Health Tips: ಶ್ವಾಸ ಕೋಶದ ನಿಮೋನಿಯಾ ಯಾಕೆ ಬರುತ್ತದೆ..? ಅದರ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರಾದ ಭೀಮ್ಸೇನ್ ರಾವ್, ಲಂಗ್ಸ್ ನಿಮೋನಿಯಾ ಬರಲು ಕಾರಣಗಳೇನು..? ಇದರ ಲಕ್ಷಣಗಳೇನು ಅಂತಾ ಹೇಳಿದ್ದಾರೆ. ನಾವು ಉಸಿರಾಡುವಾಗ ನಮಗೆ ಗೊತ್ತಿಲ್ಲದೇ, ಕ್ರಿಮಿ,ಕೀಟಗಳು ನಮ್ಮ ದೇಹ ಸೇರುತ್ತದೆ. ಇದರಿಂದ ಲಂಗ್ ಇನ್ಫೆಕ್ಷನ್ ಆಗುತ್ತದೆ. ಇದನ್ನೇ ಲಂಗ್ಸ್ ನಿಮೋನಿಯಾ ಎಂದು ಕರೆಯುತ್ತಾರೆ.
ಲಂಗ್ಸ್...
Food Adda: ಚಹಾ ಅನ್ನೋದು ಕೋಟ್ಯಂತರ ಭಾರತೀಯರ, ಬೆಳಗ್ಗಿನ ಎನರ್ಜಿಟಿಕ್ ಪೇಯ. ಕೆಲವರು ಬೆಡ್ ಟೀ ಕುಡಿದು ದಿನ ಆರಂಭಿಸುತ್ತಾರೆ. ಇನ್ನು ಕೆಲವರು, ಬೆಳಿಗ್ಗೆ ಟೀ ಕುಡಿದು ಮುಂದಿನ ಕೆಲಸ ಪ್ರಾರಂಭಿಸುತ್ತಾರೆ. ಮತ್ತೆ ಕೆಲವರಿಗೆ ತಿಂಡಿ ತಿನ್ನುವಾಗ, ತಿಂಡಿ ತಿಂದ ಮೇಲೆ ಚಾ ಬೇಕೆ ಬೇಕು. ಹೀಗೆ ನಾರ್ಮಲ್ ಆಗಿ ದಿನಕ್ಕೆ 3 ಬಾರಿ...
Health Tips: ಈಗಿನ ಕಾಲದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ, ಅದಕ್ಕೆ ಬೇಕಾದ ಟ್ಯಾಬ್ಲೇಟ್, ಕ್ರೀಮ್ ಎಲ್ಲವೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಮೊದಲಿನ ಕಾಲದಲ್ಲಿ ಹಾಗಲ್ಲ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮದ್ದು ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿರುವ ಗಿಡ, ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ಔಷಧಿಯಾಗಿತ್ತು. ಇಂದಿಗೂ ಹಲವರು ಇದೇ ಪದ್ಧತಿಯನ್ನು ಅನುಸರಿಸುತ್ತಾರೆ. ಹಾಗಾಗಿ ಇಂದು ನಾವು...
Health Tips: ಗರ್ಭಿಣಿ ಆದಾಗ, ಆ ಹೆಣ್ಣು ಹಲವು ಕಷ್ಟಗಳನ್ನು, ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಲೆಸುತ್ತು ಬರುವುದು, ಪದೇ ಪದೇ ವಾಂತಿಯಾಗುವುದು, ಅನ್ನದ ಪರಿಮಳ, ಹೂವಿನ ಪರಿಮಳ, ಊದುಬತ್ತಿ ಪರಿಮಳಗಳೂ ಕಿರಿಕಿರಿಯುಂಟು ಮಾಡುವುದು. ಇದೆಲ್ಲ ಆಗುತ್ತದೆ. ಅದೇ ರೀತಿ ಇನ್ನೊಂದು ಸಮಸ್ಯೆ ಎಂದರೆ, ಮಲಬದ್ಧತೆ ಸಮಸ್ಯೆ. ಹಾಗಾಗಿ ಇಂದು ನಾವು ಗರ್ಭಣಿಯರಿಗೆ ಮಲವಿಸರ್ಜನೆ ಸರಿಯಾಗಿ...
Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಆರೋಗ್ಯವಾಗಿ, ಚುರುಕಾಗಿ, ಬುದ್ಧಿವಂತವಾಗಿರಬೇಕು. ನಾಲ್ಕು ಜನ ತಮ್ಮ ಮಗುವಿಗೆ ಹೊಗಳುವಂತೆ ಆ ಮಗು ಬೆಳಿಯಬೇಕು ಅಂತಾ ಆಸೆ ಇರುತ್ತದೆ. ಅದಕ್ಕಾಗಿ ಅವರು ಹಲವು ಪ್ರಯತ್ನಗಳನ್ನೂ ಮಾಡುತ್ತಾರೆ. ಉತ್ತಮ ಆಹಾರ, ಪುಸ್ತಕ ಓದುವುದೆಲ್ಲ ಮಾಡುತ್ತಾರೆ. ಆದರೂ ಕೆಲ ಮಕ್ಕಳಿಗೆ 2 ವರ್ಷ ತುಂಬಿದರೂ, ಸರಿಯಾಗಿ ಅಪ್ಪ-...
Health Tips: ಇಂದಿನ ಕಾಲದಲ್ಲಿ ಹುಟ್ಟಿದ ಮಕ್ಕಳು ಶಾಲೆಗೆ ಹೋಗುವ ತನಕ ಬೇಬಿ ಸಿಟ್ಟಿಂಗ್ನಲ್ಲಿ ಬೆಳೆಯುತ್ತಾರೆ. ಶಾಲೆಗೆ ಹೋಗಲು ಶುರುವಾಗಿ ಕೆಲ ವರ್ಷಗಳು ಕಳೆದ ಬಳಿಕ, ಹಾಸ್ಟೇಲ್ನಲ್ಲಿ ಬೆಳೆಯುತ್ತದೆ. ಹೀಗೆ ಬೆಳೆದು ದೊಡ್ಡವರಾದ ಬಳಿಕ, ಕೆಲಸ, ವಿವಾಹ. ಇನ್ನು ಅವರಿಗೆ ಮಕ್ಕಳಾದ ಬಳಿಕವೂ ಇದೇ ಪಾಡು. ಹಾಗಂತ ಎಲ್ಲ ಮಕ್ಕಳೂ ಹೀಗೆ ಬೆಳೆಯುವುದಿಲ್ಲ. ಕೆಲ...
Health Tips: ಎಲ್ಲರಿಗೂ ತಮ್ಮ ಮಗು ಓದುವುದರಲ್ಲಿ, ಸಂಗೀತ, ನೃತ್ಯ, ಆಟೋಟ ಎಲ್ಲದರಲ್ಲೂ ಮುಂದಿರಬೇಕು ಎನ್ನುವ ಆಸೆ ಇರುತ್ತದೆ. ಆದರೆ ಅದಕ್ಕೆ ತಕ್ಕಂತೆ ಪೌಷ್ಟಿಕಾಂಶ ಸಿಕ್ಕ ಮಕ್ಕಳಷ್ಟೇ, ಹೀಗೆ ಜಾಣರಾಗಿರುತ್ತಾರೆ. ನಿಮ್ಮ ಮಕ್ಕಳು ಸಹ ಚುರುಕಾಗಿರಬೇಕು, ಓದುವುದರಲ್ಲಿ ಜಾಣರಾಗಬೇಕು ಅಂದ್ರೆ, ನೀವು ಮಕ್ಕಳಿಗೆ ಕಲ ಆಹಾರಗಳನ್ನು ನೀಡಬೇಕು. ಹಾಗಾದ್ರೆ ಯಾವ ಆಹಾರ ನೀಡಬೇಕು ಅಂತಾ...
Health Tips: ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಆಗತ್ತೆ ಅಂತಾ ಹಲವರು ಹೇಳುತ್ತಾರೆ. ಏಕೆಂದರೆ, ಇದರಲ್ಲಿರುವ ಬೀಜಗಳು ನಮ್ಮ ಕಿಡ್ನಿಯಲ್ಲಿ ಕಲ್ಲಾಗುವಂತೆ ಮಾಡುತ್ತದೆಯಂತೆ. ಹಾಗಾದ್ರೆ ಟೊಮೆಟೋ ತಿಂದ್ರೆ ಕಿಡ್ನಿಯಲ್ಲಿ ಕಲ್ಲಾಗತ್ತಾ..? ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪಾ ಏನು ಹೇಳಿದ್ದಾರೆ ಅಂತಾ ತಿಳಿಯೋಣ ಬನ್ನಿ..
ವೈದ್ಯರ ಪ್ರಕಾರ, ಟೊಮೆಟೋ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲಾಗುತ್ತದೆ ಅನ್ನೋದು ಜನರ ತಪ್ಪು...
Health Tips: ಊಟ ಹಾಳು ಮಾಡಬಾರದು ಅನ್ನೋದು ಒಳ್ಳೆಯ ವಿಷಯ. ಆ ರೀತಿ ಆಹಾರ ಹಾಳು ಮಾಡಬಾರದು ಅಂದ್ರೆ, ಕೊಂಚ ಕೊಂಚವೇ ಮಾಡಿ, ಅದನ್ನು ಅದೇ ದಿನ ತಿಂದು ಮುಗಿಸಬೇಕು. ಅದನ್ನು ಬಿಟ್ಟು ಇಂದು ರಾಶಿ ರಾಶಿ ಪದಾರ್ಥ ಮಾಡಿಟ್ಟು, ಅದು ಉಳಿದಾಗ, ಅದನ್ನು ಫ್ರಿಜ್ನಲ್ಲಿ ಇರಿಸಿ. ಮರು ದಿನ ತಿನ್ನುವುದು ಮಾತ್ರ ತಪ್ಪು....
Health Tips: ಸಕ್ಕರೆ ಖಾಯಿಲೆ ಅನ್ನುವುದು ಕಾಮನ್ ಖಾಯಿಲೆಯಾದರೂ, ಇದನ್ನು ನಿರ್ಲಕ್ಷಿಸಿದವರ ಪ್ರಾಣಕ್ಕೆ ಕುತ್ತು ಬರುವುದಂತೂ ಗ್ಯಾರಂಟಿ. ಹಾಗಾಗಿ ನಾವಿಂದು ಸಕ್ಕರೆ ಖಾಯಿಲೆ ಇದ್ದವರು ಯಾವ ಆಹಾರಗಳನ್ನು ಸೇವಿಸಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಅರಿಶಿನ. ಪ್ರತಿದಿನ ನೀವು ತಯಾರಿಸುವ ಅಡಿಗೆಯಲ್ಲಿ ಅರಿಶಿನ ಬಳಕೆ ಮಾಡಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ,...
Political News: ಶಿವಮೊಗ್ಗದಲ್ಲಿ ಅನ್ಯಕೋಮಿನ ಯುವಕರು SSLC ವಿದ್ಯಾರ್ಥಿಯ ಮೇಲೆ ಸಾಯುವಂತೆ ಹಲ್ಲೆ ಮಾಡಿದ್ದು, ಆತ ಹತ್ಯೆಗೀಡಾಗಿದ್ದಾನೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಲ್ಲಿ...