ಅತ್ರಿ ಮಹರ್ಷಿಯ ಪತ್ನಿಯಾಗಿರುವ ಅನುಸೂಯಾದೇವಿ ಮಹಾಪತಿವೃತೆಯಾಗಿದ್ದಳು. ಆದ್ರೆ ತ್ರಿಮೂರ್ತಿಗಳ ಪತ್ನಿಯರಿಗೆ ತಮ್ಮ ಪತಿಯ ಬಗ್ಗೆ ಗರ್ವವಿದ್ದು, ತಮಗಿಂತ ದೊಡ್ಡ ಪತಿವೃತೆಯರು ಯಾರಿಲ್ಲವೆಂದು ಬೀಗುತ್ತಿದ್ದರು. ಇವರ ಅಹಂಕಾರಕ್ಕೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ನಾರದರು ನಿರ್ಧರಿಸಿದರು.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಅವರು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಯ ಬಳಿ ಹೋಗಿ, ಭೂಲೋಕದಲ್ಲಿ ಅತ್ರಿ ಮಹರ್ಷಿಗೆ ಅನುಸೂಯಾ ಎಂಬ ಪತ್ನಿಯಿದ್ದು, ಆಕೆ ಮಹಾ ಪತಿವೃತೆ. ಆಕೆಯನ್ನು ಮೀರಿಸುವ ಪತಿವೃತೆ ಬೇರೊಬ್ಬರಿಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಲಕ್ಷ್ಮೀ, ಸರಸ್ವತಿ, ಮತ್ತು ಪಾರ್ವತಿಗೆ ಅಸೂಯೆಯಾಗುತ್ತದೆ. ಅನುಸೂಯಾ ದೇವಿಯ ಪಾತಿವೃತ್ಯ ಭಂಗ ಮಾಡಲು ತಮ್ಮ ಗಂಡಂದಿರನ್ನು ಕಳುಹಿಸುತ್ತಾರೆ.
ತ್ರಿಮೂರ್ತಿಗಳು ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಸನ್ಯಾಸಿಗಳ ವೇಷದಲ್ಲಿ ಬರುತ್ತಾರೆ. ಆಗ ಅನುಸೂಯಾ ಬಂದ ಸನ್ಯಾಸಿಗಳಿಗೆ ಮೃಷ್ಟಾನ್ನ ಭೋಜನ ಬಡಿಸಿ, ಊಟ ಮಾಡಲು ಹೇಳುತ್ತಾಳೆ. ಆದ್ರೆ ಆ ತ್ರಿಮೂರ್ತಿಗಳು, ನೀನು ನಗ್ನ ರೂಪದಲ್ಲಿ ನಿರ್ವಾಣ ಭಿಕ್ಷೆಯನ್ನು ನೀಡಬೇಕೆಂದು ಕೇಳುತ್ತಾರೆ. ಅದಕ್ಕೆ ಒಪ್ಪಿದ ಅನುಸೂಯ, ನಾನು ನಿರ್ವಾಣ ಭಿಕ್ಷೆ ನೀಡಲು ಸಿದ್ಧಳಾಗಿದ್ದೇನೆ. ಆದ್ರೆ ನೀವು 6 ತಿಂಗಳ ಮಗುವಾಗಬೇಕು ಎಂದಳು.
ತ್ರಿಮೂರ್ತಿಗಳು 6 ತಿಂಗಳ ಮಗುವಾಗದರು. ಆಗ ಅನುಸೂಯಾ ಅವರೆಲ್ಲರಿಗೂ ಹಾಲುಣಿಸಿದಳು. ಆಗ ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಗೆ ತಮ್ಮ ತಪ್ಪಿನ ಅರಿವಾಗಿ, ಅನುಸೂಯಳ ಬಳಿ ಬಂದು ಕ್ಷಮೆ ಕೇಳಿ, ತಮ್ಮ ಗಂಡಂದಿರು ಮತ್ತೆ ಮೊದಲಿನಂತಾಗಲು ಕೇಳುತ್ತಾರೆ. ತ್ರಿಮೂರ್ತಿಗಳು ತಮ್ಮ ನಿಜ ರೂಪ ತಾಳಿ, ಅನುಸೂಯಳ ಪಾತಿವೃತ್ಯಕ್ಕೆ ಮೆಚ್ಚುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




