Health Tips: ಇಂದಿನ ಮಾಡರ್ನ್ ಯುಗದಲ್ಲಿ ಮಾಡರ್ನ್ ಆಹಾರಗಳದ್ದೇ ದರ್ಬಾರ್. ವೆರೈಟಿ ವೆರೈಟಿ ಫುಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಜನರೂ ಕೂಡ, ಯಾವಾಗಲಾದ್ರೂ ತಿನ್ನೋದಲ್ವಾ ಅಂತಾ ಹೇಳಿದಷ್ಟು ದುಡ್ಡು ಕೊಟ್ಟು ಅದನ್ನು ಖರೀದಿಸುತ್ತಾರೆ. ಆದರೆ ಕೆಲವು ಆಹಾರದಲ್ಲಿ ನೈಟ್ರೋದಜನ್ ಗ್ಯಾಸ್ ಇರುತ್ತದೆ. ಇಂಥ ಆಹಾರ ಸೇವಿಸೋದು, ಆರೋಗ್ಯಕ್ಕೆ ತುಂಬಾ ಡೇಂಜರ್ ಅನ್ನುತ್ತಾರೆ ವೈದ್ಯರು.
https://www.youtube.com/watch?v=5EKOdmUjQOQ&t=5s
ಡಾ.ಆಂಜೀನಪ್‌ಪ ಈ ಬಗ್ಗೆ...
Health Tips: ಚಟದಲ್ಲಿ ಮಾಮೂಲಿ ಚಟ ಅಂದ್ರೆ ಪಾನ್ ಬೀಡಾ ತಿನ್ನುವ ಚಟ. ಇದು ಆರೋಗ್ಯಕ್ಕೆ ಅಷ್ಟು ಮಾರಕವಲ್ಲದಿದ್ದರೂ ಕೂಡ, ಕೆಲವೊಮ್ಮೆ ಬೀಡಾ ತಿನ್ನಲು ಶುರು ಮಾಡಿದ್ರೆ, ಪ್ರತಿದಿನ ಅದು ಬೇಕೆ ಬೇಕು ಅನ್ನಿಸಲಾರಂಭಿಸುತ್ತದೆ. ಆದರೆ ಪಾನ್ ಬೀಡಾ ತಿನ್ನುವವರು ಯಾವ ಅಂಶವನ್ನು ಗಮನದಲ್ಲಿ ಇರಿಸಬೇಕು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=JO-_UWruKqA&t=1s
ವೈದ್ಯರಾದ ಡಾ.ಆಂಜೀನಪ್ಪ ಅವರು...
Health Tips: ಆಹಾರ ಸೇವನೆ ಮಾಡುವಾಗ, ನಮಗೆ ಏನೂ ಆಗದೇ, ನಾವು ಆರಾಮವಾಗಿ ಆಹಾರ ಸೇವನೆ ಮಾಡಿದರೆ, ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ಆದರೆ ನಾವು ಆಹಾರ ಸೇವನೆ ಮಾಡುವಾಗ, ನಮ್ಮ ಗಂಟಲಲ್ಲಿ ಅಥವಾ ಎದೆಯ ಭಾಗದಲ್ಲಿ ಆಹಾರ ಸಿಲುಕಿದ ಹಾಗೆ ಅನ್ನಿಸಿದರೆ, ನಮ್ಮ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಲೇ ಅರ್ಥ. ಹಾಗಾದ್ರೆ ಇದರ ಅರ್ಥವೇನು ಅಂತಾ...
Health Tips: ವೈದ್ಯರು ಈಗಾಗಲೇ ನಿಮಗೆ ಬಿಯರ್ ಕುಡಿಯುವ ಬಗ್ಗೆ, ಹೆಚ್ಚು ಮದ್ಯಪಾನ ಮಾಡಿದರೆ ಏನಾಗುತ್ತದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ಆದರೆ, ಕೆಲವರು ಹೇಳುವ ಪ್ರಕಾರ, ವೈನ್ ಕುಡಿದರೆ, ತ್ವಚೆಯ ಕಾಂತಿ ಹೆಚ್ಚುತ್ತಂತೆ. ಇದು ನಿಜಾನಾ..? ಸುಳ್ಳಾ..? ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=a_6PEU3wSic
ವೈದ್ಯರು ಹೇಳುವ ಪ್ರಕಾರ, ದ್ರಾಕ್ಷಿ ಜ್ಯೂಸನ್ನು ಫರ್ಮೆಂಟ್ ಮಾಡಿದ್ರೆ, ಅದು...
Health Tips: ಲೂಸ್ ಮೋಷನ್ ಕಾಮನ್ ಆರೋಗ್ಯ ಸಮಸ್ಯೆ ಆದ್ರೂ, ಇದು ಜನರ ಜೀವವನ್ನೂ ತೆಗೆದುಕೊಳ್ಳುತ್ತೆ. ಹಾಗಾಗಿ ಲೂಸ್ ಮೋಷನ್ ಅಂತಾ ನಿರ್ಲಕ್ಷ್ಯ ವಹಿಸಬಾರದು. ಈ ರೀತಿಯಾದಾಗ, ಮನೆಮದ್ದನ್ನು ಮಾಡಿ, ಕಂಟ್ರೋಲಿಗೆ ಬರದಿದ್ದಲ್ಲಿ, ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡಿಯಲೇಬೇಕು. ವೈದ್ಯರು ಲೂಸ್ ಮೋಷನ್‌ಗೆ ಯಾವ ರೀತಿಯ ಮನೆ ಮದ್ದು ಮಾಡಬೇಕು ಎಂದು ಹೇಳಿದ್ದಾರೆಂದು ತಿಳಿಯೋಣ...
Health Tips: ಓರ್ವ ಶಿಶುವಿಗೆ ತಾಯಿಯ ಗರ್ಭವೇ ಮೊದಲ ಮನೆಯಾಗಿರುತ್ತದೆ. ಅಲ್ಲಿಯೇ ಮಗುವಿನ ಆರೋಗ್ಯಕರ ಭವಿಷ್ಯದ ಬಗ್ಗೆ ನಿರ್ಧಾರವಾಗುತ್ತದೆ. ಹಾಗಾಗಿಯೇ ಗರ್ಭಿಣಿಯಾದವಳು ಸದಾ ಖುಷಿ ಖುಷಿಯಾಗಿರಬೇಕು. ಟೆನ್ಶನ್ ತೆಗೆದುಕೊಳ್ಳಬಾರದು. ಆರೋಗ್ಯಕರವಾದ ಊಟ, ತಿಂಡಿ ತಿನ್ನಬೇಕು. ಸದಾ ನಗು ನಗುತ್ತಲೇ ಇರಬೇಕು. ದೇವರ ಪುಸ್ತಕಗಳನ್ನು ಓದಬೇಕು ಅಂತಾ ಹೇಳೋದು. ಆಗಲೇ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ತಾಯಿಯ...
Health Tips: ಹಲವರಿಗೆ ಪಾದದ ಉರಿ, ಕಾಲು ಉರಿ ಬರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ವೈದ್ಯರಾದ ಡಾ.ಕಿಶೋರ್ ಅವರು, ಪಾದದ ಉರಿಗೆ ಮನೆಮದ್ದನ್ನು ಹೇಳಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ..
https://www.youtube.com/watch?v=kc5BCAk4-L4
ಕಾಲು ಉರಿಯುತ್ತಿದ್ದರೆ, ಅಕ್ಕಿ ತೊಳೆದ ನೀರಿನಲ್ಲಿ ಕಾಲನ್ನು ಸ್ವಲ್ಪ ಗಂಟೆಗಳ ಕಾಲ ನೆನೆಸಿಡಬೇಕು. ಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಜನ...
Health Tips: ಕ್ಯಾನ್ಸರ್ ಬರೀ ಪುರುಷರಲ್ಲಿ ಅಥವಾ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಕ್ಯಾನ್ಸರ್ ಎಲ್ಲಾ ವಯಸ್ಸಿನ ಪುರುಷ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತದೆ. ಆದರೆ ಬ್ರೀಸ್ಟ್ ಕ್ಯಾನ್ಸರ್ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ರೀತಿ, ಪುರುಷರಲ್ಲೂ ಬರುವ ಕ್ಯಾನ್ಸರ್‌ಗಳಿದೆ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=PGmlJQrRIQU
ಪ್ರೊಸ್ಟೇಟ್ ಕ್ಯಾನ್ಸರ್ ಗಂಡಸರಲ್ಲಿ ಮಾತ್ರ...
Health Tips: ಕೆಲವರು ಬಿದ್ದು ಮೈ ಕೈ ಪೆಟ್ಟಾದಾಗ, ಅಥವಾ ಬೆನ್ನು, ಕಾಲು ನೋವು ಇದ್ದಾಗ, ಅದಕ್ಕೆ ಬಿಸಿ ನೀರಿನ ಶಾಖ ಕೊಡುತ್ತಾರೆ. ಅಥವಾ ಬಿಸಿ ಬಿಸಿ ನೀರನ್ನು ಕೈ ಕಾಲಿಗೆ ಹಾಕುತ್ತಾರೆ. ಇದರಿಂದ ಕೈ ಕಾಲು ನೋವಿಗೆ ರಿಲೀಫ್ ಸಿಗುತ್ತದೆ. ಹಾಗಾಗಿ ಈ ರೀತಿ ಮಾಡುವುದು ಸರೀನಾ..? ತಪ್ಪಾ..? ಈ ಬಗ್ಗೆ ವೈದ್ಯರೇ...
Beauty Tips: ವಾರಕ್ಕೊಮ್ಮೆ ಫೇಸ್‌ಪ್ಯಾಕ್, ಕ್ರೀಮ್, ಲೋಶನ್, ಸ್ಕ್ರಬ್ ಏನೂ ಬಳಸದೇ, ನೀವು ಪ್ರತಿದಿನ ಐಸ್‌ಕ್ಯೂಬ್ ಬಳಸಿದರೂ ಕೂಡ, ನಿಮ್ಮ ತ್ವಚೆಯ ಅಂದ ಹೆಚ್ಚುತ್ತದೆ.
ಏನೂ ಹಾಕದೇ ಬರೀ ಐಸ್ ಕ್ಯೂಬ್ಸ್ ಬಳಸಿದ್ರೂ ಕೂಡ ನಿಮ್ಮ ತ್ವಚೆ ಆರೋಗ್ಯಕರವಾಗಿರತ್ತೆ. ನಾವು ಈ ಮೊದಲೇ ಐಸ್ ಫೇಶಿಯಲ್ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೇವೆ. ಅಲ್ಲದೇ, ಇದು ಬಾಲಿವುಡ್...