Friday, July 25, 2025

Latest Posts

ಗುರುವಾರ ಹುಟ್ಟಿದವರು ಎಷ್ಟು ಅದೃಷ್ಟವಂತರು ಗೊತ್ತಾ..?

- Advertisement -

ಗುರುವಿನ ದಿನವಾದ ಗುರುವಾರದಂದು ಜನಿಸಿದರೆ ಅತೀ ಉತ್ತಮ. ಅವರ ಜೀವನ ಉಜ್ವಲವಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಇಂದು ನಾವು ಗುರುವಾರ ಹುಟ್ಟಿದವರ ಸ್ವಭಾವವನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಗುರು ಗ್ರಹ ಎಂದರೆ ನಾಯಕತ್ವ ಹೊಂದಿರುವ ಗ್ರಹ. ಹಾಗಾಗಿ ಗುರುವಾರ ಹುಟ್ಟಿದವರು ನಾಯಕತ್ವದ ಗುಣ ಹೊಂದಿರುತ್ತಾರೆ. ತಮಗೆ ಕೊಟ್ಟ ಕೆಲಸವನ್ನ ಉತ್ತಮ ರೀತಿಯಲ್ಲಿ ನಿಭಾಯಿಸುತ್ತಾರೆ.

ಇವರ ಅದೃಷ್ಟ ಸಂಖ್ಯೆ ಮೂರಾಗಿದ್ದು, ಕೌಟುಂಬಿಕ ಭಾರವು ಕೂಡ ಇವರ ಮೇಲಿರುತ್ತದೆ. ಈ ದಿನ ಹುಟ್ಟಿದವರಲ್ಲಿ ಕೊಂಚ ಸಿಟ್ಟು, ಬೇಸರ ಕೂಡ ಇರುತ್ತದೆ. ಇದರಿಂದಲೇ ಕೆಲ ಸಂಬಂಧಗಳು ಹದಗೆಡುವ ಸಾಧ್ಯತೆ ಇರುತ್ತದೆ.

ಗುರುವಾರದಂದು ಜನಿಸಿದವರಿಗೆ ಗುರುವಿನ ಅನುಗ್ರಹವಿದ್ದು, ಇವರು ಬುದ್ಧಿ ಹೇಳುವಲ್ಲಿ, ಯಾವುದಾದರೂ ಮನಸ್ಥಾಪನನ್ನ ಸರಿದೂಗಿಸುವಲ್ಲಿ ನಿಸ್ಸೀಮರಾಗಿರ್ತಾರೆ.

ದೈವೀ ಭಕ್ತರಾದ ಇವರಿಗೆ ಯಾವಾಗಲೂ ಜನಬಲ, ಧನಬಲವಿರುತ್ತದೆ. ಇವರು ಗುರು ರಾಯರ, ಸಾಯಿಬಾಬಾ, ಅಥವಾ ದತ್ತಾತ್ರೇಯ ಸ್ವಾಮಿ, ದಕ್ಷೀಣಾಮೂರ್ತಿಯ ಆರಾಧನೆ ಮಾಡಿದರೆ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss