Wednesday, September 9, 2026

ಬ್ಯೂಟಿ ಟಿಪ್ಸ್

ನಿಂಬೆ ರಸವನ್ನು ಮುಖಕ್ಕೆ ಹಚ್ಚುವುದು ಒಳ್ಳೆಯದೇ…?

Beauty tips: ಉತ್ತಮ ತ್ವಚೆಯ ಆರೈಕೆ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ತ್ವಚೆಯ ಆರೈಕೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ನಾವು ತಿಳಿದಿದ್ದೇವೆ, ಕ್ಲೆನ್ಸಿಂಗ್, ಟೋನಿಂಗ್, ಸೀರಮ್, ಐ ಕ್ರೀಮ್, ಮಾಯಿಶ್ಚರೈಸರ್. ಹೊರಗೆ ಹೋಗುವಾಗ ಸನ್ ಸ್ಕ್ರೀನ್, ವಾರಕ್ಕೆ ಒಂದು ಅಥವಾ ಎರಡು ಬಾರಿ ಫೇಸ್ ಮಾಸ್ಕ್. ನಮ್ಮಲ್ಲಿ ಹೆಚ್ಚಿನವರು ಇದನ್ನು ನಿಯಮಿತವಾಗಿ ಅನುಸರಿಸುತ್ತಾರೆ. ನಿಮ್ಮ ಚರ್ಮಕ್ಕೆ...

ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದೀರಾ..?ಈ ಮುನ್ನೆಚ್ಚರಿಕೆಗಳೊಂದಿಗೆ ಚರ್ಮವನ್ನು ರಕ್ಷಿಸಿಕೊಳ್ಳಿ..

Beauty tips: ಕೆಲವು ಜನರು ತುಂಬಾ ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೆ. ಸಣ್ಣ ಹವಾಮಾನ ಬದಲಾವಣೆಗಳು ಸಹ ಅವರ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು. ದದ್ದು, ತುರಿಕೆ ಮತ್ತು ಕೆಂಪು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೂಕ್ಷ್ಮ ಚರ್ಮ ಎಂದರೇನು? ಇದು ಸಾಮಾನ್ಯವಾಗಿ ಹವಾಮಾನ, ಅಲರ್ಜಿಗಳು ಅಥವಾ ಕೆಲವು ಉತ್ಪನ್ನಗಳಿಗೆ ಇದು ಪ್ರತಿಕ್ರಿಯಿಸುತ್ತದೆ. ನಿಮ್ಮ ಚರ್ಮ ಕೆಂಪುಹಾಗುವಿಕೆ, ಶುಷ್ಕ, ತುರಿಕೆ...

ಮನೆಯಲ್ಲೇ ತಯಾರಿಸಿ ಹೊಟೇಲ್ ಶೈಲಿಯ ಮೇಥಿ ಆಲೂ ಪರೋಠಾ..

ಪ್ರತಿದಿನ ಚಪಾತಿ, ರೊಟ್ಟಿ, ತಿಂದು ತಿಂದು ಬೋರ್ ಆಗಿದ್ರೆ, ನೀವು ಪರೋಠಾವನ್ನ ಟ್ರೈ ಮಾಡಬಹುದು. ಹಾಗಾಗಿ ನಾವಿಂದು ಮೆಂತ್ಯೆ ಸೊಪ್ಪು ಮತ್ತು ಆಲೂ ಸೇರಿಸಿ ಪರೋಠಾ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. 2 ಬೇಯಿಸಿ ಮ್ಯಾಶ್ ಮಾಡಿದ ಆಲೂ, ಒಂದು ದೊಡ್ಡ ಕಪ್ ಗೋಧಿಹಿಟ್ಟು, ಒಂದು ಕಪ್ ತರಿತರಿಯಾಗಿ ಪೇಸ್ಟ್ ಮಾಡಿದ ಮೆಂತ್ಯೆ ಎಲೆ, ಕಾಲು...

ನಿಮ್ಮ ವಯಸ್ಸಿಗೆ ತಕ್ಕಂತೆ ಹೀಗೆ ಮಾಡಿದರೆ ತ್ವಚೆಯು ಹೊಳೆಯುತ್ತದೆ…!

Beauty tips: ಸುಂದರವಾಗಿರಲು ಯಾರು ಬಯಸುವುದಿಲ್ಲ ಹೇಳಿ..? ಪ್ರತಿಯೊಬ್ಬರೂ ಸುಂದರವಾಗಿರಲು ಬಯಸುತ್ತಾರೆ. ಸುಂದರವಾಗಿರಲು ವಿವಿಧ ರೀತಿಯ ಪ್ರಯತ್ನಗಳನ್ನು ಸಹ ಮಾಡುತ್ತಾರೆ, ಮಾರುಕಟ್ಟೆಯಲ್ಲಿ ದೊರೆಯುವ ಉತ್ಪನ್ನಗಳಿಂದ ಹಿಡಿದು ಮನೆಯ ಮದ್ದುಗಳನ್ನು ಸಹ ಅನುಸರಿಸುತ್ತಾರೆ. ಆದರೆ ಇಂದಿನ ಕೆಲವು ಪ್ರಮುಖ ಸೌಂದರ್ಯ ಸಲಹೆಗಳು ಇಲ್ಲಿವೆ. ನೀವು ಇವುಗಳನ್ನು ಅನುಸರಿಸಿದರೆ ನೀವು ಹೆಚ್ಚು ಸುಂದರ ವಾಗಿರಬಹುದು. ನಿಮ್ಮ ತ್ವಚೆಯ ಮೇಲೆ ಸುಕ್ಕುಗಳು...

ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಹೀಗೆ ಮಾಡಿದರೆ..ನಿಮ್ಮ ಕೈಗಳು ಸುರಕ್ಷಿತ..!

Beauty: ಪಾತ್ರೆಗಳನ್ನು ತೊಳೆಯುವುದು ಅನೇಕ ಮಹಿಳೆಯರಿಗೆ ಇಷ್ಟವಿಲ್ಲದ ಕೆಲಸವಾಗಿದೆ. ಮೇಲಾಗಿ ಡಿಶ್ ವಾಶ್ ನಲ್ಲಿರುವ ರಾಸಾಯನಿಕಗಳಿಂದಾಗಿ ಮೃದುವಾದ ಕೈಗಳು ಒರಟಾಗುತ್ತವೆ. ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಒಂದಿಷ್ಟು ಮುಂಜಾಗ್ರತೆಗಳನ್ನು ಪಾಲಿಸಿದರೆ, ನಿಮ್ಮ ಕೈಗಳು ಸುಂದರವಾಗಿರುತ್ತದೆ. ಸಾಮಾನ್ಯವಾಗಿ ಹುಡುಗಿಯರ ಕೈಗಳು ತುಂಬಾ ತೆಳು ಮತ್ತು ಮೃದುವಾಗಿರುತ್ತದೆ. ಪಾತ್ರೆಗಳನ್ನು ಶುಚಿಗೊಳಿಸುವುದರಿಂದ, ತ್ವಚೆಯಲ್ಲಿ ತೇವಾಂಶ ಕಡಿಮೆಯಾಗುತ್ತದೆ, ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು ಇತ್ಯಾದಿ ಕಾರಣಗಳಿಂದ ಕೆಲವರಲ್ಲಿ ಕೈಗಳ...

ಇವುಗಳನ್ನು ತಿಂದರೆ ಒಂದು ವಾರದಲ್ಲಿ ನಿಮ್ಮ ತ್ವಚೆಯು ಹೊಳೆಯುತ್ತದೆ..!

Beauty: ಸ್ಪಷ್ಟ ಚರ್ಮವನ್ನು ಪಡೆಯಲು ಸರಿಯಾದ ಆಹಾರವಿಲ್ಲ. ಆದರೆ ಕೆಲವು ಆಹಾರ ಪದಾರ್ಥಗಳು ತ್ವಚೆಯನ್ನು ಸುಂದರವಾಗಿಡಲು ಸಹಾಯ ಮಾಡುತ್ತವೆ. ಭಾರತೀಯ ಅಡುಗೆಪದ್ಧತಿಯು ಚರ್ಮ ಅನುಕೂಲವಾದ ಅಂಶಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ನಿಮ್ಮ ಮೈಬಣ್ಣ ಹೆಚ್ಚಾಗುತ್ತದೆ. ಆದ್ದರಿಂದ ಇವುಗಳಲ್ಲಿ ಕೆಲವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸಿ. ಒಂದು ವಾರದಲ್ಲಿ ನಿಮ್ಮ ತ್ವಚೆಯು ಸ್ಪಷ್ಟ ಮತ್ತು...

ಕರುಳಿನಲ್ಲಿ ತ್ಯಾಜ್ಯ ಶೇಖರಣೆಯಾದರೆ..ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..!

Health: ನಮ್ಮಇಡೀ ದೇಹದ ಆರೋಗ್ಯವು ಕರುಳಿನ ಆರೋಗ್ಯವನ್ನು ಅವಲಂಬಿಸಿರುತ್ತದೆ. ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶಗಳು, ದೇಹದ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಮುಖ್ಯ. ನಾವು ಸೇವಿಸುವ ಆಹಾರದಿಂದಾಗಿ, ಕರುಳಿನಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದರೆ, ಅವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇವುಗಳಿಂದಾಗಿ, ಕರುಳು ಊದಿಕೊಳ್ಳುತ್ತದೆ, ಜೊತೆಗೆ ಹೊಟ್ಟೆ ಹುಣ್ಣು ಆಗುತ್ತದೆ. ಕರುಳಿನಲ್ಲಿ ಕಸ ಶೇಖರಣೆಗೊಂಡರೆ ಅದನ್ನು ಹೇಗೆ ತೆಗೆದುಹಾಕಬೇಕು ಎಂಬುದರ ಕುರಿತು...

ಶುಗರ್ ರೋಗಿಗಳೇ.. ಈ ತಪ್ಪುಗಳನ್ನು ಮಾಡಿದರೆ ತುಂಬಾ ಅಪಾಯಕಾರಿ…!

Health tips: ಮಧುಮೇಹಿಗಳಿಗೂ ವಯಸ್ಸಿಗೂ ಸಂಬಂಧವಿಲ್ಲ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರೂ ಕೂಡ ಈ ಶುಗರ್ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಮಧುಮೇಹಿಗಳು, ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಟ್ಟು ಕೊಳ್ಳದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೃದಯದ ತೊಂದರೆಗಳು, ಮೂತ್ರಪಿಂಡದ ಕಾಯಿಲೆಗಳು, ದೃಷ್ಟಿ ಕಳೆದುಕೊಳ್ಳುವುದು, ನರಗಳ ಹಾನಿ, ಪಾದಗಳ ಮೇಲೆ ಹುಣ್ಣುಗಳಂತಹ ಗಂಭೀರ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಶುಗರ್ ರೋಗಿಗಳು...

ಗರ್ಭಾವಸ್ಥೆಯಲ್ಲಿ ನೀವು ನೂಡಲ್ಸ್ ತಿನ್ನಬಹುದೇ…?

Health tips: ಹಸಿವಾದಾಗ ತಿನ್ನಲು ಯಾವುದೇ ಶ್ರಮವಿಲ್ಲದೆ ಐದು ನಿಮಿಷದಲ್ಲಿ ಮುಗಿಸಬಹುದಾದ ಡಿಶ್ ನೂಡಲ್ಸ್. ಅಡುಗೆ ಮಾಡಲು ಬರದವರು ಕೂಡ ಸುಲಭವಾಗಿ ನೂಡಲ್ಸ್ ತಯಾರಿಸಬಹುದು. ನೂಡಲ್ಸ್ ರುಚಿ ಕೂಡ ಅದ್ಭುತವಾಗಿರುತ್ತದೆ. ಅದಕ್ಕಾಗಿಯೇ ಅನೇಕ ಜನರು ಅದನ್ನು ಇಷ್ಟಪಡುತ್ತಾರೆ. ಅನೇಕ ಮಹಿಳೆಯರು ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ನೂಡಲ್ಸ್ ಗೆ ಕಡುಬಯಕೆ ಹೊಂದಿರುತ್ತಾರೆ. ತಕ್ಷಣ ತಿನ್ನಬಹುದು ಆದರೆ, ಗರ್ಭಾವಸ್ಥೆಯಲ್ಲಿ ನೂಡಲ್ಸ್...

ಬಿಳಿ ಜೇನುತುಪ್ಪ ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಅದ್ಭುತ ಲಾಭ..

ನಾವು ನೀವೆಲ್ಲ ನಾರ್ಮಲ್ ಜೇನುತುಪ್ಪವನ್ನು ನೋಡಿದ್ದೇವೆ. ಸೇವಿಸಿದ್ದೇವೆ. ಆದ್ರೆ ನೀವು ಎಂದಾದರೂ ಬಿಳಿ ಜೇನುತುಪ್ಪವನ್ನು ನೋಡಿದ್ದೀರಾ..? ಅಥವಾ ಸೇವಿಸಿದ್ದೀರಾ..? ಹಲವರು ಈ ಬಗ್ಗೆ ಕೇಳಿರುವುದೇ ಇಲ್ಲ. ಹಾಗಾಗಿ ನಾವಿಂದು ಬಿಳಿ ಜೇನುತುಪ್ಪ ಎಲ್ಲಿ ಸಿಗುತ್ತದೆ. ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಬಿಳಿ ಜೇನುತುಪ್ಪವನ್ನು ಔಷಧಿಗಾಗಿ ಬಳಸಲಾಗುತ್ತದೆ. ಹಲವು ಕಂಪೆನಿಗಳು ಮಾತ್ರೆಗಳನ್ನು...
- Advertisement -spot_img

Latest News

Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಮ*ರ್ ಕೇಸ್ ಹಿಂದೆ ಓಡಿದ ಮಹಿಳಾ ಪೇದೆಯ ಕಥೆ

Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಅಮೇಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ಲಭ್ಯವಿದೆ. ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಬಬಿತಾ ಎಂಬ ಮಹಿಳೆಯ ಜೀವನದ ಕಥೆ...
- Advertisement -spot_img