ಪಾದಯಾತ್ರೆ ಮಾಡುತ್ತೇವೆಂದು ಕುಳಿತಿರುವ ಕಾಂಗ್ರೆಸ್ ನಾಯಕರಿಗೆ: ಸೈಲೆಂಟಾಗೆ ವಾರ್ನಿಂಗ್ ಕೊಟ್ಟ ಸಿ ಎಂ

ಸರ್ಕಾರ ಮೂರನೇ ಅಲೆ ಎದುರಿಸಲು ರೆಡಿಯಾಗಿ ಕುಳಿತಿದ್ದು, ಕೊರೊನಾಕ್ಕೆ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಮತ್ತು 5050 % ರೂಲ್ಸ್ ಜಾರಿಗೆಯನ್ನು ತಂದಿದೆ, ಈ ನಿಟ್ಟಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಸಿ ಎಂ ಟಾಂಗ್ ಕೊಟ್ಟಿದ್ದಾರೆ.

ಕೊರೋನಾ ಎಲ್ಲರಿಗೂ ಒಂದೇ ಅಲ್ವಾ, ಅದೇನು ಪಕ್ಷ ಆಧಾರಿತವಾಗಿ ಬರುತ್ತಾ.? ಕೊರೋನಾ ನಿಯಮಗಳನ್ನು ಪಾಲಿಸಬೇಕು ಎನ್ನುವುದೇ ನನ್ನ ಅಪೇಕ್ಷೆ. ಕಾನೂನು ಪಾಲಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ.

About The Author