Recipe: ಜ್ವರ, ನೆಗಡಿ, ಕೆಮ್ಮು ಇದ್ದಾಗ, ಅಥವಾ ಬಾಯಿ ರುಚಿ ಇಲ್ಲದಿದ್ದಾಗ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದೆನ್ನಿಸಿದಾಗ, ನೀವು ಈ ರಸಂ ಮಾಡಿ, ಸವಿಯಬಹುದು. ಜೀರಾ- ಪೆಪ್ಪರ್ ರಸಂ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
https://youtu.be/-xe92rHLsOI
ಬೇಕಾಗುವ ಸಾಮಗ್ರಿ: ಒಂದು ಸ್ಪೂನ್ ಜೀರಿಗೆ, ಒಂದು ಸ್ಪೂನ್ ಕೊತ್ತೊಂಬರಿ ಕಾಳು,...
Health Tips: ಚಟ ನಮ್ಮನ್ನು ಚಟ್ಟ ಸೇರಿಸುತ್ತದೆ ಅಂತಾ ಹೇಳಲಾಗುತ್ತದೆ. ಅದು ಸತ್ಯ ಕೂಡ, ಅಗತ್ಯಕ್ಕಿಂತ ಹೆಚ್ಚು ಧೂಮಪಾನ, ಮದ್ಯಪಾನ ಸೇವನೆ ಮಾಡುವುದು, ಅಥವಾ ಇನ್ಯಾವುದೋ ಚಟ ಏರಿಸಿಕೊಂಡವರು, ಬದುಕನ್ನು ಅರ್ಧಕ್ಕೆ ನಿಲ್ಲಿಸಿ ಹೋಗುತ್ತಾರೆ. ಹಾಾಗಾದರೆ, ತಂಬಾಕು ಮತ್ತು ಧೂಮಪಾನ ಸೇವನೆ ಹೆಚ್ಚಾದಾಗ ಏನಾಗುತ್ತದೆ ಅನ್ನೋ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
https://youtu.be/CvHVLYGIpxo
ಯಾರಿಗೆ...
Health Tips: ಎಲ್ಲ ಖಾಯಿಲೆಗಳಿಗಿಂತ ಭಯಾನಕ ಖಾಯಿಲೆ ಅಂದ್ರೆ ಎಚ್ಐವಿ. ಇದರ ಲಕ್ಷಣಗಳು ಅಷ್ಟು ಸುಲಭವಾಗಿ ಕಾಣಿಸದಿದ್ದರೂ, ಜೀವ ಹಿಂಡುವಷ್ಟು ನೋವು ಕೊಡುತ್ತದೆ. ಆದರೆ ಈ ಖಾಯಿಲೆಗೆ ನೀವು ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದರೆ, ಬಹುಬೇಗ, ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು, ಈ ಬಗ್ಗೆ ಮಾತನಾಡಿದ್ದು, ಹೆಚ್ಐವಿ ಖಾಯಿಲೆ...
Health Tips: ಇತ್ತೀಚಿನ ದಿನಗಳಲ್ಲಿ ನಾವು ರೇಖಿ ಎಂಬ ಚಿಕಿತ್ಸೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ರೇಖಿ ಎಂಬ ಚಿಕಿತ್ಸೆ, ವಿದ್ಯೆ ಇದ್ದು, ಇದರ ಚಿಕಿತ್ಸೆ ಪಡೆಯುವುದರಿಂದ ಏನು ಲಾಭ..? ಈ ರೇಖಿ ವಿದ್ಯೆ ಕರಗತ ಮಾಡಿಕೊಳ್ಳುವುದು ಹೇಗೆ ಅನ್ನೋ ಬಗ್ಗೆ ಮಾತ್ರ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ರೇಖಿ ಚಿಕಿತ್ಸೆ ಬಗ್ಗೆ ತಿಳಿಸಿಕೊಡಲಿದ್ದೇವೆ.
https://youtu.be/HaqvKOrVLfg
ಡಾ.ಭರಣಿ ರಾಜು...
Health Tips: ಎಷ್ಟೋ ಜನರಿಗೆ ಸಣ್ಣ ವಯಸ್ಸಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಇನ್ನು ಕೆಲವರಿಗೆ ಕಿವಿ ನೋವಾಾಗುತ್ತದೆ. ಮತ್ತೆ ಕೆಲವರಿಗೆ ಕಿವಿ ಸೋರುತ್ತದೆ. ಹಾಗಾದ್ರೆ ಈ ಎಲ್ಲ ಸಮಸ್ಯೆಗಳಿಗೆ ಕಾರಣವೇನು..? ಯಾವ ತಪ್ಪಿನಿಂದಾಗಿ, ನಮಗೆ ಕಿವಿಯ ಸಮಸ್ಯೆ ಬರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/Hwr9pTQ4TS8
ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ಈ ಬಗ್ಗೆ ಮಾತನಾಡಿದ್ದು, ಅಶಿಸ್ತು,...
Health Tips: ಮದುವೆಯಾಗಿ ಹಲವು ವರ್ಷಗಳೇ ಕಳೆಯಿತು. ಆದರೂ ಮಕ್ಕಳಾಗಲಿಲ್ಲ ಎಂದು ಹಲವರು ಕೊರಗುತ್ತಾರೆ. ಮತ್ತು ಮಕ್ಕಳಾಗದಿರಲು ಕಾರಣ, ಪತ್ನಿಯೇ ಅಂತ ದೂರುವವರೂ ಹಲವರಿದ್ದಾರೆ. ಆದರೆ ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಣೆ ನೀಡಿದ್ದು, ಬಂಜೆತನಕ್ಕೆ ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರೂ ಕಾರಣರಾಗಬಹುದು ಎಂದಿದ್ದಾರೆ.
https://youtu.be/ciO6SUX8nhU
ಮಗುವಾಗದಿರಲು ಪುರುಷರಲ್ಲಿರುವ ನಿಶ್ಶಕ್ತಿಯೂ ಕಾರಣವಾಾಗಿರುತ್ತದೆ. ಅನಾರೋಗ್ಯಕರ ಜೀವನ...
Health Tips: ಹಾರ್ಟ್ ಅಟ್ಯಾಕ್, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸೇರಿ ದೊಡ್ಡ ದೊಡ್ಡ ಖಾಯಿಲೆಗಳು, ಕೆಲ ಆರೋಗ್ಯ ಸಮಸ್ಯೆಗಳು ಬರೀ ನಾವು ಸೇವಿಸುವ ಆಹಾರದಿಂದ ಅಥವಾ ನಮ್ಮ ಜೀವನಶೈಲಿಯಿಂದ ಬರುವುದಿಲ್ಲ. ಬದಲಾಗಿ ಅನುವಂಶಿಕವಾಗಿಯೂ ಖಾಯಿಲೆ ಬರುತ್ತದೆ. ಹಾಗಾದ್ರೆ ಖಾಯಿಲೆಗಳು ಅನುವಂಶಿಕವಾಗಿ ಬಾರದಂತೆ ತಡೆಯುವುದು ಹೇಗೆ ಅಂತಾ ಪಾರಂಪರಿಕ ವೈದ್ಯರಾದ ಡಾ. ಪವಿತ್ರಾ ಅವರು ವಿವರಿಸಿದ್ದಾರೆ...
Recipe: ಪಲಾವ್ ಮಾಡಿದಾಗ, ಅದರ ರುಚಿ ಇನ್ನಷ್ಟು ಹೆಚ್ಚಿಸಲು ಮತ್ತು ನಮ್ಮ ದೇಹವನ್ನು ತಂಪು ಮಾಡಲು ಸಲಾಡ್ ಅಥವಾ ರಾಯ್ತಾ ಸೇವಿಸುತ್ತಾರೆ. ಇಂದು ನಾವು ಬರೀ ಈರುಳ್ಳಿ, ಟೊಮೆಟೋ, ಉಪ್ಪು, ಮೊಸರು ಅಷ್ಟೇ ಅಲ್ಲದೇ, ಅದಕ್ಕೆ ಇನ್ನಷ್ಟು ಸಾಮಗ್ರಿಯನ್ನು ಸೇರಿಸಿ, ಟೇಸ್ಟಿ ಮತ್ತು ಹೆಲ್ದಿಯಾಗಿ ಯಾವ ರೀತಿ ರಾಯ್ತಾ ಮಾಡಬೇಕು ಅಂತಾ ತಿಳಿಯೋಣ.
https://youtu.be/QCqS8RN0SyI
ಒಂದು ಕಪ್,...
Recipe: ಪಲಾವ್ ಅಂದ್ರೆ ತುಂಬಾ ಸಿಂಪಲ್ ರೆಸಿಪಿ. ಆದರೆ ಇವತ್ತು ನಾವು ಪಲಾವ್ ರುಚಿ ಹೆಚ್ಚಿಸಲು ನೀವು ಯಾವ ಪದಾರ್ಥ ಬಳಸಬೇಕು ಎಂದು ಹೇಳಲಿದ್ದೇವೆ.
ಅಕ್ಕಿ, ಒಂದು ಈರುಳ್ಳಿ, ಒಂದು ಕಪ್ ಕ್ಯಾರೆಟ್, ಬಟಾಣಿ, ಆಲೂಗಡ್ಡೆ, ಬೀನ್ಸ್, ಬಿಸಿ ನೀರಿನಲ್ಲಿ 15 ನಿಮಿಷ ನೆನೆಸಿಟ್ಟ ಸೋಯಾ ಚಂಕ್ಸ್, ನಾಲ್ಕು ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ,...
Health Tips: ಎಷ್ಟೋ ತಾಯಂದಿರು, ನಮ್ಮ ಮಗುವಿಗೆ 2 ವರ್ಷ ತುಂಬಿದರೂ ಮಗು ಇನ್ನು ಅಮ್ಮ ಅಂತ ಹೇಳಲೂ ಕಷ್ಟಪಡುತ್ತಿದೆ ಎನ್ನುತ್ತಾರೆ. ಅಲ್ಲದೇ, ಮಗುವಿಗೆ ಮೂರು ವರ್ಷ ತುಂಬಿದರು, ಮಾತನಾಡಲು ಕಷ್ಟ ಪಡುವ ಎಷ್ಟೋ ಉದಾಹರಣೆಗಳಿದೆ. ಹಾಗಾದ್ರೆ ಯಾಕೆ ಮಗುವಿಗೆ ವರ್ಷ ತುಂಬಿದರೂ ಮಾತನಾಡಲು ಸಾಧ್ಯವಾಗುವುದಿಲ್ಲ..? ಇದಕ್ಕೆ ಕಾರಣವಾದ್ರೂ ಏನು ಅಂತಾ ತಿಳಿಯೋಣ ಬನ್ನಿ..
https://youtu.be/uXfpm1XrMNY
ಮೊದಲನೇಯದಾಗಿ...