Monday, December 23, 2024

Latest Posts

ಭಾರತದಲ್ಲಿ ಚೈನಾ ರಾಖಿ ಬ್ಯಾನ್ ಮಾಡಿದ್ದಕ್ಕೆ ಅವರಿಗಾದ ನಷ್ಟವೆಷ್ಟು ಗೊತ್ತಾ..?

- Advertisement -

ಮೊದಲು ಚೈನಾ ಆ್ಯಪ್, ನಂತರ ಚೈನಾ ಪ್ರಾಡಕ್ಟ್, ನಂತರ ಚೈನಾ ಟಿವಿ, ಇದೀಗ ಚೈನಾ ರಾಖಿಯನ್ನ ಕೂಡ ಬ್ಯಾನ್ ಮಾಡಿ, ಚೈನಾಗೆ ತಕ್ಕ ಪಾಠ ಕಲಿಸಿದ್ದಾರೆ ಭಾರತೀಯರು. ಚೈನಾದ ಎಲ್ಲಾ ವಸ್ತುಗಳನ್ನ ಭಾರತದಲ್ಲಿ ಬ್ಯಾನ್ ಮಾಡಿದ್ದರ ಪರಿಣಾಮವಾಗಿ 4ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ.

ರಕ್ಷಾ ಬಂಧನ ಭಾರತೀಯರ ಹಬ್ಬವಾದ್ರೂ ಕೂಡ ಕೆಲ ರಾಖಿಗಳು ಇಷ್ಟು ವರ್ಷ ಚೀನಾದಿಂದ ಬರುತ್ತಿತ್ತು. ಡಿಸೈನ್ ಡಿಸೈನ್ ರಾಖಿ ತಯಾರಿಸಿ, ಅಟ್ರ್ಯಾಕ್ಟ್ ಮಾಡುತ್ತಿದ್ದ ಚೀನಾಗೆ, ರಕ್ಷಾ ಬಂಧನದ ವೇಳೆ ಕೋಟಿ ಕೋಟಿ ಲಾಭವಾಗುತ್ತಿತ್ತು. ಆದ್ರೆ ಈ ಬಾರಿಯ ರಕ್ಷಾಬಂಧನಕ್ಕೆ, ಭಾರತದ ರಾಖಿಯನ್ನೇ ಮಾರಾಟ ಮಾಡುತ್ತಿರುವುದರಿಂದ ಚೀನಾಕ್ಕೆ 4ಸಾವಿರ ಕೋಟಿ ಲಾಸ್ ಆಗಿದೆ ಎಂಬ ಮಾಹಿತಿ ಇದೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಈ ವರ್ಷ ಹಿಂದೂಸ್ತಾನಿ ರಾಖಿ ಎಂದು ಆಚರಿಸಲು ಕರೆ ನೀಡಿದ್ದು, ಅದು ಯಶಸ್ವಿಯಾಗಿದೆ. ಈ ಮೂಲಕ ಚೀನಾ ಪ್ರಾಡಕ್ಟ್‌ಗಳಿಗೆ ಭಾರತ ಗುಡ್‌ ಬೈ ಹೇಳಿದೆ.

ಇನ್ನು ಕೊರೊನಾದಿಂದಾಗಿ ಶಾಲಾ ಕಾಲೇಜು ಬಂದಾಗಿರುವುದರಿಂದ, ಆಫೀಸ್ ಕೆಲಸಗಳನ್ನು ಮನೆಯಿಂದಲೇ ಮಾಡುತ್ತಿರುವುದರಿಂದ ಈ ಬಾರಿಯ ರಾಖಿ ವ್ಯಾಪಾರ ಅಷ್ಟು ಜೋರಾಗಿಲ್ಲ ಎಂಬುದು ವ್ಯಾಪಾರಿಗಳ ಅಳಲು. ಆದ್ರೆ ಜನರನ್ನ ಸೆಳೆಯಲು ಈ ಬಾರಿ ಉತ್ತಮ ಪ್ರಯತ್ನ ಮಾಡಲಾಗಿದೆ. ಮೋದಿ ಫೋಟೋವಿರುವ ರಾಖಿ, ಕಾರ್ಟೂನ್, ಮಣಿ, ದಾರ ಎಲ್ಲ ರೀತಿಯ ರಾಖಿಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss