Recipe: ಪಾಲಕ್ ಬಳಸಿ ಹಲವು ರೆಸಿಪಿಗಳನ್ನ ನೀವು ತಯಾರಿಸಿರಬಹುದು. ಆದರೆ ನಾವಿಂದು ಆರೋಗ್ಯಕರವೂ, ರುಚಿಕರವೂ ಆದ ಪಾಲಕ್ ಕಿಚಡಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಸ್ಪೂನ್ ತುಪ್ಪ, ಚಿಟಿಕೆ ಸಾಸಿವೆ, ಜೀರಿಗೆ, ಎರಡರಿಂದ ಮೂರು ಹಸಿಮೆಣಸು ಅಥವಾ ಒಣಮೆಣಸು, ಕರಿಬೇವು, ಉದ್ದಿನಬೇಳೆ, ಎರರಡು ಈರುಳ್ಳಿ, ಕಾಲು ಕಪ್ ಪಾಲಕ್ ಸೊಪ್ಪಿನ...
Beauty Tips: ಕೆಲವು ಅಭ್ಯಾಸಗಳು ಕೆಟ್ಟದ್ದಾಗಿರುತ್ತದೆ. ಆದರೆ ಮೊದ ಮೊದಲು ಅದು ಕೆಟ್ಟದ್ದು ಅಂತಾ ಯಾರಿಗೂ ಅನ್ನಿಸುವುದಿಲ್ಲ. ಎಲ್ಲರಿಗೂ ಅದು ಸಾಮಾನ್ಯವಾಗಿ ಕಾಣುತ್ತದೆ. ಕೆಲವರಿಗೆ ಗಲೀಜಾಗಿಯೂ ಕಾಣುತ್ತದೆ. ಆದರೆ ಅದರಿಂದ ತೊಂದರೆಯಾದಾಗಲೇ ಅದು ಎಂಥ ದುರಭ್ಯಾಸ ಅನ್ನೋದು ಗೊತ್ತಾಗುತ್ತದೆ. ಅಂಥ ಅಭ್ಯಾಸಗಳಲ್ಲಿ ಉಗುರು ಕಚ್ಚುವ ಅಭ್ಯಾಸ ಕೂಡ ಒಂದು. ಹಾಗಾದ್ರೆ ಉಗುರು ಕಚ್ಚುವ ಅಭ್ಯಾಸವಿದದ್ದಲ್ಲಿ,...
Recipe: ಪಾಲಕ್ನಿಂದ ಸಾಮಾನ್ಯವಾಗಿ ಪಲ್ಯ, ಸಾರು, ದೋಸೆ, ಪಾಲಕ್ ಪನೀರ್ನಂಥ ತಿನಿಸು ಮಾಡುತ್ತಾರೆ. ಆದ್ರೆ ಇಂದು ನಾವು ಸ್ಪೆಶಲ್ ಡಿಶ್ ರೆಸಿಪಿ ಬಗ್ಗೆ ಹೇಳಲಿದ್ದೇವೆ. ಅದೇ ಪಾಲಕ್ ಕೋಫ್ತಾ. ಹಾಗಾದ್ರೆ ಪಾಲಕ್ ಕೋಫ್ತಾ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಪಾಲಕ್ ಮತ್ತು ಕ್ಯಾಬೇಜ್,...
Beauty Tips: ಸಕ್ಕರೆ ಬಳಸದೇ ಯಾವ ಜ್ಯೂಸ್ ಕುಡಿದರೂ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಜ್ಯೂಸ್ಗಳ ಸೇವನೆ ಮಾಡುವುದು ಅತ್ಯುತ್ತಮ. ಅದರಲ್ಲೂ ನೆಲ್ಲಿಕಾಯಿಯಲ್ಲಿರುವ ಭರಪೂರ ಪೋಷಕಾಂಶಗಳು ನಿಮ್ಮ ಆರೋಗ್ಯವನ್ನ ಉತ್ತಮವಾಗಿರಿಸುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ಇಂದು ನಾವು ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ನೆಲ್ಲಿಕಾಯಿಯಲ್ಲಿ ವಿಟಾಮಿನ್...
ನೀವು ಎಳ್ಳಿನ ಚಿಕ್ಕಿ, ಶೇಂಗಾ ಚಿಕ್ಕಿ ತಿಂದಿರ್ತೀರಿ. ಆದರೆ ನಾವಿಂದು ಡ್ರೈಫ್ರೂಟ್ಸ್ ಚಿಕ್ಕಿ ಹೇಗೆ ಮಾಡುವುದು ಅಂತಾ ತಿಳಿಯೋಣ..
ಬೇಕಾಗುವ ಸಾಮಗ್ರಿ: 250 ಗ್ರಾಂ ಬೆಲ್ಲ, ಒಂದು ದೊಡ್ಡ ಕಪ್ ಕಾಜು-ಬಾದಾಮಿ-ಪಿಸ್ತಾ-ಕುಂಬಳಕಾಯಿ ಬೀಜ, ಚಿಟಿಕೆ ಏಲಕ್ಕಿ ಪುಡಿ.
ಮಾಡುವ ವಿಧಾನ: ಮೊದಲು ಡ್ರೈಫ್ರೂಟ್ಸ್ನ್ನ ಚೆನ್ನಾಗಿ ಹುರಿದುಕೊಳ್ಳಿ. ಈ ಮಿಶ್ರಣವನ್ನು ಕೊಂಚ ಕುಟ್ಟಿ ಪುಡಿ ಮಾಡಿ. ಈಗ ಪ್ಯಾನ್ಗೆ...
ಸಿಹಿ ತಿಂಡಿ ಅಂದ್ರೆ ಹಲವರು ಇಷ್ಟಪಡುತ್ತಾರೆ. ಅದರಲ್ಲೂ ಲಾಡು ಅಂದ್ರೆ ತುಂಬಾ ಜನರಿಗಿಷ್ಟ. ಆದರೆ ಸಕ್ಕರೆ ತಿಂದರೆ, ಎಲ್ಲಿ ಮಧುಮೇಹ ಬರತ್ತೋ, ಅಥವಾ ದಪ್ಪಗಾಗಿಬಿಡ್ತೀವೋ ಅನ್ನೋ ಆತಂಕ ಇರತ್ತೆ. ಅಂಥವರಿಗಾಗಿ ನಾವಿಂದು ಖರ್ಜೂರ ಮತ್ತು ನಟ್ಸ್ ಬೆರೆಸಿ, ಸಕ್ಕರೆ ಬಳಸದೇ ಯಾವ ರೀತಿ ಸ್ವಾದಿಷ್ಟ ಲಾಡು ತಯಾರಿಸಬೇಕು ಅನ್ನೋದನ್ನ ಹೇಳಿಕೊಡಲಿದ್ದೇವೆ.
ಬೇಕಾಗುವ ಸಾಮಗ್ರಿ: ತುಪ್ಪ, ಕಾಲು...
ಮಳೆಗಾಲದಲ್ಲಿ ಎಷ್ಟೇ ಆರೋಗ್ಯದ ಬಗ್ಗೆ ಕಾಳಜಿ ಮಾಡಿದರೂ ಕಡಿಮೆಯೇ. ಈ ಸಮಯದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯಕರ ಆಹಾರವನ್ನೇ ಹೆಚ್ಚಾಗಿ ತಿನ್ನಬೇಕು. ನಾವಿಂದು ಗೋಧಿ ಲಾಡು ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಅರ್ಧ ಕಪ್ ರವಾ, ಒಂದು ಬೌಲ್ ಗೋಧಿ...
Recipe: ಸೌತೇಕಾಯಿ, ಈರುಳ್ಳಿ, ಕ್ಯಾರೆಟ್, ಸ್ವೀಟ್ ಕಾರ್ನ್ ಎಲ್ಲವನ್ನೂ ಬಳಸಿ ನೀವು ಸಲಾಡ್ ಮಾಡಿರ್ತೀರಿ. ಆದರೆ ನಾವಿಂದು ಆರೋಗ್ಯಕ್ಕೂ ಉತ್ತಮವಾದ, ರುಚಿಕರವಾದ, ರೋಟ್ಟಿ, ಚಪಾತಿಗೂ ಮ್ಯಾಚ್ ಆಗುವ ಈರುಳ್ಳಿ- ಪುದೀನಾ ಸಲಾಡ್ ರೆಸಿಪಿಯನ್ನು ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: 2 ಉದ್ದವಾಗಿ ಕತ್ತರಿಸಿದ ಈರುಳ್ಳಿ, ಅರ್ಧ ಕಪ್ ಪುದೀನಾ, ಕೊತ್ತೊಂಬರಿ ಸೊಪ್ಪು, 1ರಿಂದ 2 ಹಸಿಮೆಣಸಿನಕಾಯಿ, ಚಿಟಿಕೆ...
Health Tips: ಹಿಂದಿನ ಕಾಲದಲ್ಲಿ ಮೊಬೈಲ್ ಇರಲಿಲ್ಲ. ಆದರೂ, ಜನ ಆರೋಗ್ಯವಾಗಿ, ನೆಮ್ಮದಿಯಾಗಿ ಇದ್ದರು. ಕೆಮ್ಮು, ನೆಗಡಿ, ಕೈ ಕಾಲು ನೋವು ಬಿಟ್ಟರೆ, ಬಿಪಿ, ಶುಗರ್ ಹೆಚ್ಚಿನವರಿಗೆ ಬರುತ್ತಿರಲಿಲ್ಲ. ಅದು ಶ್ರೀಮಂತರ ಖಾಯಿಲೆ ಅಂತಾನೇ ಫೇಮಸ್ ಇತ್ತು. ಆದರೆ ಈಗ ಮನೆಗೊಬ್ಬರಿಗೆ ಶುಗರ್, ಬಿಪಿ ಇದೆ. ಇತ್ತೀಚೆಗೆ ಶುರುವಾಗಿರುವ ಹೊಸ ಖಾಯಿಲೆ ಅಂದ್ರೆ ಡಿಪ್ರೆಶನ್....
Health News: ಮಹಿಳೆಯರು ಜೀವನದಲ್ಲಿ ಹಲವು ಘಟ್ಟಗಳನ್ನ ದಾಟಬೇಕಾಗುತ್ತದೆ. ಯವ್ವನದಲ್ಲಿರುವಾಗ ಋತುಚಕ್ರ ಅನುಭವಿಸುವುದರಿಂದ ಹಿಡಿದು, ವೃದ್ಧೆಯಾಗುವಾಗ ಋತುಚಕ್ರ ನಿಲ್ಲುವವರೆಗೂ ಹಲವು ಘಟ್ಟಗಳನ್ನು ದಾಟಬೇಕು. ಗರ್ಭಿಣಿ, ಬಾಣಂತನ ಹೀಗೆ, ಇವೆಲ್ಲ ಅನುಭವಿಸಲು, ಕುಟುಂಬದ ಜವಾಬ್ದಾರಿ ಹೊರಲು ಆಕೆಗೆ ಸಾಕಷ್ಟು ಶಕ್ತಿ ಬೇಕಾಗುತ್ತದೆ. ಹಾಗಾಗಿ ನಾವಿಂದು, ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗಾಗಿ ಸೇವಿಸಲೇಬೇಕಾದ ಎರಡು ರೆಸಿಪಿಗಳ ಬಗ್ಗೆ...