Special News:
ಭಾರತದಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಚೀತಾಗಳು ಆಗಮಿಸಿದ್ದು ಈಗಾಗಲೇ ಭಾರತದ ಹವಾಮಾನಕ್ಕೆ ಅನುಗುಣವಾಗಿ ತಮ್ಮ ಜೀವನವನ್ನು ಸಾಗಿಸುತ್ತಿರುವಾಗಲೇ ಮತ್ತೊಂದು ವಿಶೇಷ ಸುದ್ದಿ ಹೊರಬಿದ್ದಿದೆ. ಮತ್ತಷ್ಟು ಚೀತಾಗಳು ನಮ್ಮಲ್ಲಿ ಬಂದು ಮತ್ತೆ ವಾಸ ಮಾಡಲಿವೆ ಎಂಬ ವಿಚಾರ ಹೊರ ಬಿದ್ದಿದೆ.ಹೌದು ಈಗಾಗಲೇ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಐದು ಗಂಡು ಮತ್ತು ಮೂರು ಹೆಣ್ಣು ಚೀತಾಗಳು ಸೆಪ್ಟೆಂಬರ್ 17ರಂದು ಭಾರತಕ್ಕೆ ಬಂದಿದ್ದು ಇವೆಲ್ಲವೂ ಮಧ್ಯಪ್ರದೇಶ ಕುನೋ ಪಾಲ್ಪುರ ಉದ್ಯಾನವನದಲ್ಲಿ ಇವೆ. ಇನ್ನು ಚೀತಾ ಸ್ಥಳಾಂತರ ಯೋಜನೆಯಡಿಯಲ್ಲಿ ಇನ್ನೂ 12 ಚೀತಾಗಳನ್ನು ಜನವರಿ 20ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆತರಲು ಸಿದ್ಧತೆ ನಡೆದಿದ್ದು, ಈ ಸಲ ನಮೀಬಿಯಾ ಮತ್ತು ಇತರ ಕೆಲವು ದೇಶಗಳಿಂದ ಚೀತಾಗಳನ್ನು ಕರೆತರಲಾಗುವುದು ಎಂದು ತಿಳಿದು ಬಂದಿದೆ ಎನ್ನಲಾಗಿದೆ.
ಜೆ.ಡಿ.ಎಸ್ ತೊರೆದು ಕಾಂಗ್ರೆಸ್ ಸೇರೋದು ಖಚಿತ ಎಂದ ಆ ಶಾಸಕ ಯಾರು ಗೊತ್ತಾ..?!
ಪಕ್ಷಿ ಪ್ರಿಯರಿಗೆ ಹಕ್ಕಿ ಹಬ್ಬ…! ಚಾರಣ ಸ್ಥಳದಲ್ಲಿ 3೦೦ ಪ್ರಭೇದದ ಪಕ್ಷಿಗಳು…!
ಮಕ್ಕಳ ಹಕ್ಕು ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಂತ ಎಲ್ ಹುಲ್ಮನಿ