Health Tips: ಹಾಲಿನ ಸೇವನೆ ಮತ್ತು ತುಪ್ಪದ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಬಿಸಿ ಬಿಸಿ ಹಾಲಿಗೆ, ತುಪ್ಪ ಸೇರಿಸಿ, ಕುಡಿದರೂ ಆರೋಗ್ಯಕ್ಕೆ ಅತ್ಯದ್ಭುತ ಲಾಭವಾಗಲಿದೆ. ಹಾಗಾದ್ರೆ ಆ ಲಾಭವೇನು ಅಂತಾ ತಿಳಿಯೋಣ ಬನ್ನಿ..
https://youtu.be/B0AegSszP64
ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ತುಪ್ಪ ಸೇರಿಸಿ, ಕುಡಿದು ಮಲಗಿದರೆ, ಉತ್ತಮ...
Health Tips: ಮಾರುಕಟ್ಟೆಯಲ್ಲಿ ಸೋಡಾ ಬಳಸಿ, ಪ್ಯಾಕ್ ಆಗಿ ಬರುವ ತಂಪು ಪಾನೀಯವೇ ಹಾಗೆ. ಒಮ್ಮೆ ಕುಡಿದರೆ, ಮತ್ತೆ ಮತ್ತೆ ಕುಡಿಯಬೇಕು ಅನ್ನಿಸುವ ಹಾಗೆ ಇರತ್ತೆ. ಅದರಲ್ಲೂ ಮನೆಗೆ ತಂದು ಫ್ರಿಜ್‌ನಲ್ಲಿರಿಸಿ, ಸಿಪ್ ಸಿಪ್ ಕುಡಿತಿದ್ರೆ, ಒಂದೇ ದಿನ ಒಂದು ಬಾಟಲ್ ಖಾಲಿ ಮಾಡಬೇಕು ಅನ್ನಿಸುತ್ತೆ. ಆದ್ರೆ ನೀವೇನಾದ್ರೂ ಕೂಲ್ ಡ್ರಿಂಕ್ಸ್ ಕುಡಿಯೋದೇ ಚಟ...
Health Tips: ಈ ಪ್ರಕೃತಿಯಿಂದ ನಮಗೆ ಸಿಕ್ಕಿರುವ ಆರೋಗ್ಯಕರ, ಅದ್ಭುತ ಉಡುಗೊರೆಗಳಲ್ಲಿ ಎಳನೀರು ಕೂಡ ಒಂದು. ಆದರೆ ಸಿಟಿಯಲ್ಲಿ ಅಷ್ಟು ಸುಲಭವಾಗಿ ಎಳನೀರು ನಿಮ್ಮ ಕೈಗೆಟುಕುವುದಿಲ್ಲ. ಯಾಕಂದ್ರೆ, ಎಳನೀರಿನ ಸೇವನೆಯಿಂದ ಆರೋಗ್ಯಕ್ಕೆ ಎಂಥ ಅದ್ಭುತ ಲಾಭವಿದೆ ಎಂದು ಗೊತ್ತಾದ ಬಳಿಕ, ಅದರ ಬೆಲೆ ಹೆಚ್ಚಾಗಿದೆ. ಹಾಗಾಗಿ ಹಲವರು ಎಳನೀರಿನ ಸೇವನೆ ಮಾಡುವುದನ್ನೇ ಬಿಟ್ಟಿದ್ದಾರೆ. ಆದರೆ...
Health Tips: ಸಿಹಿಯಾದ, ರುಚಿಯಾದ, ಆರೋಗ್ಯಕರವೂ ಆದ ಹಣ್ಣುಗಳಲ್ಲಿ ಪಪ್ಪಾಯಿ ಹಣ್ಣು ಕೂಡ ಒಂದು. ಕೆಲವರಿಗೆ ಈ ಹಣ್ಣು ಅಂದ್ರೆ ಬಲು ಇಷ್ಟ. ಆದರೆ ಕೆಲವರಿಗೆ ಈ ಹಣ್ಣೆಂದರೆ ಅಷ್ಟಕ್ಕಷ್ಟೆ. ಪಪ್ಪಾಯಿ ಹಣ್ಣಿನ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಇದ್ದರೆ, ಪಪ್ಪಾಯಿ ಹಣ್ಣಿನ ಸೇವನೆ ಮಾಡಲೇಬಾರದು....
Health Tips: ಇತ್ತೀಚಿನ ದಿನಗಳಲ್ಲಿ ಮಾತ್ರೆ ತೆಗೆದುಕೊಳ್ಳುವವರ ಸಂಖ್ಯೆ ಅದೆಷ್ಟು ಹೆಚ್ಚಾಗಿದೆ ಅಂದ್ರೆ, ಸಣ್ಣಪುಟ್ಟ ನೋವಿಗೂ ಮಾತ್ರೆ ತೆಗೆದುಕೊಳ್ಳಲೇಬೇಕು. ತಲೆನೋವು, ಕೈ ಕಾಲು ನೋವು, ಬೆನ್ನು ನೋವು, ಇತ್ಯಾದಿ ನೋವುಗಳನ್ನು ಕೆಲ ಗಂಟೆಗಳ ಕಾಲ ತಡೆದುಕೊಳ್ಳುವಷ್ಟು ಕೂಡ ಇಂದಿನ ಜನರಿಗೆ ತಾಳ್ಮೆ ಇಲ್ಲ. ಹಾಗಾಗಿ ಎಲ್ಲದಕ್ಕೂ ಪೇನ್ ಕಿಲ್ಲರ್ ತೆಗೆದುಕೊಂಡು ಬಿಟ್ಟರೆ, ಪಟ್ ಅಂತಾ...
Health Tips: ಹೆಣ್ಣು ಮಕ್ಕಳು ಋತುಮತಿಯಾದ ಬಳಿಕ ಅವರಿಗೆ ಪ್ರತೀ ತಿಂಗಳು ಕಾಡುವ ಆರೋಗ್ಯ ಸಮಸ್ಯೆ ಎಂದರೆ, ಋತುಚಕ್ರ ಸಮಸ್ಯೆ. ಈ ದಿನಗಳು ಹತ್ತಿರ ಬಂದಾಗ, ಹೆಚ್ಚು ಕೋಪ, ಕಿರಿಕಿರಿ, ಸುಸ್ತು, ಕೈ ಕಾಲು ನೋವು, ಇತ್ಯಾದಿ ತೊಂದರೆಗಳಾಗುತ್ತದೆ. ಆದರೆ ಇದೆಲ್ಲ ಒಂದು ಹಂತದಲ್ಲಿದ್ದರೆ, ಅದು ಸಮಸ್ಯೆ ಎನ್ನಿಸುವುದಿಲ್ಲ. ಆದರೆ ಇವೆಲ್ಲವೂ ಅಗತ್ಯಕ್ಕಿಂತ ಹೆಚ್ಚಾಗಿದ್ರೆ...
Recipe: ಒಂದು ಕಪ್ ಉದ್ದು(3 ಗಂಟೆ ನೆನೆಸಿದ್ದು), ಒಂದು ಚಿಕ್ಕ ಕಪ್ ಕತ್ತರಿಸಿದ ಹಸಿ ಮೆಣಸು- ಹಸಿ ಕೊಬ್ಬರಿ- ಹಸಿ ಶುಂಠಿ- ಕರಿಬೇವಿನ ಮಿಶ್ರಣ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮೊದಲು ನೆನೆಸಿಟ್ಟುಕೊಂಡ ಉದ್ದನ್ನ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಆದ್ರೆ ಹೆಚ್ಚಿಗೆ ನೀರು ಸೇರಿಸಬೇಡಿ. ಹಿಟ್ಟಿನ ಮಿಶ್ರಣ ಸ್ವಲ್ಪ ದಪ್ಪಗಿದ್ದರೆ ಒಳ್ಳೆಯದು....
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಬಟಾಣಿ, ಎರಡು ಆಲೂ, ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, ಅರ್ಧ ಕಪ್ ಬೆಲ್ಲ, ಚಿಟಿಕೆ...
Health Tips: ತುಪ್ಪದ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅಂತಾ ಕೆಲವರು ಹೇಳುತ್ತಾರೆ. ಆದ್ರೆ ತುಪ್ಪದ ಬಳಕೆಯಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಅನ್ನತ್ತೆ ಆಯುರ್ವೇದ. ಹಾಗಾದ್ರೆ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಕಟ್ಟುಮಸ್ತಾದ ದೇಹ ಹೊಂದಲು, ಸುಂದರ ತ್ವಚೆಗಾಗಿ, ಕೂದಲ ಆರೋಗ್ಯಕ್ಕಾಗಿ ತುಪ್ಪದ ಉಪಯೋಗ ಲಾಭಕಾರಿಯಾಗಿದೆ. ಅದರಲ್ಲೂ ಎಮ್ಮೆಯ...
Health Tips: ತುಂಬಾ ಜನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ತಿನ್ನೋದನ್ನ ರೂಢಿಸಿಕೊಂಡಿರುತ್ತಾರೆ. ಆದ್ರೆ ನಿಮ್ಮ ಆರೋಗ್ಯ ಅಭಿವೃದ್ಧಿ ಆಗಬೇಕು ಅಂದ್ರೆ ನೀವು ಬಾದಾಮಿಯನ್ನೇ ತಿನ್ನಬೇಕು ಅಂತಿಲ್ಲ. ಶೇಂಗಾವನ್ನು ಕೂಡ ನೆನೆಸಿಟ್ಟು ತಿನ್ನಬಹುದು. ಹಾಗಾದ್ರೆ ನೆನೆಸಿದ ಶೇಂಗಾ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಏನೇನು ಅಂತಾ ತಿಳಿಯೋಣ ಬನ್ನಿ..
1.. ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ...