Friday, September 11, 2026

ಬ್ಯೂಟಿ ಟಿಪ್ಸ್

ಮನೆಯಲ್ಲೇ ಸುಲಭವಾಗಿ ಪಾನ್ ಕುಲ್ಫಿ ತಯಾರಿಸಿ..

Recipe: ಊಟವಾದ ಬಳಿಕ ಹಲವು ಬೀಡಾ ತಿನ್ನುತ್ತಾರೆ. ಇನ್ನು ಕೆಲವರು ಸಿಹಿ ತಿನ್ನುತ್ತಾರೆ. ಮತ್ತೆ ಕೆಲವರಿಗೆ ಐಸ್‌ಕ್ರೀಮ್ ಬೇಕು. ಹಾಗಾಗಿ ನಾವಿಂದು ಇವೆಲ್ಲವನ್ನೂ ಸೇರಿಸಿ, ಪಾನ್ ಕುಲ್ಫಿ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ. 1 ಲೀಟರ್ ಗಟ್ಟಿ ಹಾಲನ್ನು ಕಾಯಿಸಿ. ಇದು ಕುದಿ ಬಂದ ಬಳಿಕ, ಕೊಂಚ ಕೇಸರಿ ದಳ, ಏಲಕ್ಕಿ ಪುಡಿ, ಸೇರಿಸಿ, ಚೆನ್ನಾಗಿ...

ನೆನೆಸುವುದೂ ಬೇಡ, ರುಬ್ಬುವುದೂ ಬೇಡ ಇನ್ಸ್ಟಂಟ್ ಆಗಿ ಮಾಡಬಹುದು ಈ ದೋಸೆ..

Recipe: ದೋಸೆ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಗರಿಗರಿ ದೋಸೆ, ರುಚಿ ರುಚಿ ಚಟ್ನಿ. ಆದ್ರೆ ಅದನ್ನು ತಯಾರಿಸುವ ಗೃಹಿಣಿಗೆ ನೆನಪಿಗೆ ಬರುವುದು ಮಾತ್ರ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ನೆನೆಸಿ, ಸ್ವಚ್ಛಗೊಳಿಸಿ, ರುಬ್ಬಿ ಹಿಟ್ಟು ತಯಾರಿಸಿ, ಮರುದಿನ ದೋಸೆ ರೆಡಿ ಮಾಡುವುದು. ಹಾಗಾಗಿ ಎಷ್ಟೋ ಜನ ದೋಸೆ ಮಾಡುವ ಕೆಲಸಕ್ಕೇ ಹೋಗುವುದಿಲ್ಲ. ಅಥವಾ...

Cancer ಎಚ್ಚರಿಕೆ ನೀಡುವ ಸೂಚನೆಗಳು ಯಾವುವು!?

Health Tips: ಕ್ಯಾನ್ಸರ್ ಬರುವ ಮುನ್ನ ಎಂಥ ಸೂಚನೆಗಳು ಸಿಗುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇಂದು ಕ್ಯಾನ್ಸರ್ ಎಚ್ಚರಿಕೆ ನೀಡುವ ಸೂಚನೆಗಳು ಯಾವವು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ವೈದ್ಯರಾದ ಡಾ.ವಿ.ಬಿ ಗೌಡ ಅವರು ಕ್ಯಾನ್ಸರ್ ಬರುವುದಕ್ಕೂ ಮುನ್ನ ಎಂಥ ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ....

ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಯಾಕೆ ತಪ್ಪು ಗೊತ್ತಾ..?

Health Tips: ಅವನು ನೋಡು ಎಷ್ಟು ಚೆನ್ನಾಗಿ ಓದಿ, ರ್ಯಾಂಕ್ ಬಂದಿದ್ದಾನೆ. ನೀನು ಇದ್ದಿಯಾ, ದಡ್ಡ. ಇದು ಕಾಮನ್ ಆಗಿ ಹಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೊಂದಾಣಿಕೆ ಮಾಡುವ ರೀತಿ. ಆದರೆ ಇದೇ ಮಾತು ಕೆಲವು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮನೋವೈದ್ಯರಾದ ಡಾ.ಶ್ರೀಧರ್...

ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?

Health Tips: ಈಗ ಕೆಲ ದಿನಗಳ ಹಿಂದೆ ಕೆಂಪು ಸುಂದರಿ ಟೊಮೆಟೋ ಹಣ್ಣಿನ ರೇಟ್ ಗಗನಕ್ಕೇರಿತ್ತು. ನೂರು ರೂಪಾಯಿ ದಾಟಿತ್ತು. ಆದರೆ ಕೆಲವರು ನೂರಲ್ಲ ಸಾವಿರವಾದರೂ ನಾವು ಟೊಮೆಟೋ ಹಾಕದೇ ಸಾರು ಮಾಡೋದೇ ಇಲ್ಲ ಅನ್ನುವಂತೆ, ಟೊಮೆಟೋ ಖರೀದಿಸಿ ಕೊಂಡೊಯ್ಯುತ್ತಿದ್ದರು. ಆದರೆ ಇದೇ ಹಣ್ಣನ್ನು ಮೊದಲು ಯಾರೂ ತಿನ್ನುತ್ತಿರಲಿಲ್ಲ. ತಿನ್ನುವುದು ದೂರದ ಮಾತು. ಮುಟ್ಟುತ್ತಲೂ...

ಸಲಿಂಗ ಅನ್ನೋದು ಮನುಷ್ಯ ಸಹಜ ಗುಣವೇ..?

Health Tips: ಸಲಿಂಗ ಪ್ರೇಮದ ಬಗ್ಗೆ ನಾವು ನಿಮಗೆ ಹಲವಾರು ಮಾಹಿತಿ ನೀಡಿದ್ದೇವೆ. ಮನೋವೈದ್ಯರಾದ ಡಾ.ಶ್ರೀಧರ್ ಅವರು ಸಲಿಂಗ ಪ್ರೇಮದ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಇಂದು ಸಲಿಂಗ ಅನ್ನೋದು ಮನುಷ್ಯ ಸಹಜ ಗುಣವಾ ಅನ್ನೋ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ವೈದ್ಯರ ಪ್ರಕಾರ ಸಲಿಂಗ ಎನ್ನುವುದು ಮನುಷ್ಯ ಸಹಜ ಗುಣವೇ. ಏಕೆಂದರೆ, ಸಲಿಂಗಿಗಳ ಪೋಷಕರು...

ಈ ಲಕ್ಷಣಗಳು ಯಾರಲ್ಲಿ ಇರುತ್ತದೆಯೋ, ಅಂಥವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ..

Health Tips: ಹಲವು ಕ್ಯಾನ್ಸರ್ ರೋಗಿಗಳು ಕೊನೆಯ ಸ್ಟೇಜ್‌ಗೆ ಹೋದಾಗಲೇ, ಎಚ್ಚೆತ್ತುಕೊಂಡು ಕ್ಯಾನ್ಸರ್‌ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಾರೆ. ಯಾಕಂದ್ರೆ ಅವರಿಗೆ ಕ್ಯಾನ್ಸರ್ ಬಂದಿರುವುದೇ ಗೊತ್ತಾಗುವುದಿಲ್ಲ. ಯಾಕಂದ್ರೆ ಅವರ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಅವರು ಗಮನಿಸಿರುವುದಿಲ್ಲ. ಹಾಗಾಗಿ ನಾವಿಂದು ಕ್ಯಾನ್ಸರ್ ಇರುವವರಿಗೆ ಎಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅಂತಾ ಮಾಹಿತಿ ನೀಡಲಿದ್ದೇವೆ. ಮೊದಲನೇಯ ಲಕ್ಷಣ. ದೇಹದ ತೂಕ ಕಡಿಮೆಯಾಗುವುದು. ಟಿಬಿ ಇದ್ದಾಗ,...

ಸುಲಭವಾಗಿ ತಯಾರಿಸಬಹುದಾದ ವೆಜ್ ಪಲಾವ್ ರೆಸಿಪಿ: ವೀಡಿಯೋ ಸಮೇತ

Recipe: ನಾವು ನಿಮಗೆ ಹಲವಾರು ರೆಸಿಪಿಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇಂದು ವೆಜಿಟೇಬಲ್ ಪಲಾವ್ ಹೇಗೆ ಮಾಡೋದು ಅನ್ನೋ ಬಗ್ಗೆಯೂ ಹೇಳಲಿದ್ದೇವೆ. ನೀವು ವೀಡಿಯೋ ಮೂಲಕವೂ ರೆಸಿಪಿಯನ್ನು ನೋಡಬಹುದು. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಇದಕ್ಕೆ ಏನೇನು ಬೇಕು ಅಂತಾ ತಿಳಿಯೋಣ ಬನ್ನಿ.. 1 ಟೊಮೆಟೋ, 1ಈರುಳ್ಳಿ, ಕ್ಯಾರೆಟ್‌, ಆಲೂಗಡ್ಡೆ, ಬೀನ್ಸ್, 3 ಹಸಿಮೆಣಸು,...

ಸೌತೇಕಾಯಿ ಸೇವನೆಯಿಂದಾಗುವ ಲಾಭ ಮತ್ತು ನಷ್ಟಗಳಿವು..

Health Tips: ಆರೋಗ್ಯಕರ ಮತ್ತು ರುಚಿಕರ ತರಕಾರಿಗಳಲ್ಲಿ ಸೌತೇಕಾಯಿ ಕೂಡ ಒಂದು. ಹಾಗಾಗಿಯೇ ಸೌತೇಕಾಯಿಯನ್ನು ಸಲಾಡ್ ರೂಪದಲ್ಲಿ ತಿನ್ನಲಾಗುತ್ತದೆ. ಆದರೆ ಸೌತೇಕಾಯಿಯಿಂದ ಬರೀ ಲಾಭವಷ್ಟೇ ಅಲ್ಲದೇ, ನಷ್ಟವೂ ಉಂಟು. ಹಾಗಾದ್ರೆ ಸೌತೇಕಾಯಿ ಸೇವನೆಯಿಂದ ಯಾಕೆ ಮತ್ತು ಹೇಗೆ ನಷ್ಟವಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಸೌತೇಕಾಯಿ ಸೇವನೆಯಿಂದ ದೇಹದಲ್ಲಿ ನೀರಿನಂಶ ಹೆಚ್ಚಾಗುತ್ತದೆ. ಏಕೆಂದರೆ ಸೌತೇಕಾಯಿಯಲ್ಲಿ ಶೇ.95 ರಷ್ಟು...

ಈ ರೆಸ್ಟೊರೆಂಟ್ ಒಮ್ಮೆ ನೋಡಿದರೆ ಮತ್ತೆ ಮತ್ತೆ ಬರಬೇಕು ಎನಿಸುತ್ತದೆ !

Food Adda: ನಾವು ನಮ್ಮ ಕರ್ನಾಟಕ ಟಿವಿ ಮೂಲಕ ನಿಮಗೆ ಹಲವು ರೆಸ್ಟೋರೆಂಟ್‌ಗಳ ಪರಿಚಯ ಮಾಡಿಸಿದ್ದೇವೆ. ಅದೇ ರೀತಿ, ಇಂದು ಕೂಡ ಒಂದು ರೆಸ್ಟೋರೆಂಟ್ ಪರಿಚಯ ಮಾಡಿಸಲಿದ್ದೇವೆ. ಹಾಗಾದ್ರೆ ಇದು ಎಲ್ಲಿದೆ..? ಈ ರೆಸ್ಟೋರೆಂಟ್ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ಈ ರೆಸ್ಟೋರೆಂಟ್ ಹೆಸರು ಬಾಂಬೆ ಬ್ರ್ಯಾಸರಿ. ಇದು ಬೆಂಗಳೂರಿನ ಇಂದಿರಾ ನಗರದಲ್ಲಿದೆ. ನೀವು ನಾಸ್ಕು...
- Advertisement -spot_img

Latest News

PM ಕಿಸಾನ್ ಹಣ ಬಂದಿಲ್ವಾ? ಹಾಗಿದ್ರೆ ಮೊದಲು ಈ ಕೆಲಸ ಮಾಡಿ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಂದರೆ ಪಿಎಂ-ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿರುವ ರೈತರಿಗೆ ಕೇಂದ್ರ ಸರ್ಕಾರದಿಂದ ಹೊಸ ಸೂಚನೆ ಹೊರಬಿದ್ದಿದೆ. ಈ ಯೋಜನೆಯಡಿ...
- Advertisement -spot_img