ಮಂಡ್ಯ: ಸಕ್ಕರೆ ನಾಡು ಮಂಡ್ಯಕ್ಕಿಂದು ಪ್ರಿಯಾಂಕಾ ವಾದ್ರಾ ಆಗಮಿಸಿದ್ದು, ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಮಂಡ್ಯ ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ಈ ಸಮಾವೇಶ ನಡೆಯುತ್ತಿದ್ದು, ಪ್ರಿಯಾಂಕಾಗೆ ಮಾಜಿ ಸಂಸದೆ ರಮ್ಯಾ ಸಾಥ್ ಕೊಟ್ಟಿದ್ದಾರೆ. ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಗಣಿಗ ರವಿಕುಮಾರ್ ಪರ ಪ್ರಿಯಾಂಕಾ ಮತ್ತು ರಮ್ಯಾ ಮತಯಾಚಿಸಿದ್ದಾರೆ.
ಈ ವೇಳೆ ಮಾತನಾಡಿದ ರಮ್ಯಾ, ಎಲ್ಲರಿಗೂ ಸ್ವಾಗತ. ಪ್ರಿಯಾಂಕಾ ಮೇಡಂ ಮೂರನೇ ಬಾರಿ ನಮ್ಮ ಮಂಡ್ಯ ಜಿಲ್ಲೆಗೆ ಬಂದಿದ್ದಾರೆ. ಅವರಿಗೂ ಹೃತ್ಪೂರ್ವಕ ಸ್ವಾಗತ. ಮಂಡ್ಯ ಜನತೆಯಲ್ಲಿ ನಾನು ಕೇಳಿಕೊಳ್ಳುವುದು ಇಷ್ಟೇ, ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ. ನಿಮ್ಮ ಆಶೀರ್ವಾದ ಸದಾ ಇರಲಿ ಅಂತಾ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಪಕ್ಷದವರಿಗೆ ತಾಕತ್ತಿದ್ರೆ ರಿಸರ್ವೇಷನ್, ಭಜರಂಗದಳ ಟಚ್ ಮಾಡಲಿ ನೋಡೋಣ’
ಬಿಹಾರ್ ಅಂತಹ ರಾಜಕಾರಣ ನಾವು ಮಾಡುವುದಿಲ್ಲ: ಪ್ರೀತಂಗೆ ಭವಾನಿ ಪರೋಕ್ಷ ಟಾಂಗ್..?
‘ಕಾಂಗ್ರೆಸ್ ಮಾತ್ರವಲ್ಲ, ಹತ್ತಾರೂ ಪಕ್ಷ ಸೇರಿದರೂ ಭಜರಂಗದಳ ಬ್ಯಾನ್ ಮಾಡಲು ಸಾಧ್ಯವಿಲ್ಲ’