Thursday, May 7, 2026

ಬ್ಯೂಟಿ ಟಿಪ್ಸ್

ಮನೆಯಲ್ಲೇ ಹಲ್ಲುಜ್ಜುವ ಪುಡಿ ತಯಾರಿಸಬಹುದು..

Health Tips: ನಾವು ಮಾರುಕಟ್ಟೆಯಲ್ಲಿ ಸಿಗುವ ಟೂತ್‌ ಪೇಸ್ಟ್ ಬಳಸುವ ಬದಲು, ಮನೆಯಲ್ಲೇ ಹಲ್ಲುಜ್ಜುವ ಪೌಡರ್ ರೆಡಿ ಮಾಡಬಹುದು. ಹಾಗಾದ್ರೆ ಇದನ್ನು ತಯಾರು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಅರಿಶಿನ, ಲವಂಗದ ಪುಡಿ, ಕೆಂಪುಪ್ಪು ಇವಿಷ್ಟು ಹಲ್ಲುಜ್ಜುವ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿ. ಒಂದು ಡಬ್ಬದಲ್ಲಿ ಈ ಮೂರನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ...

ಈ ಪರಿಮಳಗಳನ್ನು ತೆಗೆದುಕೊಂಡರೆ, ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ..

Health Tips: ಕೆಲವೊಂದು ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಪರಿಮಳಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಆರೋಗ್ಯಕ್ಕೂ ಪರಿಮಳಕ್ಕೂ ಏನು ಸಂಬಂಧ ಅಂತಾ ನೀವು ಕೇಳಬಹುದು. ಹೌದು ಸಂಬಂಧವಿದೆ. ಪ್ರಕೃತಿಯಿಂದ ಸಿಗುವ ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಗೊಳಿಸುತ್ತದೆ. ಕರ್ಪೂರದ ಪರಿಮಳ, ಹೂವಿನ ಪರಿಮಳ, ಮಳೆ ಬಿದ್ದ ಬಳಿಕ ತೇವಗೊಂಡ ಮಣ್ಣಿನ...

ಚಾರ್ಜ್ ಹಾಕಿ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಸಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Health Tips: ಈ ಮೊಬೈಲ್ ಯುಗದಲ್ಲಿ, ಎಲ್ಲರಿಗೂ ಒಂದು ಕ್ಷಣವೂ ಮೊಬೈಲ್ ಬಿಟ್ಟಿರಲಾಗದ ಪರಿಸ್ಥಿತಿ. ಮೊಬೈಲ್ ಚಾರ್ಜ್‌ಗೆ ಹಾಕಿದಾಗ, ಅವರಿಗೆ ಏನೋ ಕಳೆದುಕೊಂಡ ಅನುಭವ. ಅಂಥವರಲ್ಲಿ ಕೆಲವರು ಚಾರ್ಜ್ ಹಾಕಿಕೊಂಡೇ ಮೊಬೈಲ್ ನೋಡುತ್ತಾರೆ. ಇನ್ನು ಕೆಲವರು ಚಾರ್ಜ್ ಹಾಕಿಯೇ, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾರೆ. ಆದರೆ ಚಾರ್ಜ್ ಹಾಕಿ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಬಳಸಬಾರದು. ಯಾಕೆ...

ಪಂಜಾಬಿ ಛೋಲೆ ಮಾಡೋದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ರೆಸಿಪಿ..

Recipe: ಇಂದು ನಾವು ಪೂರಿ, ಚಪಾತಿಯೊಂದಿಗೆ ಸವಿಯಬಹುದಾದ, ಪಂಜಾಬಿ ಛೋಲೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 1 ಕಪ್ ಬಿಳಿ ಕಡಲೆ, 2 ಪಲಾವ್ ಎಲೆ, ಕಪ್ಪು ಏಲಕ್ಕಿ, ಕಾಲು ಕಪ್ ಟೀ ಡಿಕಾಕ್ಷನ್, 4 ಸ್ಪೂನ್ ಎಣ್ಣೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, 1...

ಹೆಸರು ಬೇಳೆಯಿಂದ ಆರೋಗ್ಯಕರ ದೋಸೆ ಮಾಡೋದು ಹೇಗೆ..?

Recipe: ಹೆಸರು ಬೇಳೆ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ನಾನ್‌ವೆಜ್ ತಿನ್ನದವರಿಗೆ ಹೆಸರು ಬೇಳೆ ತುಂಬಾ ಉತ್ತಮ. ಹಾಗಾಗಿ ನಾವಿಂದು ಹೆಸರು ಬೇಳೆಯ ಆರೋಗ್ಯಕರ ದೋಸೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 1 ಕಪ್ ತೊಳೆದು ನೆನೆಸಿದ ಹೆಸರು ಬೇಳೆ, ಕೊಂಚ ಶುಂಠಿ, 2 ಹಸಿಮೆಣಸು, ಅರ್ಧ ಕಪ್...

ಕಣ್ಣಿಗೆ ಪೊರೆ ಬರುವುದು ಅಂದರೇನು..?

Health Tips: ಕಣ್ಣಿಗೆ ಪೊರೆ ಬಂದರೆ, ಕಣ್ಣು ಕುರುಡಾಗುತ್ತದೆ. ಕಣ್ಣಿಗೆ ಪೂರ್ತಿಯಾಗಿ ಪೊರೆ ಬರುವ ಮುನ್ನ ಚಿಕಿತ್ಸೆ ಪಡೆಯಬೇಕು ಎಂಬ ಸಲಹೆ ನೀಡುತ್ತಾರೆ. ಹಾಗಾದರೆ ಕಣ್ಣಿಗೆ ಪೊರೆ ಬರುವುದು ಎಂದರೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=RRKBcRRgp40 ವೈದ್ಯರಾದ ತೇಜಲ್ ಈ ಬಗ್ಗೆ ವಿವರಿಸಿದ್ದು, ಲೆನ್ಸ್ ಬಿಳಿಯಾಗುವುದನ್ನು ಕಣ್ಣಿನ ಪೊರೆ ಎನ್ನಲಾಗುತ್ತದೆ. ವಯಸ್ಸಾಗುತ್ತ ಕೂದಲು ಬೆಳ್ಳಗೆ ಆಗುವ ರೀತಿ,...

ಕಣ್ಣಿನಲ್ಲಿದೆ ಆರೋಗ್ಯದ ಗುಟ್ಟು

Health Tips: ಕಣ್ಣು ಅಂದ್ರೆ ನಮ್ಮ ದೇಹದ ಅತೀ ಮುಖ್ಯವಾದ ಅಂಗ. ಹೀಗೆ ಯಾಕೆ ಹೇಳೋದು ಅಂದ್ರೆ, ನೀವು 10 ನಿಮಿಷ ಕಣ್ಣು ಮುಚ್ಚಿಕೊಂಡು, ನಿಮ್ಮೆಲ್ಲ ಕೆಲಸ ಮಾಡಲು ಪ್ರಯತ್ನಿಸಿ. ಖಂಡಿತ ಕಷ್ಟವಾಗುತ್ತದೆ. ಅಂಥಹುದರಲ್ಲಿ ಕಣ್ಣು ಕಳೆದುಕೊಂಡವರು, ಕಣ್ಣು ಕಾಣದವರ ಪರಿಸ್ಥಿತಿ ಎಷ್ಟು ಕೆಟ್ಟದ್ದಾಗಿರುತ್ತದೆ ಎಂದು ಊಹಿಸಿ. ಹಾಗಾಗಿ ದೇವರು ಕೊಟ್ಟ ಕಣ್ಣನ್ನು ಜೋಪಾನವಾಗಿ...

ಸಹಜ- ಅಸಹಜ ಬಿಳಿಪದರ ಸ್ರಾವ(white discharge) ಅಂದ್ರೇನು..?

Health Tips: ಹೆಣ್ಣು ಮಕ್ಕಳು ಪ್ರತೀ ತಿಂಗಳು ಋತುಮತಿಯಾದಾಗ, ಬ್ಲೀಡಿಂಗ್ ಆಗುವ ರೀತಿ, ಬಿಳಿಪದರ ಸ್ರಾವವೂ ಆಗುತ್ತದೆ. ಇದು ಸಹಜ ಪ್ರಕ್ರಿಯೆ. ಆದರೆ ಹಾಗೆ ಹೋಗುವ ಬಿಳಿ ಪದರ ಸ್ರಾವ ಆರೋಗ್ಯಕರವಾಗಿದ್ದರೆ ಓಕೆ. ಅನಾರೋಗ್ಯಕರವಾಗಿದ್ದಲ್ಲಿ, ನೀವು ವೈದ್ಯರನ್ನು ಭೇಟಿಯಾಗಿ, ಪರೀಕ್ಷಿಸಿಕೊಳ್ಳಲೇಬೇಕು. ಹಾಗಾದ್ರೆ ಸಹಜ ಮತ್ತು ಅಸಹಜ ಬಿಳಿಪದರ ಸ್ರಾವ ಎಂದರೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=aKC4BVqJmfI ವೈದ್ಯರಾದ...

ಹೆಸರು ಕಾಳಿನ ಚಾಟ್ಸ್ ರೆಸಿಪಿ

Recipe: ಇವತ್ತು ನಾವು ಆರೋಗ್ಯಕರವೂ, ರುಚಿಕರವೂ ಆದ ಹೆಸರು ಕಾಳಿನ ಚಾಟ್ಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಒಂದು ಬೌಲ್ ನೆನೆಸಿ, ಮೊಳಕೆ ಬರಿಸಿದ ಹೆಸರು ಕಾಳು, ಬೇಯಿಸಿದ ಸ್ವೀಟ್ ಕಾರ್ನ್, ಈರುಳ್ಳಿ, ಕ್ಯಾರೇಟ್, ಟೊಮೆಟೋ, ಸೌತೇಕಾಯಿ, ಕೊತ್ತೊಂಬರಿ ಸೊಪ್ಪು, ದಾಳಿಂಬೆ, ಹುರಿದ ಶೇಂಗಾ, ಹುಣಸೆ ಚಟ್ನಿ, ಪುದೀನಾ ಚಟ್ನಿ, ಚಾಟ್ ಮಸಾಲೆ ಪುಡಿ, ಉಪ್ಪು....

ಪೂರಿಗೆ ಸಖತ್ ಟೇಸ್ಟಿಯಾಗಿರುತ್ತೆ ಈ ಚನಾ ಆಲೂ ಗ್ರೇವಿ..

Recipe: ಇಂದು ಪೂರಿಯೊಟ್ಟಿಗೆ ತಿನ್ನುವ ಕಡಲೆ ಮತ್ತು ಆಲೂಗಡ್ಡೆ ಗ್ರೇವಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಬೇಯಿಸಿದ ಆಲೂ, ಕಡಲೆ, 2 ಟೊಮೆಟೋ, 2 ಹಸಿಮೆಣಸು, ಚಿಕ್ಕ ತುಂಡು ಶುಂಠಿ, 4 ಸ್ಪೂನ್ ಎಣ್ಣೆ, ಜೀರಿಗೆ, ಸೊಂಪು, ಪಲಾವ್ ಎಲೆ, ಚಕ್ಕೆ, ಲವಂಗ, ಹಿಂಗು, ಖಾರದ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿ,...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img