Friday, July 11, 2025

ಆರೋಗ್ಯ

ಪುದೀನಾ ಪೌಡರ್ ಬಳಸೋದ್ರಿಂದ ಎಷ್ಟೆಲ್ಲ ಪ್ರಯೋಜನಗಳಿದೆ ಗೊತ್ತಾ..?

ಪುದೀನಾವನ್ನು ಹೆಚ್ಚಿನವರು ಪ್ರತಿದಿನ ಬಳಕೆ ಮಾಡೋಕ್ಕಿಂತ ಹೆಚ್ಚಾಗಿ ಚಾಟ್ಸ್‌ನಲ್ಲೇ ಯ್ಯೂಸ್ ಮಾಡ್ತೀವಿ. ಪಾನೀಪುರಿ, ಮಸಾಲ್ ಪುರಿ, ಕಚೋರಿ, ಸಮೋಸಾ ಯಾವ ಚಾಟ್ಸ್‌ ಆದ್ರೂ ಸರಿ ಪುದೀನಾ ಚಟ್ನಿ ಇಲ್ಲಾ ಅಂದ್ರೆ ಟೇಸ್ಟೇ ಬರಲ್ಲಾ. ಅಂಥ ಸೂಪರ್ ಟೇಸ್ಟ್ ಕೊಡುವ ಪುದಿನಾ ಎಲೆಯಿಂದ ಪೌಡರ್ ಕೂಡಾ ಮಾಡಲಾಗತ್ತೆ. ಆ ಪೌಡರ್‌ನಾ ಪ್ರತಿದಿನ ಬಳಸಿದ್ರೆ ನಮ್ಮ ಆರೋಗ್ಯ...

ಬೇಸಿಗೆಯಲ್ಲಿ ಈ ಒಂದು ತರಕಾರಿಯನ್ನ ನೀವು ತಪ್ಪದೇ ತಿನ್ನಲೇಬೇಕು..

ಇನ್ನು ಕೆಲ ತಿಂಗಳಲ್ಲೇ ಬೇಸಿಗೆ ಶುರುವಾಗಲಿದೆ. ಬಿಸಿಲಿನ ಬೇಗೆ ತಡೆದುಕೊಳ್ಳೋಕ್ಕೆ ನಾವು ರೆಡಿಯಾಗ್ಬೇಕು. ಅಂದ್ರೆ ನಾವು ಈಗಿಂದಾನೆ ನಮ್ಮ ಆಹಾರದ ಲೀಸ್ಟ್ ರೆಡಿ ಮಾಡಬೇಕು. ಯಾವ ಆಹಾರಾನಾ ಬೇಸಿಗೆಯಲ್ಲಿ ತಿನ್ಬೇಕು. ಯಾವುದನ್ನ ಅವೈಡ್ ಮಾಡ್ಬೇಕು ಅನ್ನೋ ಬಗ್ಗೆ ನಮಗೆ ಗೊತ್ತಿರಬೇಕು. ಅದರಲ್ಲೂ ಒಂದು ತರಕಾರಿಯನ್ನ ನೀವು ಪ್ರತಿದಿನ ಸ್ವಲ್ಪನಾದ್ರೂ ತಿನ್ನಲೇಬೇಕು. ಯಾವುದು ಆ ತರಕಾರಿ...

ಪ್ರತಿದಿನ ಒಂದು ಕೆಂಪು ಬಾಳೆ ಹಣ್ಣು ತಿಂದ್ರೆ ಅದರ ಪರಿಣಾಮವೇನಾಗತ್ತೆ ಗೊತ್ತಾ..?

ಬಾಳೆಹಣ್ಣಿನಲ್ಲಿ ತುಂಬಾ ವಿಧಗಳಿವೆ. ಭಾರತದಲ್ಲೇ 10ರಿಂದ 15 ವೆರೈಟಿ ಬಾಳೆ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಮೈಸೂರು ಬಾಳೆಹಣ್ಣು, ಕದಳಿ, ಬೂದಿ ಬಾಳೆ ಹಣ್ಣು, ಪಚ್ಚ ಬಾಳೆ ಹಣ್ಣು, ಚುಕ್ಕೆ ಬಾಳೆಹಣ್ಣು, ಮಿಟಬಾಳೆಹಣ್ಣು, ನೇಂದ್ರ ಬಾಳೆಹಣ್ಣು ಹೀಗೆ ಹಲವು ರೀತಿಯ ಬಾಳೆಹಣ್ಣುಗಳಿದೆ. ಆದ್ರೆ ಇವೆಲ್ಲದಕ್ಕಿಂತ ಅತ್ಯುತ್ತಮ ಗುಣವುಳ್ಳ ಬಾಳೆಹಣ್ಣು ಅಂದ್ರೆ ಕೆಂಪು ಸಿಪ್ಪೆಯ ಬಾಳೆಹಣ್ಣು. ಇಂದು ನಾವು...

ಮನೆಯಲ್ಲೇ ಪ್ರೋಟಿನ್ ಪೌಡರ್ ಮಾಡುವುದು ಹೇಗೆ..?

ವಿದ್ಯಾರ್ಥಿಗಳ ಬುದ್ಧಿ ಶಕ್ತಿ ಉತ್ತಮವಾಗಿರಬೇಕು ಅಂದ್ರೆ ಪೌಷ್ಟಿಕಾಂಶ ಯುಕ್ತ ಆಹಾರ ಸೇವಿಸಬೇಕು. ಅಂಥ ಪೌಷ್ಟಿಕಾಂಶ ಯುಕ್ತ ಆಹಾರಗಳಲ್ಲಿ ಡ್ರೈಫ್ರೂಟ್ಸ್‌ ಕೂಡ ಒಂದು. ಆದ್ರೆ ಕೆಲವರು ಡ್ರೈಫ್ರೂಟ್ಸ್‌ನ್ನ ಡೈರೆಕ್ಟ್ ಆಗಿ ತಿನ್ನಲು ಇಚ್ಛಿಸುವುದಿಲ್ಲ. ಅಂಥವರಿಗೆ ಪ್ರೋಟಿನ್ ಪೌಡರ್ ಮಾಡಿ, ಅದನ್ನ ಹಾಲಿನಲ್ಲಿ ಹಾಕಿ ಕೊಡಬೇಕು. ಆಗ ಒಣ ಹಣ್ಣಿನ ಪೋಷಕಾಂಶದ ಜೊತೆಗೆ ಹಾಲು ಕೂಡ ದೇಹ...

ಚಳಿಗಾಲದಲ್ಲಿ ಸೇವಿಸಬೇಕಾದ ಆಹಾಗಳ ಪಟ್ಟಿ ಇಲ್ಲಿದೆ ನೋಡಿ..

ಸದ್ಯ ಚಳಿಗಾಲ ಶುರುವಾಗಿದೆ. ಈ ಚಳಿಯಲ್ಲಿ ನೆಗಡಿ, ಕೆಮ್ಮು ಬರೋದು ಸಹಜ. ಆದ್ರೆ ನಾವು ಸೇವಿಸೋ ಕೆಲ ಆಹಾರಗಳು ನಮ್ಮ ದೇಹ ಸ್ಥಿತಿಯನ್ನ ಸಮತೋಲನದಲ್ಲಿಡುತ್ತದೆ. ಅಂಥ ಆಹಾರಗಳು ಯಾವುದು ಅನ್ನೋ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ. ಚಳಿಗಾಲದಲ್ಲಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಈ ವೇಳೆ ನೀವು ಸಿರಿಧಾನ್‌ಯಗಳ ಸೇವನೆ ಮಾಡುವುದು ಉತ್ತಮ. ರಾಗಿ ದೋಸೆ, ಮುದ್ದೆ,...

ನಿಮ್ಮ ಮೂಳೆ ಗಟ್ಟಿಗೊಳಿಸಲು ಈ ಆಹಾರಗಳನ್ನು ಸೇವಿಸಿ..

ನಾವು ಆರೋಗ್ಯಕರವಾಗಿರಬೇಕು. ಗಟ್ಟಿಮುಟ್ಟಾಗಿರಬೇಕು ಅಂದ್ರೆ ನಮ್ಮ ಮೂಳೆ ಗಟ್ಟಿಮುಟ್ಟಾಗಿರಬೇಕು. ಹಾಗೆ ಮೂಳೆ ಗಟ್ಟಿಮುಟ್ಟಾಗಿರಬೇಕು ಅಂದ್ರೆ ನಾವು ಅದಕ್ಕೆ ತಕ್ಕನಾದ ಆಹಾರವನ್ನು ತಿನ್ನಬೇಕು. ಹಾಗಾದ್ರೆ ನಾವು ಮೂಳೆ ಗಟ್ಟಿಯಾಗಿರಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ.. https://youtu.be/1ddzds5EbcY ಮೊದಲನೇಯದಾಗಿ ಮೊಸರು. ವಿಟಾಮಿನ್ ಮತ್ತು ಕ್ಯಾಲ್ಶಿಯಂ ಅಂಶವುಳ್ಳ ಮೊಸರನ್ನ ನಾವು ಪ್ರತಿದಿನ ಸೇವಿಸಬೇಕು. ಮೊಸರಿನ ಸೇವನೆಯಿಂದ ನಮ್ಮ ಮೂಳೆ...

ಬೇಸಿಗೆಯಲ್ಲಿ ಈ 5 ಆಹಾರಗಳನ್ನು ನೀವು ಸೇವಿಸಲೇಬೇಕು..

ಇನ್ನು ಎರಡು ತಿಂಗಳಲ್ಲೇ ಬೇಸಿಗೆ ಆರಂಭವಾಗಲಿದೆ. ಬೇಸಿಗೆಯಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳೋಕ್ಕೆ ನಾವು ಕೂಲ್ ಕೂಲ್ ಆಹಾರದ ಮೊರೆ ಹೋಗ್ತೀವಿ. ಜ್ಯೂಸ್ , ಐಸ್‌ಕ್ರೀಮ್ ಮೊರೆ ಹೋಗ್ತೀವಿ. ಆದ್ರೆ ನಾವು ಈ ಜ್ಯೂಸ್,ಐಸ್‌ಕ್ರೀಮ್‌ಗಿಂತಾನೂ ಮುಖ್ಯವಾಗಿ ಆರೋಗ್ಯಕರವಾದ ತಂಪು ಆಹಾರವನ್ನು ಸೇವಿಸಬೇಕು. ಹಾಗಾದ್ರೆ ಆ ಆಹಾರಗಳು ಯಾವುದು ಅಂತಾ ನೋಡೋಣ ಬನ್ನಿ.. https://youtu.be/KcVDCkdUr_I ಮೊದಲನೇಯದಾಗಿ ನೀರಿನ ಅಂಶವನ್ನು ಒಳಗೊಂಡ...

ಹಿರಿಯ ನಟ ಶಿವರಾಂ ಸ್ಥಿತಿ ಗಂಭೀರ..!

ಬೆಂಗಳೂರು: ಹಿರಿಯ ನಟ ಶಿವರಾಂ ಮನೆಯಲ್ಲಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿ ಮನೆಯಲ್ಲಿ 3 ದಿನಗಳ ಹಿಂದೆ  ಅಯ್ಯಪ್ಪ ಸ್ವಾಮಿಗೆ ಪೂಜೆ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದು  ಮೆದುಳಿಗೆ ಪೆಟ್ಟು ಬಿದ್ದಿದೆ. ಇದರಿಂದ ಸೀತಾ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಿದ್ದು ಮೂರು ದಿನದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ವೈದ್ಯರು ಸರ್ಜರಿ ಮಾಡಬೇಕೆಂದು...

ಯಶಸ್ವಿನಿ ಯೋಜನೆ ಮರು ಜಾರಿ : ರಾಜ್ಯದ ರೈತ ಸಮುದಾಯಕ್ಕೆ ಮೂತ್ತೊಂದು ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ.

ಬೆಂಗಳೂರು: ರಾಜ್ಯದ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾರಿ ಮಾಡಿದ್ದ ಯಶಸ್ವಿನಿ ಯೋಜನೆಯನ್ನು ಆಗಿನ ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಮತ್ತೇ ಆ ಯೊಜನೆಯನ್ನು  ಮರು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ರೈತರಿಗೆ ಅನಾರೋಗ್ಯ ಉಂಟಾದರೆ ಸುಲಭವಾಗಿ, ಉಚಿತವಾಗಿ ಚಿಕಿತ್ಸಾ ಸೌಲಭ್ಯಗಳು ನೀಡುವ ಉದ್ದೇಶದಿಂದ...

2 ಡೋಸ್‌ ಪಡೆದವರ ಮನೆ ಬಾಗಿಲಿಗೆ ‘ಸೋಂಕು ಮುಕ್ತ ಸ್ಟಿಕರ್‌ʼ

ನವದೆಹಲಿ: ಕೊರೊನಾ ಲಸಿಕೆ ಅಭಿಯಾನದ ವೇಗ ಹೆಚ್ಚಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಎರಡು ಡೋಸ್‌ ಲಸಿಕೆ ಪೂರ್ಣಗೊಳಿಸಿದ ಕುಟುಂಬಗಳ ಮನೆ ಬಾಗಿಲಿಗೆ ಸ್ಟಿಕರ್‌ ಅಂಟಿಸಬೇಕು ಎಂದಿದೆ.ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯಾ ಅವ್ರು, ಸರಕಾರೇತರ ಸಂಸ್ಥೆಗಳು, ನಾಗರಿಕ ಸಂಘಟನೆಗಳು ಮತ್ತು ಅಭಿವೃದ್ಧಿ ಪಾಲುದಾರರ ಜತೆ ನಡೆಸಿದ ಸಮಾಲೋಚನೆಯಲ್ಲಿ ಈ ಸಲಹೆ ನೀಡಿದ್ರು.ಇನ್ನು...
- Advertisement -spot_img

Latest News

ಹೈಕಮಾಂಡ್ ಸ್ಪಷ್ಟನೆ ನೀಡೋವರೆಗೂ ಈ ನಾಟಕ ನಡೆಯುತ್ತೆ : ಕೈ ಕುಟುಕಿದ ಬೊಮ್ಮಾಯಿ!

ಹಾವೇರಿ : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬಡಿದಾಟ ಮುಂದುವರೆಯುತ್ತಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಐದು ವರ್ಷ ನಾನೇ ಅಧಿಕಾರ ನಡೆಸುತ್ತೇನೆ, ಬದಲಾವಣೆಯ ಪ್ರಶ್ನೆಯೇ ಬರುವುದಿಲ್ಲ...
- Advertisement -spot_img