ಚಾಣಕ್ಯ ನೀತಿಯ ಬಗ್ಗೆ ನಾವು ಹಲವಾರು ಬಾರಿ ಹೇಳಿದ್ದೇವೆ. ಜೀವನ ಉತ್ತಮವಾಗಿರಬೇಕು, ನಾವು ಅಭಿವೃದ್ಧಿಯಾಗಬೇಕು ಅಂದ್ರೆ ಏನು ಮಾಡಬೇಕೆಂದು ಚಾಣಕ್ಯರು ಹೇಳಿದ್ದಾರೆ. ದಡ್ಡರ ಬಳಿ ದುಡ್ಡಿದ್ದು ಪ್ರಯೋಜನವಿಲ್ಲವೆಂದು ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮನಸ್ಸಿಗೆ ಬಂದ ಹಾಗೆ ದುಡ್ಡು ಖರ್ಚು ಮಾಡುವವರಿಗೆ ದುಡ್ಡಿನ ಮಹತ್ವ ತಿಳಿದಿರುವುದಿಲ್ಲ. ಯಾಕಂದ್ರೆ ಅವರು ದುಡಿಯುವವರಾಗಿದ್ರೆ ಮನಸ್ಸಿಗೆ ಬಂದ ಹಾಗೆ ದುಡ್ಡು ಖರ್ಚು ಮಾಡುತ್ತಿರಲಿಲ್ಲ. ಅಪ್ಪನ ದುಡ್ಡಿನಲ್ಲಿ ಬದುಕುವ ಮಕ್ಕಳಿಗೆ ದುಡ್ಡು ಯಾವ ರೀತಿ ಖರ್ಚು ಮಾಡಬೇಕು. ತನ್ನ ಭವಿಷ್ಯಕ್ಕಾಗಿ ಎಷ್ಟು ಹಣ ಕೂಡಿಡಬೇಕು ಅಂತಾ ಗೊತ್ತಿರುವುದಿಲ್ಲ. ಇಂಥವರನ್ನ ನೋಡಿಯೇ ಚಾಣಕ್ಯರು, ದಡ್ಡರ ಬಳಿ ದುಡ್ಡಿದ್ದರೆ ಪ್ರಯೋಜನವಿಲ್ಲ ಅಂತಾ ಹೇಳಿರೋದು.
ಶ್ರೀಮಂತನಾದವನಿಗೆ ಆ ಹಣವನ್ನ ನಿಭಾಯಿಸುವ ಪರಿ ಗೊತ್ತಿರಬೇಕು. ಇಲ್ಲದಿದ್ದರೆ, ಹೊರಗಿನವರು ಬಂದು ಮೋಸದಿಂದ ಹಣವನ್ನು ಲೂಟಿ ಮಾಡಬಹುದು. ಶ್ರೀಮಂತನಾದವನು ಹಣದ ಬಗ್ಗೆ ಜ್ಞಾನ ಹೊಂದಿರದಿದ್ದರೆ, ಅವನ ಮತ್ತು ಅವನ ಮಕ್ಕಳ ಭವಿಷ್ಯಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಹಾಗಾಗಿ ಮನಸ್ಸಿಗೆ ಬಂದ ಹಾಗೆ ಖರ್ಚು ಮಾಡುವ ಮುನ್ನ ಭವಿಷ್ಯದ ಬಗ್ಗೆ ಚಿಂತಿಸಬೇಕೆಂದು ಚಾಣಕ್ಯರು ಹೇಳುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




