Thursday, May 7, 2026

ಬ್ಯೂಟಿ ಟಿಪ್ಸ್

ಕೊರೋನಾ ನಂತರ ತಲೆಕೂದಲು ಉದುರುವಿಕೆ ಅತಿಯಾಗಿದೆಯೇ?

Health Tips: ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆ. ಅದರಲ್ಲೂ ಇಂದಿನ ಪೀಳಿಗೆಯವರ ಜೀವನ ರೀತಿ, ಆಹಾರ ಪದ್ಧತಿ, ಕಲ್ಮಶದಿಂದ ಕೂಡಿರುವ ನೀರಿನ ಬಳಕೆ, ಧೂಳು, ಮಣ್ಣು ಇವುಗಳಿಂದಲೇ, ಹೆಚ್ಚು ಕೂದಲು ಉದುರುತ್ತಿದೆ. ಇದನ್ನು ಬಿಟ್ಟು ಕೂದಲು ಉದುರಲು ಇರುವ ಇನ್ನೊಂದು ಕಾರಣವೆಂದರೆ, ಕೊರೋನಾ. ಕೊರೋನಾ ನಂತರ ಹಲವರಿಗೆ ಕೂದಲು ಉದುರುವ ಸಮಸ್ಯೆ ಶುರುವಾಗಿದೆ. ಪ್ರತಿದಿನ...

ಮಾನಸಿಕವಾಗಿ ಕುಗ್ಗಲು ಏನೇನು ಕಾರಣವಿರುತ್ತದೆ..?

Health Tips: ಮಾನಸಿಕ ದೌರ್ಬಲ್ಯ, ಮಾನಸಿಕ ಖಿನ್ನತೆ, ಸಲಿಂಗ ಕಾಮ ಸೇರಿ ಹಲವು ವಿಷಯಗಳ ಬಗ್ಗೆ ಮನೋವೈದ್ಯರಾದ ಡಾ. ಶ್ರೀಧರ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು, ಮಾನಸಿಕವಾಗಿ ಕುಗ್ಗಲು ಏನೇನು ಕಾರಣವಿರುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ. ಯಾವುದೋ ಒಂದು ವಿಷಯದಲ್ಲಿ ಅವಮಾನವಾಯಿತು ಎಂದು ಯಾರೂ ಸ್ವಹಾನಿ ಮಾಡಿಕೊಳ್ಳುವುದಿಲ್ಲ. ಬದಲಾಗಿ ಅವರನ್ನು ಯಾರಾದರೂ...

ಕ್ಯಾನ್ಸರ್ ಅಂದ್ರೇನು..? ಇದು ಹೇಗೆ ಹುಟ್ಟುತ್ತದೆ..?

Health Tips: ಕ್ಯಾನ್ಸರ್ ಬಗ್ಗೆ ನಾವು ನಿಮಗೆ ಈಗಾಗಲು ಹಲವು ಮಾಹಿತಿಗಳನ್ನು ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರೊಬ್ಬರು ಕ್ಯಾನ್ಸರ್ ಅಂದ್ರೇನು..? ಇದು ಹೇಗೆ ಹುಟ್ಟುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಕ್ಯಾನ್ಸರ್ ಅದಂರೇನು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಹಾಂಗದ ಅತೀಯಾದ ಬೆಳವಣಿಗೆಯನ್ನು ಕ್ಯಾನ್ಸರ್ ಎನ್ನಲಾಗುತ್ತದೆ. ದೇಹದಲ್ಲಿರುವ...

ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ವ್ಯಾಕ್ಸಿಂಗ್ ವಿಷಯದಲ್ಲಿ ಈ ತಪ್ಪು ಮಾಡಲೇಬಾರದು..

Health Tips: ತಾನು ಸುಂದರವಾಗಿ ಕಾಣಬೇಕು ಅಂತಾ ಯಾವ ಹೆಣ್ಣಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ..? ಅದರಲ್ಲೂ ಇಂದಿನ ಹೆಣ್ಣು ಮಕ್ಕಳ ಸೌಂದರ್ಯ ಪ್ರಜ್ಞೆ ಎಲ್ಲಿಯವರೆಗೂ ಇದೆ ಅಂದ್ರೆ, ದೇಹದ ಮೇಲಿನ ಕೂದಲುಗಳನ್ನು ಸಹ, ಸಮಯ ಸಮಯಕ್ಕೆ ರಿಮೂವ್ ಮಾಡುತ್ತಿದ್ದಾರೆ. ಮೊದಲೆಲ್ಲ ಹೆಚ್ಚೆಂದರೆ, ಫೇಸ್‌ಪ್ಯಾಕ್ ಹಾಕುತ್ತಿದ್ದರಷ್ಟೇ. ಆದರೆ ಇದೀಗ, ಫೆೇಸ್ ಪ್ಯಾಕ್, ಫೇಶಿಯಲ್, ಸ್ಕ್ರಬಿಂಗ್, ವ್ಯಾಕ್ಸಿಂಗ್,...

ರುಚಿ ರುಚಿಯಾದ 60ಕ್ಕೂ ಹೆಚ್ಚು ಬಗೆಯ ದೋಸೆ ತಿನ್ನಬೇಕಂದ್ರೆ, ನೀವು ಇಲ್ಲಿಗೆ ಬರಲೇಬೇಕು..

Food Adda: ದೋಸೆ ಅಂದ್ರೆ , ಹಲವರ ಫೇವರಿಟ್ ಬ್ರೇಕ್‌ಫಾಸ್ಟ್. ನಾವು ನೀವು ದೋಸೆಯಲ್ಲಿ 6ರಿಂದ 7 ವಿಧಗಳನ್ನು ಕೇಳಿರ್ತೀವಿ. ಖಾಲಿ ದೋಸೆ, ಮಸಾಲೆ ದೋಸೆ, ಖಾರಾ ದೋಸೆ, ಈರುಳ್ಳಿ ದೋಸೆ, ರವಾ ದೋಸೆ ಹೀಗೆ ಹಲವು ವೆರೈಟಿಗಳಿದೆ. ಆದರೆ ಬೆಂಗಳೂರಿನ ಹೊಟೇಲ್ ಒಂದರಲ್ಲಿ ನಿಮಗೆ ಬರೋಬ್ಬರಿ 60ಕ್ಕೂ ಹೆಚ್ಚು ಬಗೆಯ ದೋಸೆಗಳು ಸಿಗುತ್ತದೆ....

ಜೀನಿ ಸೇವಿಸುವುದರಿಂದ ಆರೋಗ್ಯಕ್ಕೇನು ಲಾಭ- ಭಾಗ 1

Health Tips: ಜೀನಿ ಹೆಲ್ತ್ ಮಿಕ್ಸ್ ಪೌಡರನ್ನು ಹೇಗೆ ತಯಾರಿಸುತ್ತಾರೆ..? ಇದನ್ನು ಸೇವಿಸಿದವರು ಏನನ್ನುತ್ತಾರೆ ಅನ್ನೋ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಇಂದು ಕೂಡ ಜೀನಿ ಸೇವಿಸುತ್ತಿರುವ ವೃದ್ಧರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ. ವೃದ್ಧರೊಬ್ಬರಿಗೆ ಬಲಹೀನತೆ ಸಮಸ್ಯೆ ಇತ್ತು. ಮೆಟ್ಟಲು ಹತ್ತುವುದು ಇಳಿಯುವುದು ಅನಿವಾರ್ಯವಾಗಿದ್ದರೂ ಸಹ, ಹಾಗೆ ಹತ್ತುವಾಗ ಮತ್ತು ಇಳಿಯುವಾಗ, ಕೈ...

ಮನೆಯಲ್ಲೇ ಸುಲಭವಾಗಿ ಪಾನ್ ಕುಲ್ಫಿ ತಯಾರಿಸಿ..

Recipe: ಊಟವಾದ ಬಳಿಕ ಹಲವು ಬೀಡಾ ತಿನ್ನುತ್ತಾರೆ. ಇನ್ನು ಕೆಲವರು ಸಿಹಿ ತಿನ್ನುತ್ತಾರೆ. ಮತ್ತೆ ಕೆಲವರಿಗೆ ಐಸ್‌ಕ್ರೀಮ್ ಬೇಕು. ಹಾಗಾಗಿ ನಾವಿಂದು ಇವೆಲ್ಲವನ್ನೂ ಸೇರಿಸಿ, ಪಾನ್ ಕುಲ್ಫಿ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ. 1 ಲೀಟರ್ ಗಟ್ಟಿ ಹಾಲನ್ನು ಕಾಯಿಸಿ. ಇದು ಕುದಿ ಬಂದ ಬಳಿಕ, ಕೊಂಚ ಕೇಸರಿ ದಳ, ಏಲಕ್ಕಿ ಪುಡಿ, ಸೇರಿಸಿ, ಚೆನ್ನಾಗಿ...

ನೆನೆಸುವುದೂ ಬೇಡ, ರುಬ್ಬುವುದೂ ಬೇಡ ಇನ್ಸ್ಟಂಟ್ ಆಗಿ ಮಾಡಬಹುದು ಈ ದೋಸೆ..

Recipe: ದೋಸೆ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಗರಿಗರಿ ದೋಸೆ, ರುಚಿ ರುಚಿ ಚಟ್ನಿ. ಆದ್ರೆ ಅದನ್ನು ತಯಾರಿಸುವ ಗೃಹಿಣಿಗೆ ನೆನಪಿಗೆ ಬರುವುದು ಮಾತ್ರ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ನೆನೆಸಿ, ಸ್ವಚ್ಛಗೊಳಿಸಿ, ರುಬ್ಬಿ ಹಿಟ್ಟು ತಯಾರಿಸಿ, ಮರುದಿನ ದೋಸೆ ರೆಡಿ ಮಾಡುವುದು. ಹಾಗಾಗಿ ಎಷ್ಟೋ ಜನ ದೋಸೆ ಮಾಡುವ ಕೆಲಸಕ್ಕೇ ಹೋಗುವುದಿಲ್ಲ. ಅಥವಾ...

Cancer ಎಚ್ಚರಿಕೆ ನೀಡುವ ಸೂಚನೆಗಳು ಯಾವುವು!?

Health Tips: ಕ್ಯಾನ್ಸರ್ ಬರುವ ಮುನ್ನ ಎಂಥ ಸೂಚನೆಗಳು ಸಿಗುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇಂದು ಕ್ಯಾನ್ಸರ್ ಎಚ್ಚರಿಕೆ ನೀಡುವ ಸೂಚನೆಗಳು ಯಾವವು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ವೈದ್ಯರಾದ ಡಾ.ವಿ.ಬಿ ಗೌಡ ಅವರು ಕ್ಯಾನ್ಸರ್ ಬರುವುದಕ್ಕೂ ಮುನ್ನ ಎಂಥ ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ....

ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಯಾಕೆ ತಪ್ಪು ಗೊತ್ತಾ..?

Health Tips: ಅವನು ನೋಡು ಎಷ್ಟು ಚೆನ್ನಾಗಿ ಓದಿ, ರ್ಯಾಂಕ್ ಬಂದಿದ್ದಾನೆ. ನೀನು ಇದ್ದಿಯಾ, ದಡ್ಡ. ಇದು ಕಾಮನ್ ಆಗಿ ಹಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೊಂದಾಣಿಕೆ ಮಾಡುವ ರೀತಿ. ಆದರೆ ಇದೇ ಮಾತು ಕೆಲವು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮನೋವೈದ್ಯರಾದ ಡಾ.ಶ್ರೀಧರ್...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img