Sunday, December 22, 2024

Latest Posts

ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ..!

- Advertisement -

ಹೆಸರೆ ವಿಚಿತ್ರ ಅನ್ಸಲ್ವಾ..? ವಿಚಿತ್ರ ಆದ್ರು, ಇದು ಕನ್ನಡದಲ್ಲಿ ಶುರುವಾಗಿರುವ ಹೊಸ ಚಿತ್ರ. ಕಿಚ್ಚ ಸುದೀಪ್ ರವರು ತಮ್ಮ ಜನ್ಮದಿನದಂದು ಫಸ್ಟಲುಕ್ ಲೋಕಾರ್ಪಣೆಗೊಳಿಸಿದರು. ಇದು ಖ್ಯಾತ ಕಾದಂಬರಿಕಾರ ಕೌಂಡಿನ್ಯರವರ ಕಾದಂಬರಿ ಆಧಾರಿತ ಚಲನಚಿತ್ರ. ಮಿಸ್. ಮಲ್ಲಿಗೆ ಖ್ಯಾತಿಯ ಆಸ್ಕರ್ ಕೃಷ್ಣ ರವರು ಮೊದಲಬಾರಿಗೆ ತಾವೆ ನಿರ್ದೇಶಿಸಿ ಅಭಿನಯಿಸುತ್ತಿರುವ ಚಿತ್ರ ಇದು. ಲೊಕೇಂದ್ರ ಸೂರ್ಯರವರು ಸಂಭಾಷಣೆ ಬರೆಯುವುದರೊಂದಿಗೆ ಲೀಡ್ ರೋಲ್ನಲ್ಲಿ ನಟಿಸಿದ್ದಾರೆ. ಹೊಸ ಕಲಾವಿದರಿಗೆ ವೇದಿಕೆ ನೀಡಿದ್ದಾರೆ ನಿರ್ದೇಶಕರು. ಸಿನಿಮಾ ಚೆನ್ನಾಗಿ ಮೂಡಿ ಬರಲಿ ಎಂದು ಆಶಿಸೊಣ.

ಸೂರಜ್ , ಫಿಲ್ಮ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss