ್ದ ತಕ್ಷಣ, ನಂತರ 10 ಗಂಟೆಗೆ, ಊಟದ ಹೊತ್ತಿಗೆ, ಊಟ ಮುಗಿದ ಬಳಿಕ, ಸಂಜೆ ಒಮ್ಮೆ, ಮತ್ತೆ ರಾತ್ರಿ ಮಲಗುವ ಮುನ್ನವೂ ಚಹಾ ಕುಡಿದು ಮಲಗುವವರಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ, ಚಹಾ ಸೇವನೆ ಮಾತ್ರ ತ್ಯಜಿಸೋಕ್ಕೆ ಆಗಲ್ಲ ಅನ್ನುವವರಿದ್ದಾರೆ. ಅಂಥ...

ಸೋಪಿನ ಬದಲು ಈ ಪೌಡರ್ ಬಳಸಿದರೆ, ನಿಮ್ಮ ಮುಖ ಸುಂದರವಾಗುತ್ತದೆ..

ನಾವು ಸುಂದರವಾಗಿ ಕಾಣಬೇಕು. ಮೊಡವೆ ಗುಳ್ಳೆಗಳಿಂದ ಮುಕ್ತಿ ಪಡೆಯಬೇಕು. ನಮ್ಮ ಮುಖವೂ ಕೂಡ ಚೆಂದ ಕಾಣಬೇಕು ಅಂತಾ ಎಷ್ಟೋ ಪ್ರಯತ್ನ ಪಡುತ್ತೇವೆ. ಆದ್ರೆ ಒಂದಲ್ಲ ಒಂದು, ತ್ವಚೆಯ ಸಮಸ್ಯೆ ಕಂಡೇ ಕಾಣಿಸುತ್ತೆ. ಮುಖದಲ್ಲಿ ಒಂದೂ ಮೊಡವೆ ಇಲ್ಲದಿದ್ದರೂ, ಮೊಡವೆ ಕಲೆ ಇರುತ್ತದೆ. ಮೊಡವೆ, ಮೊಡವೆ ಕಲೆ ಇಲ್ಲದಿದ್ದರೂ, ಮುಖ ಒಣಗಿದಂತೆ ಇರತ್ತೆ. ಅಥವಾ ಎಣ್ಣೆ...

ಬೇಸಿಗೆ ಗಾಲಕ್ಕೆ ತಂಪು ಪಾನೀಯ ರೆಸಿಪಿ..

ಬೇಸಿಗೆಗಾಲ ಶುರುವಾಗಿದೆ. ದೇಹಕ್ಕೆ ತಂಪು ನೀಡುವ ಪದಾರ್ಥ ತಿನ್ನಬೇಕು. ಏನಾದ್ರೂ ಕೂಲ್‌ ಕೂಲ್ ಆಗಿರೋ, ಜ್ಯೂಸ್, ಮಿಲ್ಕ್ ಶೇಕ್ ಕುಡಿಬೇಕು ಅಂತಾ ಅನ್ನಿಸೋದು ಸಹಜ. ಹಾಗಾಗಿಯೇ ಇಂದು ನಾವು, ಎರಡು ರೀತಿಯ ಸಮ್ಮರ್ ಡ್ರಿಂಕ್ಸ್ ರೆಸಿಪಿ ತಂದಿದ್ದೇವೆ. ಹಾಗಾದ್ರೆ ಬನ್ನಿ ಯಾವುದು ಆ ಸಮ್ಮರ್ ಡ್ರಿಂಕ್ಸ್ ಅಂತಾ ತಿಳಿಯೋಣ. ಮೊದಲನೇಯ ರೆಸಿಪಿ ಆಮ್ ಪನ್ನಾ. ಅರ್ಧ...

ಕ್ಯಾಲ್ಸಿಯಂ ಕೊರತೆಗೆ ಈ ಡ್ರಿಂಕ್ ಕುಡಿಯಿರಿ..!

ನಮಸ್ತೆ ಗೆಳೆಯರೇ ಕೇವಲ ಮೂರು ಬಾರಿ ಈ ಮಿಶ್ರಣವನ್ನು ಮಾಡಿ ಕುಡಿದರೆ ಯಾವುದೇ ರೀತಿಯ ಸುಸ್ತು ಆಯಾಸ ಮೈ ಕೈ ನೋವು ಸೊಂಟದ ನೋವು ರಕ್ತ ಹೀನತೆ ಸಮಸ್ಯೆ ಇದ್ದರೆ ಗುಣಮುಖವಾಗುತ್ತದೆ. ಈ ಮಿಶ್ರಣ ಕುಡಿಯುವುದರಿಂದ. ಜೊತೆಗೆ ನಿಮ್ಮ ದೇಹವು ಫಿಟ್ ಅಂಡ್ ಫೈನ್ ಆಗಿ ಇರುತ್ತದೆ. ಇಂದಿನ ಮಾಹಿತಿಯಲ್ಲಿ ಈ ಚಮತ್ಕಾರಿ ಡ್ರಿಂಕ್...

ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್..

ಬೆಳಿಗ್ಗೆ ಎದ್ದ ತಕ್ಷಣ, ಬಿಸಿ ನೀರು ಕುಡಿಯಬೇಕು. ಅದಾದ ಬಳಿಕ ನೀವು ವ್ಯಾಯಾಮ ಮಾಡಿದ ಮೇಲೆ, ಟೀ- ಕಾಫಿ ಕುಡಿಯುವ ಬದಲು ನಾವಿಂದು ಹೇಳುವ, ಮೂರು ರೀತಿಯ ಜ್ಯೂಸ್‌ನಲ್ಲಿ ಯಾವುದಾದರೂ ಒಂದು ಜ್ಯೂಸ್ ಕುಡಿದರೂ ಸಾಕು. ಇದು ನಿಮ್ಮ ದೇಹದಲ್ಲಿ ಚೈತನ್ಯವನ್ನ ತುಂಬುತ್ತದೆ. ಹಾಗಾದ್ರೆ ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್‌ಗಳನ್ನ ಹೇಗೆ ಮಾಡೋದು...

ಸಾತ್ವಿಕ ಕ್ಯಾರೆಟ್- ಜೀರಾ ಸೂಪ್ ರೆಸಿಪಿ..

ಇವತ್ತು ನಾವು ಕ್ಯಾರೆಟ್- ಜೀರಾ ಸೂಪ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ವಿಶೇಷ ಅಂದ್ರೆ ಇದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನ ಬಳಕೆ ಮಾಡಲ್ಲಾ. ಯಾಕಂದ್ರೆ ಇದು ಸಾತ್ವಿಕ ಸೂಪ್. ಹಾಗಾದ್ರೆ ಬನ್ನಿ, ಸಾತ್ವಿಕ ಸೂಪ್ ಆದಂಥ ಕ್ಯಾರೆಟ್-ಜೀರಾ ಸೂಪ್ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ. ಬೇಕಾಗುವ ಸಾಮಗ್ರಿ-...

ಸಾತ್ವಿಕ ಟೊಮೆಟೋ ಸೂಪ್ ರೆಸಿಪಿ..

ಇವತ್ತು ನಾವು ಟೊಮೆಟೋ ಸೂಪ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ವಿಶೇಷ ಅಂದ್ರೆ ಇದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನ ಬಳಕೆ ಮಾಡಲ್ಲಾ. ಯಾಕಂದ್ರೆ ಇದು ಸಾತ್ವಿಕ ಸೂಪ್. ಹಾಗಾದ್ರೆ ಬನ್ನಿ, ಸಾತ್ವಿಕ ಸೂಪ್ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ. ಬೇಕಾಗುವ ಸಾಮಗ್ರಿ- 4 ಟೊಮೆಟೋ, ಒಂದು ಕ್ಯಾರೆಟ್,...

ಈ ಸಾತ್ವಿಕ ಆಹಾರ ತಿನ್ನಿ, ಸೌಂದರ್ಯ ಮತ್ತು ಕೇಶರಾಶಿ ಪಡೆಯಿರಿ..

ಸಾತ್ವಿಕ ಆಹಾರ ಅಂದ್ರೆ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮೊಟ್ಟೆ ಬಳಸದೇ ಮಾಡಿದ ಶುದ್ಧ ಸಸ್ಯಾಹಾರ. ಇಂಥ ಆಹಾರವನ್ನು ಸೇವಿಸುವುದರಿಂದ ಸುಂದರ ತ್ವಚೆ ಮತ್ತು ನೀಳ ಕೇಶರಾಶಿಯನ್ನು ನೀವು ಪಡೆಯಬಹುದು. ಹಾಗಾದ್ರೆ ಬನ್ನಿ ಸಾತ್ವಿಕ ಆಹಾರದ ಬಗ್ಗೆ ತಿಳಿಯೋಣ.. ಆಹಾರಗಳಲ್ಲಿ ಹಲವು ಆಹಾಗಳಿದೆ. ಅವುಗಳಲ್ಲಿ ನೀವು ಜೀವಿತವಾದ ಆಹಾರವನ್ನು ತಿನ್ನುವುದರಿಂದ, ನಿಮ್ಮ ಆರೋಗ್ಯದ ಜೊತೆ, ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು....

ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಿ ಫೇಸ್ ಪ್ಯಾಕ್..!

ಇಂದು ಒಂದು ಸುಲಭವಾದ ಫೇಸ್ ಪ್ಯಾಕ್ ರೆಡಿ ಮಾಡಿಕೊಳ್ಳುವುದರ ಬಗ್ಗೆ ತಿಳಿಯೋಣ. ಬೇಗನೆ ಸಿದ್ದ ಮಾಡಿಕೊಳ್ಳಬಹುದು. ಇನ್ನೂ ಒಂದು ತಾಸಿನಲ್ಲಿ ಫಂಕ್ಷನ್ ಇದೆ ಪಾರ್ಟಿ ಇದೆ. ನನ್ನ ಮುಖದಲ್ಲಿ ಹೊಳಪು ಕಾಂತಿ ಇಲ್ಲ, ಒಂದು ಚೂರೂ ಶೈನಿ ಇಲ್ಲ, ಜೊತೆಗೆ ಡಲ್ ಆಗಿದೆ ಎಂದು ಬೇಸರ ಆಗುವವರಿಗೆ ಚಿಂತೆ ಬೇಡ, ನಿಮಗೆ ತಕ್ಷಣವೇ ಇನ್ಸ್ಟಂಟ್...

ಅಮೆರಿಕನ್ ಕಾರ್ನ್ ಸಲಾಡ್ ರೆಸಿಪಿ..

ಎಲ್ಲರಿಗೂ ಇಷ್ಟವಾಗುವ ಅಮೆರಿಕನ್ ಸ್ವೀಟ್ ಕಾರ್ನ್‌ನಿಂದ ಸಲಾಡ್ ಮಾಡಿದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಎಲ್ಲರೂ ಇಷ್ಟಪಟ್ಟು ತಿಂತಾರೆ. ಹಾಗಾದ್ರೆ ಅಮೆರಿಕನ್ ಸ್ವೀಟ್ ಕಾರ್ನ್ ಸಲಾಡ್ ಮಾಡೋದು ಹೇಗೆ..? ಅದಕ್ಕೆ ಬೇಕಾಗು ಸಾಮಗ್ರಿಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂದು ಬೌಲ್ ಬೇಯಿಸಿದ ಅಮೆರಿಕನ್ ಸ್ವೀಟ್ ಕಾರ್ನ್, ಒಂದು ಸೌತೇಕಾಯಿ, ಒಂದು ಟೊಮೆಟೋ, ಒಂದು ಕ್ಯಾರೆಟ್, ಒಂದು ಈರುಳ್ಳಿ,...
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img